For Quick Alerts
ALLOW NOTIFICATIONS  
For Daily Alerts

ಸಸ್ಯಾಹಾರಿಗಳು ದೂರ ಮಾಡಬಾರದ ಆಹಾರಗಳಿವು!

|

ನಮ್ಮ ದೇಹಕ್ಕೆ ಎಲ್ಲಾ ರೀತಿಯ ಖನಿಜಾಂಶಗಳು ಅವಶ್ಯಕ. ಯಾವುದಾದರೂ ಒಂದು ಖನಿಜಾಂಶದ ಕೊರತೆ ಉಂಟಾದರೂ ಅನಾರೋಗ್ಯ ಉಂಟಾಗುವುದು. ಈ ಖನಿಜಾಂಶಗಳು ನಮ್ಮ ದೇಹಕ್ಕೆ ಆಹಾರ ಮುಖಾಂತರ ದೊರೆಯುತ್ತವೆ. ಸತು, ಕಬ್ಬಿಣದಂಶ ಇವೆಲ್ಲಾ ವೆಜ್ ಆಹಾರಗಳಿಗಿಂತ ನಾನ್ ವೆಜ್ ಆಹಾರಗಳಲ್ಲಿ ಅಧಿಕವಿರುತ್ತದೆ.

ಕಬ್ಬಿಣದಂಶ ಹಾಗೂ ಸತುವಿರುವ ಸಸ್ಯಾಹಾರಗಳು ತುಂಬಾ ಕಡಿಮೆ. ಆದ್ದರಿಂದ ವೆಜ್ ಮಾತ್ರ ತಿನ್ನುವವರು ತಮ್ಮ ದೇಹದಲ್ಲಿ ಕಬ್ಬಿಣದಂಶದ ಕೊರತೆ ಉಂಟಾಗದಿರಲು ಕಬ್ಬಿಣದಂಶವಿರುವ ಆಹಾರಗಳನ್ನು ತಮ್ಮ ಆಹಾರಕ್ರಮದಲ್ಲಿ ಸೇರಿಸಬೇಕು. ಕಬ್ಬಿಣದಂಶ ಹೀಮೋಗ್ಲೋಬಿನ್ ಉತ್ಪತ್ತಿಗೆಗೆ ಸಹಾಯ ಮಾಡುತ್ತದೆ. ಈ ಹೀಮೋಗ್ಲೋಬಿನ್ ದೇಹಕ್ಕೆ ಆಮ್ಲಜನಕ ಪೂರೈಕೆ ಮಾಡಲು ಸಹಾಯ ಮಾಡುತ್ತದೆ.

ಕಬ್ಬಿಣದಂಶವಿರುವ ಸಸ್ಯಾಹಾರಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ ನೋಡಿ:

 ಪಾಲಾಕ್ ಸೊಪ್ಪು

ಪಾಲಾಕ್ ಸೊಪ್ಪು

ಪಾಲಾಕ್ ನಲ್ಲಿ ಕಬ್ಬಿಣದಂಶ, ಸತು ಹಾಗೂ antioxidants ಅಂಶವಿದೆ.

ಆಲೂಗಡ್ಡೆ

ಆಲೂಗಡ್ಡೆ

ಆಲೂಗಡ್ಡೆಯನ್ನು ಗ್ಯಾಸ್ ಎಂದು ದೂರ ಮಾಡಬೇಡಿ. ಇದರಲ್ಲಿ ಕಬ್ಬಿಣದಂಶ ಅಧಿಕವಿದೆ.

ನುಗ್ಗೆಕಾಯಿ ಸೊಪ್ಪು

ನುಗ್ಗೆಕಾಯಿ ಸೊಪ್ಪು

ನುಗ್ಗೆಕಾಯಿ ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸೊಪ್ಪಾಗಿದೆ.

 ಕೇಲ್ ಸೊಪ್ಪು

ಕೇಲ್ ಸೊಪ್ಪು

ಇದರಲ್ಲಿ ನಾನ್ ವೆಜ್ ನಲ್ಲಿರುವುದಕ್ಕಿಂತ ಅಧಿಕ ಕಬ್ಬಿಣದಂಶವಿದೆ.

ದವಸ ಧಾನ್ಯಗಳು

ದವಸ ಧಾನ್ಯಗಳು

ದವಸ ಧಾನ್ಯಗಳನ್ನು ತಿಂದರೆ ಬರೀ ಕಬ್ಬಿಣದಂಶ ಮಾತ್ರವಲ್ಲ ಮತ್ತಿತರ ಖನಿಜಾಂಶಗಳೂ ದೊರೆಯುತ್ತದೆ.

ಒಣ ಟೊಮೆಟೊ

ಒಣ ಟೊಮೆಟೊ

ಒಣ ಟೊಮೆಟೊದಲ್ಲಿ 20% ಕಬ್ಬಿಣದಂಶವಿದೆ.

ದವಸ ಧಾನ್ಯಗಳು

ದವಸ ಧಾನ್ಯಗಳು

ದವಸ ಧಾನ್ಯಗಳನ್ನು ತಿಂದರೆ ಬರೀ ಕಬ್ಬಿಣದಂಶ ಮಾತ್ರವಲ್ಲ ಮತ್ತಿತರ ಖನಿಜಾಂಶಗಳೂ ದೊರೆಯುತ್ತದೆ.

ಡ್ರೈ ಆಪ್ರಿಕಾಟ್

ಡ್ರೈ ಆಪ್ರಿಕಾಟ್

ಇದರಲ್ಲಿ ಕೂಡ ಕಬ್ಬಿಣದಂಶ ಅಧಿಕವಿದೆ. ಇದನ್ನು ಪ್ರತೀದಿನ ತಿಂದರೆ ಕಬ್ಬಿಣದಂಶದ ಕೊರತೆ ಉಂಟಾಗುವುದಿಲ್ಲ.

 ಚೆನ್ನಾ

ಚೆನ್ನಾ

ಚೆನ್ನಾ ತಿನ್ನಲು ರುಚಿಕರ ಮಾತ್ರವಲ್ಲ, ಇದರಲ್ಲಿ ಕಬ್ಬಿಣದಂಶ ಅಧಿಕವಿರುವುದರಿಂದ ಆರೋಗ್ಯಕರ ಕೂಡ ಹೌದು.

ಟೋಫು

ಟೋಫು

ಟೋಫಿನಲ್ಲಿ ಕ್ಯಾಲ್ಸಿಯಂ ಮಾತ್ರವಲ್ಲ ಕಬ್ಬಿಣದಂಶ ಕೂಡ ಅಧಿಕವಿದೆ.

ಕುಂಬಳಕಾಯಿ ಬೀಜ

ಕುಂಬಳಕಾಯಿ ಬೀಜ

ಕಬ್ಬಿಣದಂಶ ಕಡಿಮೆಯಾಗಿ ರಕ್ತ ಹೀನತೆ ಉಂಟಾಗುವುದನ್ನು ತಡೆಯುವಲ್ಲಿ ಕುಂಬಳಕಾಯಿ ಬೀಜ ಮಹತ್ವದ ಪಾತ್ರವಹಿಸುತ್ತದೆ.

English summary

Iron Rich Foods For Vegetarians | Tips For Health | ಸಸ್ಯಾಹಾರಿಗಳಿಗೆ ಕಬ್ಬಿಣದಂಶವಿರುವ ಆಹಾರಗಳು | ಆರೋಗ್ಯಕ್ಕಾಗಿ ಕೆಲ ಸಲಹೆಗಳು

If you are a vegetarian, there are few veggie iron rich foods that you can include in your diet. Check out the list of iron rich foods that can be included in the vegetarians diet.
X
Desktop Bottom Promotion