Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಣ್ಮನ ಸೆಳೆದ ದೀಪಿಕಾರ ನವನವೀನ ವಿನ್ಯಾಸದ ಲೆಹೆಂಗಾ ಮೋಡಿ!
ಸೆಲೆಬ್ರಿಟಿಗಳು ತಮ್ಮ ಒಂದೊಂದು ಸಿನಿಮಾದಲ್ಲಿ ತೊಡುವ ದಿರಿಸುಗಳಿಂದ ಹೆಚ್ಚು ಪ್ರಸಿದ್ಧರಾಗುತ್ತಾರೆ ಎಂಬುದು ನಮಗೆಲ್ಲಾ ತಿಳಿದೇ ಇದೆ. ಅದರಲ್ಲೂ ಚಿತ್ರದ ನಾಯಕಿ ತೊಡುವ ದಿರಿಸು ಅಭಿಮಾನಿಗಳ ಮನವನ್ನು ಕದಿಯುವುದಂತೂ ನಿಜ.
ಇಂದಿನ ಲೇಖನದಲ್ಲಿ ದೀಪಿಕಾ ಧರಿಸಿರುವ ಲೆಹೆಂಗಾ ಪರಿಚಯವನ್ನು ನಾವು ಮಾಡಿಕೊಡಲಿದ್ದೇವೆ. ಡಿಪ್ಪಿ ತಮ್ಮ ಪ್ರತಿಯೊಂದು ಚಿತ್ರದಲ್ಲಿ ಧರಿಸಿರುವ ಲೆಹೆಂಗಾ ಕೂಡ ನವೀನತೆಯನ್ನು ಪಡೆದುಕೊಂಡಿದೆ. ಕೆಲವು ಸರಳತೆಯಿಂದ ಇದ್ದರೆ ಇನ್ನು ಕೆಲವು ಗ್ರ್ಯಾಂಡ್ ಆಗಿ ಕಣ್ಮನವನ್ನು ಆಕರ್ಷಿಸುವಂತಿದೆ. ಯಾವೆಲ್ಲಾ ಬಣ್ಣದ ವಿನ್ಯಾಸದ ಲೆಹೆಂಗಾದಲ್ಲಿ ದೀಪಿಕಾ ಚೆಲುವೆಯಾಗಿ ಕಾಣುತ್ತಿದ್ದಾರೆ ಎಂಬುದನ್ನು ಇಂದಿಲ್ಲಿ ಕಂಡುಕೊಳ್ಳೋಣ....

ನೀಲಿ ಸೀರೆ ಲೆಹೆಂಗಾ
ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ದೀಪಿಕಾ ಈ ಸುಂದರವಾದ ಶಿಫಾನ್ ಲೆಹೆಂಗಾವನ್ನು ಧರಿಸಿದ್ದರು. ಇದು ಸರಳವಾಗಿದ್ದು ನೀಲಿ ದುಪ್ಪಟ್ಟಾವನ್ನು ಹೊಂದಿದೆ.

ಕೆಂಪು ಲೆಹೆಂಗಾ
ರಾಮ್ಲೀಲಾ ಚಿತ್ರದಲ್ಲಿ ಗುಜರಾತಿ ಕ್ರಿಯಾತ್ಮಕತೆಯನ್ನು ಪಡೆದುಕೊಂಡಿರುವ ಲೆಹೆಂಗಾ ದೀಪಿಕಾ ತೊಟ್ಟು ಕೊಂಡಿರುವಂತಹದ್ದಾಗಿದೆ.

ಹಳದಿ ಮತ್ತು ಹಸಿರು ಲೆಹೆಂಗಾ
ಹಳದಿ ಲೆಹೆಂಗಾಗೆ ಹಸಿರು ಮತ್ತು ಕಿತ್ತಳೆ ಬಣ್ಣದ ದುಪ್ಪಟ್ಟಾವನ್ನು ದೀಪಿಕಾ ತೊಟ್ಟುಕೊಂಡಿದ್ದಾರೆ.

ನೀಲಿ ಲೆಹೆಂಗಾ
ನೀಲಿ ಕಾಟನ್ ಲೆಹೆಂಗಾ ನಮ್ಮ ಕಣ್ಣನ್ನು ಆಕರ್ಷಿಸುತ್ತಿದೆ. ಸರಳವಾದ ಕಾಟನ್ ಲೆಹೆಂಗಾಗೆ ಜೊತೆಯಾಗಿ ಪಿಂಕ್ ಬ್ಲೌಸ್ ಅನ್ನು ದೀಪಿಕಾ ತೊಟ್ಟುಕೊಂಡಿದ್ದಾರೆ.

ಬೀಜ್ ಲೆಹೆಂಗಾ
ಬಾಜೀರಾವ್ ಮಸ್ತಾನಿಯಲ್ಲಿ ದೀಪಿಕಾ ತೊಟ್ಟುಕೊಂಡಿರುವ ಈ ಲೆಹೆಂಗಾದಲ್ಲಿ ಸುಂದರಿಯಾಗಿ ಕಾಣುತ್ತಿರುವ ದೀಪಿಕಾ

ಹೊಳೆಯುವ ಬಿಳಿ ಲೆಹೆಂಗಾ
ಬಾಜೀರಾವ್ ಚಿತ್ರದಲ್ಲಿ ತಮ್ಮ ಬಿಳಿ ಲೆಹೆಂಗಾದಿಂದ ಮನಸೆಳೆದ ಡಿಪ್ಪಿ

ಗೋಲ್ಡನ್ ಬ್ಲೌಸ್ ಲೆಹೆಂಗಾ
ಬ್ರೇಕ್ ಕೆ ಬಾದ್ ಚಿತ್ರದಲ್ಲಿ ದೀಪಿಕಾ ಈ ಲೆಹೆಂಗಾವನ್ನು ತೊಟ್ಟುಕೊಂಡಿದ್ದರು

ಕಪ್ಪು ಮತ್ತು ಗುಲಾಬಿ ಲೆಹೆಂಗಾ
ರಾಮ್ಲೀಲಾ ಚಿತ್ರದಲ್ಲಿ ದೀಪಿಕಾ ಧರಿಸಿದ ಕಪ್ಪು ಮತ್ತು ಗುಲಾಬಿ ಬಣ್ಣದ ಲೆಹೆಂಗಾ

ಕಿತ್ತಳೆ ಮತ್ತು ಪಿಂಕ್ ಲೆಹೆಂಗಾ
ಚೆನ್ನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ದೀಪಿಕಾರ ಈ ಲೆಹೆಂಗಾವನ್ನು ಯಾರಿಗಾದರೂ ಮರೆಯಲು ಸಾಧ್ಯವೇ?

ಹೊಳೆಯುವ ನೀಲಿ ಲೆಹೆಂಗಾ
ಅಂಜು ಮೋದಿ ವಿನ್ಯಾಸಗೊಳಿಸಿರುವ ಬಾಜೀ ರಾವ್ ಮಸ್ತಾನಿಯಲ್ಲಿ, ಮಸ್ತಾನಿಯ ಪಾತ್ರ ನಿರ್ವಹಿಸಿದ ದೀಪಿಕಾರ ಲೆಹೆಂಗಾ ನಿಜಕ್ಕೂ ಕಣ್ಣುಕೋರೈಸುವಂತಿದೆ.

ಗುಲಾಬಿ ಬಣ್ಣದ ಲೆಹೆಂಗಾ
ಸಾಂಪ್ರದಾಯಿಕ ಗುಲಾಬಿ ಬಣ್ಣದ ಪ್ರಿಂಟ್ ಲೆಹೆಂಗಾವನ್ನು ಬಾಜೀರಾವ್ ಮಸ್ತಾನಿಯ ಒಂದು ಚಿತ್ರದಲ್ಲಿ ತೊಟ್ಟು ಕಂಗೊಳಿಸಿದ್ದಾರೆ.

ಬಿಳಿ ಲೆಹೆಂಗಾ
ಸಿಲ್ವರ್ ಪೈಪಿಂಗ್ ಅನ್ನು ಹೊಂದಿರುವ ಬಿಳಿ ಲೆಹೆಂಗಾವನ್ನು ದೀಪಿಕಾ ರಾಮ್ ಲೀಲಾ ಚಿತ್ರದಲ್ಲಿ ಧರಿಸಿದ್ದಾರೆ.

ಹಾಟ್ ಪಿಂಕ್ ಲೆಹೆಂಗಾ
ಪಿಂಕ್ ಬ್ರಾ ಬ್ಲೌಸ್ ಅನ್ನು ಹಳದಿ ಬಣ್ಣದ ಲೆಹೆಂಗಾಗೆ ಕಾಂಬಿನೇಶನ್ನಂತೆ ದೀಪಿಕಾ ತೊಟ್ಟುಕೊಂಡಿದ್ದಾರೆ. ಯೆ ಜವಾನಿ ಹೇ ದಿವಾನಿ ಚಿತ್ರದ ದೃಶ್ಯ ಇದಾಗಿದೆ.

ಬಿಳಿ ಲೆಹೆಂಗಾ
ಯೆ ಜವಾನಿ ಹೇ ದಿವಾನಿ ಚಿತ್ರದಲ್ಲಿ ದೀಪಿಕಾ ಧರಿಸಿರುವ ಬಿಳಿ ಮತ್ತು ಕೆಂಪು ಬಣ್ಣದ ಮಿಶ್ರಣವಾಗಿರುವ ಲೆಹೆಂಗಾ ಸುಂದರವಾಗಿದೆ.



Click it and Unblock the Notifications
