For Quick Alerts
ALLOW NOTIFICATIONS  
For Daily Alerts

ಮೊಡವೆ ಕಮ್ಮಿಯಾಗಲು ಪಾಲಿಸಬೇಕಾದ ವಿಧಾನಗಳು

|

ಯೌವನದಲ್ಲಿ ಹೆಚ್ಚಿನವರಲ್ಲಿ ಕಾಡುವ ಸಮಸ್ಯೆಯೆಂದರೆ ಮೊಡವೆ. ಕೆಲವರಿಗೆ ಅಪರೂಪಕ್ಕೆ ಮಾತ್ರ ಮೊಡವೆ ಬರುತ್ತದೆ, ಮತ್ತೆ ಕೆಲವರಿಗೆ ಮೊಡವೆ ಸಮಸ್ಯೆ ದಿನದಂದ ದಿನಕ್ಕೆ ಹೆಚ್ಚಾಗುತ್ತದೆ ಹೊರತು ಕಡಿಮೆಯಾಗುವುದೇ ಇಲ್ಲ. ಯಾವ ಕ್ರೀಮ್ ಮೊಡವೆ ಮೇಲೆ ಪರಿಣಾಮ ಬೀರದಿರಲು ಕಾರಣವೇನೆಂದು ಯೋಚಿಸಿದ್ದೀರಾ?

ಗೊತ್ತಿಲ್ಲದೆಯೇ ನಾವು ಮಾಡುವಂತಹ ತಪ್ಪುಗಳು ಮೊಡವೆ ಸಮಸ್ಯೆಯನ್ನು ಹೆಚ್ಚಾಗುವಂತೆ ಮಾಡುತ್ತದೆ. ಹೌದು ಮುಖವನ್ನು ಆಗಾಗ ಮುಟ್ಟುವುದು, ಮೊಡವೆಯನ್ನು ಪ್ರೆಸ್ ಮಾಡುವುದು ಈ ರೀತಿಯ ಅಭ್ಯಾಸಗಳು ಮೊಡವೆ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ.

ಮೊಡವೆ ಸಮಸ್ಯೆಯನ್ನು ಕಡಿಮೆ ಮಾಡಲು ನೀವು ಏನು ಮಾಡಬಾರದು ಹಾಗೂ ಏನು ಮಾಡಬೇಕೆಂದು ನೋಡೋಣ ಬನ್ನಿ:

* ಮೊಡವೆಯನ್ನು ಮುಟ್ಟಬೇಡಿ

* ಮೊಡವೆಯನ್ನು ಮುಟ್ಟಬೇಡಿ

ಮೊಡವೆಯನ್ನು ಆಗಾಗ ಮುಟ್ಟಬೇಡಿ, ಈ ರೀತಿ ಮಾಡುತ್ತಿದ್ದರೆ ಮೊಡವೆ ಸಮಸ್ಯೆ ಹೆಚ್ಚಾಗುವುದು, ಅಲ್ಲದೆ ಮೊಡವೆಯನ್ನು ಪ್ರೆಸ್ ಮಾಡಿ ತೆಗೆಯುವುದರಿಂದ ಕಲೆಗಳು ಬೀಳುತ್ತವೆ.

 ಮುಖವನ್ನು ತೊಳೆಯುವಾಗ ಪಾಲಿಸಬೇಕಾದ ಎಚ್ಚರಿಕೆಗಳು

ಮುಖವನ್ನು ತೊಳೆಯುವಾಗ ಪಾಲಿಸಬೇಕಾದ ಎಚ್ಚರಿಕೆಗಳು

ಮುಖವನ್ನು ಮುಟ್ಟುವ ಮುನ್ನ ಕೈಯನ್ನು ಸ್ವಚ್ಛ ಮಾಡಿ ನಂತರವಷ್ಟೇ ಮುಟ್ಟಿ.

* ತುಂಬಾ ಬೆಚ್ಚನೆಯ ನೀರನ್ನು ಮುಖಕ್ಕೆ ಹಾಕಬೇಡಿ.

ಟವಲ್ ನಿಂದ ಮುಖ ಒರೆಸಬೇಡಿ

ಟವಲ್ ನಿಂದ ಮುಖ ಒರೆಸಬೇಡಿ

* ಮುಖಕ್ಕೆ ಸೋಪ್ ಹಾಕುವ ಬದಲು ಫೇಸ್ ವಾಶ್ ಬಳಸುವುದು ಒಳ್ಳೆಯದು. ಮುಖವನ್ನು ತೊಳೆದ ಬಳಿಕ ಟವಲ್ ನಿಂದ ಒರೆಸಬೇಡಿ.

* ಟವಲ್ ಅನ್ನು ಮೆಲ್ಲನೆ ಮುಖಕ್ಕೆ ಅದುಮಿ, ಮುಖದಲ್ಲಿರುವ ನೀರಿನಂಶವನ್ನು ತೆಗೆಯಿರಿ.

ಮೊಡವೆ ನಿವಾರಕಗಳು

ಮೊಡವೆ ನಿವಾರಕಗಳು

* ನಂತರ mandelic acid, benzoyl peroxide ಅಥವಾ salicylic acidನ ಕ್ರೀಮ್ ಅನ್ನು ಮೊಡವೆ ಮೇಲೆ ಹಚ್ಚಿ.

* ನಂತರ ಮಾಯಿಶ್ಚರೈಸರ್ ಹಚ್ಚಿ

* ನಂತರ ಮಾಯಿಶ್ಚರೈಸರ್ ಹಚ್ಚಿ

ಮೊಡವೆ ನಿವಾರಕಗಳನ್ನು ಹಚ್ಚಿ, ಅವು ಒಣಗಿದ ಬಳಿಕ ಮಾಯಿಶ್ಚರೈಸರ್ ಹಚ್ಚಿ, ಆದರೆ ಆ ಮಾಯಿಶ್ಚರೈಸರ್ ಸುವಾಸನೆಯಿಂದ ಕೂಡಿರಬಾರದು, ಅದರಲ್ಲಿ ಎಣ್ಣೆಯಂಶ ಇರಬಾರದು.

* ಮೊಡವೆಯನ್ನು ಕವರ್ ಮಾಡಲು ಕನ್ಸೀಲರ್ ಬಳಸುವಾಗ ಎಚ್ಚರ

* ಮೊಡವೆಯನ್ನು ಕವರ್ ಮಾಡಲು ಕನ್ಸೀಲರ್ ಬಳಸುವಾಗ ಎಚ್ಚರ

ಮೊಡವೆಯನ್ನು ಕಾಣದಂತೆ ಹಾಗೂ ಅದು ಹೆಚ್ಚಾಗುವುದನ್ನು ತಡೆಯಲು ಮೊಡವೆಯನ್ನು ತಡೆಗಟ್ಟುವ ಗುಣವಿರುವ ಕನ್ಸೀಲರ್ ಮಾತ್ರ ಹಚ್ಚಿ.

 * ಮೊಡವೆ ಕೆಂಪಾಗಿದ್ದರೆ ಈ ರೀತಿ ಮಾಡಿ

* ಮೊಡವೆ ಕೆಂಪಾಗಿದ್ದರೆ ಈ ರೀತಿ ಮಾಡಿ

ಮೊಟ್ಟೆಯ ಸಿಪ್ಪೆಯಲ್ಲಿ ಒಂದು ತೆಳ್ಳನೆಯ ಪದರವಿರುತ್ತದೆ. ಅದನ್ನು ಮುಖಕ್ಕೆ ಅಂಟಿಸಿ, ನಂತರ ತೆಗೆಯುವುದರಿಂದ ಮೊಡವೆಯ ಪಸ್ ಅನ್ನು ಸುಲಭದಲ್ಲಿ ತೆಗೆಯಬಹುದು. ಇದನ್ನು dermabrasion with eggs ಎಂದು ಕರೆಯುತ್ತಾರೆ.

ಮೊಡವೆ ತಡೆಯಲು ಮಾಡಬೇಕಾದದು

ಮೊಡವೆ ತಡೆಯಲು ಮಾಡಬೇಕಾದದು

* ಮೊಡವೆ ಬರುವುದಕ್ಕಿಂತ ಮೊದಲೇ ಅದನ್ನು ತಡೆಯುವತ್ತ ಪ್ರಯತ್ನ ಮಾಡಿ.

ಆಹಾರಕ್ರಮದ ಬಗ್ಗೆ ಎಚ್ಚರ

ಆಹಾರಕ್ರಮದ ಬಗ್ಗೆ ಎಚ್ಚರ

* ಪ್ರತೀದಿನ ಮಾಯಿಶ್ಚರೈಸರ್ ಮಾಡಿ.

* ಆರೋಗ್ಯಕರ ಆಹಾರಕ್ರಮ ಪಾಲಿಸಿ, ಎಣ್ಣೆ ಪದಾರ್ಥಗಳಿಂದ ದೂರವಿರಿ.

English summary

Are You Suffering From Pimple

Pimples are common in teenagers. The common response to the bacterial infection is inflammation, which gives the pimple its "red" and swollen look. Here are best tips to avoid pimple.
X
Desktop Bottom Promotion