ಕನ್ನಡ  » ವಿಷಯ

ರಾಗಿ

ಸ್ವಾದಿಷ್ಟ ರಾಗಿ ಹಲ್ವಾ ರೆಸಿಪಿ
ದಕ್ಷಿಣ ಭಾರತದಲ್ಲಿ ಹೆಚ್ಚು ಪ್ರಖ್ಯಾತಿ ಪಡೆದಿರುವ ರಾಗಿ ಇಲ್ಲಿನ ಪ್ರಮುಖ ಆಹಾರ ಮೂಲವಾಗಿದೆ. ಅತ್ಯಧಿಕ ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅಂಶಗಳನ್ನೊಂಡ ರಾಗಿ ಮಕ್ಕಳಿಂದ ದೊಡ್ಡವರ ವ...
ಸ್ವಾದಿಷ್ಟ ರಾಗಿ ಹಲ್ವಾ ರೆಸಿಪಿ

ಬಿಸಿಬಿಸಿ ರಾಗಿ ಮುದ್ದೆ ಸವಿದವರೇ ಪುಣ್ಯವಂತರು...
ನಗರ ಪ್ರದೇಶದವರು ಈ ಲೇಖನವನ್ನು ಒಮ್ಮೆ ಓದಲೇಬೇಕು. ಏಕೆಂದರೆ ಹಿಂದಿನ ಕಾಲಗಳಲ್ಲಿ ಹಳ್ಳಿಗಳಿಗೆ ಭೇಟಿ ಕೊಟ್ಟಾಗ ಅಲ್ಲಿ ಸಿಗುತ್ತಿದ್ದ ಹಾಗೂ ಈಗಲೂ ಸಿಗುತ್ತಿರುವಂತಹ ರುಚಿರುಚಿಯಾ...
ರುಚಿಕರ ರಾಗಿ ರೊಟ್ಟಿ ಸುಲಭವಾಗಿ ಮಾಡೋದು ಹೇಗೆ?
ರಾಗಿ ಮುದ್ದೆ, ರಾಗಿ ದೋಸೆ, ರಾಗಿ ರೊಟ್ಟಿ ತಿನ್ನೋದಕ್ಕೂ ಹಿತ, ಆರೋಗ್ಯಕ್ಕೂ ಒಳ್ಳೇದು. ಈ ದಿನದ ಚಿಕ್ಕಮಗಳೂರು ಸ್ಪೆಷಲ್ ರಾಗಿ ರೊಟ್ಟಿಯನ್ನು ತಯಾರಿಸುವ ಸುಲಭ ವಿಧಾನವನ್ನು ಇಲ್ಲಿ ನ...
ರುಚಿಕರ ರಾಗಿ ರೊಟ್ಟಿ ಸುಲಭವಾಗಿ ಮಾಡೋದು ಹೇಗೆ?
ಕರ್ನಾಟಕದ ಹೆಮ್ಮೆ: ರಾಗಿ ಕಂಡಿರಾ..ತಿಂದು ನೋಡ್ತಿರಾ...
ಕರ್ನಾಟಕದ ಹೆಮ್ಮೆಯ ಬೆಳೆಯಾದ ರಾಗಿ ದಕ್ಷಿಣ ಭಾಗದಲ್ಲಂತೂ ಪ್ರತಿನಿತ್ಯದ ಊಟದೊಡನೆ ಅವಿಭಾಜ್ಯವಾಗಿ ಬೆರೆತಿದೆ. ರಾಗಿಯಿಂದ ಬಗೆ ಬಗೆ ತಿನಿಸುಗಳು ತಯಾರಿಸಬಹುದಾದರೂ ರಾಗಿ ಮುದ್ದೆ ...
ರಾಗಿ ಮೆಂತೆ ಕಾಂಬಿನೇಷನ್ನಿನ ಮುದ್ದೆ
ಬೇಸಿಗೆ ಕಾಲದಲ್ಲಿ ನಾಲ್ಕೈದು ತಿಂಗಳ ಹಸುಳೆಯಿಂದ ಹಿಡಿದು ಹಲ್ಲಿಲ್ಲದವರವರೆಗೂ ರಾಗಿಯಿಂದ ಮಾಡಿದ ತಿನಿಸುಗಳಿಗಿಂತ ಉತ್ತಮವಾದ ಮತ್ತು ಆರೋಗ್ಯಕರ ಖಾದ್ಯಗಳು ಇನ್ನೊಂದಿಲ್ಲ. ಹೃದ್...
ರಾಗಿ ಮೆಂತೆ ಕಾಂಬಿನೇಷನ್ನಿನ ಮುದ್ದೆ
ಕಪ್ಪು,ನಸುಗೆಂಪು,ಕರಿಮಣಿ ರಾಗಿ
ಯೋಗ್ಯ ರಾಗಿ ಭೋಗ್ಯ ರಾಗಿ ಎಂದರು ಕನಕದಾಸರು . ಕವಿ, ದಾರ್ಶನಿಕ, ಭಕ್ತಶ್ರೇಷ್ಠ, ಯೋಗಿ ಕನಕರು ಮಂದಿಮನೆಮುಂದೆ ಭಿಕ್ಷೆ ಕೇಳುವುದು ರಾಗಿಯನ್ನು ಮಾತ್ರ. ಮನೆಬಾಗಿಲಿಗೆ ಬಂದು ಬೇಡುವ ಬಂಧ...
ಯೋಗ್ಯ ರಾಗಿ ಭೋಗ್ಯ ಮ್ಯಾಗಿ!
ಚೈನೀಸ್ ಆಹಾರ ತಿನ್ನುವುದಕ್ಕೆ ನಾವೀಗ ಚೈನೀಸ್ ಹೋಟೆಲುಗಳಿಗೆ ನುಗ್ಗುವ ಅಗತ್ಯವಿಲ್ಲ. ಯೋಗ್ಯ ರಾಗಿಯನ್ನು ಒದ್ದೋಡಿಸಿ ನಾಲ್ಕು ಹೊತ್ತು ಮ್ಯಾಗಿ ಮಾಡಿ ತಿನ್ನುವ ಪದ್ದತಿ ನಮ್ಮ ಮನೆ...
ಯೋಗ್ಯ ರಾಗಿ ಭೋಗ್ಯ ಮ್ಯಾಗಿ!
ಗ್ರಾಮೀಣ ಕರ್ನಾಟಕದ ಸೊವಡು ರಾಗಿ ಮುದ್ದೆ
ನಿಜ ಹೇಳಬೇಕೆಂದರೆ ಈ ಕಾಲದ ಹೆಣ್ಮಕ್ಕಳಿಗೆ ರಾಗಿ ಮುದ್ದೆ ಮಾಡೋದು ಅಂದ್ರೆ ಅದೇನೋ ಅಲರ್ಜಿ. ಮುದ್ದೆ ಮಾಡಲು ಬರೋದಿಲ್ಲ ಅಂತಲೋ ಅಥವಾ ನಾವು ಹಳ್ಳಿಯವರು ಎನ್ನುವ  ಕೀಳರಿಮೆ ಅವರನ್...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion