Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ರುಚಿಕರ ರಾಗಿ ರೊಟ್ಟಿ ಸುಲಭವಾಗಿ ಮಾಡೋದು ಹೇಗೆ?
Breakfast
oi-Sumalatha
By Sumalatha

ರಾಗಿ ರೊಟ್ಟಿಗೆ ಏನೇನು ಬೇಕು?
* 2 ಕಪ್ ರಾಗಿ ಹಿಟ್ಟು
* 1 ಕಪ್ ಚಿಕ್ಕದಾಗಿ ಕ್ತತರಿಸಿದ ಈರುಳ್ಳಿ
* 1/2 ಕಪ್ ಕತ್ತರಿಸಿದ ಕೊತ್ತಂಬರಿ
* 2-3 ಹಸಿರು ಮೆಣಸಿನಕಾಯಿ (ಕತ್ತರಿಸಿದ್ದು)
* 1 ಚಮಚ ಜೀರಿಗೆ
* 1 ಕಪ್ ತುರಿದ ತಾಜಾ ತೆಂಗಿನ ಕಾಯಿ
* 1 ಚಮಚ ಶುಂಠಿ ಪೇಸ್ಟ್
* ರುಚಿಗೆ ತಕ್ಕಷ್ಟು ಉಪ್ಪು, ನೀರು
ರಾಗಿ ರೊಟ್ಟಿ ಸುಲಭವಾಗಿ ತಯಾರಿಸುವುದು ಹೀಗೆ..
ಸ್ಟೆಪ್ 1: ಒಂದು ಬಟ್ಟಲಿನಲ್ಲಿ ರಾಗಿಹಿಟ್ಟು, ಈರುಳ್ಳಿ, ಕೊತ್ತಂಬರಿ, ಹಸಿರುಮೆಣಸಿನ ಕಾಯಿ, ಜೀರಿಗೆ, ತೆಂಗಿನಕಾಯಿ, ಶುಂಠಿ ಪೇಸ್ಟ್, ಉಪ್ಪು ಎಲ್ಲವನ್ನೂ ಹದವಾಗಿ ಮಿಶ್ರಣ ಮಾಡಿ ನೀರು ಹಾಕಿ ಸ್ವಲ್ಪ ಗಟ್ಟಿಯಾಗಿ ಹಿಟ್ಟಿನಂತೆ ಕಲೆಸಿಕೊಳ್ಳಬೇಕು.
ಸ್ಟೆಪ್ 2: ಹಿಟ್ಟನ್ನು ಉಂಡೆಯಂತೆ ತೆಗೆದುಕೊಂಡು ಕಾದಿರುವ ತವೆಯ ಮೇಲೆ ಕೈಯ್ಯಲ್ಲಿ ಹರಡಿಸಬೇಕು.
ಸ್ಟೆಪ್ 3: ರೊಟ್ಟಿ ಕೆಂಪಗಾಗುವವರೆಗೂ ಬೇಯಿಸಿ ನಂತರ ತೆಗೆಯಬೇಕು.
ಈಗ ರೊಟ್ಟಿಯನ್ನು ತುಪ್ಪ ಅಥವಾ ಬೆಣ್ಣೆಯೊಂದಿಗೆ ಹಾಕಿ ಕೊಟ್ಟರೆ ನಾಲಗೆಯ ರುಚಿ ದುಪ್ಪಟ್ಟಾಗುತ್ತೆ. ಜೊತೆಗೆ ಚಟ್ನಿ ಅಥವಾ ಪಲ್ಯ ಇದ್ದರೆ ಇನ್ನೂ ಚೆಂದ.
Comments
English summary
Ragi Roti Recipe | Ragi Roti Healthy Breakfast | ರಾಗಿ ರೊಟ್ಟಿ ಸುಲಭವಾಗಿ ತಯಾರಿಸುವುದು ಹೇಗೆ | ಬೆಳಗ್ಗಿನ ತಿಂಡಿಗೆ ಆರೋಗ್ಯಕರ ರಾಗಿ ರೊಟ್ಟಿ
Story first published: Saturday, September 24, 2011, 14:07 [IST]
Other articles published on Sep 24, 2011



Click it and Unblock the Notifications
