ಕನ್ನಡ  » ವಿಷಯ

Corona

ನೀವು ಕೊರೋನಾದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರೆ, ಮಾಡಿಸಲೇಬೇಕಾದ ಟೆಸ್ಟ್ ಹಾಗೂ ಸ್ಕ್ಯಾನ್ ಗಳ ಪಟ್ಟಿ ಇಲ್ಲಿದೆ
ದೇಶದಲ್ಲಿ ಪ್ರತಿದಿನ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಎಲ್ಲರ ನೆಮ್ಮದಿ ಕೆಡಿಸಿದೆ. ಇದರ ನಡುವೆ ಕೊರೋನಾದಿಂದ ಗುಣಮುಖ ಆಗುತ್ತಿರುವವರ ಸಂಖ್ಯೆಯಲ್ಲಿಯೂ ಏರಿ...
ನೀವು ಕೊರೋನಾದಿಂದ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರೆ, ಮಾಡಿಸಲೇಬೇಕಾದ ಟೆಸ್ಟ್ ಹಾಗೂ ಸ್ಕ್ಯಾನ್ ಗಳ ಪಟ್ಟಿ ಇಲ್ಲಿದೆ

ಈ ಅಂಶಗಳನ್ನು ಹೊಂದಿರುವವರಿಗೆ ಕೊರೋನಾ ಹೆಚ್ಚು ಅಪಾಯ ಮಾಡಬಹುದು!
ಕೊರೋನಾ ಮಹಾಮಾರಿ ಯಾರನ್ನೂ ಬಿಡುವುದಿಲ್ಲ, ಮಕ್ಕಳಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ಕಾಡುತ್ತಿದೆ. ಆದರೆ ಅದು ಉಂಟುಮಾಡುವ ರೋಗದ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲ...
ಕೋವಿಡ್ ಲಸಿಕೆ ಪಡೆದ ಮೇಲೆ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ವಸ್ತುಗಳಿವು
ಕೊರೋನಾ ವೈರಸ್ ಲಸಿಕೆ ಬಗ್ಗೆ ಜನರಿಗೆ ಅನೇಕ ಪ್ರಶ್ನೆಗಳಿವೆ. ಲಸಿಕೆ ಹಾಕಿದ ನಂತರ ವ್ಯಕ್ತಿಯು ಅನುಭವಿಸುವ ಅಡ್ಡಪರಿಣಾಮಗಳು ಯಾವುವು ಎಂಬುದು ಈ ಪ್ರಶ್ನೆಗಳಲ್ಲಿ ಮೊದಲಿಗೆ ಬರುತ್ತ...
ಕೋವಿಡ್ ಲಸಿಕೆ ಪಡೆದ ಮೇಲೆ ನಿಮ್ಮ ಆಹಾರದಲ್ಲಿ ಸೇರಿಸಬೇಕಾದ ವಸ್ತುಗಳಿವು
ಗರ್ಭಿಣಿಯರಲ್ಲಿ ಕೊರೋನಾ ಪಾಸಿಟಿವ್: ಭಯ ಬೇಡ, ಈ ಮಾರ್ಗಸೂಚಿಗಳನ್ನು ಅನುಸರಿಸಿ
ಕೊರೋನಾ ಮಹಾಮಾರಿ ಯಾರನ್ನೂ ಬಿಟ್ಟಿಲ್ಲ, ಚಿಕ್ಕ ಮಗುವಿನಿಂದ ಹಿಡಿದು, ವೃದ್ಧರವರೆಗೂ ಎಲ್ಲರನ್ನೂ ತನ್ನ ತೆಕ್ಕೆಗೆ ಹಾಕಿಕೊಳ್ಳುತ್ತಿದೆ. ಗರ್ಭಿಣಿಯರು ಇದರಿಂದ ಹೊರತಾಗಿಲ್ಲ. ತನ್ನ...
ಸ್ಯಾನಿಟೈಸರ್ ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಹೆಚ್ಚುತ್ತಿರುವ ಕೊರೋನಾ ಪ್ರಕರಣಗಳು ಮತ್ತೊಮ್ಮೆ ದೇಶ ಮತ್ತು ವಿಶ್ವವನ್ನು ಕಳವಳಕ್ಕೆ ನೂಕಿದೆ. ಕರೋನಾವನ್ನು ತಪ್ಪಿಸಲು ವಿಜ್ಞಾನಿಗಳು ಪ್ರತಿದಿನ ಹೊಸ ಸಂಶೋಧನೆ ನಡೆಸುತ್ತಿದ್ದ...
ಸ್ಯಾನಿಟೈಸರ್ ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಕೋವಿಡ್- 19 ಲಾಕ್ ಡೌನ್: ಮನೆಯಲ್ಲಿ ಈ ವಸ್ತುಗಳನ್ನು ಸಂಗ್ರಹಿಸಿಡಿ
ಕೊರೋನಾ ಸಾಂಕ್ರಾಮಿಕವು ದೇಶದಾದ್ಯಂತ ಹರಡಲು ಶುರುವಾಗಿದೆ. ಇದಕ್ಕೆ ಸಾಕಷ್ಟು ಆರೋಗ್ಯ ಕ್ರಮಗಳನ್ನು ಅನುಸರಿಸುವುದು ಮತ್ತು ಸಾಮಾಜಿಕ ದೂರವನ್ನು ಅಭ್ಯಾಸ ಮಾಡುವುದು ಈ ರೋಗದ ಹರಡು...
ಮಕ್ಕಳಲ್ಲಿ ಕೊರೋನಾ: ಮನೆಯಲ್ಲಿ ಗುಣಮುಖರಾಗಲು ಪೋಷಕರು ಹೇಗೆ ಸಹಾಯ ಮಾಡಬೇಕು?
ಕೊರೋನಾ ವೈರಸ್ ನ್ ಎರಡನೇ ಅಲೆಯೂ ಬಹಳ ಭೀಕರವಾಗಿದ್ದು, ವಿಶೇಷವಾಗಿ ಮಕ್ಕಳ ಮೇಲೂ ಬಹಳಷ್ಟು ಪರಿಣಾಮ ಬೀರುತ್ತಿದೆ. ಅಧ್ಯಯನದ ಪ್ರಕಾರ, ಒಂದು ಕಾಲದಲ್ಲಿ ಕಡಿಮೆ ಪರಿಣಾಮ ಬೀರುವ ಗುಂಪು ...
ಮಕ್ಕಳಲ್ಲಿ ಕೊರೋನಾ: ಮನೆಯಲ್ಲಿ ಗುಣಮುಖರಾಗಲು ಪೋಷಕರು ಹೇಗೆ ಸಹಾಯ ಮಾಡಬೇಕು?
ಕೊರೋನಾ ಸೋಂಕಿತರು ಹೋಮ್ ಐಸೋಲೇಷನ್ ನಲ್ಲಿದ್ದಾಗ ತಮ್ಮ ಆಮ್ಲಜನಕ ಮಟ್ಟವನ್ನು ಹೆಚ್ಚಿಸಲು ಈ ವಿಧಾನ ಅನುಸರಿಸಿ
ದೇಶದಲ್ಲಿ ಕೊರೋನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೆಡ್ ಗಳ ಕೊರತೆ ಜೊತೆಗೆ ಆಕ್ಸಿಜನ್ ಕೊರತೆಯೂ ಎದ್ದು ಕಾಣುತ್ತಿದೆ. ವೆಂಟಿಲೇಟರ್ ಸರಿಯಾದ ಸಮಯಕ್ಕೆ ದೊರೆಯದೇ ...
ಕೊರೋನಾದಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕಿಂಗ್ ಹೇಗೆ ಸಹಾಯವಾಗಲಿದೆ ಗೊತ್ತಾ?
ರೂಪಾಂತರಿ ಕೊರೋನಾ ಎಲ್ಲೆಡೆ ಸದ್ದು ಮಾಡುತ್ತಿರುವಾಗ ನಮಗೆಲ್ಲಾ ಸಿಂಗಲ್ ಮಾಸ್ಕ ಸಾಲುವುದಿಲ್ಲ. ಆದ್ದರಿಂದ ಡಬಲ್ ಮಾಸ್ಕ್ ಹಾಕಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ಇದರಿಂದ ...
ಕೊರೋನಾದಿಂದ ರಕ್ಷಣೆ ಪಡೆಯಲು ಡಬಲ್ ಮಾಸ್ಕಿಂಗ್ ಹೇಗೆ ಸಹಾಯವಾಗಲಿದೆ ಗೊತ್ತಾ?
18 ವರ್ಷ ಮೇಲ್ಪಟ್ಟವರು ಕೋವಿಡ್ ಲಸಿಕೆ ಪಡೆಯಲು ಹೇಗೆ ನೋಂದಾಣಿ ಮಾಡಬೇಕು
ಕೊರೋನಾ ಎಲ್ಲೆಡೆ ವೇಗವಾಗಿ ಹಬ್ಬುತ್ತಿದ್ದು, ಕೇಂದ್ರ ಸರ್ಕಾರ ಮೇ 1 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ನಾಗರಿಕರು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಘೋಷಣೆ ಮಾಡಿದೆ. ಈ...
ನಿಮ್ಮ ಈ ಐದು ಸಾಮಾನ್ಯ ಅಭ್ಯಾಸಗಳು ಕರೋನಾ ಸೋಂಕನ್ನು ಹೆಚ್ಚಿಸುತ್ತವೆ !
ಕೊರೋನಾ ವೈರಸ್ ನ ಎರಡನೇ ಅಲೆಯು ಅಪಾಯಕಾರಿ ಮಟ್ಟವನ್ನು ಮೀರುತ್ತಿದೆ. ಪ್ರತಿದಿನ ದೇಶಾದ್ಯಂತ ಸಾವಿರಾರು ಪ್ರಕರಣಗಳು ಕಂಡುಬರುತ್ತಿವೆ. ಇದೀಗ ಕೋವಿಡ್ 19 ರ ಬಗ್ಗೆ ಎಲ್ಲರ ಮನಸ್ಸಿನಲ...
ನಿಮ್ಮ ಈ ಐದು ಸಾಮಾನ್ಯ ಅಭ್ಯಾಸಗಳು ಕರೋನಾ ಸೋಂಕನ್ನು ಹೆಚ್ಚಿಸುತ್ತವೆ !
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಂತಹ ಪಾನಕಗಳಿವು
ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ವೇಗವಾಗಿ ಏರುತ್ತಿದೆ. ಆದ್ದರಿಂದ ಪ್ರಸ್ತುತ ಸಮಯದಲ್ಲಿ ನಮ್ಮ ಆರೋಗ್ಯ, ನೈರ್ಮಲ್ಯ ಮತ್ತು ರೋಗ ನಿರೋಧಕ ಶಕ್ತಿಯ ಬಗ್ಗೆ ಹೆಚ್ಚಿನ ಕಾಳಜಿ ವಹಿ...
ಪ್ರತಿದಿನ ಸೇವಿಸುವ ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ ಹುಷಾರ್!
ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಆರೋಗ್ಯವನ್ನು ಕಾಪಾಡಿಕೊಳ್ಳಲು ಉತ್ತಮವಾದ ರೋಗ ನಿರೋಧಕ ಶಕ್ತಿ ಅಗತ್ಯ ಇರುತ್ತದೆ. ಇದರಿಂದ ನಿಮ್ಮ ದೇಹವು ಆಕ್ರಮಣಕಾರಿ ರೋಗಕಾರಕಗಳನ್ನು ಹೋರಾಡಲ...
ಪ್ರತಿದಿನ ಸೇವಿಸುವ ಈ ಆಹಾರಗಳು ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ ಹುಷಾರ್!
ಚೀನಾದ ಐಸ್ ಕ್ರೀಮ್ ನಲ್ಲಿ ಕೊರೊನಾ ವೈರಸ್ ಪತ್ತೆ!!!
ಕೊರೊನಾವನ್ನು ಜಗತ್ತಿಗೆ ಕೊಡುಗೆ ನೀಡಿದ ಕುಖ್ಯಾತಿಗೆ ಪಾತ್ರವಾಗಿದ್ದ ಚೀನಾ ದೇಶದಲ್ಲಿ ಹೊಸತೊಂದು ವಿಚಾರ ಹೊರಬಿದ್ದಿದೆ. ಅದೇನಪ್ಪ ಅಂದ್ರೆ, ಉತ್ತರ ಚೀನಾದಲ್ಲಿನ ಐಸ್ ಕ್ರೀಂನ ಕೆ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion