ಗರ್ಭಾವಸ್ಥೆ

ಗರ್ಭದೊಳಗಿನ ಮಗುವಿನ ಒಡೆತ ಏಕಾಏಕಿ ನಿಂತರೆ ಚಿಂತಿಸಬೇಕೇ?
ಗರ್ಭಾವಸ್ಥೆ ಪ್ರತಿ ಹೆಣ್ಣೂ ಬಯಸುವ ಅದ್ಭುತ ಅನುಭವವಾಗಿದೆ. ಅದರಲ್ಲೂ ಸುಮಾರು ಏಳನೆಯ ತಿಂಗಳು ಗರ್ಭದಲ್ಲಿನ ಮಗುವಿನ ಕಾಲಿನ ಚಲನೆಯಿಂದ ಆಗುವ ಅನುಭವ ವರ್ಣನಾತೀತ! ಇದನ್ನು ಮಗುವಿನ ...
When To Worry If Baby Suddenly Stop Kicking

ಪುರುಷರಲ್ಲಿ ಫಲವತ್ತತೆ ಕ್ಷೀಣಿಸಲು ಇರುವ ಕೆಲವು ಕಾರಣಗಳು
ಸಂತಾನ ಎನ್ನುವುದು ಇಬ್ಬರ ಪ್ರೀತಿಗೆ ಸಾಕ್ಷಿಯಾಗಿ, ವಂಶವನ್ನು ವೃದ್ಧಿಸುವ ಒಂದು ಬಗೆ. ಪ್ರತಿ ದಂಪತಿಗಳಿಗೂ ತಮ್ಮ ಸಂತಾನದಿಂದ ವಂಶ ವೃದ್ಧಿಯಾಗಬೇಕು, ನಮ್ಮ ಆಸರೆಗಾಗಿ ಮಕ್ಕಳನ್ನು ...
ಗರ್ಭಧಾರಣೆಯ ಕೆಲವೊಂದು ಲಕ್ಷಣಗಳು: ನೀವು ತಿಳಿಯಲೇಬೇಕಾದ ಸಂಗತಿಗಳು
ಗರ್ಭಧಾರಣೆ ಮಾಡಿದ ತಕ್ಷಣವೇ ಅದರ ಲಕ್ಷಣಗಳು ಕಾಣಸಿಗುವುದಿಲ್ಲ. ಇದಕ್ಕಾಗಿ ಒಂದು ಸಲದ ಋತುಚಕ್ರವನ್ನು ಕಳೆದುಕೊಳ್ಳಬೇಕು. ಯಾಕೆಂದರೆ ಮೊದಲ ವಾರದಲ್ಲಿ ಕಾಣಿಸಿಕೊಳ್ಳುವಂತಹ ಕೆಲವ...
Symptoms Of Pregnancy Things You Must Know
ವೀರ್ಯದ ಗಣತಿ ಹೆಚ್ಚಿಸುವುದು ಹೇಗೆ ಗೊತ್ತೇ? ಇಂತಹ ಆಹಾರಗಳನ್ನು ಸೇವಿಸಿ
ಇಂದಿನ ಪುರುಷರು ಫಲವತ್ತತೆ ಸಮಸ್ಯೆಯನ್ನು ಅತಿಯಾಗಿ ಎದುರಿಸುತ್ತಿದ್ದಾರೆ. ನಮ್ಮ ಜೀವನ ಶೈಲಿಯು ಇದಕ್ಕೆ ಪ್ರಮುಖ ಕಾರಣವಾಗಿದೆ. ಜಡ ದೈಹಿಕ ಜೀವನ, ಆಹಾರ ಕ್ರಮ ಇತ್ಯಾದಿಗಳು ನಮ್ಮ ಜೀ...
ತಂದೆಯಾಗಲು ಮುಂದೂಡಿದರೆ-ಹೆಂಡತಿ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಣಾಮಬೀರುವುದು!
ಗಂಡ ಮಕ್ಕಳಿಗೆ ಬೆಳೆದು ದೊಡ್ಡವರಾಗಿ ತಮ್ಮ ತಂದೆಯಂತೆಯೇ ವಂಶೋದ್ದಾರಕ್ಕಾಗಿ ತಾವೂ ಕೂಡ ಒಂದೆರಡು ಮಕ್ಕಳಿಗೆ ತಂದೆಯಾಗುವ ಕನಸು ಹೊತ್ತು ಅದನ್ನು ಸಾಕಾರಗೊಳಿಸುವ ಎಲ್ಲಾ ಹಕ್ಕೂ ಇವ...
Men Who Delay Fatherhood Can Put Their Partners At Risk
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು-ನೀವು ತಿಳಿಯಲೇ ಬೇಕಾದ ಸಂಗತಿಗಳು
ಮಹಿಳೆಯಾಗಲಿ ಅಥವಾ ಪುರುಷನಾಗಲಿ ಇಂದಿನ ದಿನಗಳಲ್ಲಿ ಬಂಜೆತನವೆನ್ನುವುದು ಇಬ್ಬರಲ್ಲೂ ಕಂಡುಬರುತ್ತದೆ. ಇದಕ್ಕೆ ಹಲವಾರು ರೀತಿಯ ಕಾರಣಗಳು ಇವೆ. ನಮ್ಮ ಜೀವನ ಶೈಲಿ, ವಾಸಿಸುತ್ತಿರುವ...
ಸಮುದ್ರ ಖಾದ್ಯ ಸೇವಿಸಿದರೆ, ಪುರುಷರ ಫಲವತ್ತತೆ ಹೆಚ್ಚಾಗುವುದು
ಜೀವನದ ಒತ್ತಡ, ಕಲುಷಿತ ವಾತಾವರಣ, ಕೆಟ್ಟ ಆಹಾರ ಪದ್ಧತಿ ಮತ್ತು ಜೀವನ ಕ್ರಮದಿಂದಾಗಿ ಇಂದಿನ ದಿನಗಳಲ್ಲಿ ಪುರುಷರಲ್ಲಿ ಹೆಚ್ಚಾಗಿ ಫಲವತ್ತತೆ ಸಮಸ್ಯೆಯು ಕಾಡುತ್ತಾ ಇರುತ್ತದೆ. ಮಹಿಳ...
Improve Male Fertility With Seafood
ಗರ್ಭಿಣಿಯರಲ್ಲಿ ಕಂಡುಬರುವ ಮುಖ್ಯವಾದ ಹತ್ತು ಲಕ್ಷಣಗಳು
ತಾಯಿ ಎಂಬ ಪದಕ್ಕೆ ಬಹಳ ವಿಶಾಲವಾದ ಅರ್ಥವಿದೆ. ನಮ್ಮನ್ನೆಲ್ಲ ಹೊತ್ತ ಭೂಮಿಯೂ ತಾಯಿಯೆಂದೇ ಪರಗಣಿಸಲ್ಪಟ್ಟಿದ್ದಾಳೆ. ಹೇಗೆ ಭೂಮಿತಾಯಿ ನಮ್ಮನ್ನು ಹೊತ್ತು ಸಲಹುತ್ತಾಳೋ ಹಾಗೆಯೇ ಹೆಣ...
ಅನಿರೀಕ್ಷಿತ ಗರ್ಭಧಾರಣೆಯನ್ನು ನಿರ್ವಹಿಸುವುದು ಹೇಗೆ?
ಮಹಿಳೆಯರಿಗೆ ಗರ್ಭಿಣಿಯಾಗುವುದು ಎಂದರೆ ಅದೊಂದು ಸುಂದರವಾದ ಭಾವನೆ. ಈ ಸುಂದರವಾದ ಭಾವನೆಯು ನಿರೀಕ್ಷೆಗೆ ಅನುಗುಣವಾಗಿ ಇದ್ದರೆ ಅದರ ಖುಷಿಯು ಇಮ್ಮಡಿಯಾಗಿರುತ್ತವೆ. ಅದೇ ಅನಿರೀಕ್...
Deal With Unplanned Pregnancy
ಗರ್ಭಿಣಿಯರು ಇಂತಹ ಆಹಾರಗಳನ್ನು ಮಿಸ್ ಮಾಡಲೇಬಾರದು!
ಗರ್ಭಾವಸ್ಥೆಯಲ್ಲಿರುವಾಗ ತಾಯಿ ತನ್ನ ದೇಹಕ್ಕೆ ಪೂರಕವಾದಂತೆ ಮಗುವಿನ ಬೆಳವಣಿಗೆಗೆ ಅಗತ್ಯವಾದ ಆಹಾರ ಪದಾರ್ಥಳನ್ನು ಸಹ ಸ್ವೀಕರಿಸಬೇಕು. ಇದು ಗರ್ಭಿಣಿಯ ಆರೋಗ್ಯ ರಕ್ಷಣೆಗೂ ಸಹಕರ...
ಗರ್ಭಾವಸ್ಥೆಯಲ್ಲಿ ಬೆಡ್ ರೆಸ್ಟ್ ಏಕೆ ಹೇಳುತ್ತಾರೆ?
ಗರ್ಭಾವಸ್ಥೆಯಲ್ಲಿ ಇರುವಾಗ ಕಾಳಜಿ ಹಾಗೂ ಆರೈಕೆ ಎನ್ನುವುದು ಬಹಳ ಮುಖ್ಯ. ಇಲ್ಲವಾದರೆ ಅನೇಕ ಸಮಸ್ಯೆಗಳು ಕಾಡಬಹುದು. ಸಣ್ಣ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಹೋದಂತೆ ದೊಡ್ಡ ಅಪಾ...
Things To Know About Bed Rest During Pregnancy
ಗರ್ಭಿಣಿಯರಿಗೆ ಇದೆಲ್ಲಾ ಸಮಸ್ಯೆ ಕಾಡುತ್ತದೆ! ಆದರೆ ಎಂದೂ ಹೇಳಿಕೊಳ್ಳುವುದಿಲ್ಲ!
ಗರ್ಭಿಣಿ ಎಂದ ತಕ್ಷಣ ಆಪ್ತರು ಮತ್ತು ಬಂಧು ಮಿತ್ರರೆಲ್ಲಾ ಸಂತೋಷದಿಂದ ಹಿಗ್ಗುತ್ತಾರೆ. ತಾಯ್ತನ ಎನ್ನುವ ವಿಶೇಷವಾದ ಹಂತವನ್ನು ಮೆಟ್ಟುತ್ತಿರುವುದಕ್ಕೆ ಪ್ರಶಂಸಿಸುತ್ತಾರೆ. ಈ ಸಂ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X