ಒತ್ತಡ

ಗರ್ಭಾವಸ್ಥೆಯಲ್ಲಿ ಕಾಡುವ ಒತ್ತಡಕ್ಕೆ ಮುಕ್ತಿ ಹಾಡುವುದು ಹೇಗೆ?
ಮಹಿಳೆ ಇಂದು ಹಲವಾರು ಪಾತ್ರಗಳನ್ನು ನಿಭಾಯಿಸುತ್ತಾಳೆ. ಮನೆ ಮತ್ತು ಕಚೇರಿ ಎರಡರಲ್ಲೂ ಸಮರ್ಥವಾಗಿ ಆಕೆ ತನ್ನ ಕರ್ತವ್ಯವನ್ನು ನಿಭಾಯಿಸುತ್ತಾಳೆ. ಆದರೆ ಇಂದಿನ ಒತ್ತಡದ ಜೀವನ ಪದ್ಧ...
How Manage Stress Anxiety During Pregnancy

ಮನಸ್ಸಿನ ಒತ್ತಡ ನಿಯಂತ್ರಣಕ್ಕೆ-ಜಪಾನೀಯರ ಸಿಂಪಲ್ ಟ್ರಿಕ್ಸ್!
ಒತ್ತಡವಿಲ್ಲದ ಉದ್ಯೋಗವಿಲ್ಲ ಎಂಬುದೊಂದು ಹೊಸ ಗಾದೆ. ಈ ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಕೆಲವಾರು ಒತ್ತಡಗಳು ಇದ್ದೇ ಇರುತ್ತವೆ. ಆದರೆ ಉದ್ಯೋಗದಲ್ಲಿರುವವರು ಮೇಲಧಿಕಾರಿಗಳ ...
ಲವಲವಿಕೆಯ ಜೀವನ ಶೈಲಿಗೆ ಮಾನಸಿಕ ಆರೋಗ್ಯವೂ ಅತ್ಯಗತ್ಯ
ನಾವು ಬದುಕುತ್ತಿರುವ ಸಮಾಜದಲ್ಲಿ ಘನತೆ, ಗೌರವವನ್ನು ಕಾಪಾಡಿಕೊಂಡು ಇರಬೇಕೆಂದರೆ ಆಗ ಮಾನಸಿಕ ಆರೋಗ್ಯವು ತುಂಬಾ ಮುಖ್ಯವಾಗಿರುತ್ತದೆ. ದೈಹಿಕ ಆರೋಗ್ಯವಿದ್ದು, ಮಾನಸಿನ ಆರೋಗ್ಯವಿ...
How We Sabotage Our Mental Health
ಹೃದ್ರೋಗ ಓಡಿಸುವ ವೃದ್ಧಾಪ್ಯದ ಧನಾತ್ಮಕತೆ!
ಜೀವನದಲ್ಲಿ ಏನೇ ಕಷ್ಟ ಬಂದರೂ ಎದೆ ಗುಂದದೆ ಗುಣಾತ್ಮಕ ಚಿಂತನೆಯಿಂದ ಅದನ್ನು ಎದುರಿಸಿದರೆ, ಒತ್ತಡಗಳಿಂದ ಉದ್ಭವಿಸಬಹುದಾದ ಅದೆಷ್ಟೋ ಬಗೆಯ ಕಾಯಿಲೆಗಳಿಂದ ದೂರ ಉಳಿಯಬಹುದಾಗಿದೆ. ವಯ...
ಹೃದಯದ ಸ್ವಾಸ್ಥ್ಯಕ್ಕೆ 'ಏರೋಬಿಕ್' ಚೇತೋಹಾರಿ ವ್ಯಾಯಮ
ಹೃದಯದ ಆರೈಕೆ ಮಾಡಿದರೆ ನಮ್ಮ ಇಡೀ ದೇಹವನ್ನೇ ನೋಡಿಕೊಂಡಂತೆ. ಹೃದಯವು ಸರಿಯಾಗಿದ್ದರೆ ದೇಹದ ಇತರ ಕಾರ್ಯಚಟುವಟಿಕೆಗಳು ಅಡೆತಡೆಯಿಲ್ಲದೆ ಸಾಗಲು ಸಾಧ್ಯ. ಹೃದಯದ ಆರೋಗ್ಯವನ್ನು ಕಾಪಾ...
Aerobic Exercises
ಪೋಷಕರು ಖಿನ್ನತೆಗೆ ಒಳಗಾದಾಗ ಮಕ್ಕಳ ಶಿಕ್ಷಣವು ಕುಂಠಿತವಾಗುತ್ತದೆ!
ವಿಶ್ವಾದ್ಯಂತ ಅನಾರೋಗ್ಯ ಮತ್ತು ಅಸಾಮರ್ಥ್ಯಕ್ಕೆ ಖಿನ್ನತೆಯು ಒಂದು ಸಾಮಾನ್ಯ ಕಾರಣವಾಗಿದೆ. ಪೋಷಕರ ಖಿನ್ನತೆಯು ಮಗುವಿನ ಆರಂಭಿಕ ಜೀವನದಲ್ಲಿ ನರ ಬೆಳವಣಿಗೆ, ವರ್ತನೆ, ಭಾವನ...
ಗರ್ಭಾವಸ್ಥೆಯಲ್ಲಿ ಇದೆಲ್ಲಾ ಮಾಮೂಲು, ಭಯಪಡದಿರಿ!
ಸ್ತ್ರೀಯು ಗರ್ಭವತಿಯಾಗುವ ಸಂದರ್ಭದಲ್ಲಿ ಬಹಳಷ್ಟು ಬದಲಾವಣೆಗಳನ್ನು ಕಂಡುಕೊಳ್ಳುತ್ತಾಳೆ. ತನ್ನ ದೇಹದ ತೂಕ ಹೆಚ್ಚಾಗುವುದು, ಸುಸ್ತು ಉಂಟಾಗುವುದು, ವಾಂತಿ, ವಾಕರಿಕೆ, ಹುಳಿ ಪದಾರ...
Changes Seen On The Skin During Pregnancy
ತಾಯಿಯ ಸ್ಥೂಲಕಾಯ ಮಕ್ಕಳು-ಮೊಮ್ಮಕ್ಕಳಿಗೂ ಕಾಡಬಹುದು!
ಇತ್ತೀಚಿನ ಒಂದು ಸಂಶೋಧನೆಯಲ್ಲಿ ಕಂಡುಕೊಂಡ ಪ್ರಕಾರ ಅತಿ ಹೆಚ್ಚು ಸಕ್ಕರೆ ಮತ್ತು ಕೊಬ್ಬಿನ ಆಹಾರಗಳನ್ನು ಸೇವಿಸುವ ಮಹಿಳೆಯರಿಗೆ ಎದುರಾಗುವ ಸ್ಥೂಲಕಾಯ ಮುಂದಿನ ಮೂರು ತಲೆಮಾರುಗಳ...
ಮಕ್ಕಳಿರುವ ಮನೆಯಲ್ಲಿ ತಂದೆಯ ಜವಾಬ್ದಾರಿಯು ಬಹುಮುಖ್ಯ
ಮಗುವಿನ ಜನನದ ನಂತರ ಅದರ ಸಂಪೂರ್ಣ ಕಾಳಜಿಯನ್ನು ನೀವು ಮಾಡಬೇಕಾಗುತ್ತದೆ. ತೆರೆದಿಟ್ಟ ಬಾಗಿಲಿನ ಮೂಲಕ ಮಗು ಹೊರಗೆ ಹೋಗುವುದು ಅಥವಾ, ಎತ್ತರದ ಸ್ಥಳಗಳಿಗೆ ನಿಮ್ಮ ಮಗು ಹತ್ತುವುದು ಅಲ...
Dad Duty Baby Proof Your Home 6 Ways
ಗರ್ಭಾವಸ್ಥೆಯಲ್ಲಿನ ಒತ್ತಡದಿಂದ ಮಕ್ಕಳಲ್ಲಿ ನ್ಯೂನತೆ!
ಒತ್ತಡವು ನಮ್ಮ ದೇಹದ ಆರೋಗ್ಯದ ಮೇಲೆ ಹೇಗೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ನೀವು ನಿಯತಕಾಲಿಕೆ ಮತ್ತು ಅಂತರ್ಜಾಲ ಮಾಹಿತಿಗಳಲ್ಲಿ ಕಂಡಿರುತ್ತೀರಿ. ನಮ್ಮನ್ನು ಹೆಚ್ಚು ಒತ್...
ಇನ್ನು ಗರ್ಭಾವಸ್ಥೆಯಲ್ಲಿ ಕಾಡುವ ಆತಂಕಕ್ಕೆ ಗುಡ್ ಬೈ ಹೇಳಿ
ಸ್ತ್ರೀಯ ಜೀವನದಲ್ಲಿ ಅಮ್ಮನಾಗುವ ಸಂದರ್ಭ ಹೆಚ್ಚು ಮಹತ್ತರ ಮತ್ತು ಕಾತರಮಯವಾದುದು. ತನ್ನ ರಕ್ತ ಮಾಂಸ ಹಂಚಿಕೊಂಡು ತನ್ನ ಉದರದಲ್ಲಿ ಬೆಳೆಯುವ ಕಂದಮ್ಮನ ಬಗೆಗೆ ಆಕೆಗೆ ಹಲವಾರು ಆಸೆ ...
Tips Control Anxiety During Pregnancy
ದೈನಂದಿನ ಸಮಸ್ಯೆಗಳೇ, ಒತ್ತಡಕ್ಕೆ ಕಾರಣವಾಗಬಹುದು!
ಆಧುನಿಕ ಬದುಕೇ ಹಾಗೆ. ನಾವು ಅಂದುಕೊಂಡಂತೆ ಯಾವುದೂ ನಡೆಯುವುದೇ ಇಲ್ಲ, ಆಫೀಸ್, ಮಕ್ಕಳ ಶಾಲೆ, ಮನೆ ಹಾಗೂ ಸಂಚರಿಸುವಾಗ ಸಾರ್ವಜನಿಕ ವಾಹನಗಳಲ್ಲಿ ಎಲ್ಲಿ ನೋಡಿದರೂ ಒತ್ತಡವೇ. ನಾವು ಪ್ರ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more