Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಪ್ರೇಮಿಗಳ ದಿನದಂದು ಹಸಮಣೆಯೇರಿದ ಸೆಲೆಬ್ರಿಟಿಗಳು

ಪ್ರೇಮಿಸಿ ಮದುವೆಯಾದವರ ಪಟ್ಟಿ ತುಂಬಾ ದೊಡ್ಡದಿದೆ. ಕೆಲವರು ಮದುವೆಯಾಗಿ ಪ್ರೀತಿಸುತ್ತಾರೆ. ಅದರಲ್ಲೂ ಕೆಲ ನಟ-ನಟಿರ ಪರದೆಯಲ್ಲಿಷ್ಟೇ ಅಲ್ಲ ನಿಜ ಜೀವನದಲ್ಲಿ ಪ್ರೀತಿಸಿ ಮದುವೆಯಾಗುತ್ತರೆ. ಮುಂದೆ ಅವರು ಕೂಡಿ ಬಾಳುತ್ತಾರೊ ಎಂದು ಜನ ಸಾಮಾನ್ಯರು ತಾರೆಯರತ್ತ ಸಂಶಯದ ದೃಷ್ಟಿ ಬೀರುತ್ತಾರೆ.
ಹೊಸ ವರ್ಷದಲ್ಲಿ ಮಗು ಪಡೆಯಲು ಕೆಲವರು ಬಯಸುತ್ತಾರೆ. ಪ್ರೇಮಿಗಳ ದಿನ ಎಷ್ಟೋ ಜನರು ಮದುವೆಯಾಗುತ್ತಾರೆ. ಅದರಲ್ಲಿ ಕೆಲವರು ಮತ್ತೊಂದು ಪ್ರೇಮಿಗಳ ದಿನದಂದು ಡೈವೋರ್ಸ್ ಕೂಡ ಕೊಟ್ಟಿರುತ್ತಾರೆ.
ಪ್ರೇಮಿಗಳ ದಿನದಂದು ಮದುವೆಯಾದ ಕೆಲವು ಸೆಲೆಬ್ರಿಟಿಗಳ ಪಟ್ಟಿ ಇಲ್ಲಿದೆ.
1. ಶಾರೋನ್ ಸ್ಟೋನ್ ಮತ್ತು ಪಿಲ್ ಬ್ರೋನ್ ಸ್ಟೈನ್ : ಪಿಲ್ ಬ್ರೋನ್ ಸ್ಟೈನ್ ಖ್ಯಾತ ಪತ್ರಕರ್ತ. ಅವರು ಶಾರೋನ್ ಸ್ಪೋನ್ ಅನ್ನು 1998ರಲ್ಲಿ ಮದುವೆಯಾದರು. ಈ ಜೋಡಿಯು 6 ವರ್ಷಗಳ ಕಾಲ ದಾಂಪತ್ಯ ನಡೆಸಿ ನಂತರ ವಿಚ್ಛೇಧನ ಪಡೆದುಕೊಂಡರು. ಈ ದಂಪತಿಗಳಿಗೆ ಒಬ್ಬ ದತ್ತು ಪುತ್ರನಿದ್ದು iಇವರು ಡಿವೋರ್ಸ್ ಆಗಿದ್ದರೂ ಅವನನ್ನು ಸಾಕುವ ಹೊಣೆ ಇಬ್ಬರೂ ಹೊತ್ತುಕೊಂಡಿದ್ದಾರೆ.
2. ಮೆಗ್ ರೆಯಾನ್ ಮತ್ತು ಡೆನ್ನೀಸ್ ಕ್ವಾಡ್: ಜನಪ್ರಿಯ ನಟಿಯಾಗಿದ್ದ ಮೆಗ್ ರೆಯಾನ್ ಜನವರಿ 14ರಂದು ಜನಪ್ರಿಯ ನಟನಾಗಿ ಹೆಸರುಗಳಿಸದ್ದ ಡೆನ್ನೀಸ್ ಕ್ವಾಡ್ ಅನ್ನು ಮದುವೆಯಾದರು.
3. ಮಂದಿರಾ ಬೇಡಿ ಮತ್ತು ರಾಜ್ ಕುಶ್ವಾಲ್: ಜನಪ್ರಿಯ ಬಾಲಿಹುಡ್ ನಟಿ ಮಂದಿರಾ ಬೇಡಿ, ಬಾಲ್ ಸಿನಿಮಾ ನಿರ್ದೇಶಕ
ರಾಜ್ ಕುಶ್ವಾಲ್ ಅನ್ನು ಪ್ರೇಮಿಗಳ ದಿನದಂದು ಕೈ ಹಿಡಿದರು. ಆದರೆ ಅವರ ಮದುವೆ ಆ ದಿನ ಎರಡು ಬಾರಿ ನಡೆಯುತು. ಮಂದಿರಾಳದು ಸಿಖ್ ಧರ್ಮವಾಗಿದ್ದು ರಾಜ್ ಹಿಂದೂ ಧರ್ಮದವನಾದ್ದರಿಂದ ಎರಡೂ ಧರ್ಮದ ಶಾಸ್ತ್ರದಂತೆ 2ನೇ ಬಾರಿ ಮದುವೆ ನಡೆಯಿತು.
4. ಸಲ್ಮಾ ಹಾಯಕ್ ಮತ್ತು ಫ್ರಾಂಕೋಯಿಸ್ ಪಿನಾಲ್ಟ್ : ಬಾಲಿವುಡ್ ನ ಹಾಟ್ ನಟಿಯಾಗಿದ್ದ ಸಲ್ಮಾ ಹಯೆಕ್ 2009ರಲ್ಲಿ ಅಗರ್ಭ ಶ್ರೀಮಂತ ಪಿನಾಲ್ಟ್ ಅನ್ನು ಪ್ಯಾರಿಸಿನಲ್ಲಿ ಮದುವೆಯಾದರು.
5. ಏಂಡ್ರಿನಾ ಲಿಮಾ ಮತ್ತು ಮಾರ್ಕೋ ಜಾರಿಕ್ : ಇವರಿಬ್ಬರ ಮದುವೆ ಪ್ರೇಮಿಗಳ ದಿನದಲ್ಲಿ ಆಗಿದ್ದು ಅಷ್ಟೇ ಅಲ್ಲದೆ ಇದೊಂದು ರಹಸ್ಯ ಮದುವೆಯಾಗಿತ್ತು. ಏಂಡ್ರಿನಾ ಲಿಮಾ ಅವಳ ಜೊತೆ ಬಾಸ್ಕೆಟ್ ಬಾಲ್ ಆಡಲು ಬರ್ತಾ ಇದ್ದ ಮಾರ್ಕೋ ಜಾರಿಕ್ ಜೊತೆ ಓಡಿಹೋಗಿ ಮದುವೆಯಾಗಿದ್ದಳು.



Click it and Unblock the Notifications
