For Quick Alerts
ALLOW NOTIFICATIONS  
For Daily Alerts

ಕೃಷ್ಣ ಜನ್ಮಾಷ್ಟಮಿಗೆ 6 ರೀತಿಯ ಸಿಹಿತಿಂಡಿ

|
Krishna jayanthi special recipes
ಹಿಂದೂ ಧರ್ಮೀಯರ ನಂಬಿಕೆಯಂತೆ ಕೃಷ್ಣ ವಿಷ್ಣುವಿನ ಅವತಾರಗಳಲ್ಲಿ ಒಬ್ಬ. ದೇವಕಿ ಮತ್ತು ವಸುದೇವ ದಂಪತಿಗಳ ಪುತ್ರ. ತನ್ನ ರಾಕ್ಷಸ ಸೋದರಮಾವನಾದ ಕಂಸನನ್ನು ಕೊಲ್ಲಲು ಬಂದ ಅವತಾರ ಪುರುಷ. ಮಹಾಭಾರತ ಯುದ್ಧದಲ್ಲಿ ಅರ್ಜುನನಿಗೆ ಕೃಷ್ಣ ಮಾಡುವ ಉಪದೇಶವೇ ಹಿಂದೂಗಳ ಪವಿತ್ರ ಗ್ರಂಥವಾದ ಭಗವದ್ಗೀತೆ ಎಂದು ಪ್ರಸಿದ್ಧವಾಗಿದೆ. ಈ ಅವತಾರ ಪುರುಷ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಡಮಿ ಎಂದು ಆಚರಿಸುತ್ತೇವೆ.

ಕೃಷ್ಣ ಜನ್ಮಾಷ್ಟಮಿಗೆ ಬೆಳಗ್ಗೆ ಎದ್ದು ಮನೆ ಶುದ್ಧ ಮಾಡಿ ರಂಗೋಲಿ ಹಾಕಿ ಕೃಷ್ಣ ಮೂರ್ತಿಗೆ ಹೂಗಳಿಂದ ಅಲಂಕಾರ ಮಾಡಲಾಗುವುದು.ಮನೆಯಲ್ಲಿ ಶಾಲೆಗೆ ಹೋಗುವ ಮಕ್ಕಳಿದ್ದರೆ ಕೃಷ್ಣನ ಅಲಂಕಾರ ಮಾಡಿ ಶಾಲೆಗೆ ಕಳುಹಿಸಿರುತ್ತೇವೆ. ಮಕ್ಕಳೂ ತುಂಬಾ ಸಂಭ್ರಮದಿಂದ ಶಾಲೆಗೆ ಹೋಗಿರುತ್ತಾರೆ. ನಂತರ ಅವರು ಶಾಲೆಯಿಂದ ಮರಳಿ ಬರುವಾಗ ಕೊಡಲು ವಿಶೇಷ ತಿಂಡಿ ಏನು ಮಾಡುವುದು ಎಂದು ಯೋಚಿಸುತ್ತಿರುತ್ತೇವೆ. ಈ ದಿನ ಹೆಚ್ಚಾಗಿ ಅವಲಕ್ಕಿಯಿಂದ ವಿಶೇಷ ಅಡುಗೆಯನ್ನು ತಯಾರಿಸಲಾಗುವುದು. ಕೆಲವರು ಪಾಯಸ ಮಾಡುತ್ತಾರೆ.

ಆದರೆ ಅವಲಕ್ಕಿ ತಿಂಡಿ ಮತ್ತು ಪಾಯಸವಲ್ಲದೆ ಸ್ವಲ್ಪ ವಿಶೇಷವಾದ ಸಿಹಿತಿಂಡಿ ಮಾಡಬೇಕೆಂದು ಬಯಸುವುದಾದರೆ ಈ ಕೆಳಗೆ ಕೆಲವು ಸಿಹಿ ತಿಂಡಿಗಳ ರೆಸಿಪಿ ನೀಡಲಾಗಿದೆ. ಈ ತಿಂಡಿಗಳನ್ನು ಮಾಡಿದರೆ ಮನೆಯಲ್ಲಿ ಹಬ್ಬದ ಸಂಭ್ರಮ ಹೆಚ್ಚುವುದು.

ಗೋಪಾಲ್‌ಕಲಾ

ಬೆಂಗಾಲಿ ಸಿಹಿ ರಸಗುಲ್ಲ

ಮೈಸೂರು ಪಾಕ್

ಚಂಪಾಕಲಿ

ಕೇಸರಿ ಪೇಡಾ

ಗುಳಪಾಟಿ

English summary

Krishna jayanthi special recipes!! | ಕೃಷ್ಣ ಜನ್ಮಾಷ್ಟಮಿಗೆ 6 ರೀತಿಯ ಸಿಹಿತಿಂಡಿ

The birthday of Hinduism's favorite Lord Krishna is a special occasion for Hindus, who consider him their leader, hero, protector, philosopher, teacher and friend all rolled into one.
X
Desktop Bottom Promotion