Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ರುಚಿಕರ ಮತ್ತು ಆರೋಗ್ಯಕರ ಎಗ್ ಪಕೋಡ
Non Vegetarian
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಬೇಯಿಸಿದ 4 ಮೊಟ್ಟೆ
* 3 ಚಮಚ ಕಡಲೆ ಹಿಟ್ಟು
* ರುಚಿಗೆ ತಕ್ಕ ಉಪ್ಪು
* ಕೆಂಪು ಮೆಣಸಿನ ಪುಡಿ ( ಖಾರ ತುಂಬಾ ಬೇಕೆಂದರೆ 1 ಚಮಚಕ್ಕಿಂತ ಸ್ವಲ್ಪ ಜಾಸ್ತಿ ಹಾಕಿ).
* ಕರಿಮೆಣಸಿನ ಪುಡಿ
* ಎಣ್ಣೆ
ತಯಾರಿಸುವ ವಿಧಾನ:
1.ಮೊಟ್ಟೆಯನ್ನು ಎರಡು ಅಥವಾ ನಾಲ್ಕು ಹೋಳಾಗಿ ಕತ್ತರಿಸಬೇಕು.
2. ಕತ್ತರಿಸಿದ ಮೊಟ್ಟೆ ಮೇಲೆ ಸ್ವಲ್ಪ ಉಪ್ಪು ಮತ್ತು ಕರಿಮೆಣಸಿನ ಪುಡಿ ಚಿಮುಕಿಸಿ.
3. ಒಂದು ಬಟ್ಟಲಿನಲ್ಲಿ ಕಡಲೆಹಿಟ್ಟು, ಮೆಣಸಿನ ಪುಡಿ, ಕರಿಮೆಣಸಿನ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಗಟ್ಟಿಯಾದ ಮಿಶ್ರಣ ಮಾಡಬೇಕು.
4. ಅದರಲ್ಲಿ ಮೊಟ್ಟೆ ತುಂಡುಗಳನ್ನು ಮಿಶ್ರ ಮಾಡಬೇಕು.
5. ಬಾಣಲೆಯಲ್ಲಿ ಎಣ್ಣೆ ಕುದಿಯುವಾಗ ಮೊಟ್ಟೆ ತುಂಡುಗಳನ್ನು ಹಾಕಿ ಆ ಮೊಟ್ಟೆ ಪಕೋಡ ಕಂದು ಬಣ್ಣಕ್ಕೆ ಬರುವಾಗ ತೆಗೆದರೆ ರುಚಿಕರ ಮತ್ತು ಆರೋಗ್ಯಕರ ಎಗ್ ಪಕೋಡ ರೆಡಿ.
Comments
English summary
Egg Pakora Recipe | Egg Snacks | ಎಗ್ ಪಕೋಡ ರೆಸಿಪಿ | ಮೊಟ್ಟೆಯಿಂದ ತಯಾರಿಸುವ ತಿಂಡಿ
Story first published: Saturday, February 11, 2012, 15:22 [IST]
Other articles published on Feb 11, 2012



Click it and Unblock the Notifications
