Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರುಚಿಕರವಾದ ಗೋಲ್ಡನ್ ಶೇಕ್ ರೆಸಿಪಿ
Drinks
oi-Staff
By Super

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಅನನಾಸ್ (ಪೈನಾಪಲ್) ಜ್ಯೂಸ್
* 1 ಕಪ್ ಕಿತ್ತಳೆ ರಸ
* 2 ಕಪ್ ಹಾಲು
* 1 ಕಪ್ ತಾಜಾ ಕ್ರೀಮ್
* 6 ಚಮಚ ಸಕ್ಕರೆ
* ಐಸ್ ಕ್ಯೂಬ್
ತಯಾರಿಸುವ ವಿಧಾನ:
1. ಕಿತ್ತಳೆ, ಪೈನಾಪಲ್ ಮಿಶ್ರ ಮಾಡಿ ಅದಕ್ಕೆ ಸಕ್ಕರೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
2. ನಂತರ ಹಾಲನ್ನು ಹಾಕಿ ಮಿಶ್ರ ಮಾಡಬೇಕು.
3. ಈಗ ಗ್ಲಾಸ್ಗೆ ಐಸ್ ಕ್ಯೂಬ್ ಹಾಕಿ ಅದಕ್ಕೆ ಈ ಜ್ಯೂಸ್ ಮಿಶ್ರಣವನ್ನು ಹಾಕಬೇಕು, ನಂತರ ಕ್ರೀಮ್ ಸೇರಿಸಿದರೆ ಗೋಲ್ಡನ್ ಶೇಕ್ ರೆಡಿ.
ಈ ಮೇಲಿನ ಅಳತೆಯಲ್ಲಿ ಮಿಶ್ರಣ ಮಾಡಿದರೆ 5 ಗ್ಲಾಸ್ ಗೋಲ್ಡನ್ ಶೇಕ್ ತಯಾರಿಸಬಹುದು.
Comments
English summary



Click it and Unblock the Notifications
