Drinks

ಬೇಸಿಗೆಯಲ್ಲಿ ದೇಹದ ಅಧಿಕ ಉಷ್ಣತೆಯನ್ನು ಕಡಿಮೆ ಮಾಡುವ ಏಳು ನೈಸರ್ಗಿಕ ಪಾನೀಯಗಳು
ಬಿಸಿಲಿನ ಧಗೆ ದಿನೇ ದಿನೇ ಜಾಸ್ತಿ ಆಗುತ್ತಾ ಹೋಗುತ್ತಿದೆ, ಇದರಿಂದಾಗಿ ಕೆಲವರಿಗೆ ಅಂತೂ ಬೇಗನೆ ಬಾಡಿ ಹೀಟ್ (body heat) ಆಗಿ ಬಿಡುತ್ತದೆ. ಸ್ವಲ್ಪ ಖಾರದ ಪದಾರ್ಥಗಳನ್ನು ತಿಂದರೆ ಅಥವಾ ಮೈ ಉಷ್ಣತೆ ಹೆಚ್ಚಿಸುವ ಆಹಾರಗಳನ್ನು ತಿಂದರೆ ಸಾಕು ದೇಹದ ಉಷ್ಣತೆ ತುಂಬಾ ಹೆಚ್ಚಾಗಿ ಉರಿಮೂತ್ರ, ಹೊಟ್ಟೆ ನೋವು, ಮೈಯೆಲ್ಲಾ ಬೊ...
Drinks Reduce Body Heat Instantly Summer

ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ಕುಡಿಯುತ್ತೀರಾ?ಹಾಗಾದರೆ ಈ ಸ್ಟೋರಿ ಓದಿ...
ಸಾಮಾನ್ಯವಾಗಿ ಮನೆಯಿಂದ ಆಚೆ ಹೋಗುವಾಗ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗುವುದು ರೂಢಿ. ಪೆಪ್ಸಿ, ಕೋಕ್‍ಗಳಂತಹ ಖಾಲಿ ಬಾಟಲಿಗಳಲ್ಲಿ ನೀರನ್ನು ತುಂಬಿಸಿಕೊಂಡು ಹೋಗುವುದು ಬಹಳ ಸುಲಭ ಹಾಗೂ ...
ಬಿರು ಬೇಸಿಗೆಗೆ ತಂಪಾದ ಪುದೀನಾ-ಮಾವಿನಕಾಯಿ ಪಾನಕ
ಅಬ್ಬಾ ಬೇಸಿಗೆ ಬಂತೆಂದರೆ ಒಂದು ತರಹ ಯಮಯಾತನೆ. ಸುಡುವ ಬಿಸಿಲು, ನೀರಿನಂತೆ ದೇಹದಿಂದ ಹರಿದು ಹೋಗುವ ಬೆವರು, ದೇಹವನ್ನು ಹಿಂಡಿ ಹಿಪ್ಪೆ ಮಾಡುವ ಸುಸ್ತು, ಅತಿಯಾದ ಬಾಯಾರಿಕೆ ಇದೆಲ್ಲಾ ಸಮಸ್ಯೆಗಳು ಉಂಟಾಗುವುದೇ ಬೇಸಿ...
Minty Mango Delight
ಕಿಕ್ ನೀಡುವ ಬಿಯರ್‌ನ ಹಿಂದಿದೆ, ಇಂಟರೆಸ್ಟಿಂಗ್ ಸ್ಟೋರಿ!
ವಾರಾಂತ್ಯ ಬಂತೆಂದರೆ ಇಂದಿನ ಯುವಜನರು ಎಲ್ಲಾದರೂ ಒಂದು ಕಡೆ ಪಾರ್ಟಿ ಮಾಡುವುದನ್ನು ನಾವು ಕಾಣುತ್ತೇವೆ. ಅದರಲ್ಲೂ ಮಳೆಗಾಲದಲಂತೂ ಯಾವುದಾದರೂ ಜಲಪಾತ ನೋಡಲು ಹೋಗಿ ಸುಂದರ ತಾಣಗಳ ಮಧ್ಯೆ ಪಾರ್ಟಿ ಮಾಡುತ್ತಾರೆ. ಇಂತ...
ಕೇಸರಿ ಪಿಸ್ತಾ ಮಿಲ್ಕ್ ಶೇಕ್- ಸೂಪರ್ ಕಾಂಬಿನೇಷನ್!
ಬೇಸಿಗೆಯ ಧಗೆ ನಮ್ಮ ದೇಹವನ್ನು ಹೀರುತ್ತಿದ್ದಾಗ ಬಾಯಾರಿಕೆ ಬಹಳವಾಗಿ ಉಂಟಾಗುತ್ತದೆ. ಈ ಸಮಯದಲ್ಲಿ ತಂಪು ಪಾನೀಯದತ್ತ ಮನಸ್ಸು ವಾಲುವುದು ಸಹಜವೇ. ನಮ್ಮ ದೇಹಕ್ಕೆ ಸಾಕಷ್ಟು ದ್ರವವನ್ನು ಒದಗಿಸುವುದರ ಮೂಲಕ ಬೇಸಿಗೆಯ...
Healthy Kesar Pista Milkshake Recipe
'ಲಘು ಪಾನೀಯ' ಎಂಬ ಸೈಲೆಂಟ್ ಕಿಲ್ಲರ್‌ನ ಬಗ್ಗೆ ಕಟ್ಟೆಚ್ಚರ!
ಮೊದಲೆಲ್ಲಾ ಸೋಡಾ ಎಂಬ ಬುರುಗುಬರುವ ಬಾಟ್ಲಿಯಲ್ಲಿ ಗೋಲಿಯಿದ್ದ ಲಘುಪಾನೀಯವೇ ಭಾರತದಾದ್ಯಂತ ಜನಪ್ರಿಯ ಪಾನೀಯವಾಗಿತ್ತು. ಗೋಲಿಸೋಡಾ ಎಂದು ಕರೆಯುತ್ತಿದ್ದ ಇವನ್ನು ಮೂಲೆಗುಂಪಾಗಿಸಿದವು ಲಘುಪಾನೀಯಗಳು. ವಾಸ್ತವವ...
ಆಹಾ, ವೆನಿಲ್ಲಾ ಮಿಲ್ಕ್ ಶೇಕ್, ಅದೇನು ರುಚಿ....
ಬಿಸಿಲಿನಲ್ಲಿ ಬಸವಳಿದಾಗ, ಸೆಖೆ ತಾಳದಾದಾಗ, ಆಟ ಅಥವಾ ಇತರ ಚಟುವಟಿಕೆಯಿಂದ ಶರೀರ ಬಸವಳಿದ ಬಳಿಕ ಕುಡಿಯಲು ಅತ್ಯುತ್ತಮವಾದ ಪೇಯವೆಂದರೆ ಮಿಲ್ಕ್ ಶೇಕ್‌. ಸಾಮಾನ್ಯವಾಗಿ ಮಿಲ್ಕ್ ಶೇಕ್ ತಯಾರಿಸಲು ಹಾಲಿನ ಜೊತೆಗೇ ಐಸ್ ...
Easy Tasty Vanilla Milkshake Recipe
ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು
ರಂಜಾನ್‌ ಮಾಸದಲ್ಲಿ ಹದಿನಾಲ್ಕು ಗಂಟೆಗಳ ಉಪವಾಸದ ಬಳಿಕ ದೇಹಕ್ಕೆ ವಿಶೇಷ ಆಹಾರಗಳ ಅಗತ್ಯವಿದೆ. ಅದರಲ್ಲೂ ಉಪವಾಸ ಹಿಡಿಯುತ್ತಿರುವ ಬಾಣಂತಿಯರಿಗೆ ಮತ್ತು ಮಕ್ಕಳಿಗೆ ಹೆಚ್ಚಿನ ಪೋಷಕಾಂಶಗಳು ಅತ್ಯಗತ್ಯ. ಈ ಅಗತ್ಯವನ...
ತಂಪು ಪಾನೀಯ ಸೇವನೆ: ಅಪಾಯ ಕಟ್ಟಿಟ್ಟ ಬುತ್ತಿ!
ಬೇಸಿಗೆಯ ಉರಿ ಬಿಸಿಲಿಗೆ ದೇಹದ ದಾಹವನ್ನು ತಣಿಸಿಕೊಳ್ಳಲು ನಾವು ತಂಪು ಪಾನೀಯಗಳಿಗೆ (ಕೂಲ್ ಡ್ರಂಕ್ಸ್)ಗೆ ಮೊರೆ ಹೋಗುವುದು ಸರ್ವೇಸಾಮಾನ್ಯ. ಆದರೆ ಅವುಗಳಿ೦ದ ನಮ್ಮ ಶರೀರದ ಮೇಲು೦ಟಾಗಬಹುದಾದ ಪರಿಣಾಮಗಳು ಮಾತ್ರ ಬಹ...
What Happens If You Drink Cold Drinks
ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರು ಸುರಕ್ಷಿತವೇ?
ಇಂದು ಪ್ರಯಾಣದಲ್ಲಿರುವವರು ಬೇರೆ ಊರಿನಲ್ಲಿದ್ದಾಗ ಆ ಊರಿನ ನೀರನ್ನು ನೇರವಾಗಿ ಕುಡಿಯುವ ಬದಲು ಪ್ಲಾಸ್ಟಿಕ್ ಬಾಟಲಿಗಳಲ್ಲಿ ದೊರಕುವ ನೀರನ್ನೇ ಕುಡಿಯುತ್ತಾರೆ. ಇದು ಸುರಕ್ಷಿತಾ ಕ್ರಮವೇ ಹೌದು. ಏಕೆಂದರೆ ಪ್ರತಿ ಊರ...
ಬೇಸಿಗೆಯಲ್ಲಿ ದೇಹದ ಅಧಿಕ ಉಷ್ಣತೆಯನ್ನು ತಗ್ಗಿಸಿಕೊಳ್ಳುವುದು ಹೇಗೆ?
ಬೇಸಿಗೆಯ ಬಿಸಿಲ ಝಳವು ನಿಧಾನವಾಗಿ ಉಷ್ಣತಾಮಾಪಿಯ ಪಾದರಸದ ಮಟ್ಟವನ್ನು ಏರಿಸತೊಡಗಿದ೦ತೆಯೇ, ನಿಮಗೆ ಬರೀ ಕಿರಿಕಿರಿ ಎ೦ದೆನಿಸುವುದಷ್ಟೇ ಅಲ್ಲ, ಜೊತೆಗೆ ಬಿಸಿಲ ತಾಪಕ್ಕೆ ಸಿಲುಕಿ, ಬೆವರಿ, ಬಳಲಿ, ಬಸವಳಿದು ಹೋಗಿರುತ್...
How Reduce Body Heat Immediately
ಅಮೃತದಂತಹ ಹಾಲು ಆರೋಗ್ಯಕ್ಕೆ ಒಳ್ಳೆಯದಲ್ಲವಂತೆ! ನಂಬುತ್ತೀರಾ?
ನೀರಿನ ಬಳಿಕ ನಮ್ಮ ದೇಹಕ್ಕೆ ಅಮೃತಸಮಾನವಾದ ದ್ರವ ಎಂದಿದ್ದರೆ ಅದು ಹಾಲು. ಪ್ರತಿದಿನ ಹಾಲು ಕುಡಿದು ಆರೋಗ್ಯವಂತರಾಗಿರು ಎಂದೇ ಹಿರಿಯರು ಆಶೀರ್ವಾದಿಸುವುದೂ ಹಾಲಿನ ಗುಣವನ್ನು ಎತ್ತಿಹಿಡಿಯುತ್ತದೆ. ಮಗುವಿನ ಜನನವಾ...
 

ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿಿ- Kannada Boldsky

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more