Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ರುಚಿಕರವಾದ 4 ಬಗೆಯ ಸ್ಮೂತಿ ರೆಸಿಪಿ
Drinks
oi-Reena
By Hema S

ಸ್ಮೂತಿ ತಯಾರಿಸುವ ವಿಧಾನ:
1. ಒಂದು ಕಪ್ ತಾಜಾ ಹಣ್ಣುಗಳನ್ನು ಮಿಕ್ಸಿಯಲ್ಲಿ ಹಾಕಬೇಕು.
2. ಅದಕ್ಕೆ ಮೊಸರು ಮತ್ತು ಸ್ವಲ್ಪ ಐಸ್ ಕ್ಯೂಬ್ ಹಾಕಬೇಕು.
3. ಈ ಮಿಶ್ರಣ ಮೃದುವಾಗುವವರೆಗೆ ಅರೆದರೆ ರುಚಿಕರವಾದ ಸ್ಮೂತಿ ರೆಡಿ.
ಈ ಕೆಳಗಿನ ಹಣ್ಣುಗಳಿಂದ ಸ್ಮೂತಿ ತಯಾರಿಸಿ ನೋಡಿ. ಅದರ ರುಚಿಗೆ ನೀವು ಮಾರುಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ.
1. ಬೆರಿ ಬಾಳೆಹಣ್ಣು: ತಾಜಾ ಬೆರಿ ಹಣ್ಣುಗಳನ್ನು ಹಾಕಿ ಬಾಳೆ ಹಣ್ಣು ಮತ್ತು ಮೊಸರಿನಿಂದ ರುಚಿಕರವಾದ ಸ್ಮೂತಿ ರೆಡಿ.
2. ದಾಳಿಂಬೆ: ಮೊಸರಿನ ಮತ್ತು ದಾಳಿಂಬೆಯಿಂದ ಹಾಕಿ ಸ್ಮೂತಿ ತಯಾರಿಸಿ ಕುಡಿಯಬಹುದು.
3. ಪಪ್ಪಾಯಿ ಮತ್ತು ಕಿವಿ ಹಣ್ಣು: ಈ ಎರಡು ಹಣ್ಣುಗಳನ್ನು ಮಿಶ್ರ ಮಾಡಿ ಸ್ಮೂತಿ ತಯಾರಿಸಿದರೆ ತುಂಬಾ ರುಚಿಕರವಾಗಿರುತ್ತದೆ.
4. ಕಿತ್ತಳೆ ಮತ್ತು ಮಾವಿನ ಹಣ್ಣು: ಈ ಎರಡನ್ನು ಮಿಶ್ರ ಮಾಡಿ ಸ್ಮೂತಿ ತಯಾರಿಸಿದರೆ ರುಚಿಯ ಜೊತೆಗೆ ದೇಹಕ್ಕೆ ವಿಟಮಿನ್ ಸಿ ಪೂರೈಕೆಯಾಗುವುದು.
Comments
English summary
4 Type Of Smoothie Recipe | Smoothie Recipe | 4 ರೀತಿಯ ಸ್ಮೂತಿ ರೆಸಿಪಿ | ಸ್ಮೂತಿ ರೆಸಿಪಿ
Story first published: Thursday, March 15, 2012, 12:21 [IST]
Other articles published on Mar 15, 2012



Click it and Unblock the Notifications
