Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತಲೆಬಿಸಿಯಾದ್ರೆ ಕೋಲ್ಡ್ ಕಾಫಿ ಕುಡಿದ್ಬಿಡಿ
Drinks
oi-Reena
By Hema S

ಬೇಕಾಗುವಸಾಮಾಗ್ರಿಗಳು:
* ನೆಸ್ ಕೆಫೆ ಅಥವಾ ಬ್ರೂ- 1ಚಮಚ
* ತಣ್ಣನೆಯ ಹಾಲು- 1 ಕಪ್
* ಸಕ್ಕರೆ 2 ಚಮಚ
* ವೆನಿಲ್ಲಾ ಐಸ್ ಕ್ರೀಮ್ 1 ಸ್ಕೂಪ್
* ಐಸ್
ತಯಾರಿಸುವ ವಿಧಾನ:
1. ಹಾಲು, ಸಕ್ಕರೆ ಮತ್ತು ಕಾಫಿಯನ್ನು ಹಾಕಿ ಮಿಕ್ಸಿಯಲ್ಲಿ 2 ನಿಮಿಷ ಆಡಿಸಬೇಕು.
2. ಅದಕ್ಕೆ ವೆನಿಲ್ಲಾ ಐಸ್ ಸ್ಕೂಪ್ ಸೇರಿಸಿ ಮತ್ತೊಮ್ಮೆ ಆಡಿಸಬೇಕು.
3. ಈಗ ದ್ರಾವಣವನ್ನು ದೊಡ್ಡ ಗ್ಲಾಸ್ ನಲ್ಲಿ ಸುರಿದು ಅದಕ್ಕೆ ಐಸ್ ಹಾಕಿದರೆ ಕೋಲ್ಡ್ ಕಾಫಿ ರೆಡಿ.
Comments
English summary
Cold Coffee Recipe | Venilla Favour Cold Coffee Recipe | ಕೋಲ್ಡ್ ಕಾಫಿ ರೆಸಿಪಿ | ವೆನಿಲ್ಲಾ ರುಚಿಯ ಕೋಲ್ಡ್ ಕಾಫಿ
Story first published: Monday, February 6, 2012, 11:19 [IST]
Other articles published on Feb 6, 2012



Click it and Unblock the Notifications
