ಅಮೆಜಾನ್ ಸೇಲ್ 2021: ಹ್ಯಾಂಡ್‌ಬ್ಯಾಗ್, ಸನ್‌ಗ್ಲಾಸ್ ಹಾಗೂ ಇತರ ಸ್ಟೈಲಿಂಗ್ ವಸ್ತುಗಳ ಮೇಲೆ 80% ರಿಯಾಯಿತಿ

ಅಮೆಜಾನ್ ಹಬ್ಬದ ಪ್ರಯುಕ್ತ, ಸನ್ಗ್ಲಾಸ್, ಹ್ಯಾಂಡ್‌ಬ್ಯಾಗ್, ವಾಲೆಟ್‌ನಂತಹ ಸ್ಟೈಲಿಂಗ್ ವಸ್ತುಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಈ ಉತ್ಪನ್ನಗಳು 80% ಡಿಸ್ಕೌಂಟ್ ಆಫರ್‌ನಲ್ಲಿ ಲಭ್ಯವಿದ್ದು, ಸಿಟಿ ಬ್ಯಾಂಕ್, ಅಮೇರಿಕನ್ ಎಕ್ಸ್‌ಪ್ರೆಸ್, ಆರ್‌ಬಿಎಲ್ ಮತ್ತು ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐ ಬಳಸಿ, 1750.ರೂ ವರೆಗೆ ರಿಯಾಯಿತಿಯನ್ನು ಸಹ ಪಡೆಯಬಹುದು. ಇನ್ನೇಕೆ ತಡ ನಿಮಗೆ ಬೇಕಾದ ವಸ್ತುಗಳನ್ನು ಈಗಳೇ ಆಯ್ಕೆ ಮಾಡಿ.

1. ಪೀಟರ್ ಜೋನ್ಸ್ ಬ್ರೌನ್ ಸ್ಕ್ವೇರ್ ಸನ್ಗ್ಲಾಸ್:

100% ಯುವಿ ಕಿರಣಗಳಿಂದ ರಕ್ಷಣೆ ನೀಡುವ ಈ ಸನ್‌ಗ್ಲಾಸ್ ಮಹಿಳೆಯರಿಗೆ ಅದ್ಭುತವಾಗಿದೆ. ಈ ಪ್ಲಾಸ್ಟಿಕ್ ಫ್ರೇಮ್ ಸನ್ಗ್ಲಾಸ್ ಯಾವುದೇ ಶೈಲಿಯ ಉಡುಪಿನೊಂದಿಗೆ ಚೆನ್ನಾಗಿ ಮ್ಯಾಚ್ ಆಗುತ್ತದೆ. ಇದನ್ನು ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ.

Peter Jones Brown Square Sunglasses for Girls/Women (RD007BW)
₹610.00
₹1,999.00
69%

2. ಲವಿ ಪರ್ಲ್ ಫ್ಲಾಪ್ ಸ್ಯಾಚೆಲ್ ಲೇಡೀಸ್ ಹ್ಯಾಂಡ್‌ಬ್ಯಾಗ್:

ಲಾವಿಯ ಈ ಕಾಂಪ್ಯಾಕ್ಟ್ ಪರ್ಸ್ ಭಾರೀ ರಿಯಾಯಿತಿಯೊಂದಿಗೆ ಬರುತ್ತಿದೆ. ಪರ್ಸ್ ಪರ್ಲ್ ಫ್ಲಾಪ್ ಸ್ಯಾಚೆಲ್ ಅನ್ನು ಒಳಗೊಂಡಿದ್ದು, ಹೆಚ್ಚುವರಿ ಯುಟಿಲಿಟಿ ಪಾಕೆಟ್‌ಗಳೊಂದಿಗೆ ಸಾಕಷ್ಟು ಜಾಗವನ್ನು ಹೊಂದಿದೆ. ಈ ಪರ್ಸ್ ಎಲ್ಲಾ ಸಂದರ್ಭಗಳಿಗೂ ಸೂಕ್ತವಾಗಿದೆ, ಸಾಧ್ಯವಾದಷ್ಟು ಬೇಗ ಅದನ್ನು ಖರೀದಿಸಿ.

Lavie Pearl Flap Satchel Women's Handbag (Red)
₹1,289.00
₹2,899.00
56%

3. ಪುರುಷರ ಸನ್ಗ್ಲಾಸ್:

ಈ ವಿಶಿಷ್ಟ ಮತ್ತು ಕ್ಲಾಸಿ, ಸನ್ಗ್ಲಾಸ್ ಅನ್ನು ಬ್ಲಾಕ್ ಹಾಗೂ ಗೋಲ್ಡ್ ಕಲರ್‌ನಲ್ಲಿ ಬರಲಿದೆ. ಇದರಲ್ಲಿರುವ ಲೆಗ್ ಗ್ಲಾಸ್ ಆರಾಮವಾಗಿ ಧರಿಸಲು ಸಹಾಯ ಮಾಡುತ್ತದೆ. ಸನ್ಗ್ಲಾಸ್ ಸ್ಟೇನ್ಲೆಸ್ ಸ್ಟೀಲ್ ಫ್ರೇಮ್, ಮೆಕ್ಯಾನಿಕಲ್ ಫ್ರಾಸ್ಟಿಂಗ್ ಮತ್ತು ಉತ್ತಮ ಹೊಳಪನ್ನು ಸಹ ಒಳಗೊಂಡಿದೆ.

elegante Branded Smooth Leg Covers Lightweight Square Kabir Singh Sunglasses for Men (Gold-Black)
₹276.00
₹1,499.00
82%

4. ಲ್ಯಾವಿ ಹಾರ್ಸ್ ಲೇಡೀಸ್ ಹ್ಯಾಂಡ್‌ಬ್ಯಾಗ್:

ಲಾವಿಯವರ ಈ ಸ್ಮಾರ್ಟ್ ಬ್ಯಾಗ್ ಆಕರ್ಷಕ ರಿಯಾಯಿತಿಯನ್ನು ಹೊಂದಿದ್ದು, ನಿಮ್ಮ ಕೆಲಸಕ್ಕೆ ಅಥವಾ ಯಾವುದೇ ಔಪಚಾರಿಕ ಸಂದರ್ಭಕ್ಕೆ ತೆಗೆದುಕೊಂಡು ಹೋಗಲು ಸೂಕ್ತವಾಗಿದೆ. 2 ಶೈಲಿಗಳಲ್ಲಿ ಲಭ್ಯವಿರುವ ಈ ಬ್ಯಾಗ್ ವಿಭಿನ್ನ ಟ್ರೆಂಡಿ ಬಣ್ಣಗಳಲ್ಲಿ ಬರುತ್ತದೆ. ಹ್ಯಾಂಡ್‌ಬ್ಯಾಗ್ 2 ಮುಖ್ಯ ವಿಭಾಗಗಳು, ಒಳ ಜಿಪ್ ಸಂಗ್ರಹಣೆ ಮತ್ತು 1 ಜಿಪ್ ಪಾಕೆಟ್ ಅನ್ನು ಹೊಂದಿದ್ದು, ಅಲ್ಲಿ ನೀವು ನಿಮ್ಮ ದಿನನಿತ್ಯದ ವಸ್ತುಗಳನ್ನು ಸಂಗ್ರಹಿಸಬಹುದು. ಅಲ್ಲದೆ, ಮೆತ್ತನೆಯ ಹ್ಯಾಂಡಲ್‌ಗಳು ಮತ್ತು ಹೊಂದಾಣಿಕೆ ಮಾಡಬಹುದಾದ ಸ್ಲಿಂಗ್ ಬೆಲ್ಟ್ ಬಹುಪಯೋಗಿ ಬಳಕೆಗೆ ಸೂಕ್ತವಾಗಿದೆ.

Lavie Horse Lg Dome Sat Women's Handbag (Brown)
₹1,399.00
₹3,990.00
65%

5. ಅಮೆಜಾನ್ ಬ್ರಾಂಡ್ - ಮಹಿಳೆಯರಿಗಾಗಿ ಈಡನ್ ಮತ್ತು ಐವಿ ಹ್ಯಾಂಡ್‌ಬ್ಯಾಗ್:

ಅಮೆಜಾನ್ ಬ್ರಾಂಡ್‌ನ ಈ ಫಾಕ್ಸ್ ಲೆದರ್ ಹ್ಯಾಂಡ್‌ಬ್ಯಾಗ್ ಕ್ಲಾಸಿಕ್ ಮತ್ತು ಆಧುನಿಕವಾಗಿದೆ. ಇದು ಯಾಔಉದೇ ಮಿಟಿಂಗ್ ಅಥವಾ ಪಾರ್ಟಿಗೆ ಹೋಗುವಾಗ ನಿಮ್ಮ ವೈಯಕ್ತಿತ ವಸ್ತುಗಳನ್ನು ಇಡಲು ಈ ಬ್ಯಾಗ್ ನಿಮ್ಮ ಉತ್ತಮ ಸ್ನೇಹಿತನಾಗಲಿದೆ.

Amazon Brand - Eden & Ivy Women's Handbag (Black)
₹949.00
₹3,199.00
70%

6. ಮಹಿಳೆಯರಿಗಾಗಿ ಸನ್ಗ್ಲಾಸ್:

ಪ್ರಿಯಾಂಕಾ ಚೋಪ್ರಾ ಅವರ ಪ್ರಸಿದ್ಧ ಕ್ಯಾಟ್-ಐ ಫ್ರೇಮ್‌ಗಳಿಂದ ಸ್ಫೂರ್ತಿ ಪಡೆದ ಈ ಸನ್ಗ್ಲಾಸ್ ನಿಮ್ಮ ಕಣ್ಣುಗಳಿಗೆ ಪರಿಪೂರ್ಣವಾದ ಟ್ರೀಟ್ ಆಗಿದೆ. ಈ ಕಪ್ಪು ಟೋನ್ ಇರುವ ಸನ್ ಗ್ಲಾಸ್ ಗಳು ಸ್ಕ್ರಾಚ್ ಪ್ರೂಫ್ ಮತ್ತು UV-400 ರಕ್ಷಿತವಾಗಿದ್ದು, ಇದು ನಿಮ್ಮ ಕಣ್ಣುಗಳನ್ನು ಹಾನಿಕಾರಕ ಸೂರ್ಯನ ಬೆಳಕಿನಿಂದ ರಕ್ಷಿಸುತ್ತದೆ. ಆದ್ದರಿಂದ, ರೆಟ್ರೊ ನೋಟವನ್ನು ಹೆಚ್ಚಿಸಲು ಬಯಸಿದರೆ, ಇದು ಉತ್ತಮ ಆಯ್ಕೆ.

elegante UV Protected Cat Eye Sunglass inspired from Priyanka Chopra Sunglasses for Women (C1 - Black)
₹315.00
₹1,999.00
84%

7. ಪುರುಷರ ವಾಲೆಟ್ :

ನಿಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಗೆ ಶ್ರೇಷ್ಠ ಮತ್ತು ಅದ್ಭುತವಾದದ್ದನ್ನು ಉಡುಗೊರೆಯನ್ನು ನೀಡಲು ಬಯಸುವಿರಾ? ಹಾಗಾದರೆ ಈ ಬ್ರೌನ್-ಹ್ಯೂಡ್ ವಾಲೆಟ್ ಉತ್ತಮವಾಗಿದೆ. ಇದು ಆರ್‌ಎಫ್‌ಐಡಿ ಬ್ಲಾಕಿಂಗ್ ಟೆಕ್ನಾಲಜಿಯೊಂದಿಗೆ ತಯಾರಿಸಲಾಗಿದ್ದು, ನಿಮ್ಮ ಡೇಟಾ, ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸುತ್ತದೆ.

NAPA HIDE Leather Wallet for Men (Brown)
₹289.00
₹1,499.00
81%

8. ಪುರುಷರಿಗಾಗಿ ಹ್ಯಾಮಂಡ್ಸ್ ಫ್ಲೈಕ್ಯಾಚರ್ ಲೆದರ್ ಮೆಸೆಂಜರ್ ಬ್ಯಾಗ್:

ಈ ಹ್ಯಾಮಂಡ್ಸ್ ಫ್ಲೈಕ್ಯಾಚರ್‌ನಿಂದ ಈ ಸ್ಮಾರ್ಟ್ ಮೆಸೆಂಜರ್ ಬ್ಯಾಗ್‌ ಆಗಾಗ ಮೀಟಿಂಗ್‌ ಗೆ ಹೋಗುವ ವ್ಯಕ್ತಿಗೆ ಸೂಕ್ತ. ಸಾಕಷ್ಟು ಜಾಗವನ್ನು ಒಳಗೊಂಡಿರುವುದರ ಹೊರತಾಗಿ, ಈ ಬ್ಯಾಗ್, ಐಪ್ಯಾಡ್, ಟ್ಯಾಬ್ಲೆಟ್, ಫೋನ್ ಮತ್ತು ಇತರ ಸಣ್ಣ ಪರಿಕರಗಳಿಗೂ ಜಾಗವನ್ನು ಹೊಂದಿದೆ. ಯಾವುದೇ ಗುಣಮಟ್ಟದ ಸಮಸ್ಯೆಗೆ 30 ದಿನಗಳ ಸಂಪೂರ್ಣ ಮರುಪಾವತಿ ಮತ್ತು 1 ವರ್ಷದ ವಾರಂಟಿ ಮತ್ತು ಜೀವಮಾನದ ಗ್ರಾಹಕ ಸೇವೆಯೊಂದಿಗೆ ಬ್ಯಾಗ್ ಬರುತ್ತದೆ.

HAMMONDS FLYCATCHER Genuine Leather 14inch Men's Messenger Bag (Brown)
₹1,584.00
₹9,999.00
84%

9. ಲೇಡೀಸ್ ಲೆಥೆರೆಟ್ ವಾಲೆಟ್:

ಈ ಚರ್ಮದ ವಾಲೆಟ್ ಚಮತ್ಕಾರಿ ಮುದ್ರಣವನ್ನು ಹೊಂದಿದ್ದು, ನೋಟುಗಳಿಗಾಗಿ ಒಂದು ವಿಭಾಗ ಮತ್ತು 8 ಕಾರ್ಡ್ ಸ್ಲಾಟ್‌ಗಳನ್ನು ಹೊಂದಿದೆ. ಇದರ ಪೆಟ್ರೋಲ್-ನೀಲಿ ವರ್ಣದಿಂದ ಹೈಲೈಟ್ ಆಗುತ್ತದೆ.

Funk For Hire Women Printed Petrol Blue Leatherette Wallet
₹622.00
₹1,000.00
38%

ಹಕ್ಕುತ್ಯಾಗ: ಬೆಲೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ನೀವು ಇಲ್ಲ್ಇರುವ ಲಿಂಕ್‌ಗಳನ್ನು ಕ್ಲಿಕ್ ಮಾಡಿ, ಖರೀದಿ ಮಾಡಿದಾಗ ನಾವು ಕಮಿಷನ್ ಪಡೆಯಬಹುದು. ನಮ್ಮ ಉತ್ಪನ್ನ ಶಿಫಾರಸುಗಳು ಮತ್ತು ವಿಮರ್ಶೆಗಳು ನ್ಯಾಯಯುತ ಮತ್ತು ಸಮತೋಲಿತವಾಗಿವೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X