ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ : 70%ವರೆಗೆ ರಿಯಾಯಿತಿ ದರದಲ್ಲಿ ದೊರೆಯಲಿವೆ ಗೃಹೋಪಕರಣ ವಸ್ತುಗಳು

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2021 ನಿಮಗೆ ಗೃಹೋಪಕರಣ ವಸ್ತುಗಳ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಸ್ಪೈಸ್ ರ್ಯಾಕ್ ಸೆಟ್, ಆಯಿಲ್ ಡಿಫ್ಯೂಸರ್‌ಗಳು, ಬಾತ್ರೂಮ್ ಮಿರರ್ ಕ್ಯಾಬಿನೆಟ್, ವ್ಯಾಕ್ಯೂಮ್ ಕ್ಲೀನರ್, ಸೊಳ್ಳೆ ಬ್ಯಾಟ್ ನಿಂದ ಆಂಟಿ-ಸ್ಕಿಡ್ ಬಾತ್ ಮ್ಯಾಟ್ ಮತ್ತು ಸ್ಪಿನ್ ಮಾಪ್ ವರೆಗೆ ವಿವಿಧ ಬ್ರಾಂಡ್‌ಗಳ ಮೇಲೆ 70% ರಿಯಾಯಿತಿ ನೀಡುತ್ತಿದೆ. ಅಷ್ಟೇ ಅಲ್ಲ, ಸಿಟಿ ಬ್ಯಾಂಕ್, ಅಮೇರಿಕನ್ ಎಕ್ಸ್‌ಪ್ರೆಸ್, ಆರ್‌ಬಿಎಲ್ ಮತ್ತು ರುಪೇ ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು ಮತ್ತು ಇಎಂಐನಲ್ಲಿ ರೂ .1750 ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು.

ಶೇ. 70%ರಷ್ಟು ರಿಯಾಯಿತಿ ಇರುವ ವಿವಿಧ ಗೃಹೋಪಕರಣಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ:

1. ಸೆರಾಮಿಕ್ ಕ್ಲೇ ಕ್ಯಾಂಡಲ್ ಆಪರೇಟೆಡ್ ಅರೋಮಾ ಬರ್ನರ್:

ಈ ಸೆರಾಮಿಕ್ ಕ್ಲೇ ಕ್ಯಾಂಡಲ್ ಆಪರೇಟೆಡ್ ಅರೋಮಾ ಬರ್ನರ್‌ನೊಂದಿಗೆ ನಿಮ್ಮ ಮನೆಯೊಳಗೆ ಸೂಕ್ತವಾದ ಬೆಳಕು ಮತ್ತು ರಿಫ್ರೆಶ್ ಸುಗಂಧವನ್ನು ಸೇರಿಸುತ್ತದೆ. ಈ ಮೂಲಕ ನಿಮ್ಮ ಮನಸ್ಸು, ದೇಹ ಮತ್ತು ಆತ್ಮಕ್ಕೆ ಉಲ್ಲಾಸ ನೀಡಿ, ಮನೆಯ ವಾತಾವರಣವು ಖಂಡಿತವಾಗಿಯೂ ಬದಲಾಗುವಂತೆ ಮಾಡುತ್ತದೆ. ಈ ಅಲಂಕಾರಿಕ ವಸ್ತುವು ನಿಮ್ಮ ಲಿವಿಂಗ್ ರೂಮ್‌ಗೆ ಪರಿಪೂರ್ಣ ಸೇರ್ಪಡೆಯಾಗಿದೆ.

Pure Source India Ceramic Clay Candle Operated Aroma Burner (Black, 4 Inch)
₹185.00
₹399.00
54%

2. ಸ್ಕಾಚ್-ಬ್ರೈಟ್ 2-ಇನ್ -1 ಬಕೆಟ್ ಸ್ಪಿನ್ ಮಾಪ್:

ಸ್ಕಾಚ್-ಬೈಟ್ ಟ್ವಿನ್ ಬಕೆಟ್ ಸ್ಪಿನ್ ಮಾಪ್ ತುಂಬಾ ಅನುಕೂಲಕರವಾಗಿದ್ದು, ನಿಮ್ಮ ಮನೆ ಅಥವಾ ಕಚೇರಿಯನ್ನು ಸುಲಭವಾಗಿ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಇದು ಧೂಳು ಮತ್ತು ಕೂದಲನ್ನು ಬಿಟ್ಟು ಹೋಗದಂತೆ ಎಲ್ಲವನ್ನೂ ಸ್ವಚ್ಛಗೊಳಿಸುತ್ತದೆ. ಇದಲ್ಲದೆ, 360 ಡಿಗ್ರಿ ಟೆಲಿಸ್ಕೋಪಿಕ್ ಹ್ಯಾಂಡಲ್ ಪ್ರವೇಶಿಸಲಾಗದ ಮೂಲೆಯನ್ನು ಮತ್ತು ಪೀಠೋಪಕರಣಗಳ ಅಡಿಯಲ್ಲಿ ತಲುಪುತ್ತದೆ.

Scotch-Brite 2-in-1 Bucket Spin Mop (Green, 2 Refills), 4 Pcs
₹1,069.00
₹1,300.00
18%

3. ರಿವಾಲ್ವಿಂಗ್ ಸ್ಪೈಸ್ ರ್ಯಾಕ್ ಸೆಟ್ ಮತ್ತು ಕಾಂಪ್ಯಾಕ್ಟ್ ತರಕಾರಿ ಚಾಪರ್:

ಈ ಸೊಲಿಮೊ ರಿವಾಲ್ವಿಂಗ್ ಸ್ಪೈಸ್ ರ್ಯಾಕ್ ಸೆಟ್ (16 ಕಾಯಿಗಳು) ಮತ್ತು ತರಕಾರಿ ಚಾಪರ್ (350 ಎಂಎಲ್, ಗ್ರೀನ್) ನೊಂದಿಗೆ ನಿಮ್ಮ ಅಡುಗೆಮನೆಯನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಡಬಹುದು. ಒಂದು ಮಸಾಲೆಯನ್ನು ಇಡಲು ಉತ್ತಮವಾದರೆ, ಇನ್ನೊಂದು ತರಕಾರಿಗಳು ಮತ್ತು ಹಣ್ಣುಗಳನ್ನು ಸುಲಭವಾಗಿ ಕತ್ತರಿಸಲು ಸಹಾಯ ಮಾಡುತ್ತದೆ. ಉತ್ತಮ ಗುಣಮಟ್ಟದ ವಸ್ತುಗಳನ್ನು ಬಳಸಿ ತಯಾರಿಸಿದ ಇದು ದೈನಂದಿನ ಬಳಕೆಗೆ ಸೂಕ್ತವಾಗಿದೆ. ಇವುಗಳನ್ನು ಸ್ವಚ್ಛಗೊಳಿಸಲು ಮತ್ತು ನಿರ್ವಹಿಸಲು ಕೂಡ ಸುಲಭವಾಗಿದೆ.

Amazon Brand - Solimo Plastic Revolving Spice Rack Set (16 Pieces) & Compact Vegetable Chopper (350ml, Green) Combo
₹748.00
₹1,449.00
48%

4. ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ :

ಈ ರೋಬೋಟಿಕ್ ವ್ಯಾಕ್ಯೂಮ್ ಕ್ಲೀನರ್ ತನ್ನ ಮುಖ್ಯ ಬ್ರಷ್, ಸೈಡ್ ಬ್ರಷ್‌ಗಳು ಮತ್ತು ವ್ಯಾಕ್ಯೂಮ್‌ನೊಂದಿಗೆ 3 ಹಂತಗಳ ಕ್ಲೀನಿಂಗನ್ನು ನಿಮ್ಮ ಮನೆಗೆ ಒದಗಿಸುತ್ತದೆ. ಬಟನ್‌ನಿಂದ ನಿಯಂತ್ರಣ ಮಾಡಬಹುದಾದ ಈ ಕ್ಲೀನರ್, ಎಲ್ಲಾ ಕಠಿಣ ಕೆಲಸವನ್ನು ಮಾಡುತ್ತದೆ.

ECOVACS Deebot 500 Robotic Vacuum Cleaner with App & Voice Control, Strong Suction and Multiple Cleaning Modes, Self-Charging for Carpets & Hard Floors,Work with Alexa (Black)
₹10,799.00
₹27,900.00
61%

5. ಕ್ಲಾಸಿಕ್ ಎಸೆನ್ಷಿಯಲ್ಸ್ ಸ್ಟೇನ್ಲೆಸ್ ಸ್ಟೀಲ್ ಹ್ಯಾಂಡಿ ಸೆಟ್, 10-ಪೀಸ್:

ಕ್ಲಾಸಿಕ್ ಎಸೆನ್ಷಿಯಲ್ಸ್ ಸ್ಟೇನ್ಲೆಸ್ ಸ್ಟೀಲ್ ಹ್ಯಾಂಡಿ ಸೆಟ್ ಅನ್ನು 202 ಸ್ಟೇನ್ಲೆಸ್ ಸ್ಟೀಲ್ನಿಂದ ತಯಾರಿಸಲಾಗಿದ್ದು ಇದು ಬಾಳಿಕೆಯನ್ನು ಖಚಿತಪಡಿಸುತ್ತದೆ. ವಿವಿಧ ಖಾದ್ಯಗಳನ್ನು ತಯಾರಿಸಲು ಅವಶೈಕವಾದ ವಿವಿಧ ಪಾತ್ರೆ ಸೆಟ್ ಇದಾಗಿದ್ದು, ಸ್ವಚ್ಛಗೊಳಿಸಲು ಮತ್ತು ನಿರ್ವಹಿಸಲು ಸುಲಭ. ಇದು 400 ಮಿಲಿ, 500 ಎಂಎಲ್, 800 ಎಂಎಲ್, 1050 ಎಂಎಲ್ ಮತ್ತು 1700 ಎಂಎಲ್ ಸಾಮರ್ಥ್ಯದ ಪಾತ್ರೆ ಮತ್ತು 5 ಸರ್ವಿಂಗ್ ಸ್ಪೂನ್ ಗಳನ್ನು ಒಳಗೊಂಡಿದೆ.

Classic Essentials Stainless Steel Handi Set, 10-Pieces, Blue
₹846.00
₹1,299.00
35%

6. ಎಲ್ಇಡಿ ಮಾಸ್ಕಿಟೋ ಕಿಲ್ಲರ್ ಮಶೀನ್ ಟ್ರಾಪ್ ಲ್ಯಾಂಪ್:

ಈ ಎಲ್‌ಇಡಿ ಸೊಳ್ಳೆ ಕಿಲ್ಲರ್ ಮೆಷಿನ್ ಟ್ರ್ಯಾಪ್ ಲ್ಯಾಂಪ್‌ನೊಂದಿಗೆ ನಿಮ್ಮ ಕುಟುಂಬವನ್ನು ಅತ್ಯಂತ ಸುರಕ್ಷಿತವಾಗಿಸಿ. ಈ ಶಕ್ತಿಯುತ ಮತ್ತು ಪೋರ್ಟಬಲ್ ಬಗ್ ಲೈಟ್ ಸೊಳ್ಳೆಗಳು, ನೊಣಗಳು ಮತ್ತು ಜಿಗಣೆಗಳನ್ನು ತೆಗೆದುಹಾಕುತ್ತದೆ. ನೀವು ಇದನ್ನು ಯಾವುದೇ ಸ್ಥಳಕ್ಕೆ ತೆಗೆದುಕೊಂಡು ಹೋಗಬಹುದು.

RYLAN International Eco Friendly Electronic LED Mosquito Killer Machine Trap Lamp, Theory Screen Protector Mosquito Killer lamp for Home, USB Powered Electronic- (Multi)

7. ಬ್ರಾಂಕೋ ಬಾತ್‌ರೂಮ್ ಮಿರರ್ ಕ್ಯಾಬಿನೆಟ್:

ಬ್ರಾಂಕೋ ಮಿರರ್ ಕ್ಯಾಬಿನೆಟ್‌ನೊಂದಿಗೆ ನಿಮ್ಮ ಬಾತ್‌ರೂಮ್‌ ನೋಟವನ್ನು ಹೆಚ್ಚಿಸಿ. ಇದು ಎರಡು ತೆರೆದ ಕಪಾಟುಗಳು ಮತ್ತು ಬಾಗಿಲನ್ನು ಹೊಂದಿದೆ. ಇದರೊಂದಿಗೆ ಬಾತ್‌ರೂಮ್‌ ವಸ್ತುಗಳನ್ನು ಸುಲಭವಾಗಿ ಸಂಗ್ರಹಿಸಬಹುದು. ಬಾಗಿಲಿಗೆ ಮ್ಯಾಗ್ನೆಟಿಕ್ ಲಾಕ್ ಇದ್ದು, ಮೇಲ್ಭಾಗದ ಕಪಾಟಿನಲ್ಲಿ ರೇಲಿಂಗ್ ಅನ್ನು ಜೋಡಿಸಲಾಗಿದೆ. ಇದು ಬಾಟಲಿಗಳು ಬೀಳದಂತೆ ನೋಡಿಕೊಳ್ಳುತ್ತದೆ. ಇದನ್ನು ಉತ್ತಮ ಗುಣಮಟ್ಟದ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ.

BRANCO Bathroom Mirror Cabinet Rich Look with Mirror - White, Plastic
₹1,645.00
₹5,999.00
73%

8. ಗೋದ್ರೆಜ್ ಸೊಳ್ಳೆ ಬ್ಯಾಟ್ :

ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ಮೊದಲಾದ ರೋಗಗಳನ್ನು ಹರಡುವ ಅಪಾಯಕಾರಿ ಸೊಳ್ಳೆಗಳು ಮತ್ತು ಕೀಟಗಳು ನಿಮ್ಮ ಮನೆಯ ಮೂಲೆಗಳಲ್ಲಿ ಅಡಗಿಕೊಳ್ಳುತ್ತವೆ. ಇದಕ್ಕಾಗಿ ಗೋದ್ರೆಜ್ ಆಂಟಿ ಮಸ್ಕಿಟ್ಯೂ ಹಿಟ್ ಬ್ಯಾಟ್ ಉತ್ತಮವಾಗಿದೆ. ಇದು ಆರು ತಿಂಗಳ ವ್ಯಾರಂಟಿಯನ್ನು ಹೊಂದಿದೆ. ಪ್ರತಿ ಮೂಲೆಯ ಸೊಳ್ಳೆಗಳನ್ನು ಕೊಲ್ಲುವುದು.

HIT Anti Mosquito Racquet - Rechargeable Insect Killer Bat with LED Light (6 Months Warranty), White
₹479.00
₹549.00
13%

9.ಬಾತ್ ಮ್ಯಾಟ್:

ಸೂಪರ್ ಸಾಫ್ಟ್ ಮತ್ತು ಆರಾಮದಾಯಕ, ಈ ಸರಳ್ ಹೋಮ್ ಆಂಟಿ-ಸ್ಕಿಡ್ ಬಾತ್ ಮ್ಯಾಟ್ ಅನ್ನು ಮೈಕ್ರೋಫೈಬರ್ ನಿಂದ ತಯಾರಿಸಲಾಗಿದೆ. ಇದು ನಿಮಗೆ ಹತ್ತಿ ಮ್ಯಾಟ್ಸ್ ಗಿಂತ ಹೆಚ್ಚಿನ ಪ್ರಯೋಜನಗಳನ್ನು ಒದಗಿಸುವುದಲ್ಲದೇ, ಉತ್ತಮ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

SARAL HOME EASY LIVING Striped Anti-Skid Bath Mat (Turquoise, Green, Microfiber, 35X50 CM)
₹269.00
₹749.00
64%

ಹಕ್ಕುತ್ಯಾಗ: ಬೆಲೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ. ನೀವು ವಸ್ತುವನ್ನು ಕೊಳ್ಳಲು ಮೇಲಿನ ಲಿಂಕ್‌ಗಳನ್ನು ಕ್ಲಿಕ್ ಮಾಡಿ, ಖರೀದಿ ಮಾಡಿದಾಗ ನಾವು ಕಮಿಷನ್ ಪಡೆಯಬಹುದು. ನಮ್ಮ ಉತ್ಪನ್ನ ಶಿಫಾರಸುಗಳು ಮತ್ತು ವಿಮರ್ಶೆಗಳು ನ್ಯಾಯಯುತ ಮತ್ತು ಸಮತೋಲಿತವಾಗಿವೆ.

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X