ಅಮೆಜಾನ್‌ ಫ್ರೀಡಂ ಸೇಲ್: ರಿಯಾಯಿತಿ ದರದಲ್ಲಿ ಕಿಚನ್ ಅಪ್ಲೈಯನ್ಸಸ್ ಲಭ್ಯ, ಕೊಳ್ಳುವವರಿಗೆ ಸುವರ್ಣವಕಾಶ

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಕಿಚನ್ ಅಪ್ಲೈಯನ್ಸಸ್ ಅಥವಾ ಅಡುಗೆ ಮನೆಯಲ್ಲಿ ಬಳಸುವ ವಸ್ತುಗಳಿಗೆ ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ಮಿಕ್ಸಿ, ವಾಟರ್ ಹೀಟರ್, ಕುಕ್ಕರ್, ಸ್ಯಾಂಡ್ ವಿಚ್ ಮೇಕರ್ ಹೀಗೆ ಹಲವು ಅಡುಗೆ ಮನೆ ಉಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಅಲ್ಲದೇ ಈ ವಸ್ತುಗಳು ನಿಮ್ಮ ಅಡುಗೆ ಮನೆಗೆ ಶೋಭೆ ತರುವುದಂತು ಪಕ್ಕಾ. ಅಡುಗೆ ಮನೆಯ ಸಲಕರಣೆಗಳ ಮೇಲೆ ಅಮೆಜಾನ್ ಸದ್ಯ ಶೇ.70ರಷ್ಟು ರಿಯಾಯಿತಿ ನೀಡುತ್ತಿರುವುದು ಮಾತ್ರವಲ್ಲದೆ,ಎಸ್ ಬಿಐ ಕಾರ್ಡ್ ಹೊಂದಿದವರಿಗೆ 2000 ರೂ. ವರೆಗಿನ ಅಡಿಷನಲ್ 10% ಡಿಸ್ಕೌಂಟ್ ಕೂಡ ಸಿಗುತ್ತಿದೆ. ಹಾಗಾದರೆ ಯಾವೆಲ್ಲ ವಸ್ತುಗಳ ಬೆಲೆ ಎಷ್ಟಿದೆ ಎನ್ನುವ ಮಾಹಿತಿ ಇಲ್ಲಿದೆ.

Brayden Aquo 11 Smart Electric Glass Kettle with LED Display, 20 Presets, Auto Shut Off and Boil Dry Protection (1.5 Litre, Olive Green)
₹2,599.00
₹2,999.00
13%

ಬ್ರೇಡೆನ್ ಆಕ್ವೋ ಎಲೆಕ್ಟ್ರಿಕ್ ಗ್ಲಾಸ್ ಕೆಟಲ್

ಬ್ರೇಡೆನ್ ಆಕ್ವೋ ಎಲೆಕ್ಟ್ರಿಕ್ ಗ್ಲಾಸ್ ಕೆಟಲ್ ನಿಮ್ಮ ಅಡುಗೆ ಕೋಣೆಗೆ ಅತ್ಯುನ್ನತ ಪ್ರಾಡಕ್ಟ್ ಆಗಿದ್ದು ಇವು ಹಲವು ವಿಶೇಷತೆಗಳನ್ನು ಹೊಂದಿದೆ. ಇದರಲ್ಲಿ ಡಿಜಿಟಲ್ ಡಿಸ್ಲ್ಪೆ ಇದ್ದು ಈ ಕೆಟಲ್ ನಲ್ಲಿ ನಡೆಯುವ ಚಟುವಟಿಕೆ ಬಗ್ಗೆ ಇದು ಮಾಹಿತಿ ನೀಡುತ್ತದೆ. ಹಸಿರು ಬಣ್ಣ ಕೆಟಲ್ ಸ್ವಯಂಚಾಲಿತವಾಗಿ ಬಂದ್ ಆಗುವ ಆಪ್ಶನ್ ಕೂಡ ಹೊಂದಿದೆ. ಒಂದೂವರೆ ಲೀಟರ್ ನೀರು ಹಾಕುವ ಸಾಮಾರ್ಥ್ಯ ಈ ಕೆಟಲ್ ಹೊಂದಿದ್ದು ಬಾಯಿಲ್ ಡ್ರೈ ಪ್ರೊಟೆಕ್ಷನ್ ಹೊಂದಿದೆ. ಇದರ ಮೂಲ ಬೆಲೆ 2,999 ರೂ ಆಗಿದ್ದು ಅಮೆಜಾನ್ ಆಫರ್ ನಿಂದಾಗಿ ನಿಮಗೆ 2,417 ರೂ.ಗಳಲ್ಲಿ ದೊರೆಯುತ್ತದೆ.

ಪ್ರಾಡಕ್ಟ್ ಹೆಸರು : ಬ್ರೇಡೆನ್

ಬಣ್ಣ : ಅಕ್ವಾ ಹಸಿರು

ಸಾಮಾರ್ಥ್ಯ : 1.5 ಲೀಟರ್

ವೋಲ್ಟೇಜ್ : 220 ವೋಲ್ಟ್ಗಳು

Borosil Prima 10 Liters Oven Toaster & Griller, 3 Cooking Modes, Stay-on Function, Black
₹3,732.00
₹4,490.00
17%

ಬೊರೊಸಿಲ್ ಪ್ರೈಮಾ ಓವನ್ ಟೋಸ್ಟರ್ ಮತ್ತು ಗ್ರಿಲರ್

ಬೊರೊಸಿಲ್ ಪ್ರೈಮಾ ಓವನ್ ಟೋಸ್ಟರ್ ಮತ್ತು ಗ್ರಿಲರ್ ಸಾಧನದಲ್ಲಿ ಮೂರು ರೀತಿಯ ಕುಕಿಂಗ್ ಮೋಡ್ ನಿಮಗೆ ದೊರೆಯುತ್ತದೆ. ಹೀಗಾಗಿ ನೀವು ಈ ಸಾಧನದಲ್ಲಿ OTG ಬಳಸಿ ಕೇಕ್, ಪಿಜ್ಜಾ ಮತ್ತು ಪಾಸ್ಟಾಗಳನ್ನು ಬೇಯಿಸಲು, ತರಕಾರಿಗಳನ್ನು ಗ್ರಿಲ್ಲಿಂಗ್ ಮಾಡಲು, ಆಲೂಗಡ್ಡೆಯನ್ನು ಹುರಿಯಲು, ಚಿಕನ್, ಪನೀರ್ ಅಥವಾ ಸರಳವಾಗಿ ಟೋಸ್ಟ್ ಮಾಡಬಹುದು. ಅಡುಗೆಯ ತಯಾರಿಗೆ ಬೇಕಾದ ಸಮಯದ ಸಂಬಂಧ ಸ್ಟೇ ಫಂಕ್ಷನ್ ಅನ್ನುವ ಆಧುನಿಕ ಆಯ್ಕೆ ಇದರಲ್ಲಿದೆ. ಇದರ ಮೂಲ ಬೆಲೆ 4,490 ಆಗಿದ್ದು, ನಿಮಗೆ ಇದು 3,732 ರೂ.ಗೆ ಅಮೆಜಾನ್ ನಲ್ಲಿ ಭಾರೀ ರಿಯಾಯಿತಿ ದರದಲ್ಲಿ ಸಿಗುತ್ತದೆ.

ಪ್ರಾಡಕ್ಟ್ ಹೆಸರು : ಬೊರೊಸಿಲ್

ಬಣ್ಣ : ಸ್ಟೈನ್ ಲೆಸ್ ಸ್ಟೀಲ್

3 ಅಡುಗೆ ವಿಧಾನಗಳು - (ಮೇಲ್ಭಾಗ ಹೀಟಿಂಗ್, ಬಾಟಮ್ ಹೀಟಿಂಗ್ ಮತ್ತು ಎರಡೂ ಬದಿ ಬಿಸಿ)

Borosil Jumbo 1000-Watt Grill Sandwich Maker (Black)
₹2,855.00
₹3,690.00
23%

ಬೊರೊಸಿಲ್ ಜಂಬೋ ಗ್ರಿಲ್ ಸ್ಯಾಂಡ್‌ವಿಚ್ ಮೇಕರ್

ಬೊರೊಸಿಲ್ ಜಂಬೋ ಗ್ರಿಲ್ ಸ್ಯಾಂಡ್‌ವಿಚ್ ಮೇಕರ್. ನೀವು ಸ್ಯಾಂಡ್ ವಿಚ್ ಪ್ರಿಯರಾದರೆ ಈ ಸಾಧನವು ನಿಮಗೆ ಬಹಳ ಉಪಯೋಗಕ್ಕೆ ಖಂಡಿತವಾಗ್ಲು ಬರಬಹುದು. ಸಾವಿರ ವ್ಯಾಟ್ ನ ಈ ಸ್ಯಾಂಡ್ ವಿಚ್ ಮೇಕರ್ ಸಾಧನದಿಂದ ಸುಲಭವಾಗಿ ನಿಮಗೆ ಸ್ಯಾಂಡ್ ವಿಚ್ ತಯಾರಿಸಬಹುದು. ಒಂದು ನಿಮಿಷಗಳಲ್ಲಿ 2 ಸ್ಯಾಂಡ್‌ವಿಚ್‌ಗಳನ್ನು ನೀವು ತಯಾರಿಸಬಹುದು. ಇದರ ಮೂಲ ಬೆಲೆ 3,890 ರೂ ಇದ್ದು ಅಮೆಜಾನ್ ನಲ್ಲಿ ನಿಮಗೆ ಕೇವಲ 3,049ಗೆ ದೊರೆಯುತ್ತಿದೆ.

ಪ್ರಾಡಕ್ಟ್ ಹೆಸರು : ಬ್ರೇಡೆನ್

ಬಣ್ಣ : ಕಪ್ಪು

ಮೆಟಿರಿಯಲ್ : ಪ್ಲಾಸ್ಟಿಕ್

Instant Vortex Plus 6-in-1 Air Fryer, 6 Quart, 6 One-Touch Programs, Air Fry, Roast, Broil, Bake, Reheat, and Dehydrate
₹20,799.00
₹20,999.00
1%

ಇನ್ಸ್ಟ್ಯಾಂಟ್ ವೋರ್ಟೆಕ್ಸ್ ಏರ್ ಫ್ರೈ!

ಇನ್ಸ್ಟ್ಯಾಂಟ್ ವೋರ್ಟೆಕ್ಸ್ ಏರ್ ಫ್ರೈ ಸಾಧನವು ಆರು- ಸ್ಮಾರ್ಟ್ ಪ್ರೋಗ್ರಾಂಗಳಲ್ಲಿ ನಿರ್ಮಿಸಲಾಗಿದ್ದು. ಏರ್ ಫ್ರೈಯರ್ ಮತ್ತು ರೋಸ್ಟ್, ಬ್ರೈಲ್, ಬೇಕ್, ರೀ ಹೀಟ್ ಮತ್ತು ಡಿಹೈಡ್ರೇಟ್ ಮಾಡುವ ಪ್ರೋಗ್ರಾಂಗಳನ್ನು ಒಳಗೊಂಡಿದೆ. ಇದರ ಮೂಲ ಬೆಲೆ 20,999 ಇದ್ದು, ನಿಮಗೆ ಅಮೆಜಾನ್ ನಲ್ಲಿ ಬರೋಬ್ಬರಿ ಕಡಿಮೆ ಅಂದರೆ 7,999 ರೂ.ಗೆ ಗ್ರಾಹಕರಿಗೆ ಲಭ್ಯವಾಗುತ್ತಿದೆ. ಅಂದರೆ ಗ್ರಾಹಕರಿಗೆ 13,000 ಲಾಭವಾಗಲಿದೆ.

ಪ್ರಾಡಕ್ಟ್ ಹೆಸರು : ಇನ್ಸ್ಟ್ಯಾಂಟ್ ಪಾಟ್

ಮೆಟಿರಿಯಲ್ : ಪ್ಲಾಸ್ಟಿಕ್

ವೋಲ್ಟೇಜ್ : 120 ವೋಲ್ಟ್ಗಳು

ಪ್ರೆಸ್ಟೀಜ್ ಹ್ಯಾಂಡ್ ಬ್ಲೆಂಡರ್

ಪ್ರೆಸ್ಟೀಜ್ ಕಂಪನಿಯ ಹ್ಯಾಂಡ್ ಬ್ಲೆಂಡರ್ ಅತ್ಯುನ್ನತ ಪ್ರಾಡಕ್ಟ್ ಆಗಿದೆ. ಈ ಪ್ರಾಡಕ್ಟ್ ನೊಂದಿಗೆ ಬ್ಲೆಂಡಿಂಗ್ ಜಾರ್, ಚಾಪಿಂಗ್, ವಿಸ್ಕಿಂಗ್ ಲಗತ್ತು ದೊರೆಯುತ್ತದೆ. ತರಕಾರಿಗಳನ್ನು ಸುಲಭವಾಗಿ ಕತ್ತರಿಸಬಹುದಾಗಿದೆ. ಬ್ಲೆಂಡರ್ ಬಹುಕ್ರಿಯಾತ್ಮಕ ಬ್ಲೇಡ್ ಮತ್ತು ಮೃದುವಾದ ಪುಶ್ ಬಟನ್ ಅನ್ನು ಹೊಂದಿದೆ. ಇದು ಬೀಕರ್ ಮತ್ತು ಚಾಪರ್ ಪರಿಕರಗಳೊಂದಿಗೆ ಬರುತ್ತದೆ. ಆದ್ದರಿಂದ ನೀವು ಈರುಳ್ಳಿ, ಚೀಸ್ ಮತ್ತು ಹೆಚ್ಚಿನದನ್ನು ಕತ್ತರಿಸಬಹುದು. ಇದರ ಮೂಲ ಬೆಲೆ 2,895 ರೂ ಇದ್ದು ಇದು ಅಮೆಜಾನ್ ನಲ್ಲಿ ನಿಮಗೆ 2,190 ರೂ.ಗೆ ದೊರೆಯುತ್ತದೆ.

ಪ್ರಾಡಕ್ಟ್ ಹೆಸರು : ಪ್ರೆಸ್ಟೀಜ್

ಬಣ್ಣ : ಕಪ್ಪು

ಮೆಟಿರಿಯಲ್ : ಎಬಿಎಸ್ ಪ್ಲಾಸ್ಟಿಕ್

ವ್ಯಾಟೇಜ್ 200 ವ್ಯಾಟ್ಗಳು

Panasonic Automatic Cooker SR-WA10 E White Colour 1 Liter Capacity 450W
₹1,799.00
₹2,495.00
28%

ಪ್ಯಾನಾಸೋನಿಕ್ ಸ್ವಯಂಚಾಲಿತ ಕುಕ್ಕರ್

ಪ್ಯಾನಾಸೋನಿಕ್ ಸ್ವಯಂಚಾಲಿತ ಕುಕ್ಕರ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು 1 ಲೀಟರ್ ಸಾಮಾರ್ಥ್ಯದ ಕುಕರ್ ಇದಾಗಿದೆ. 450 ವೋಲ್ಟ್ ಸಾಧನವೂ ಯಾವುದೇ ಆಹಾರವನ್ನು ಸುಲಭವಾಗಿ ಬೇಯಿಸುತ್ತದೆ. ಇದು ಆನೋಡೈಸ್ಡ್ ಅಲ್ಯೂಮಿನಿಯಂ ಅಡುಗೆ ಪ್ಯಾನ್ ಅನ್ನು ಹೊಂದಿದೆ. ಅನ್ನ, ಸಾಂಬಾರ್ ಯಾವುದೇ ರೀತಿಯ ಆಹಾರವನ್ನು ತಯಾರಿಸಬಹುದಾಗಿದೆ. ಇನ್ನು ಇದರ ಮೂಲ ಬೆಲೆ 2,495 ಇದ್ದು ಅಮೆಜಾನ್ ರಿಯಾಯಿತಿ ದರದಲ್ಲಿ 1,799 ರೂ. ಕೊಟ್ಟು ನೀವು ಖರೀದಿಸಬಹುದಾಗಿದೆ.

ಪ್ರಾಡಕ್ಟ್ ಹೆಸರು : ಪ್ಯಾನಾಸೋನಿಕ್

ಬಣ್ಣ : ಬಿಳಿ

ಸಾಮರ್ಥ್ಯ : ಪ್ರಿ ಕುಕ್ಕಿಂಗ್ 1.0 ಲೀಟರ್; ಪೋಸ್ಟ್ ಕುಕ್ಕಿಂಗ್ 2.7 ಲೀಟರ್. 600 ಗ್ರಾಂ ಕಚ್ಚಾ ಅಕ್ಕಿಯನ್ನು ಕುಕ್ಕರ್‌ನಲ್ಲಿ ಬೇಯಿಸಭುದಾಗಿದೆ.

Prestige Iris 750 Watt Mixer Grinder with 3 Stainless Steel Jar + 1 Juicer Jar (White and Blue)
₹2,999.00
₹3,374.00
11%

ಪ್ರೆಸ್ಟೀಜ್ ಐರಿಸ್ ಮಿಕ್ಸರ್ ಗ್ರೈಂಡರ್

ಪ್ರೆಸ್ಟೀಜ್ ಐರಿಸ್ ಮಿಕ್ಸರ್ ಗ್ರೈಂಡರ್ ಇದು ನಿಮ್ಮ ಕಿಚನ್ ಗೆ ಹೇಳಿ ಮಾಡಿಸಿದ ಪ್ರಾಡಕ್ಟ್ ಆಗಿದೆ. ಕಡಿಮೆ ಬೆಲೆ ಹಾಗೂ ಉತ್ತಮ ಬಾಳಿಕೆಯ ಉತ್ಪನ್ನ ಆಗಿದೆ. 750 ವ್ಯಾಟ್ ನ ಮಿಕ್ಸರ್ ಗ್ರೈಂಡರ್ ಇದಾಗಿದ್ದು ಇದರೊಂದಿಗೆ ನಿಮಗೆ 3 ಸ್ಟೇನ್‌ಲೆಸ್ ಸ್ಟೀಲ್ ಜಾರ್ + 1 ಜ್ಯೂಸರ್ ಜಾರ್ ದೊರೆಯುತ್ತದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಜಾರ್ ಸುರಕ್ಷತೆ ಲಾಕ್ ಅನ್ನು ಫಿಕ್ಸ್ ಮಾಡಲಾಗಿದೆ. ಇನ್ನು ಇದರ ಮೂಲ ಬೆಲೆ 3,374 ರೂ ಇದ್ದು, ಅಮೆಜಾನ್ ಆಫರ್ ಮೂಲಕ 2,999 ರೂ ಗೆ ನೀಡುತ್ತಿದೆ.

ಪ್ರಾಡಕ್ಟ್ ಹೆಸರು : ಪ್ರೆಸ್ಟೀಜ್

ಬಣ್ಣ : ಬಿಳಿ

ಮೆಟಿರೀಯಲ್ : ಪ್ಲಾಸ್ಟಿಕ್

ವೋಲ್ಟೇಜ್ : 230 ವೋಲ್ಟ್ಗಳು

Elica Vetro Glass Top 3 Burner Gas Stove (703 CT VETRO BLK)
₹3,499.00
₹6,490.00
46%

ಎಲಿಕಾ ವೆಟ್ರೋ ಗ್ಲಾಸ್ ಟಾಪ್ ಗ್ಯಾಸ್ ಸ್ಟವ್

ಎಲಿಕಾ ವೆಟ್ರೋ ಗ್ಲಾಸ್ ಟಾಪ್ ಗ್ಯಾಸ್ ಸ್ಟವ್ ಅತ್ಯುತ್ತಮ ಪ್ರಾಡಕ್ಟ್ ಆಗಿದ್ದು ಅಡುಗೆ ರೂಂಗೆ ಸೂಟ್ ಆಗುವ ಉತ್ಪನ್ನವಾಗಿದೆ. ಇದರಲ್ಲಿ ಒಟ್ಟು ಮೂರು ಬರ್ನರ್ ಗಳಿದ್ದು ಒಂದೇ ಸಮಯದಲ್ಲಿ ಮೂರು ಬರ್ನರ್ ಗಳನ್ನು ಉಪಯೋಗಿಸುವಂತೆ ವಿನ್ಯಾಸಗೊಳಿಸಲಾಗಿದೆ. ಅಲ್ಲದೇ ಇದು ಗ್ಲಾಸ್ ರೀತಿಯ ಮೇಲೈ ಹೊಂದಿರುವುದರಿಂದ ಕಾಣಲು ಅಂದವಾಗಿದೆ. ಇದರ ಮೂಲ ಬೆಲೆ 6,490 ರೂ ಆಗಿದ್ದು ಅಮೆಜಾನ್ ರಿಯಾಯಿತಿ ದರದಲ್ಲಿ 3,499 ರೂ. ಗೆ ನೀಡುತ್ತಿದೆ.

ಪ್ರಾಡಕ್ಟ್ ಹೆಸರು : ಎಲಿಕಾ

ಬಣ್ಣ : ಕಪ್ಪು

ಮೆಟಿರೀಯಲ್ : ಟೆಂಪರ್ಡ್ ಗ್ಲಾಸ್

ಐಟಂ ತೂಕ 8.1 ಕಿಲೋಗ್ರಾಂಗಳು

Wonderchef Nutri-blend Complete Kitchen Machine | 22000 RPM Mixer Grinder, Blender, Chopper, Juicer | 400W Powerful motor | SS Blades | 4 Unbreakable Jars | 2 Years Warranty | Online Recipe Book By Chef Sanjeev Kapoor | Black
₹3,573.00
₹6,500.00
45%

ವಂಡರ್ಚೆಫ್ ನ್ಯೂಟ್ರಿ-ಬ್ಲೆಂಡ್ ಕಿಚನ್ ಮೆಷಿನ್

ನೀವು ನಿಮ್ಮ ಕಿಚನ್ ಗೆ ಬ್ಲೆಂಡರ್ ಸೆಟ್ ತೆಗೆದುಕೊಳ್ಳುವ ಯೋಚನೆ ಇದ್ದರೆ ವಂಡರ್ಚೆಫ್ ನ್ಯೂಟ್ರಿ-ಬ್ಲೆಂಡ್ ಕಿಚನ್ ಮೆಷಿನ್ ತೆಗೆದುಕೊಳ್ಳಬಹುದು. ನಿಮಗೆ ಈ ಕಿಟ್ ನಲ್ಲಿ 22000 RPM ಮಿಕ್ಸರ್ ಗ್ರೈಂಡರ್, ಬ್ಲೆಂಡರ್, ಚಾಪರ್, ಜ್ಯೂಸರ್ ಸಿಗುತ್ತದೆ. ಈ ನಾಲ್ಕು ಜಾರುಗಳು ಕೂಡ ಅತ್ಯುತ್ತಮ ಗುಣಮಟ್ಟದ ಜಾರುಗಳಾಗಿದೆ. 400 ವ್ಯಾಟ್ ನ ಶಕ್ತಿಯುತ ಮೋಟಾರ್ ಇದರಲ್ಲಿ ಅಳವಡಿಸಲಾಗಿದೆ. ಇನ್ನು ಇದರ ಮೂಲ ಬೆಲೆ 6,500 ರೂ. ಇದ್ದು, 3,573 ರೂ. ಗೆ ಅಮೆಜಾನ್ ನಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತಿದೆ.

ಪ್ರಾಡಕ್ಟ್ ಹೆಸರು : ವಂಡರ್ಚೆಫ್

ಬಣ್ಣ : ಕಪ್ಪು

ಮೆಟಿರೀಯಲ್ : ಪ್ಲಾಸ್ಟಿಕ್

ವೋಲ್ಟೇಜ್ : 240

Bajaj New Shakti Neo Plus 15L Storage Water Heater, White
₹5,699.00
₹11,500.00
50%

ಬಜಾಜ್ ನ್ಯೂ ಶಕ್ತಿ ವಾಟರ್ ಹೀಟರ್

ಕಡಿಮೆ ಬಜೆಟ್ ನ ವಾಟರ್ ಹೀಟರ್ ಖರೀದಿಸುವುದಾದರೆ ನೀವು ಬಜಾಜ್ ಬ್ರ್ಯಾಂಡ್ ನ ನ್ಯೂ ಶಕ್ತಿ ವಾಟರ್ ಹೀಟರ್ ಖರೀದಿಸಬಹುದು. 150 ಲೀಟರ್ ನೀರು ಸಂಗ್ರಹವಾಗುವ ವಾಟರ್ ಹೀಟರ್ ಇದಾಗಿದೆ. ಟ್ಯಾಂಕ್‌ನ ದೀರ್ಘಾವಧಿಯ ಬಾಳಿಕೆಗಾಗಿ ಟೈಟಾನಿಯಂ ಆರ್ಮರ್ ತಂತ್ರಜ್ಞಾನ ಬಳಸಲಾಗಿದೆ. ಇದರ ಮೂಲ ಬೆಲೆಯು 11,500 ರೂ. ಆಗಿದ್ದು ಅಮೆಜಾನ್ ನಲ್ಲಿ ನಿಮಗೆ 5,699 ರೂ. ಗೆ ದೊರೆಯುತ್ತಿದೆ. ಅಂದರೆ ಬರೋಬ್ಬರಿ 5,801 ರೂ. ಉಳಿಕೆಯಾಗಲಿದೆ.

ಪ್ರಾಡಕ್ಟ್ ಹೆಸರು : ಬಜಾಜ್

ಬಣ್ಣ : ಬಿಳಿ

ಮೆಟಿರೀಯಲ್ : ಸ್ಟೇನ್ಲೆಸ್ ಸ್ಟೀಲ್, ಟೈಟಾನಿಯಂ, ಲೋಹ, ತಾಮ್ರ

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion