For Quick Alerts
ALLOW NOTIFICATIONS  
For Daily Alerts

22/02/2022 ಈ ದಿನ ತುಂಬಾ ವಿಶೇಷವಾಗಿದೆ, ಹೇಗೆ ಗೊತ್ತಾ?

|

ಇವತ್ತು ಫೆಬ್ರವರಿ 22, ಮಂಗಳವಾರ. ಈ ದಿನಕ್ಕೆ ಒಂದು ಪ್ರತ್ಯೇಕತೆ ಇದೆ ಗೊತ್ತಾ? ಈ ದಿನವನ್ನು ಬರೆಯುವುದಾದರೆ 22/02/2022 ಎಂದು ಬರೆಯಲಾಗುವುದು. ಆದರೆ ಈ ನಂಬರ್‌ನಲ್ಲಿ ಒಂದು ವಿಶೇಷವಿದೆ ಗೊತ್ತಾ?

22/02/2022: Tuesday date is both a palindrome and an ambigram? Know what special in kannada

ಫೆಬ್ರವರಿ 22, 2022ನ್ನು ನಾವು ಸಂಖ್ಯೆಯಲ್ಲಿ ಬರೆಯುವುದಾದರೆ 22/02/2022 ಎಂದು ಬರೆಯುತ್ತೇವೆ. ಇದಕ್ಕೆ ಗ್ರೀಕ್‌ ಭಾಷೆಯಲ್ಲಿ ಪಾಲಿಂಡ್ರೋಮ್ ಮತ್ತು ಅಂಬಿಗ್ರಾಮ್ ಎಂದು ಕರೆಯಲಾಗುವುದು. ಅಂದರೆ ನೀವು ಇನ್ನು ಹಿಂದೆಯಿಂದ ಅಥವಾ ಮುಂದಿನಿಂದ ಓದಿದರೂ ಒಂದೇ ಸಂಖ್ಯೆ ಸಿಗುವುದು.

ಸಾಧಾರಣ ಓದುವಂತೆ ಓದಿದಾಗ 22-02-2022 ಎಂದು ನಾವು ಓದುತ್ತೇವೆ, ಅದನ್ನು ಉರ್ದು ಓದುವಂತೆ ಹಿಂದೆಯಿಂದ ಓದಿದಾಗಲೂ 2202-02-22 ಎಂದು ಬರುವುದು. ಇದನ್ನು ಜನರು 'Twosday' ಎಂದು ಕರೆಯಲಾಗುವುದು.

ಈ ರೀತಿ ಸಂಖ್ಯೆ ಒಂದು ಮಿಲಿಯನ್‌ ವರ್ಷದಲ್ಲಿ ಕೆಲವೊಂದು ಶತಕಗಳಲ್ಲಿ ಮಾತ್ರ ಬರುವುದಂತೆ. 21ನೇ ಶತಮಾನದಲ್ಲಿ 12 ಪಾಲಿಂಡ್ರೋಮ್ ದಿನಗಳು ಇವೆಯಂತೆ.

21ನೇ ಶತಮಾನದ ಮೊದಲ ಪಾಲಿಂಡ್ರೋಮ್ ದಿನ 10-02-2001
21ನೇ ಶತಮಾನದ ಕೊನೆಯ ಪಾಲಿಂಡ್ರೋಮ್ ದಿನ 29-02-2092
ಇದರ ಮಧ್ಯ ಇನ್ನೂ 10 ಪಾಲಿಂಡ್ರೋಮ್ ದಿನಗಳು ಸಿಗುವುದು.

English summary

22/02/2022: Tuesday date is both a palindrome and an ambigram? Know what special in kannada

22/02/2022: Tuesday date is both a palindrome and an ambigram, can be read the same way forward, backward and upside down. Know more about the speciality. Read on.
Story first published: Tuesday, February 22, 2022, 10:01 [IST]
X
Desktop Bottom Promotion