For Quick Alerts
ALLOW NOTIFICATIONS  
For Daily Alerts

ಮುಂಬರಲಿರುವ ಹೊಸ ವರ್ಷದಲ್ಲಿ ಈ 4 ರಾಶಿಯವರು ತುಂಬಾನೇ ಸಂತೋಷವಾಗಿರುತ್ತಾರಂತೆ!

|

ಹಳೆ ವರ್ಷಗಳ ಕಹಿ ಹಾಗೂ ಸಿಹಿಯನ್ನು ಮರೆಯುತ್ತಾ ಹೊಸ ವರ್ಷವನ್ನು ಸ್ವಾಗತಿಸುವ ಹೆಬ್ಬಾಗಿಲಿನಲ್ಲಿ ಬಂದು ನಾವೆಲ್ಲರೂ ನಿಂತಿದ್ದೇವೆ. ಇಂತಹ ಸಂದರ್ಭದಲ್ಲಿ ಹೊಸ ವರ್ಷವು ಶುಭಕರವಾಗಿರಲಿ ಎಂದು ಪ್ರತಿಯೊಬ್ಬರು ಬಯಸುವರು. ಇನ್ನೇನು ಕೆಲವೇ ದಿನಗಳಲ್ಲಿ 2018ರ ವರ್ಷವು ಕಳೆದು 2019ರ ಹೊಸ ವರ್ಷಕ್ಕೆ ನಾವು ಕಾಲಿಡಲಿದ್ದೇವೆ. ಹೊಸ ವರ್ಷವು ನಮಗೆ ಯಾವ ರೀತಿಯಾಗಿ ಇರಲಿದೆ ಎನ್ನುವ ಕೌತುಕವು ಪ್ರತಿಯೊಬ್ಬರಿಗೂ ಇರುವುದು. ಇದರಿಂದಾಗಿಯೇ ಹೊಸ ವರ್ಷದ ಭವಿಷ್ಯ ಹಾಗೂ ರಾಶಿಫಲಕ್ಕೆ ಹೆಚ್ಚಿನ ಬೇಡಿಕೆ ಇರುವುದು.

ಹೊಸ ವರ್ಷದಲ್ಲಿನ ರಾಶಿಫಲವನ್ನು ತಿಳಿದುಕೊಂಡರೆ ಆಗ ನಾವು ಅದಕ್ಕೆ ತಕ್ಕಂತೆ ಹೊಂದಿಕೊಂಡು ಜೀವನ ಸಾಗಿಸಬಹುದಾಗಿದೆ. ಹೊಸ ವರ್ಷವು ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಉಂಟು ಮಾಡಲಿ ಎನ್ನುವುದು ನಮ್ಮ ಹಾರೈಕೆಯಾಗಿದೆ. ಆದರೆ ರಾಶಿಗಳಲ್ಲಿ ಕೆಲವು ರಾಶಿಯವರಿಗೆ 2019ನೇ ವರ್ಷವು ಅತಿಯಾಗಿ ಸಂತೋಷದ ವರ್ಷವಾಗಲಿದೆ ಎಂದು ಅವರ ರಾಶಿ ಫಲವು ಹೇಳುತ್ತಿದೆ. ಈ ನಾಲ್ಕು ರಾಶಿಗಳು ಯಾವುದು ಎಂದು ನೀವು ಈ ಲೇಖನ ಓದಿಕೊಂಡು ತಿಳಿಯಿರಿ ಮತ್ತು ಅವರಿಗೆ ಆಗುವಂತಹ ಲಾಭ ಹಾಗೂ ಸಂತೋಷವು ಯಾವುದು ಎಂದು ತಿಳಿಯಿರಿ....

ಮಕರ (ಡಿ.22-ಜ.19)

ಮಕರ (ಡಿ.22-ಜ.19)

2019ನೇ ವರ್ಷವು ನಿಮ್ಮ ಏಳಿಗೆ ಮತ್ತು ಯಶಸ್ಸಿನ ವರ್ಷ ವಾಗಿರುವುದು. ಮುಂಬರುವಂತಹ ದಿನಗಳಲ್ಲಿ ನಿಮ್ಮ ಕೌಶಲ್ಯದಿಂದ ತುಂಬಾ ಆರಾಮವಾಗಿ ಇರಲಿದ್ದೀರಿ ಮತ್ತು ಕೌಶಲ್ಯ ವೃದ್ಧಿಸುವ ಕ್ಷೇತ್ರದಲ್ಲಿ ನೀವು ಹೊಸ ಶಿಖರವನ್ನು ಏರಲಿದ್ದೀರಿ. ನೀವು ಹೊಸ ವರ್ಷದಲ್ಲಿ ಹೊಸತನ್ನು ಆರಂಭ ಮಾಡಲಿದ್ದೀರಿ. ಯಾಕೆಂದರೆ ನಿಮ್ಮ ಕೌಶಲ್ಯದ ಬಗ್ಗೆ ಇರುವಂತಹ ಆರಾಮದಾಯಕ ಪರಿಸ್ಥಿತಿಯು ಇದಕ್ಕೆ ಕಾರಣವಾಗಿದೆ.

ಮಕರ (ಡಿ.22-ಜ.19)

ಮಕರ (ಡಿ.22-ಜ.19)

ವೈಯಕ್ತಿಕ ಸಂಬಂಧದ ವಿಚಾರದಲ್ಲಿ ನೀವು ಕಠಿಣತೆ ಕಡೆ ಗಮನಹರಿಸಬೇಕಾಗಿದೆ. ನಿಮ್ಮ ಮಾರ್ಗವು ಏರಿಳಿತವನ್ನು ಹೊಂದಿದೆ. ಆದರೆ ತುಂಬಾ ಏಕಾಗ್ರತೆಯಿಂದ ಗಮನ ಕೇಂದ್ರೀಕರಿಸಿದರೆ ಆಗ ನೀವು ಅಡೆತಡೆಗಳನ್ನು ಬೇಗನೆ ನಿವಾರಣೆ ಮಾಡಬಹುದು ಮತ್ತು ರೋಮ್ಯಾನ್ಸ್ ಮತ್ತೆ ಹಳಿಗೆ ಬರಲಿದೆ.

ವೃಶ್ಚಿಕ (ಅ.23-ನ.21)

ವೃಶ್ಚಿಕ (ಅ.23-ನ.21)

ಇತ್ತೀಚೆಗೆ ನೀವು ಪಡೆದುಕೊಂಡಿರುವ ಶಕ್ತಿಯು ತುಂಬಾ ಪ್ರಖರವಾಗಿ ಪ್ರಜ್ವಲಿಸಲಿದೆ. ಈ ಶಕ್ತಿಯು ನಿಮ್ಮ ಮುಖದ ಮೇಲೆ ಪ್ರತಿಫಲಿಸಲಿದೆ. ನೀವು ತುಂಬಾ ಸುಂದರ, ಯೌವನಯುತ ಮತ್ತು ಕಾಂತಿಯುತವಾಗಿ ಕಾಣಲಿದ್ದೀರಿ. ಪ್ರತಿಯೊಬ್ಬರು ನಿಮ್ಮನ್ನು ನೋಡಲಿದ್ದಾರೆ. ನಿಮ್ಮ ಶಕ್ತಿಯು ಎಲ್ಲರನ್ನು ಆಕರ್ಷಿಸಲಿದೆ. ಮುಂಬರುವಂತಹ ವರ್ಷಗಳಲ್ಲಿ ನೀವು ಸ್ವಲ್ಪ ಮಟ್ಟಿನ ಹಿನ್ನಡೆ ಅನುಭವಿಸುವಿರಿ. ಆದರೆ ಇದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.

Most Read: 2019ರ ಅದೃಷ್ಟ ಹಾಗೂ ದುರಾದೃಷ್ಟದ ರಾಶಿಚಕ್ರಗಳ ಕಂಪ್ಲೀಟ್ ಡಿಟೇಲ್ಸ್

ವೃಶ್ಚಿಕ (ಅ.23-ನ.21)

ವೃಶ್ಚಿಕ (ಅ.23-ನ.21)

ಯಾಕೆಂದರೆ ನೀವು ಈ ಹಿನ್ನಡೆಗಳಿಂದಾಗಿ ಮತ್ತಷ್ಟು ಬಲಿಷ್ಠರಾಗುವಿರಿ. ನೀವು ಇದನ್ನು ತುಂಬಾ ಸುಲಭವಾಗಿ ನಿಭಾಯಿಸಲಿದ್ದೀರಿ. ಹೊಸ ವರ್ಷದಲ್ಲಿ ನೀವು ಎರಡು ಅವಕಾಶಗಳನ್ನು ಪಡೆಯಲಿರುವಿರಿ. ನೀವು ಬೇರೆ ದೇಶಕ್ಕೆ ಪ್ರಯಾಣಿಸುವಂತಹ ಅವಕಾಶಗಳು ಇಲ್ಲಿವೆ. ನೀವು ಆಧ್ಯಾತ್ಮಿಕ ಪ್ರವಾಸವನ್ನು ಆಯ್ಕೆ ಮಾಡಿಕೊಳ್ಳಬಹುದು. ಪ್ರೀತಿಯು ತುಂಬಾ ಬಲಿಷ್ಠವಾಗಿರಲಿದೆ. ಅದರಲ್ಲೂ ಅಗಸ್ಟ್ ಬಳಿಕ ಇದು ನಿಮ್ಮ ಗಮನಕ್ಕೆ ಬರಲಿದೆ.

ಕನ್ಯಾ (ಆ.23-ಸೆ.22)

ಕನ್ಯಾ (ಆ.23-ಸೆ.22)

ಈ ವರ್ಷವು ನಿಮಗೆ ಅರ್ಪಿಸಲಾಗಿದೆ. ನೀವು ಈ ವರ್ಷ ದೈಹಿಕ ಹಾಗೂ ಮಾನಸಿಕವಾಗಿ ತುಂಬಾ ಉನ್ನತವಾಗಿರಲಿದ್ದೀರಿ. ನೀವು ಶಕ್ತಿಯನ್ನು ಒಗ್ಗೂಡಿಸಿಕೊಂಡು ಮುಂಬರುವ ವರ್ಷಕ್ಕೆ ತಯಾರಿ ಮಾಡಿಕೊಳ್ಳಿ. ಈ ಹೊಸ ವರ್ಷವು ನಿಮಗೆ ಶ್ರೇಷ್ಠವಾಗಿರುವುದು. ವರ್ಷದ ಆರಂಭವು ತುಂಬಾ ನಯವಾಗಿರುವುದು ಮತ್ತು ಇದು ಯಾವುದೇ ಸಮಸ್ಯೆಗಳು ಇಲ್ಲದೆ ಮುಂದೆ ಸಾಗುವುದು.

ಕನ್ಯಾ (ಆ.23-ಸೆ.22)

ಕನ್ಯಾ (ಆ.23-ಸೆ.22)

ನಿಮ್ಮ ರಾಶಿ ಚಕ್ರದ ಪ್ರಕಾರ ಮೇ ತಿಂಗಳಲ್ಲಿ ನಿಮ್ಮ ವೇಗಕ್ಕೆ ಸ್ವಲ್ಪ ತಡೆಯಾಗುವ ಸಾಧ್ಯತೆಗಳು ಇವೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ನಿರ್ಧಾರಗಳನ್ನು ನೀವು ಸರಿಯಾಗಿ ಮತ್ತು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನಿಮ್ಮ ಸುತ್ತಲು ಇರುವಂತಹ ಕೆಲವು ವ್ಯಕ್ತಿಗಳು ನಿಮ್ಮ ಹಿತಾಸಕ್ತಿಯಿಂದ ಕೆಲಸ ಮಾಡದೆ ಇರಬಹುದು. ಇದರಿಂದಾಗಿ ನಿಮ್ಮ ನಿರ್ಧಾರಗಳು ಅತೀ ಮುಖ್ಯವಾಗಿರುವುದು.

ಮಿಥುನ(ಮೇ 21- ಜೂನ್ 20)

ಮಿಥುನ(ಮೇ 21- ಜೂನ್ 20)

2019ನೇ ವರ್ಷವು ಸಂಪೂರ್ಣವಾಗಿ ನಿಮ್ಮದಾಗಿರಲಿದೆ. ನೀವು ಹರಿವಿನೊಂದಿಗೆ ಹೋಗಲು ತಯಾರಾಗಿರಬೇಕು. ಹೊಸ ವರ್ಷವು ನಿಮ್ಮೊಂದಿಗೆ ಹೋಗಲು ತಯಾರಾಗಿದೆ. ಎಲ್ಲಾ ರೀತಿಯ ನಕಾರಾತ್ಮಕತೆ ಮತ್ತು ಕೆಟ್ಟ ಭಾವನೆಗಳನ್ನು ನೀವು ಹಿಂದೆ ಬಿಡಬೇಕು. ಇದು ಹೊಸ ಆರಂಭಕ್ಕೆ ಸರಿಯಾಗಿರುವ ಸಮಯವಾಗಿದೆ. ನಿಮ್ಮ ಸಂಬಂಧದ ಸಮಸ್ಯೆಗಳು ಈ ಹೊಸ ವರ್ಷದಲ್ಲಿ ಬಗೆಹರಿಯಲಿದೆ. ಪ್ರಖರ ಭವಿಷ್ಯವು ನಿಮ್ಮ ಮುಂದಿದೆ.

ಮಿಥುನ(ಮೇ 21- ಜೂನ್ 20)

ಮಿಥುನ(ಮೇ 21- ಜೂನ್ 20)

ನಕಾರಾತ್ಮಕತೆಯು ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಲು ನೀವು ಬಿಡಬಾರದು. ಬೇರೆಯವರು ನಿಮಗೆ ಹಾನಿ ಉಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ನಿಮಗನಿಸಿದರೆ ಆಗ ನೀವು ಅದನ್ನು ಮೀರಿ ಮುನ್ನಡೆಯಬೇಕು. ಅವರಿಗೆ ನಿಮ್ಮ ಸಮಯ ಹಾಗೂ ಶಕ್ತಿಯ ಅರ್ಹತೆ ಇಲ್ಲವೆಂದು ತಿಳಿಯಿರಿ. ಒಳ್ಳೆಯ ವಿಚಾರಗಳು ನಿಮ್ಮ ಮುಂದೆ ಹೊಸ ವರ್ಷದಲ್ಲಿ ಬರಲಿದೆ. ಇದನ್ನು ನೀವು ಬಾಚಿಕೊಳ್ಳಲು ತಯಾರಾಗಿ ನಿಲ್ಲಬೇಕು.

English summary

Zodiac Signs will be the happiest in 2019

We are in the last few days of this year and are gradually heading towards 2019. Let’s hope that the coming year turns out to be fruitful for everyone. As our stars say a lot about our lives, so according to predictions these 4 signs will surely have 2019 as a great year.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more