For Quick Alerts
ALLOW NOTIFICATIONS  
For Daily Alerts

ನವೆಂಬರ್‌ 12ಕ್ಕೆ ಸಂಕಷ್ಟಿ ಚತುರ್ಥಿ: ಸಂಕಷ್ಟ ನಿವಾರಣೆಗೆ ಈ ಮಂತ್ರಗಳನ್ನು ತಪ್ಪದೇ ಪಠಿಸಿ

|

ಪ್ರತಿ ತಿಂಗಳು ಗಣೇಶ ಚತುರ್ಥಿ ಗಣೇಶನಿಗೆ ಮೀಸಲಾದ ದಿನವಾಗಿದೆ. ಈ ದಿನ ವಿಘ್ನ ನಿವಾರಕನಾದ ಗಣೇಶನನ್ನು ಪೂಜಿಸುವುದರಿಂದ ಹೆಚ್ಚಿನ ಫಲ ಸಿಗುವುದು ಎಂದು ನಂಬಲಾಗಿದೆ. ಯಾರು ಈ ದಿನ ಭಕ್ತಿಯಿಂದ ಗಣೇಶನ ಪೂಜೆ ಮಾಡುತ್ತಾರೋ ಅವರ ಎಲ್ಲಾ ಕೆಲಸಗಳು ನಿರ್ವಿಘ್ನವಾಗಿ ನೆರವೇರುವುದು. ಈ ದಿನ ಶ್ರೀ ಗಣೇಶನಿಗೆ ದುರ್ವಾ ಅರ್ಪಿಸಿ, ಗಣೇಶ ಮಂತ್ರಗಳನ್ನು ಪಠಿಸಿದರ ಒಳ್ಳೆಯದು.

ನವೆಂಬರ್‌ನಲ್ಲಿ ಸಂಕಷ್ಟಿ ಚತರ್ಥಿ ಯಾವಾಗ? ಈ ದಿನ ಪೂಜಾ ವಿಧಗಳೇನು? ಪಠಿಸಬೇಕಾದ ಮಂತ್ರಗಳಾವುವು ಎಂದು ನೋಡೋಣ ಬನ್ನಿ:

ಸಂಕಷ್ಟಿ ಚತುರ್ಥಿ ಶುಭ ಮುಹೂರ್ತ 2022

ಸಂಕಷ್ಟಿ ಚತುರ್ಥಿ ಶುಭ ಮುಹೂರ್ತ 2022

ಸಂಕಷ್ಟಿ ಚತುರ್ಥಿ ತಿಥಿ ಪ್ರಾರಂಭ: ನವೆಂಬರ್‌ 11 ರಾತ್ರಿ 08.17ಕ್ಕೆ

ಸಂಕಷ್ಟಿ ಚತುರ್ಥಿ ತಿಥಿ ಮುಕ್ತಾಯ: ನವೆಂಬರ್‌ 12 ರಾತ್ರಿ 10.25 ಕ್ಕೆ'

ಚಂದ್ರೋದಯ ಸಮಯ: ನವೆಂಬರ್‌ 12ರಂದು ರಾತ್ರಿ 8:21 ಕ್ಕೆ ಚಂದ್ರೋದಯ

ಪೂಜಾ ವಿಧಿ

ಪೂಜಾ ವಿಧಿ

* ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ, ಮಡಿ ಬಟ್ಟೆ ಧರಿಸಿ

* ಗಣೇಶನ ಫೋಟೋ ಅಥವಾ ವಿಗ್ರಹ ಒರೆಸಿ

* ಗಣೇಶನಿಗೆ ಚೊಂಬಿನಲ್ಲಿ ನೀರು ತುಂಬಿ ಇಡಿ.

* ಎಳ್ಳು, ಲಡ್ಡು, ಸಿಹಿಗೆಣಸು, ಹಣ್ಣು, ತುಪ್ಪ, ಅಕ್ಷತೆ , ವೀಳ್ಯೆದೆಲೆ, ಹೂಗಳು, ದೂರ್ವಾವನ್ನು ಅರ್ಪಿಸಬೇಕು.

*ದೀಪವನ್ನು ಬೆಳಗಿ ಧೂಪ ಹಚ್ಚಿ.

ಶ್ರೀ ಗಣೇಶ ಮಂತ್ರಗಳು

ಶ್ರೀ ಗಣೇಶ ಮಂತ್ರಗಳು

'ಓಂ ಗಂ ಗಣಪತಯೇ ವಿಘ್ನ ವಿನಾಶಿನೇ ಸ್ವಾಹಾ

ಓಂ ಗಮ್ ಗಣಪತಯೇ ನಮಃ

ಓಂ ಶ್ರೀ ಗಣೇಶಾಯ ನಮಃ

ಓಂ ಏಕದಂತಾಯ ನಮಃ

ಓಂ ಸುಮುಖಾಯ ನಮಃ

ಓಂ ಕ್ಷಿಪ್ರ ಪ್ರಸಾದಾಯ ನಮಃ

ಓಂ ಬಾಲಚಂದ್ರಾಯ ನಮಃ

ಓಂ ಗಣಾಧ್ಯಕ್ಷಾಯ ನಮಃ

ಓಂ ವಿನಾಯಕಾಯ ನಮಃ

ಓಂ ವಿಘ್ನನಾಶಾಯ ನಮಃ

ಓಂ ಲಂಬೋಧರಾಯ ನಮಃ

ಓಂ ಗಜಕರ್ಣಿಕಾಯ ನಮಃ

ಓಂ ಕಪಿಲಾಯ ನಮಃ

ಓಂ ವಿಕ್‌ತ್ರಾಯ ನಮಃ

English summary

Sankashti Chaturthi November 2022 Date, Shubh Muhurat, Vrat Puja Vidhi and Moon Rising Time in kannada

Ganadhipa Sankashti Ganesh Chaturthi 2022 will be held on November 12. Know Shubh Muhurat, Vrat Puja Vidhi and Moon Rising Time in kannada....
Story first published: Thursday, November 10, 2022, 18:00 [IST]
X
Desktop Bottom Promotion