For Quick Alerts
ALLOW NOTIFICATIONS  
For Daily Alerts

ಕೊರೊನಾ ಹರಡದಿರಲು ಎಸಿ ಇರುವ ಕಡೆ ಈ ಮುನ್ನೆಚ್ಚರಿಕೆ ವಹಿಸಿ

|

ಲಾಕ್‌ಡೌನ್ ಸಡಿಲಗೊಂಡಿದೆ, ನಿಧಾನ ಕೆಲಸ ಕಾರ್ಯಗಳು ಶುರುವಾಗಿವೆ. ಕೆಲವೊಂದಿಷ್ಟು ಜನ ಆಫೀಸ್‌ಗೆ ಹೋಗಲು ಶುರು ಮಾಡಿದ್ದಾರೆ, ಈ ಸಮಯದಲ್ಲಿ ಇನ್ನೂ ಹೆಚ್ಚು ಜಾಗ್ರತೆವಹಿಸಬೇಕಾಗಿದೆ. ಸಂಪೂರ್ಣ ಲಾಕ್‌ಡೌನ್‌ ಸಮಯದಲ್ಲಿ ಜನರು ಮನೆಯಲ್ಲಿ ಇರುತ್ತಿದ್ದರು, ಆಗ ಕೊರೊನಾವೈರಸ್‌ ಹರಡುವ ಸಾಧ್ಯತೆ ಕಡಿಮೆ ಇತ್ತು.

ಲಾಕ್‌ಡೌನ್ ಸಡಿಲಗೊಂಡಿದೆ, ನಿಧಾನ ಕೆಲಸ ಕಾರ್ಯಗಳು ಶುರುವಾಗಿವೆ. ಕೆಲವೊಂದಿಷ್ಟು ಜನ ಆಫೀಸ್‌ಗೆ ಹೋಗಲು ಶುರು ಮಾಡಿದ್ದಾರೆ, ಈ ಸಮಯದಲ್ಲಿ ಇನ್ನೂ ಹೆಚ್ಚು ಜಾಗ್ರತೆವಹಿಸಬೇಕಾಗಿದೆ. ಸಂಪೂರ್ಣ ಲಾಕ್‌ಡೌನ್‌ ಸಮಯದಲ್ಲಿ ಜನರು ಮನೆಯಲ್ಲಿ ಇರುತ್ತಿದ್ದರು, ಆಗ ಕೊರೊನಾವೈರಸ್‌ ಹರಡುವ ಸಾಧ್ಯತೆ ಕಡಿಮೆ ಇತ್ತು. ಆದರೆ ಈಗ ಎಲ್ಲರೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ, ಇನ್ನು ಆಫೀಸ್‌ನಲ್ಲಿ ಕೂರುವಾಗ ತುಂಬಾ ಮುನ್ನೆಚ್ಚರಿಕೆವಹಿಸಿಬೇಕು. ಏಕೆಂದರೆ ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ಎಸಿ ಇರುತ್ತದೆ, ಗಾಳಿ ಹೊರಗಡೆ ಹೋಗದೆ ಅಲ್ಲೇ ಸುತ್ತು ಹೊಡೆಯುತ್ತಾ ಇರುತ್ತದೆ. ಹಾಗಾಗಿ ಯಾರಿಗಾದರೂ ಒಬ್ಬರಿಗೆ ಕೊರೊನಾಸೋಂಕು ತಗುಲಿದರೆ ಅದು ಇತರರಿಗೆ ಸುಲಭವಾಗಿ ಹರಡುತ್ತದೆ. ಆದ್ದರಿಂದ ಎಸಿ ಇರುವ ಕಚೇರಿಗಳು, ಸೂಪರ್ ಮಾರ್ಕೆಟ್‌ಗಳು ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕು ಹಾಗೂ ನೀವು ಮನೆಯಲ್ಲಿ ಎಸಿ ಬಳಸುತ್ತಿದ್ದರೆ ಈ ರೀತಿ ಮಾಡುವ ಮೂಲಕ ಕೊರೊನಾವೈರಸ್ ತಡೆಗಟ್ಟಬಹುದು:

ಆದರೆ ಈಗ ಎಲ್ಲರೂ ರಸ್ತೆಯಲ್ಲಿ ಓಡಾಡುತ್ತಿದ್ದಾರೆ, ಇನ್ನು ಆಫೀಸ್‌ನಲ್ಲಿ ಕೂರುವಾಗ ತುಂಬಾ ಮುನ್ನೆಚ್ಚರಿಕೆವಹಿಸಿಬೇಕು. ಏಕೆಂದರೆ ಸಾಮಾನ್ಯವಾಗಿ ಆಫೀಸ್‌ಗಳಲ್ಲಿ ಎಸಿ ಇರುತ್ತದೆ, ಗಾಳಿ ಹೊರಗಡೆ ಹೋಗದೆ ಅಲ್ಲೇ ಸುತ್ತು ಹೊಡೆಯುತ್ತಾ ಇರುತ್ತದೆ.

ಹಾಗಾಗಿ ಯಾರಿಗಾದರೂ ಒಬ್ಬರಿಗೆ ಕೊರೊನಾಸೋಂಕು ತಗುಲಿದರೆ ಅದು ಇತರರಿಗೆ ಸುಲಭವಾಗಿ ಹರಡುತ್ತದೆ. ಆದ್ದರಿಂದ ಎಸಿ ಇರುವ ಕಚೇರಿಗಳು, ಸೂಪರ್ ಮಾರ್ಕೆಟ್‌ಗಳು ಸಾಕಷ್ಟು ಮುನ್ನೆಚ್ಚರಿಕೆವಹಿಸಬೇಕು ಹಾಗೂ ನೀವು ಮನೆಯಲ್ಲಿ ಎಸಿ ಬಳಸುತ್ತಿದ್ದರೆ ಈ ರೀತಿ ಮಾಡುವ ಮೂಲಕ ಕೊರೊನಾವೈರಸ್ ತಡೆಗಟ್ಟಬಹುದು:

ಎಸಿ ತಾಪಮಾನ ಎಷ್ಟಿರಬೇಕು?

ಎಸಿ ತಾಪಮಾನ ಎಷ್ಟಿರಬೇಕು?

ಸೆಕೆಯಿದೆ ಎಂದು ಎಸಿಯನ್ನು 16 ಡಿಗ್ರಿC 18 ಡಿಗ್ರಿC ಗೆ ಇಡುವುದಕ್ಕೆ ಹೋಗಬೇಡಿ. ಎಸಿ ತಾಪಮಾನವನ್ನು 24 ಡಿಗ್ರಿ Cನಿಂದ 30 ಡಿಗ್ರಿC ಒಳಗೆ ಇರಲಿ. ಇದರಿಂದ ಆ ಕೋಣೆಯಲ್ಲಿ ತಂಪು ಹೆಚ್ಚಿರುವುದಿಲ್ಲ.

ಇನ್ನು ಸಾಪೇಕ್ಷ ಆರ್ದ್ರತೆ (Relative Humidity) 40-70% ಒಳಗೆ ಇರಬೇಕು.

ಗಾಳಿ ಓಡಾಡಕ್ಕೆ ಅವಕಾಶ ಇರಬೇಕು

ಗಾಳಿ ಓಡಾಡಕ್ಕೆ ಅವಕಾಶ ಇರಬೇಕು

ಸಾಮಾನ್ಯವಾಗಿ ಎಸಿ ಇರುವ ಕೋಣೆಯಲ್ಲಿ ಅಲ್ಲಿಯೇ ಗಾಳಿಯು ಸುತ್ತು ಹೊಡೆಯುತ್ತಿರುತ್ತದೆ, ಇನ್ನು ಮುಂದೆ ಗಾಳಿ ಸರಿಯಾಗಿ ಓಡಾಡುವ ವ್ಯವಸ್ಥೆ ಮಾಡಬೇಕು, ಅದಕ್ಕೆ ವೆಂಟಿಲೇಷನ್ ವ್ಯವಸ್ಥೆ ಸರಿಯಾಗಿದೆಯೇ ಎಂದು ನೋಡಬೇಕು, ಎಕ್ಸಾಸ್ಟ್ ಫ್ಯಾನ್ ಬಳಸಿ ಒಳಗಿನ ಗಾಳಿ ಹೊರಹೋಗುವ ವ್ಯವಸ್ಥೆ ಇರಬೇಕು.

ಏರ್ ಸ್ಯಾನಿಟೈಸೇಷನ್ ಮಾಡಬೇಕು

ಏರ್ ಸ್ಯಾನಿಟೈಸೇಷನ್ ಮಾಡಬೇಕು

ಒಳಗಡೆ ಶುದ್ಧ ಗಾಳಿ ಓಡಾಡುವಂತೆ ಇರಬೇಕು , ಏರ್ ಫ್ಯೂರಿಫೈಯರ್ ಇಟ್ಟುಕೊಳ್ಳಿ, ಆಗಾಗ ಕೋಣೆ ಸ್ವಚ್ಛ ಮಾಡ್ತಾ ಇರಬೇಕು. ಟೇಬಲ್, ಕೀಬೋರ್ಟ್‌ ಇವುಗಳೆನ್ನೆಲ್ಲಾ ಮುಟ್ಟುವ ಮುನ್ನ ಸ್ವಚ್ಛ ಮಾಡಿರಬೇಕು. ಏನೇ ವಸ್ತು ಮುಟ್ಟುವ ಮುನ್ನ ಸ್ಯಾನಿಟೈಸರ್ ಬಳಸಿ ನಂತರ ಮುಟ್ಟಬೇಕು.

 ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಸಾಮಾಜಿಕ ಅಂತರ ಕಾಯ್ದುಕೊಳ್ಳಿ

ಆಫೀಸ್‌ ತುಂಬಾ ದಿನಗಳ ಬಳಿಕ ಮರುಳಿತ್ತೀರಾ ಸ್ನೇಹಿತರನ್ನು ಕಂಡ ಖುಷಿಗೆ ಹ್ಯಾಂಡ್‌ ಶೇಕ್ ಮಾಡುವುದು ಮಾಡಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೆಮ್ಮು, ಸೀನು ಇರುವವರು ಆಫೀಸ್‌ಗೆ ಹೋಗಲೇಬೇಡಿ, ಜನರ ಸಮೀಪ ನಿಂತು ಮಾತನಾಡಬೇಡಿ. ಮಾಸ್ಕ್ ಸದಾ ಧರಿಸಿರಿ. ಸರ್ಜಿಕಲ್, N95 ಮಾಸ್ಕ್ ಧರಿಸಿದರೆ ಕಷ್ಟವಾಗಬಹುದು, ಬದಲಿಗೆ ಬಟ್ಟೆ ಮಾಸ್ಕ್‌ ಧರಿಸಿ.

Read more about: coronavirus covid 19
English summary

Guidelines For Operating AC

Here are the guidelines for Operating Air Cooling and Air Conditioning equipments.
Story first published: Thursday, May 28, 2020, 17:21 [IST]
X
Desktop Bottom Promotion