For Quick Alerts
ALLOW NOTIFICATIONS  
For Daily Alerts

ವಿನಿಗರ್ ಬಳಸಿ ಶವರ್ ಹೆಡ್ ಶುಚಿ

|

ಮನೆಯಲ್ಲಿ ಶವರ್ ತೊಳೆಯಲು ಕೆಮಿಕಲ್ ಬಳಸುವ ಬದಲು ನೈಸರ್ಗಿಕ ವಿಧಾನಗಳನ್ನು ಬಳಸುವುದು ಒಳ್ಳೆಯದು. ನೈಸರ್ಗಿಕ ವಿಧಾನ ಅನುಸರಿಸಿದರೆ ಶವರ್ ಬೇಗನೆ ಹಾಳು ಹಾಗುವುದಿಲ್ಲ. ಆದ್ದರಿಂದ ಪರಿಸರ ಸ್ನೇಹಿಯಾಗಿ ಶವರ್ ಶುಚಿಗೊಳಿಸಲು ವಿನಿಗರ್ ಬಳಸಬಹುದು. ವಿನಿಗರ್ ಬಳಸಿ ಶವರ್ ಶುಚಿಗೊಳಿಸುವ ವಿಧಾನ ನೋಡಿ ಇಲ್ಲಿದೆ.

How to Clean the Showerhead with Vinegar

1. ಶವರ್ ಬಿಚ್ಚಿ ಅದರಲ್ಲಿರುವ ಕೊಳೆಯನ್ನು ನೀರಿನಿಂದ ಮೊದಲು ತೊಳೆಯಬೇಕು.

2. ನಂತರ ಒಂದು ಪಾತ್ರೆಯಲ್ಲಿ ನೀರು ಹಾಕಿ ಅದರಲ್ಲಿ ವಿನಿಗರ್ ಹಾಕಿ ಅದರಲ್ಲಿ ಶವರ್ ಹಾಕಬೇಕು.

3. ನಂತರ ಪಾತ್ರೆಯನ್ನು ಉರಿಯಲ್ಲಿಟ್ಟು ಕಾಯಿಸಬೇಕು. ತುಂಬಾ ಬಿಸಿ ಮಾಡಬೇಡಿ. ತುಂಬಾ ಬಿಸಿ ಮಾಡಿದರೆ ಶವರ್ ಹಾಳಾಗುವುದು.

4. ನಂತರ ಶವರ್ ಅನ್ನು ತೆಗೆದು ಉಜ್ಜಿ ನೀರಿನಲ್ಲಿ ತೊಳೆದರೆ ತುಕ್ಕು ಹೋಗುವುದು. ನಂತರ ಶವರ್ ಅನ್ನು ತೆಗದ ಜಾಗದಲ್ಲಿ ಜೋಡಿಸಬೇಕು.

English summary

How to Clean the Showerhead With Vinegar | Tips For House keeping | ವಿನಿಗರ್ ನಿಂದ ಶವರ್ ಶುಚಿಗೊಳಿಸುವುದು ಹೇಗೆ? | ಮನೆ ಶುದ್ಧತೆಕ್ಕಾಗಿ ಕೆಲ ಸಲಹೆಗಳು

Instead of using harsh chemicals to wash your showerhead, follow these easy steps to find out how to clean your showerhead the eco-friendly way. Using distilled white vinegar is safe, highly effective, and very inexpensive.
Story first published: Wednesday, May 23, 2012, 16:22 [IST]
X
Desktop Bottom Promotion