ಲ್ಯಾಕ್ಮೆ ಫ್ಯಾಷನ್ ವೀಕ್‌ನಲ್ಲಿ ಮಿಂಚಿದ ಬಾಲಿವುಡ್‌ ಚೆಲುವೆ ರಾಧಿಕಾ ಆಪ್ಟೆ

By: Jaya subramanya
Subscribe to Boldsky

ಲ್ಯಾಕ್ಮೆ ಫ್ಯಾಷನ್ ವೀಕ್ ಚಳಿಗಾಲದ 2017 ರ ಉತ್ಪನ್ನಗಳ ಫ್ಯಾಷನ್ ಮೇಳವನ್ನು ಆರಂಭಿಸಿದ್ದು ಮೂರನೆಯ ದಿನದ ವಿಶೇಷವಾಗಿ ಹೆಚ್ಚು ಕಲಾತ್ಮಕ ವಿನ್ಯಾಸಕಾರರು ರಚಿಸಿದ ದಿರಿಸುಗಳನ್ನು ಪ್ರದರ್ಶಿಸಿದೆ. ಸೈಲೇಶ್ ಸಿಂಘಾನಿಯಾ ಮತ್ತು ಸಯಾಂತನ್ ಸರ್ಕಾರ್ ವಿನ್ಯಾಸಗೊಳಿಸಿದ ದಿರಿಸುಗಳನ್ನು ಕಣ್ತುಂಬಿಕೊಳ್ಳುವ ಸದಾವಕಾಶ ಒದಗಿ ಬಂದಿದೆ.

Radhika Apte

ಈ ಇಬ್ಬರೂ ಯುವ ವಿನ್ಯಾಸಕಾರರು ಅತ್ಯದ್ಭುತ ದಿರಿಸುಗಳ ಸಂಗ್ರಹವನ್ನು ಫ್ಯಾಷನ್ ಪ್ರಿಯರ ಮುಂದೆ ಇರಿಸಿದ್ದಾರೆ. ಚಿತ್ರ ನಟಿ ರಾಧಿಕಾ ಆಪ್ಟೆ ಕೂಡ ವಿನ್ಯಾಸಕಾರರ ದಿರಿಸುಗಳನ್ನು ಪ್ರದರ್ಶಿಸಿದ್ದರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಮಾಡೆಲ್‌ಗಳಿಗೆ ಹೊಸ ನೋಟವನ್ನು ಈ ದಿರಿಸುಗಳು ನೀಡಿದ್ದು ರಾಧಿಕಾ ಆಪ್ಟೆ ಕೂಡ ಮುದ್ದಾಗಿ ಕಾಣುತ್ತಿದ್ದರು.

Radhika Apte

ಸಾಸಿವೆ ಬಣ್ಣದ ಲೆಹಂಗಾವನ್ನು ಧರಿಸಿದ್ದ ಆಕೆಯ ಸೌಂದರ್ಯ ಇಮ್ಮಡಿಸಿತ್ತು. ಲೆಹಂಗಾದಲ್ಲಿ ಕಸೂತಿ ಕೆಲಸಗಳನ್ನು ಸುಂದರವಾಗಿ ಮಾಡಲಾಗಿದ್ದು ಆಕೆಯನ್ನು ಅಪ್ಸೆರೆಯಂತೆ ಕಂಗೊಳಿಸುವಂತೆ ಮಾಡಿತ್ತು.

Radhika Apte
Radhika Apte
Radhika Apte
English summary

Lakme Fashion Week 2017: Radhika Apte Started The 3rd Day With A Bang

Lakme Fashion Week Winter/Festive 2017 has reached its third day and it has brought us some more collections of amazingly crafted and designed outfits by highly talented designers. Today, the event began with the Indigene Craft by Sailesh Singhania and Sayantan Sarkar.
Subscribe Newsletter