ತ್ವಚೆಯ ಕಾಂತಿಗೆ ಕಿತ್ತಳೆ ಸಿಪ್ಪೆಯ ಮ್ಯಾಜಿಕ್ ಫೇಸ್ ಪ್ಯಾಕ್

By: Arshad
Subscribe to Boldsky

ಇಂದು ಮಾರುಕಟ್ಟೆಯಲ್ಲಿ ಕಿತ್ತಳೆಹಣ್ಣಿನಿಂದ ಸಿಪ್ಪೆಯನ್ನು ಸುಲಿಯುತ್ತಿರುವ ಸುಂದರ ಚಿತ್ರವಿರುವ ಮುಖಲೇಪಗಳು ಲಭ್ಯವಿವೆ. ಈ ಮುಖಲೇಪಗಳನ್ನು ಕಿತ್ತಳೆಯ ತಿರುಳಿನಿಂದಲ್ಲದೇ ಸಿಪ್ಪೆಯಿಂದ ಮಾಡಲಾಗಿದ್ದು ಹಲವು ರೀತಿಯಲ್ಲಿ ಉಪಯುಕ್ತವಾಗಿದೆ. ಬ್ಯೂಟಿ ಟಿಪ್ಸ್: ಕಿತ್ತಳೆ ಸಿಪ್ಪೆ-ಲಿಂಬೆ ರಸದ ಫೇಸ್ ಮಾಸ್ಕ್

ಸೌಂದರ್ಯ ಮಳಿಗೆಗಳಲ್ಲಿ ಕಿತ್ತಳೆ ಸಿಪ್ಪೆಯ ಉತ್ತಮ ಗುಣದ ಕಾರಣಕ್ಕಾಗಿ ಮುಖಲೇಪವನ್ನು ಬಹಳವಾಗಿಯೇ ಬಳಸಲಾಗುತ್ತದೆ. ನಿಮ್ಮ ಚರ್ಮದ ಬಗೆ ಯಾವುದೇ ಇರಲಿ, ಕಿತ್ತಳೆ ಸಿಪ್ಪೆಯ ಮುಖಲೇಪವನ್ನು (ಫೇಸ್ ಪ್ಯಾಕ್) ಬಳಸುವ ಮೂಲಕ ಹಲವು ರೀತಿಯಿಂದ ತ್ವಚೆಗೆ ಆರೈಕೆ ದೊರಕುತ್ತದೆ. ಆದರೆ ಯಾವ ರೀತಿಯಲ್ಲಿ ಉಪಯುಕ್ತವಾಗಿದೆ ಎಂದು ಗೊತ್ತಿಲ್ಲದಿದ್ದರೆ ಇಂದಿನ ಲೇಖನದಲ್ಲಿ ಈ ವಿವರಗಳನ್ನು ನೋಡಬಹುದು.. ಮುಂದೆ ಓದಿ...

ಮೊಡವೆಗಳ ಕಲೆಗಳನ್ನು ಮಾಗಿಸುತ್ತದೆ

ಮೊಡವೆಗಳ ಕಲೆಗಳನ್ನು ಮಾಗಿಸುತ್ತದೆ

ಹಿಂದೆಂದೋ ಮುಖದಲ್ಲಿ ಮೂಡಿದ್ದ ಮೊಡವೆ ಒಡೆದು ಅಳಿದ ಬಳಿಕ ಆ ಭಾಗದಲ್ಲಿ ಉಳಿದಿದ್ದ ಕಲೆ ಅಥವಾ ಗುರುತನ್ನು ಅಳಿಸಲು ಕಿತ್ತಳೆ ಸಿಪ್ಪೆಯಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಸಿಟ್ರಿಕ್ ಆಮ್ಲ ಕಲೆಗಳನ್ನು ಮತ್ತು ಗಾಢವಾಗಿದ್ದ ಚರ್ಮದ ಭಾಗವನ್ನು ಸಹಜವರ್ಣಕ್ಕೆ ಬದಲಿಸಲು ನೆರವಾಗುತ್ತದೆ.

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಹಲವು ತಜ್ಞರು ಅಭಿಪ್ರಾಯಪಡುವಂತೆ ಕಿತ್ತಳೆ ರಸ ಒಂದು ನೈಸರ್ಗಿಕ ಬಿಳಿಚುಕಾರಕವಾಗಿದ್ದು ಬಿಸಿಲಿಗೆ ಕಪ್ಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣ ಪಡೆಯಲು ನೆರವಾಗುತ್ತದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಕಿತ್ತಳೆ ಸಿಪ್ಪೆಯ ಮುಖಲೇಪವನ್ನು ಬಳಸುವ ಮೂಲಕ ಚರ್ಮದ ಕಾಂತಿಯೂ ಹೆಚ್ಚುತ್ತದೆ ಹಾಗೂ ಗೌರವರ್ಣ ಪಡೆಯಲೂ ನೆರವಾಗುತ್ತದೆ.

ಚರ್ಮದ ಕೋಮಲತೆ ಹೆಚ್ಚುತ್ತದೆ

ಚರ್ಮದ ಕೋಮಲತೆ ಹೆಚ್ಚುತ್ತದೆ

ಹಿಂದೆಂದೋ ಮುಖದಲ್ಲಿ ಮೂಡಿದ್ದ ಮೊಡವೆ ಒಡೆದು ಅಳಿದ ಬಳಿಕ ಆ ಭಾಗದಲ್ಲಿ ಉಳಿದಿದ್ದ ಕಲೆ ಅಥವಾ ಗುರುತನ್ನು ಅಳಿಸಲು ಕಿತ್ತಳೆ ಸಿಪ್ಪೆಯಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ನೆರವಾಗುತ್ತದೆ. ಅಲ್ಲದೇ ಇದರಲ್ಲಿರುವ ಸಿಟ್ರಿಕ್ ಆಮ್ಲ ಕಲೆಗಳನ್ನು ಮತ್ತು ಗಾಢವಾಗಿದ್ದ ಚರ್ಮದ ಭಾಗವನ್ನು ಸಹಜವರ್ಣಕ್ಕೆ ಬದಲಿಸಲು ನೆರವಾಗುತ್ತದೆ.ಮುಖದ ಅಂದ-ಚೆಂದ ಹೆಚ್ಚಿಸುವ ಕಿತ್ತಳೆ ಸಿಪ್ಪೆಯ ಫೇಸ್ ಪ್ಯಾಕ್

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಚರ್ಮದ ಗೌರವರ್ಣ ಹೆಚ್ಚಿಸುತ್ತದೆ

ಹಲವು ತಜ್ಞರು ಅಭಿಪ್ರಾಯಪಡುವಂತೆ ಕಿತ್ತಳೆ ರಸ ಒಂದು ನೈಸರ್ಗಿಕ ಬಿಳಿಚುಕಾರಕವಾಗಿದ್ದು ಬಿಸಿಲಿಗೆ ಕಪ್ಪಗಾಗಿದ್ದ ಚರ್ಮವನ್ನು ಮತ್ತೆ ಸಹಜವರ್ಣ ಪಡೆಯಲು ನೆರವಾಗುತ್ತದೆ. ವಾರಕ್ಕೆ ಒಂದು ಅಥವಾ ಎರಡು ಬಾರಿ ಕಿತ್ತಳೆ ಸಿಪ್ಪೆಯ ಮುಖಲೇಪವನ್ನು ಬಳಸುವ ಮೂಲಕ ಚರ್ಮದ ಕಾಂತಿಯೂ ಹೆಚ್ಚುತ್ತದೆ ಹಾಗೂ ಗೌರವರ್ಣ ಪಡೆಯಲೂ ನೆರವಾಗುತ್ತದೆ. ಕಿತ್ತಳೆ ಹಣ್ಣಿನ ಫೇಸ್ ಪ್ಯಾಕ್- ಸ್ಟೆಪ್ ಬೈ ಸ್ಟೆಪ್ ಟಿಪ್ಸ್

ಚರ್ಮದ ಕೋಮಲತೆ ಹೆಚ್ಚುತ್ತದೆ

ಚರ್ಮದ ಕೋಮಲತೆ ಹೆಚ್ಚುತ್ತದೆ

ಕಿತ್ತಳೆ ಸಿಪ್ಪೆಯ ಮುಖಲೇಪವನ್ನು ನಿಯಮಿತವಾಗಿ ಬಳಸುತ್ತಾ ಬರುವ ಮೂಲಕ ಚರ್ಮಕ್ಕೆ ಹೆಚ್ಚಿನ ಆರ್ದ್ರತೆ ದೊರಕುತ್ತದೆ. ಇದರಲ್ಲಿರುವ ವಿಟಮಿನ್ ಸಿ, ಚರ್ಮದ ಮೇಲ್ಮೈ ಲಕ್ಷಣಗಳನ್ನು ಉತ್ತಮಗೊಳಿಸುತ್ತದೆ. ಪರಿಣಾಮವಾಗಿ ಕೋಮಲ, ಕಾಂತಿಯುಕ್ತ ತ್ವಚೆ ಪಡೆಯಲು ಸಾಧ್ಯವಾಗುತ್ತದೆ.

ಬ್ಲಾಕ್ ಹೆಡ್ ನಿವಾರಿಸಲು ನೆರವಾಗುತ್ತದೆ

ಬ್ಲಾಕ್ ಹೆಡ್ ನಿವಾರಿಸಲು ನೆರವಾಗುತ್ತದೆ

ನಮ್ಮಲ್ಲಿ ಪ್ರತಿಯೊಬ್ಬರೂ ತಿಳಿದಿರುವಂತೆ ಕಿತ್ತಳೆಯಲ್ಲಿರುವ ಕೆಲವು ಕಿಣ್ವಗಳು ಮತ್ತು ಫ್ರೀ ರ್‍ಯಾಡಿಕಲ್ ಕಣಗಳು ಮುಖದ ಮೇಲಿರುವ ಕಪ್ಪುತಲೆಗಳನ್ನು ನಿವಾರಿಸಲು ನೆರವಾಗುತ್ತದೆ. ಒಂದು ವೇಳೆ ಕಪ್ಪುತಲೆಗಳು ಹೆಚ್ಚಿದ್ದರೆ ಕಿತ್ತಳೆ ಸಿಪ್ಪೆಯ ಮುಖಲೇಪವನ್ನು ನಿಯಮಿತವಾಗಿ ಮತ್ತು ಕಡಿಮೆ ಅಂತರದಲ್ಲಿ ಬಳಸುತ್ತಾ ಬರುವ ಮೂಲಕ ಬ್ಲಾಕ್ ಹೆಡ್ ಮತ್ತು ವೈಟ್ ಹೆಡ್ ಎಂಬ ಕಲ್ಮಶಗಳನ್ನು ಬುಡಸಹಿತ ನಿವಾರಿಸಲು ಸಾಧ್ಯವಾಗುತ್ತದೆ.

 ಎಣ್ಣೆ ಚರ್ಮಕ್ಕೆ ಆರೈಕೆ ನೀಡುತ್ತದೆ

ಎಣ್ಣೆ ಚರ್ಮಕ್ಕೆ ಆರೈಕೆ ನೀಡುತ್ತದೆ

ರಕ್ತ ಹೆಪ್ಪುಗಟ್ಟುವ ಸಾಮರ್ಥ್ಯವನ್ನು ಹೆಚ್ಚಿಸುವ ಗುಣದ ಕಾರಣ ಕಿತ್ತಳೆಯ ಸೇವನೆ ಮುಖದ ಎಣ್ಣೆಪಸೆಯನ್ನು ಕಡಿಮೆಗೊಳಿಸಲೂ ನೆರವಾಗುತ್ತದೆ. ಕಿತ್ತಳೆ ಸಿಪ್ಪೆಯ ಲೇಪವನ್ನು ಮುಖಕ್ಕೆ ಹಚ್ಚಿಕೊಳ್ಳುವ ಮೂಲಕವೂ ಈ ಗುಣವನ್ನು ಪಡೆಯಬಹುದು. ಈ ಮುಖಲೇಪ ಎಲ್ಲಾ ವಿಧದ ಚರ್ಮಕ್ಕೆ ಸೂಕ್ತವಾಗಿದ್ದು ವಿಶೇಷವಾಗಿ ಎಣ್ಣೆಚರ್ಮದ ವ್ಯಕ್ತಿಗಳಿಗೆ ಹೆಚ್ಚು ಅನುಕೂಲಕರವಾಗಿದೆ.ಕಿತ್ತಳೆ ಸಿಪ್ಪೆಯಿಂದ ಹೆಚ್ಚಿಸಿ ಮುಖದ ಬಿಳುಪು

 
English summary

Benefits Of Using Orange Peel Off Mask On Face

No matter what your skin type is, using an orange peel off mask can help to benefit your skin in several ways. Ever wondered what an orange peel off mask can do to your skin? Well, here we mention to you some of the benefits of using an orange peel off mask on the face.
Please Wait while comments are loading...
Subscribe Newsletter