ಕನ್ನಡ  » ವಿಷಯ

Nutrition

ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ
ಕಬ್ಬಿಣದಂಶ ಆರೋಗ್ಯಕ್ಕೆ ತುಂಬಾನೇ ಅವಶ್ಯಕ. ನಮ್ಮ ದೇಹದಲ್ಲಿ ಹೀಮೋಗ್ಲೋಬಿನ್ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುವಲ್ಲಿ ಕಬ್ಬಿಣದಂಶ ಪ್ರಮುಖ ಪಾತ್ರವಹಿಸುತ್ತದೆ. ಕಬ್...
ರಕ್ತದಲ್ಲಿ ಕಬ್ಬಿಣದಂಶ ಹೆಚ್ಚಾದರೂ ಅಪಾಯ ತಪ್ಪಿದ್ದಲ್ಲ

ಮಧುಮೇಹದ ಜತೆ ಸಾಕಷ್ಟು ಕಾಯಿಲೆಗಳಿಗೆ ಆರೋಗ್ಯದ ಗಣಿ ಗೋಧಿಹುಲ್ಲು
ಧಾನ್ಯಗಳನ್ನು ಮೊಳಕೆ ಭರಿಸಿ ತಿಂದರೆ ಅದರಲ್ಲಿ ಅತ್ಯಧಿಕವಾದ ಪೋಷಕಾಂಶಗಳು ದೇಹಕ್ಕೆ ಲಭ್ಯವಾಗುವುದು ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಗೋಧಿಯನ್ನು ಮೊಳಕೆ ಭರಿಸಿ ಅದರ ಹುಲ್ಲ...
ಅತಿಯಾದ ಮಾಂಸಾಹಾರ ಸೇವನೆಯಿಂದ ಎದುರಾಗಬಹುದಾದ 9 ಅಚ್ಚರಿಯ (ದುಶ್)ಪರಿಣಾಮಗಳು
ನಾವು ಮಿಶ್ರಾಹಾರಿಗಳು, ಎಂದರೆ ಸಸ್ಯಾಹಾರವನ್ನೂ ಮಾಂಸಾಹಾರವನ್ನೂ ಹಾಗೇಯೇ ಜೀರ್ಣಿಸಿಕೊಳ್ಳಲು ಅಸಮರ್ಥರಾದವರು. ಹಾಗಾಗಿ ಇವನ್ನು ಬೇಯಿಸಿ ಮೆದುಗೊಳಿಸಿಯೇ ಸೇವಿಸಬೇಕಾಗುತ್ತದೆ. ಮ...
ಅತಿಯಾದ ಮಾಂಸಾಹಾರ ಸೇವನೆಯಿಂದ ಎದುರಾಗಬಹುದಾದ 9 ಅಚ್ಚರಿಯ (ದುಶ್)ಪರಿಣಾಮಗಳು
50 ದಾಟಿದ ಪುರುಷರಿಗೆ ಪೌಷ್ಠಿಕಾಂಶದ ಟಿಪ್ಸ್
ವಯಸ್ಸಾದಂತೆ ಒಂದೊಂದೇ ಕಾಯಿಲೆಗಳು ದೇಹವನ್ನು ಮುತ್ತಿಕೊಳ್ಳಲು ಆರಂಭಿಸುತ್ತದೆ. ಅದರಲ್ಲೂ 50 ದಾಟಿದ ಬಳಿಕ ದೇಹದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. 50ರ ಬಳಿಕ ಆರೋಗ್ಯಕರ ಆಹಾರ ಸೇವನೆಯ...
ಗಡ್ಡೆಕೋಸಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು
ಹಸಿರು ತರಕಾರಿಗಳು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಒಂದೆಂದು ಗಡ್ಡೆ ಗೆಣಸುಗಳು, ಹಸಿರುತರಕಾರಿಗಳು ಬಾಯಿಗೆ ರುಚಿಯನ್ನು ನೀಡುವುದು ಮಾತ...
ಗಡ್ಡೆಕೋಸಿನ ಅದ್ಭುತ ಆರೋಗ್ಯಕರ ಪ್ರಯೋಜನಗಳು
ಪ್ಲಮ್ಸ್ ಪುರುಷರಿಗೆ ಒಳ್ಳೆಯದು
ಕಡುಬಣ್ಣ ಹೊಂದಿರುವ ಪ್ಲಮ್ಸ್ ಅತ್ಯಂತ ರುಚಿಕರ ಹಣ್ಣು. ಪ್ಲಮ್ಸ್ ತುಂಬಾ ತಾಜಾವಾಗಿರುವಾಗಲೇ ಕಚ್ಚಾ ಅಥವಾ ಒಣಗಿಸಿ ತಿನ್ನಬೇಕು. ಹೇಗೆ ತಿಂದರೂ ಪ್ಲಮ್ಸ್ ನ ಆರೋಗ್ಯಕಾರಿ ಲಾಭಗಳು ಹಲ...
ವೀಕೆಂಡ್ ಗೆ ಸೂಕ್ತ ಈ ಹೇರ್ ಕೇರ್ ಪ್ಯಾಕ್
ಕೂದಲ ಪೋಷಣೆ ತುಂಬಾ ಕಷ್ಟ. ಅದರಲ್ಲೂ ಉದ್ದ ಕೂದಲಿದ್ದರೆ ಹೆಚ್ಚು ಕಾಳಜಿ ಬೇಕು. ಎಣ್ಣೆ ಹಾಕುವುದು, ಉತ್ತಮ ಶಾಂಪೂವಿನಿಂದ ಸ್ನಾನ ಮಾಡುವುದಷ್ಟೇ ಕೂದಲನ್ನು ಪೋಷಿಸುವುದಿಲ್ಲ. ವಾರಕ್ಕ...
ವೀಕೆಂಡ್ ಗೆ ಸೂಕ್ತ ಈ ಹೇರ್ ಕೇರ್ ಪ್ಯಾಕ್
ಕೆನೆರಹಿತ ಹಾಲು ಆರೋಗ್ಯಕ್ಕೆ ಎಷ್ಟು ಪೂರಕ?
ಹಾಲಿನಿಂದ ಕೊಲೆಸ್ಟ್ರಾಲ್ ಹೆಚ್ಚಾಗುವ ಭಯದಿಂದ ಅನೇಕರು ಹಾಲಿನ ಬಳಕೆಯನ್ನು ಕಡಿಮೆಗೊಳಿಸಿದ್ದರು. ಆದರೆ ಇದೀಗ ಕೆನೆರಹಿತ ಹಾಲು ಎಲ್ಲ ಕಡೆ ಸಿಗುತ್ತಿದೆ. ಈ ಕೆನೆರಹಿತ ಹಾಲು ಆರೋಗ್...
ಸ್ನೇಹ ಚಿರಂತರವಾಗಿರಲಿ, ಬಾಯಿ ಸಿಹಿ ಮಾಡಿಕೊಳ್ಳಿ
ಭಾನುವಾರ ಸ್ನೇಹಿತರ ದಿನ, ಈ ದಿನ ತಮ್ಮ ಆತ್ಮೀಯ ಗೆಳೆಯ ಗೆಳತಿಯರಿಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಿ ಅವರ ಬಾಯಿಗೆ ಸಿಹಿ ಹಂಚಿ ತಾವೂ ಬಾಯಿ ಸಿಹಿಮಾಡಿಕೊಂಡು ನಮ್ಮ ಸ್ನೇಹ ಹೀಗೆ ಸುಖಮ...
ಸ್ನೇಹ ಚಿರಂತರವಾಗಿರಲಿ, ಬಾಯಿ ಸಿಹಿ ಮಾಡಿಕೊಳ್ಳಿ
ಆಹಾರ ಪ್ರಿಯರಿಗೆ ಗೇಗೋ ಸೈಡ್ ಡಿಶ್
ಗೇಗೋ, ಇದು ಉತ್ತರ ಭಾರತದ ವಿಶೇಷ ಖಾದ್ಯ. ಈ ಮಸಾಲೆ ಭರಿತ ಗೇಗೋ ರೆಸಿಪಿಯನ್ನ ನೀವು ತಿಂದು ನೋಡಿದರೆ ನಿಮಗೆ ಇಷ್ಟ ಆಗೋದ್ರಲ್ಲಿ ಸಂದೇಹವೇ ಇಲ್ಲ. ಪಾಲಾಕ್ ನಿಂದ ತಯಾರಿಸೋ ಈ ಗೇಗೋನ ಮಾಡಿ ...
ಪಾಲಾಕ್ ಪೂರಿ : ಓದಿ ತಿಳಿ, ಮಾಡಿ ಕಲಿ, ತಿಂದು ನಲಿ
ಪೌಷ್ಟಿಕಾಂಶಯುಕ್ತ ಪಾಲಾಕ್ ಅಂದ್ರೆ ಎಲ್ಲರಿಗೂ ಚಿರಪರಿಚಿತ. ಪಾಲಾಕ್ ಸೇವನೆ ಆರೋಗ್ಯಕ್ಕೆ ಮಾತ್ರವಲ್ಲ, ರುಚಿಯಲ್ಲೂ ಎತ್ತಿದ ಕೈ. ಈ ಪಾಲಾಕನ್ನ ಉಪಯೋಗಿಸಿಕೊಂಡು ಅನೇಕ ಖಾದ್ಯಗಳನ್ನ...
ಪಾಲಾಕ್ ಪೂರಿ : ಓದಿ ತಿಳಿ, ಮಾಡಿ ಕಲಿ, ತಿಂದು ನಲಿ
ಎಲ್ಲರೂ ಬಾದಾಮಿ ಹಾಲೇ ಕುಡಿಯಿರಿ-ಸಂಪಾದಕ
ಈ ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ಬಾದಾಮಿ ಹಾಲು ಕುಡಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು. ತುಂಬಾ ಖುಷಿಯಾದ್ರೆ ಹೊಟ್ಟೆ ತುಂಬಾ ಹಾಲು ಕುಡಿದಷ್ಟು ಖುಷಿಯಾಯ್ತು ಅಂತ ನಾವೆಲ್...
ತಿಂದು ನೋಡಿ ಗರಿಗರಿಯಾದ ಎಳ್ಳನ್ನ...
ಯಾವಾಗಲೂ ಪಲಾವ್, ಚಿತ್ರನ್ನ ಈ ಅನ್ನದ ಐಟಮ್ ಗಳನ್ನ ತಿಂದು ಬೋರ್ ಹಿಡಿದಿದ್ರೆ, ಈ ಹೊಸ ತರಹದ ತಿಂಡಿಯನ್ನ ಮಾಡಿನೋಡಿ. ಎಳ್ಳನ್ನ ಬಳಸಿಕೊಂಡು ರುಚಿಕರ ಎಳ್ಳನ್ನವನ್ನು ಹೇಗೆ ತಯಾರಿಸಬಹ...
ತಿಂದು ನೋಡಿ ಗರಿಗರಿಯಾದ ಎಳ್ಳನ್ನ...
ಬಾಯಿಗೆ ರುಚಿ, ಹೊಟ್ಟೆಗೆ ಹಿತ ಪಾಲಾಕ್ ತಂಬುಳಿ
ಹೆಸರು ಬೇಳೆ ಮತ್ತು ಪಾಲಾಕ್ ಸೊಪ್ಪಿನ ಕಾಂಬಿನೇಶನ್ ಅಂದರೆ ಡಿಫರೆಂಟ್ ಆಗಿರುತ್ತೆ. ಈ ಎರಡರಲ್ಲೂ ಪೋಷಕಾಂಶಗಳು ತುಂಬಿರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ಹಿತ. ಸುಲಭವಾಗಿ ಸಿಗುವ ...
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion