Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕ್ರಿಸ್ಮಸ್, ನ್ಯೂ ಇಯರ್ ಪಾರ್ಟಿಗೆ ಕಾಕ್ಟೇಲ್ ರೆಸಿಪಿ: ಸೆಕ್ಸ್ ಆನ್ ಬೀಚ್ ಕಾಕ್ಟೇಲ್ ತಯಾರಿಸುವುದು ಹೇಗೆ?
ಸೆಕ್ಸ್ ಆನ್ ಬೀಚ್, ಹೆಸರೇ ಸ್ವಲ್ಪ ಇಂಟೆರೆಸ್ಟಿಂಗ್ ಅನಿಸಿರಬಹುದು ಅಲ್ವಾ? ಆದರೆ ಇದೊಂದು ಕಾಕ್ಟೇಲ್ ರೆಸಿಪಿಯಾಗಿ. 2023ರಲ್ಲಿ ಜನರು ಅತೀ ಹೆಚ್ಚು ಸರ್ಚ್ ಮಾಡಿದ ರೆಸಿಪಿಗಳಲ್ಲಿ ಟಾಪ್ 10ರೊಳಗೆ ಸ್ಥಾನ ಪಡೆದ ರೆಸಿಪಿಯಿದು. ಪಾರ್ಟಿಗಳಿಗೆ ಹೇಳಿ ಮಾಡಿಸಿದ ರೆಸಿಪಿ. ಇದೀಗ ಕ್ರಿಸ್ಮಸ್, ನ್ಯೂ ಇಯರ್ ಪಾರ್ಟಿಗಳು ಬರುತ್ತಿದೆ.
ಈ ವರ್ಷ ಬಹುಶಃ ಕೊರೊನಾ ಕಾರಣದಿಂದ ಹೊರಗಡೆ ಪಾರ್ಟಿಗೆ ಅವಕಾಶ ಕೊಡಬಹುದೇ ಗೊತ್ತಿಲ್ಲ, ಆದರೆ ಮನೆಯಲ್ಲಿ ನೀವು ಪಾರ್ಟಿ ಮಾಡುವುದಾದರೆ ಇಲ್ಲಿದೆ ನೋಡಿ ಸಕ್ಸ್ ಆನ್ ಬೀಚ್ ಕಾಕ್ಟೇಲ್ ರೆಸಿಪಿ, ಬನ್ನಿ ಇದನ್ನು ತಯಾರಿಸುವುದು ಹೇಗೆ ಎಂದು ನೋಡೋಣ...

ಬೇಕಾಗುವ ಸಾಮಗ್ರಿ
11/2 ಔನ್ಸ್ ವೋಡ್ಕಾ
* 1/2 ಔನ್ಸ್ peach schnapps
* 1/2 ಔನ್ಸ್ ಚಾಮ್ಬೋರ್ಡ್ (Chambord )
* 11/2 ಔನ್ಸ್ ಆರೇಂಜ್ ಜ್ಯೂಸ್ (ಫ್ರೆಷ್ ಜ್ಯೂಸ್)
* 11/2 ಔನ್ಸ್ ಕ್ರ್ಯಾನ್ಬೆರ್ರಿ
* ಅಲಂಕಾರಕ್ಕೆ: ಕಾಕ್ಟೇಲ್ ಅಂಬ್ರೆಲ್ಲಾ (ಬೇಕಿದ್ದರೆ)
ಮಾಡುವ ವಿಧಾನ:
* ವೋಡ್ಕಾ, peach schnapps, ಚಾಮ್ಬೋರ್ಡ್ (ಬಳಸುವುದಾದರೆ), ಕಿತ್ತಳೆರಸ,
ಕ್ರ್ಯಾನ್ಬೆರ್ರಿ, ಐಸ್ ಇವುಗಳನ್ನು ಶೇಖರ್ನಲ್ಲಿ ಹಾಕಿ ಶೇಕ್ ಮಾಡಿ
* ನಂತರ ಹೈಬಾಲ್ ಗ್ಲಾಸ್ಗೆ ಹಾಕಿ
* ನಂತರ ಕಾಕ್ಟೇಲ್ ಅಂಬ್ರೆಲ್ಲಾದಿಂದ ಅಲಂಕರಿಸಿ.
ಈ ರೀತಿಯೂ ತಯಾರಿಸಬಹುದು:
ಸ್ಟೆಪ್ 1
ಗ್ಲಾಸ್ಗೆ ಐಸ್ ಹಾಕಿ, ನಂತರ ವೋಡ್ಕಾ, ಪೀಚ್ ಸ್ಕ್ನಾಪ್ಸ್, ಆರೇಂಜ್ ಜ್ಯೂಸ್
ಹಾಕಿ, ಒಂದು ಸ್ಪೂನ್ನಿಂದ ಮೆಲ್ಲನೆ ತಿರುಗಿಸಿ, ನಂತರ ಕ್ರ್ಯಾನ್ಬೆರ್ರಿ
ಜ್ಯೂಸ್ ಹಾಕಿ.
ಸ್ಟೆಪ್ 2
ನಂತರ ರೌಂಡಾಗಿ ಕತ್ತರಿಸಿದ ಕಿತ್ತಳೆ ಹಾಗೂ ಚೆರ್ರಿಯಿಂದ ಅಲಂಕರಿಸಿ.



Click it and Unblock the Notifications
