Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಕ್ಕಳ ಪ್ರೀತಿಯ ಸೀಬೆಕಾಯಿ ಜೆಲ್ಲಿ!
Sweets
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಒಂದೂವರೆ ಕೆಜಿ ಸೀಬೆಕಾಯಿ
* 6 ಕಪ್ ನೀರು
* 1/2 ಚಮಚ ಸಿಟ್ರಿಕ್ ಆಸಿಡ್ (ನಿಂಬೆರಸ)
* ಸಕ್ಕರೆ
ತಯಾರಿಸುವ ವಿಧಾನ:
1. ಸೀಬೆಕಾಯಿಯನ್ನು ತೆಳುವಾಗಿ ಕತ್ತರಿಸಿ ನೀರು ಹಾಕಿ ಮೃದುವಾಗುವವರೆಗೆ ಬೇಯಿಸಬೇಕು.
2. ಬಟ್ಟೆಯನ್ನು ಬಟ್ಟಿಲಿನ ಬಾಯಿಗೆ ಕಟ್ಟಿ, ಬಟ್ಟೆಯಲ್ಲಿ ಬೇಯಿಸಿದ ಸೀಬೆಕಾಯಿಯನ್ನು ಹಾಕಿ, ಸೀಬೆ ರಸ ಬಟ್ಟಲಿನಲ್ಲಿ ಬೀಳಲು ಬಿಡಬೇಕು. ಬಟ್ಟೆಯನ್ನು ಹಿಂಡಲು ಹೋಗಬಾರದು.
3. ಈ ರಸವನ್ನು 12 ಗಂಟೆವರೆಗೆ ಇಡಬೇಕು.
4. ಒಂದು ಗ್ಲಾಸ್ ನಿಂಬೆ ರಸಕ್ಕೆ 3 ಗ್ಲಾಸ್ ಸಕ್ಕರೆ ಹಾಕಬೇಕು.
5. ಈಗ ಈ ಮಿಶ್ರಣನ್ನು ಕುದಿಸಬೇಕು. ಸಕ್ಕರೆ ಸಂಪೂರ್ಣವಾಗಿ ಕರಗುವವರೆಗೆ ತಿರುಗಿಸುತ್ತಾ ಇರಬೇಕು.
6. ಈಗ ಈ ಜ್ಯೂಸ್ ಅನ್ನು ಸೋಸಿ ನಿಂಬೆ ರಸ ಸೇರಿಸಿ ಪುನಃ ಕುದಿಸಬೇಕು. ಆಗ ಈ ಮಿಶ್ರಣ ಗಟ್ಟಿಯಾಗುವುದು. ಈಗ ಉರಿಯಿಂದ ತೆಗೆದು ಆರಲು ಇಡಬೇಕು.
7. ತಣ್ಣಗಾದ ಮೇಲೆ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಹಾಕಿಡಬೇಕು.
Comments
English summary
Guava Jelly Recipe | Variety In Jelly Recipe | ಸೀಬೆಕಾಯಿ ಜೆಲ್ಲಿ ರೆಸಿಪಿ | ಅನೇಕ ಬಗೆಯ ಜೆಲ್ಲಿ ರೆಸಿ
Story first published: Wednesday, March 14, 2012, 12:41 [IST]
Other articles published on Mar 14, 2012



Click it and Unblock the Notifications
