Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ಸ್ಯಾಂಡ್ ವಿಚ್ಗೆ ಬಳಸುವ ಚಟ್ನಿ ರೆಸಿಪಿ
Snacks
oi-Reena
By Hema S
ಸ್ಯಾಂಡ್ ವಿಚ್ ಪ್ರಿಯರು ಅದನ್ನು ಅನೇಕ ರುಚಿಯಲ್ಲಿ ಸವಿದಿರಬಹುದು. ಅದರಲ್ಲಿ ಬಳಸುವ ಚಟ್ನಿಯಿಂದ ಸ್ಯಾಂಡ್ ವಿಚ್ ರುಚಿ ಹೆಚ್ಚುವುದು. ಈ ಸ್ಯಾಂಡ್ ವಿಚ್ ಅನ್ನು ಚಟ್ನಿ ಮಾಡುವ ವಿಧಾನ ತಿಳಿದರೆ ಮನೆಯಲ್ಲಿಯೆ ತಯಾರಿಸಬಹುದು. ಆದ್ದರಿಂದ ರುಚಿಕರವಾದ ಚಟ್ನಿ ರೆಸಿಪಿ ನೋಡಿ ಇಲ್ಲಿದೆ.

ಬೇಕಾಗುವ ಸಾಮಾಗ್ರಿಗಳು:
* 2 ಕಪ್ ಕೊತ್ತಂಬರಿ ಸೊಪ್ಪು
* 1 ಬೆಳ್ಳುಳ್ಳಿ ಎಸಳು
* 1-2 ಹಸಿ ಮೆಣಸಿನ ಕಾಯಿ
* 2 ಚಮಚ ಹುರಿದ ಕಡಲೆ
* 2 ಚಮಚ ನಿಂಬೆ ಜ್ಯೂಸ್
* 2 ಚಮಚ ನೀರು
* ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
1. ಎಲ್ಲಾ ಸಾಮಾಗ್ರಿಗಳನ್ನು ಜೊತೆಯಲ್ಲಿ ಹಾಕಿ ಅರೆದು ಬಟ್ಟಲಿನಲ್ಲಿ ಹಾಕಬೇಕು.
2. ತಯಾರಿಸಿದ ಈ ಚಟ್ನಿಯನ್ನು ಸ್ಯಾಂಡ್ ವಿಚ್ ಜೊತೆ ಹಾಕಿ ತಿಂದರೆ ತುಂಬಾ ರುಚಿಯಾಗಿರುತ್ತದೆ. ಈ ಚಟ್ನಿಯನ್ನು 3-4 ದಿನಗಳವರೆಗೆ ಇಟ್ಟರೂ ಹಾಳಾಗುವುದಿಲ್ಲ.
Comments
English summary
Sandwitch shutney Recipe | Variety Of Chutney Recipe | ಸ್ಯಾಂಡ್ ವಿಚ್ ಚಟ್ನಿ ರೆಸಿಪಿ | ಅನೇಕ ಬಗೆಯ ಚಟ್ನಿ ರೆಸಿಪಿ
Story first published: Wednesday, May 9, 2012, 17:33 [IST]
Other articles published on May 9, 2012



Click it and Unblock the Notifications
