Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ತಿಂದು ನೋಡಿ ಗರಿ ಗರಿ ಮಸಾಲಾ ಟಚ್ ಪಾಪ್ ಕಾರ್ನ್
Snacks
oi-Sumalatha
By Sumalatha

ಚಿಲ್ಲಿ ಪಾಪ್ ಕಾರ್ನ್ ಗೆ ಬೇಕಾಗುವ ಸಾಮಾಗ್ರಿ:
* 1 ಬಟ್ಟಲು ಪಾಪ್ ಕಾರ್ನ್ (ಹುರಿದಿದ್ದು)
* 2 ಚಮಚ ಮೆಣಸಿನಕಾಯಿ ಪುಡಿ
* 1 1/2 ಚಮಚ ಬೆಳ್ಳುಳ್ಳಿ ಪುಡಿ
* ಉಪ್ಪು
* ಚೀಸ್ (ಬೇಕಿದ್ದರೆ)
* ವನಸ್ಪತಿ ಬೆಣ್ಣೆ (ಮಾರ್ಗರೈನ್)
ಚಿಲ್ಲಿ ಪಾಪ್ ಕಾರ್ನ್ ತಯಾರಿಸುವ ವಿಧಾನ:
* ಮೊದಲು ಒಂದು ಬಟ್ಟಲಿನಲ್ಲಿ ಮಾರ್ಗರೈನ್ ನೊಂದಿಗೆ ಪಾಪ್ ಕಾರ್ನನ್ನು ಬೆರೆಸಬೇಕು. ಪಾಪ್ ಕಾರ್ನ್ ಮಾರ್ಗರೈನನ್ನು ಚೆನ್ನಾಗಿ ಹೀರಿಕೊಳ್ಳಬೇಕು.
* ಈಗ ಅದಕ್ಕೆ ಮೆಣಸಿನಕಾಯಿ ಪುಡಿ, ಬೆಳ್ಳುಳ್ಳಿ ಪೌಡರ್ ಮತ್ತು ಉಪ್ಪನ್ನು ಬೆರೆಸಿ ಪಾಪ್ ಕಾರ್ನನ್ನು ಚೆನ್ನಾಗಿ ಬೆರೆಸಬೇಕು. ಚೀಸ್ ಕೂಡ ಬಳಸಬಹುದು.
ಇದೀಗ ಚಿಲ್ಲಿ ಪಾಪ್ ಕಾರ್ನ್ ತಿನ್ನಲು ರೆಡಿ. ಇದನ್ನು ತಯಾರಿಸಿದ ತಕ್ಷಣವೇ ತಿಂದರೆ ಗರಿ ಗರಿಯಾಗಿರುತ್ತೆ.
Comments
English summary
Chilli Garlic Popcorn Recipe | Popcorn Snack Recipe | ಚಿಲ್ಲಿ ಬೆಳ್ಳುಳ್ಳಿ ಪಾಪ್ ಕಾರ್ನ್ | ಪಾಪ್ ಕಾರ್ನ್ ರೆಸಿಪಿ
Story first published: Tuesday, December 6, 2011, 16:44 [IST]
Other articles published on Dec 6, 2011



Click it and Unblock the Notifications
