Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ತಮಿಳು ಕಾರ್ಮಿಕರ ಶೆಡ್ ಅಡುಗೆ
Rasam
oi-Staff

* ರೆಸಿಪಿ : ಸರೋಜ ವೇಲು, ಬೆಂಗಳೂರು
ಬೇಕಾಗುವ ವಸ್ತುಗಳು ಮತ್ತು ಪದಾರ್ಥಗಳು
ಪ್ರಿಕ್ಯಾಸ್ಟ್ ಕಾಂಕ್ರೀಟ್ ಕ್ಯೂಬು 2
ಖಾರಾ ಅರೆಯಲು ಕಲ್ಲು
ಉರುವಲಿಗೆ ಪುರಲೆ, ಸೌದೆಕಡ್ಡಿ
ಅಲ್ಯುಮಿನಿಯಮ್ ಪಾತ್ರೆ 1
ಅಲ್ಯುಮಿನಿಯಮ್ ಸೌಟು 1
ಮೊಳಕೆ ಬಂದ ಕಡಲೆಕಾಳು 50 ಗ್ರಾಂ
ಬದನೆಕಾಯಿ 2
ಆಲೂಗೆಡ್ಡೆ 1
ಈರುಳ್ಳಿ 1
ನಾಟಿ ಟೊಮೆಟೋ 2
ಬೆಳ್ಳುಳ್ಳಿ 4 ಎಸಳು
ಹಸಿಮೆಣಸಿನಕಾಯಿ 6
ಉಪ್ಪು ಸ್ವಲ್ಪ
ವಿಧಾನ
ಎರಡು ಕಾಂಕ್ರೀಟ್ ಕ್ಯೂಬಿನಿಂದ ಒಲೆ ಮಾಡಿಕೊಂಡು ಸೌದೆ ಬೆಂಕಿ ಹಾಕುವುದು. ಹೊಗೆ ಕಮ್ಮಿಯಾಗಿ ಬೆಂಕಿಜ್ವಾಲೆಗಳು ಬಂದನಂತರ ನಂತರ ಪಾತ್ರೆ ಮೇಲಿಟ್ಟು ಕಾಳು, ತರಕಾರಿ ಹೆಚ್ಚಿ ಇಬ್ಬರಿಗಾಗುವಷ್ಟು ನೀರು ಹಾಕಿ ಬೇಯಲು ಇಡುವುದು.
ಹಸಿಮೆಣಸು, ಈರುಳ್ಳಿ, ಬೆಳ್ಳುಳ್ಳಿಯನ್ನು ಕಲ್ಲಿನ ಮೇಲೆ ಜಜ್ಜಿಕೊಳ್ಳಬೇಕು. ಚಟ್ನಿಯನ್ನು ಬಳಿದುಕೊಂಡು ಒಂದು ತಟ್ಟೆಗೆ ಹಾಕಿಕೊಳ್ಳಬೇಕು. ಇದನ್ನು ಕುದಿಯುತ್ತಿರುವ ತರಕಾರಿ ಸಾರಿಗೆ ಬೆರೆಸಿ, ಟೊಮೆಟೋ ಮತ್ತು ಉಪ್ಪು ಹಾಕಿ ಮತ್ತೆ ಚೆನ್ನಾಗಿ ಕುದಿಸಿ ಅನ್ನದ ಜತೆಗೆ ಊಟಮಾಡಬೇಕು. ಶೆಡ್ಡಿನಲ್ಲಿ ವಿದ್ಯುತ್ ದೀಪ ಸಂಪರ್ಕ ಇಲ್ಲದವರು ಸೂರ್ಯ ಮುಳುಗಿ ಕತ್ತಲು ಕವಿಯುವ ಮುನ್ನ ಸಾಂಬಾರು ಅನ್ನ ಮಾಡಿಡಬೇಕು.
Comments
Read more about: sambar construction worker bangalore rasam tamil migrants healthy food ಸಾಂಬಾರ್ ಬೆಂಗಳೂರು ವಾಚ್ ಮನ್ ಕಾವಲುಗಾರ ಕೂಲಿ ಸರೋಜ ಕಟ್ಟಡ ನಿರ್ಮಾಣ
Story first published: Friday, October 9, 2009, 16:26 [IST]
Other articles published on Oct 9, 2009



Click it and Unblock the Notifications
