For Quick Alerts
ALLOW NOTIFICATIONS  
For Daily Alerts

ಊಟದ ರುಚಿ ಹೆಚ್ಚಿಸುವ ಬೆಳ್ಳುಳ್ಳಿ ಚಟ್ನಿ

|

ಬೆಳ್ಳುಳ್ಳಿ ಚಟ್ನಿಯನ್ನು ದೋಸೆ, ಚಪಾತಿ ಜೊತೆ ತಿನ್ನಬಹುದು ಅಥವಾ ಅನ್ನಕ್ಕೆ ಸೈಡ್ ಡಿಶ್ ಆಗಿಯೂ ಬಳಸಬಹುದು. ಖಾರದ ಈ ಚಟ್ನಿ ಆಹಾರದ ಸ್ವಾದವನ್ನು ಹೆಚ್ಚಿಸುವುದು.

ಇದರ ರೆಸಿಪಿ ತುಂಬಾ ಸರಳವಾಗಿದ್ದು, ಮಾಡುವ ವಿಧಾನ ನೋಡಿ ಇಲ್ಲಿದೆ

ಬೇಕಾಗುವ ಸಾಮಾಗ್ರಿಗಳು
1 ಬೆಳ್ಳುಳ್ಳಿ
ಒಣ ಮೆಣಸು 6-7
1/ 2 ಕಪ್ ತೆಂಗಿನ ತುರಿ
ಸ್ವಲ್ಪ ಹುಣಸೆಹಣ್ಣು
ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:
* ಬೆಳ್ಳುಳ್ಳಿ ಮತ್ತು ತೆಂಗಿನ ತುರಿಯನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ.
* ಒಣ ಮೆಣಸನ್ನು ಹುರಿಯಿರಿ
* ಈಗ ಹುರಿದ ಬೆಳ್ಳುಳ್ಳಿ, ಒಣ ಮೆಣಸು, ಸ್ವಲ್ಪ ಹುಣಸೆ ಹಣ್ಣು ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ ರುಬ್ಬಿದರೆ ರುಚಿ-ರುಚಿಯಾದ ಚಟ್ನಿ ರೆಡಿ.

English summary

Garlic Chutney Recipe

Garlic chutney is very tasty to have and healthy too. If you want to try this recipe here is a recipe.
X
Desktop Bottom Promotion