Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಾಗಲಕಾಯಿ ರಾಯತ ಮಧುಮೇಹಿಗಳಿಗಷ್ಟೇ ಅಲ್ಲ
Chutney
oi-Sumalatha N
By Sumalatha N

ಬೇಕಾಗುವ ಪದಾರ್ಥಗಳು:
* 1 ಕಪ್ ಮೊಸರು
* 1 ಕಪ್ ಕತ್ತರಿಸಿದ ಹಾಗಲಕಾಯಿ
* 1 ಚಮಚ ಜೀರಿಗೆ
* 1 ಚಮಚ ಧನಿಯಾ ಪುಡಿ
* ಕತ್ತರಿಸಿದ ಹಸಿರು ಮೆಣಸಿನಕಾಯಿ
* ಎಣ್ಣೆ, ಉಪ್ಪು, ಕೊತ್ತಂಬರಿ
ರಾಯತ ಮಾಡುವ ವಿಧಾನ: ಅಕ್ಕಿ ತೊಳೆದ ನೀರಿನಲ್ಲಿ ಕತ್ತರಿಸಿದ ಹಾಗಲಕಾಯಿಯನ್ನು ಒಂದು ಗಂಟೆ ನೆನೆಸಿಡಬೇಕು. ಇದರಿಂದ ಹಾಗಲಕಾಯಿ ಕಹಿ ಕಡಿಮೆಯಾಗುತ್ತದೆ. ನಂತರ ಬಿಸಿಲಿನಲ್ಲಿ ನೆನೆಸಿದ ಹಾಗಲಕಾಯಿಯನ್ನು ಒಣಗಿಸಿ ಎಣ್ಣೆಯಲ್ಲಿ ಕರಿಯಬೇಕು. ಕರಿದ ಹಾಗಲಕಾಯಿಯ ಮೇಲೆ ಉಪ್ಪನ್ನು ಉದುರಿಸಬೇಕು.
ಒಂದು ಬಟ್ಟಲನ್ನು ತೆಗೆದುಕೊಂಡು ಅದಕ್ಕೆ ಮೊಸರು, ಜೀರಿಗೆ, ಧನಿಯಾಪುಡಿ, ಉಪ್ಪು ಮತ್ತು ಕತ್ತರಿಸಿದ ಹಸಿಮೆಣಸಿನ ಕಾಯಿ, ಕೊನೆಗೆ ಎಣ್ಣೆಯಲ್ಲಿ ಕರಿದ ಹಾಗಲಕಾಯಿಯನ್ನು ಹಾಕಿ ಚೆನ್ನಾಗಿ ಕದಡಬೇಕು. ಈಗ ಹಾಗಲಕಾಯಿ ರಾಯತ ತಿನ್ನೋದಕ್ಕೆ ರೆಡಿಯಾಗಿದೆ. ಇದಕ್ಕೆ ಮೇಲೆ ಕೊತ್ತಂಬರಿ ಸೊಪ್ಪನ್ನು ಸಣ್ಣದಾಗಿ ಹೆಚ್ಚಿ ಹಾಕಿದರೆ ತಿನ್ನಲು ಬಹಳ ರುಚಿ.
Comments
English summary
Bitter Gourd Raita Recipe | Diabetes Recipe | ಹಾಗಲಕಾಯಿ ರಾಯತ ರೆಸಿಪಿ | ಮಧುಮೇಹಿಗಳ ತಿಂಡಿ ತಿನಿಸು
Story first published: Saturday, September 10, 2011, 12:37 [IST]
Other articles published on Sep 10, 2011



Click it and Unblock the Notifications
