For Quick Alerts
ALLOW NOTIFICATIONS  
For Daily Alerts

ಗರ್ಭಪಾತದ ನಂತರ ಆರೋಗ್ಯದ ರಕ್ಷಣೆ

|
Recovering After An Abortion
ಗರ್ಭಪಾತವಾದ ಮೇಲೆ ಮಾನಸಿಕವಾಗಿ ಮತ್ತು ದೈಹಿಕವಾಗಿ ತುಂಬಾ ಜರ್ಜಿರಿತರಾಗಿರುತ್ತಾರೆ. ಗರ್ಭಪಾತ ಮಾಡಿಸಿಕೊಂಡ ಅಥವಾ ಆದ ಮಹಿಳೆಯರನ್ನು ಉತ್ತಮವಾಗಿ ಆರೈಕೆ ಮಾಡಿಕೊಳ್ಳದೆ ಹೋದರೆ ಅದು ಅವರ ಆರೋಗ್ಯದ ಮೇಲೆ ಕೆಟ್ಟ ರೀತಿಯ ಪರಿಣಾಮ ಬೀರುವುದು, ಆದ್ದರಿಂದ ಗರ್ಭಪಾತವಾದ ಮಹಿಳೆಯರ ಆರೋಗ್ಯ ಸುಧಾಹರಣೆಗೆ ಈ ರೀತಿ ಮಾಡಬಹುದು.

1. ಶಕ್ತಿ ಮತ್ತ ನ್ಯೂಟ್ರಿಷಿಯನ್ ಗಾಗಿ ಸಾಕಷ್ಟು ನೀರು ಮತ್ತು ಹಣ್ಣು ಹಂಪಲುಗಳ ಸೇವನೆಯನ್ನು ಮಾಡಬೇಕು.

2. ಕೆಲಸವನ್ನು ಮಾಡದೆ ಅಧಿಕ ವಿಶ್ರಾಂತಿಯ ಅಗ್ಯತೆ ತೆಗೆದುಕೊಳ್ಳಬೇಕು.

3. ಗರ್ಭಪಾತದ ನಂತರ ವೈದ್ಯರು ಸೂಚಿಸಿದ ಔಷಧಿಯನ್ನು ತಪ್ಪದೆ ತೆಗೆದುಕೊಳ್ಳಬೇಕು.

4. ಗರ್ಭಪಾತವಾಗಿ ಒಂದು ತಿಂಗಳ ತನಕ ಈಜು ಅಥವಾ ಪಾರ್ಟಿ ನೃತ್ಯದಲ್ಲಿ ಪಾಲ್ಗೊಳ್ಳುವುದು ಮಾಡಬಾರದು.

5. ಗರ್ಭಪಾತ ಮಾಡಿದ ಒಂದು ವಾರದವರೆಗೆ ಸಂಭೋಗ ನಡೆಸಬಾರದು ಏಕೆಂದರೆ ಈ ಸಂದರ್ಭದಲ್ಲಿ ಪುನಃ ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು.

6.ಗರ್ಭಪಾತ ಮಾಡಿಸಿದ ಸ್ವಲ್ಪ ಸಮಯದವರೆಗೆ ತುಂಬಾ ಬಿಗಿಯಾದ ಉಡುಪು ಮತ್ತು ಒಳ ಉಡುಪುಗಳನ್ನು ಧರಿಸಬಾರದು.

7. ಗರ್ಭಪಾತದ ನಂತರ ಸಂಪೂರ್ಣ ಗುಣಮುಖವಾಗುವರೆಗೆ ವೈದ್ಯರ ಸಂಪರ್ಕಿಸುತ್ತಾ ಅವರ ಸಲಹೆಗಳನ್ನು ಪಾಲಿಸಬೇಕು.

ಈ ರೀತಿ ಎಚ್ಚರಿಕೆ ವಹಿಸದಿದ್ದರೆ ಮತ್ತೊಮ್ಮೆ ಗರ್ಭಿಣಿಯಾದಾಗ ಗರ್ಭಪಾತವಾಗುವ ಸಂಭವ ಜಾಸ್ತಿಯಾಗುತ್ತದೆ, ಆದ್ದರಿಂದ ದೇಹದ ಆರೋಗ್ಯದ ಕಡೆಗೆ ಗಮನ ನೀಡಬೇಕು.

English summary

Recovering After An Abortion | Tips for Women Health After Abortion | ಗರ್ಭಪಾತವಾದ ನಂತರ ಚೇತರಿಸಿಕೊಳ್ಳಲು ಆರೈಕೆ | ಗರ್ಭಪಾತವಾದ ಬಳಿಕ ಆರೋಗ್ಯಕ್ಕಾಗಿ ಮಹಿಳೆಯದರಿಗೆ ಸಲಹೆ

Recovering from an abortion may take a long time as physical surgery can heal in months but mentally it is hard very to accept. So after an abortion if women not take much care about their health they will face so many health problem in future. So care is must for the lady those who are undergone abortion. Take a look.
Story first published: Saturday, November 5, 2011, 10:38 [IST]
X
Desktop Bottom Promotion