ಅಮೆಜಾನ್‌ ಗ್ರೇಟ್‌ ಇಂಡಿಯನ್‌ ಸೇಲ್ 2021: ಮಕ್ಕಳ ವಸ್ತುಗಳು ರಿಯಾಯಿತಿಯಲ್ಲಿ

You can grab up to Rs.1750 off on your purchases! Offers valid on Citibank, American express, RBL and Rupay Debit/Credit cards and EMI. All these offers are for a limited period only.

ಅಮೆಜಾನ್‌ನಲ್ಲಿ ಗ್ರೇಟ್‌ ಇಂಡಿಯನ್ ಸೇಲ್ ನಡೆಯುತ್ತಾ ಇದೆ. ಅನೇಕ ವಸ್ತುಗಳು ಡಿಸ್ಕೌಂಟ್‌ನಲ್ಲಿ ದೊರೆಯುತ್ತವೆ. ನೀವು ಚಿಕ್ಕ ಮಗುವಿನ ಪೋಷಕರಾಗಿದ್ದರೆ ಮಗು ಹಾಗೂ ನಿಮ್ಮ ಕಂಫರ್ಟ್‌ಗೆ ಸಹಾಯ ಮಾಡುವ ಅನೇಕ ಮಕ್ಕಳ ವಸ್ತುಗಳು ಅಮೆಜಾನ್‌ ಸೇಲ್‌ನಲ್ಲಿ ಲಭ್ಯವಿದೆ. ಮಗುವಿಗೆ ಬೆಡ್‌, ಟೀಥರ್ ಆಟಿಕೆಗಳು, ಚೇರ್‌ ಮುಂತಾದ ವಸ್ತುಗಳು ರಿಯಾಯಿತಿಯಲ್ಲಿ ದೊರೆಯುತ್ತಿದ್ದು ಈ ಅವಕಾಶ ಸದುಪಯೋಗ ಪಡಿಸಲು ಇನ್ಯಾಕೆ ತಡೆ ಅಲ್ಲವೇ?

1. ಮಗುವಿಗೆ ರಾಕರ್‌ ಕಂ ರೆಕ್ಲೈನಿಂಗ್‌ ಚೇರ್‌

ಮಗು ಹುಟ್ಟಿದಾಗಿನಿಂದ ಅದು ಓಡಾಡುವವರೆಗೆ ಈ ಚೇರ್‌ ತುಂಬಾ ಸಹಾಯವಾಗಿರುತ್ತೆ. ಈ ಚೇರ್‌ನಲ್ಲಿ ಮಗುವನ್ನು ಕೂರಿಸಿದರೆ ಬೀಳುತ್ತೆ ಎಂಬ ಭಯವಿಲ್ಲ ನೀವು ನಿಮ್ಮ ಕೆಲಸಗಳನ್ನು ಮುಗಿಸುವಾಗ ಮಗು ಅದರಲ್ಲಿ ಕೂತು ಆಡುತ್ತಾ ಇರುತ್ತದೆ. ತಲೆ ಹತ್ರ ಎರಡು ಆಟಿಕೆಗಳಿದ್ದು ಅದರಲ್ಲಿ ಆಟವಾಡುವುದು. ಮಗುವಿಗೆ ಇದರಲ್ಲಿ ತಿನ್ನಲು ನೀಡಬಹುದು, ಸೀಟ್‌ ಕೂಡ ಡ್ರೈಯರ್‌ ಸೇಫ್‌ ಸೀಟ್‌ ಪ್ಯಾಡ್‌ ಹೊಂದಿದೆ. ಮಗುವನ್ನು ಇದರಲ್ಲಿ ಕೂರಿಸಿದರೆ ತುಂಬಾ ಕಂಫರ್ಟ್‌ ಆಗಿ ಇರುತ್ತದೆ.

Baby Bucket Newborn to Toddler Rocker Cum Reclining Chair with Removable Tray & Soothing Vibrations and Music (Pink Giraffe)
₹4,999.00
₹6,999.00
29%

2. ಮಗುವಿಗೆ ಬೆಡ್ಡಿಂಗ್‌ ಸೆಟ್‌

ಸೈಡ್‌ ಜಿಪ್‌ ಇರುವ ಈ ಬೆಡ್‌ ನೋಡಲು ಆಕರ್ಷಕವಾಗಿದ್ದು ತುಂಬಾ ಮೃದುವಾಗಿದ್ದು, ಸುತ್ತ ಪರದೆ ಇರುವುದರಿಂದ ಸೊಳ್ಳೆ ಕಚ್ಚದೆ ಮಗು ಸುಖ ನಿದ್ದೆ ಮಾಡುತ್ತದೆ. ಇದನ್ನು ಮಡಚಿ ಇಡಬಹುದಾಗಿದ್ದು ಎಲ್ಲಿಗಾದರೂ ಹೋಗುವಾಗ ಜೊತೆಗೆ ಕೊಂಡೊಯ್ಯಬಹುದು. ಮಗುವಿನ ಬೆಡ್‌ ರಿಯಾಯಿತಿ ದರದಲ್ಲಿ ದೊರೆಯಲಿದೆ.

Superminis Multicolor Digital Print On White Base Design Bedding Set Thick Base, Foldable Mattress, Colorful Pillow and Both Side Zip Closure Mosquito Net (12-18 Months, Green)
₹720.00
₹1,599.00
55%

3. 2-in-1 ರಾಕರ್‌ ಚೇರ್‌

ಚಿಕೋ ಬಲೂನ್‌ ಬೌನ್ಸರ್‌ ಫ್ರಾಗಿ 2-in-1 ಚೇರ್‌ ನಿಮ್ಮ ಮಗುವಿನ ಬೆಸ್ಟ್‌ ಆಗಿದೆ. ಇದರಲ್ಲಿ ನಿದ್ದೆ ಮಾಡಿಸಬಹುದು, ಕೂರಿಸಿದರೆ ಆಡುತ್ತಾ ಇರುವುದರಿಂದ ಮಗುವಿಗೂ ಖುಷಿಯಾಗುವುದು. ಇದರಲ್ಲಿರುವ ಸೌಂಡ್ಸ್‌ ಮಗುವಿಗೆ ಇಷ್ಟವಾಗುವುದು. ತಾಯಿ ಮಡಿಲಿನಲ್ಲಿ ಬೆಚ್ಚಗೆ ಇರುವಂತೆ ಇದರಲ್ಲಿ ಬೆಚ್ಚಗೆ ಮಲಗಿ ಆಡುವುದು. 3 ತಿಂಗಳಿಂದ ಒಂದು ವರ್ಷದವರೆಗೆ ಇದನ್ನು ಬಳಸಬಹುದು.

Chicco Balloon Bouncer Froggy
₹9,002.00
₹10,990.00
18%

4. ಬೇಬಿ ಬಕೆಟ್‌ ಬೇಬಿ ಡಯಾಪರ್‌ ನ್ಯಾಪಿ ಚೇಂಜಿಂಗ್‌ ಬೇಬಿ ಡಯಾಪರ್‌ ಬ್ಯಾಗ್‌

ಈ ಬ್ಯಾಗ್‌ ನಿಮ್ಮ ಜೊತೆ ಇದ್ದರೆ ಯಾವುದೇ ಟೆನ್ಷನ್‌ನಲ್ಲಿ ಟ್ರಾವೆಲ್‌ ಮಾಡಬಹುದು. ಇದು ವಾಟರ್‌ಫ್ರೂಫ್‌ ಹೊಂದಿದ್ದು ನಿಮಗೆ ಅನುಕೂಲವಾಗುವಂತೆ ಮಲ್ಟಿ ಕಂಪಾರ್ಟ್‌ಮೆಂಟ್‌ ಹೊಂದಿದೆ. ಈ ಪ್ಯಾಕೇಜ್‌ನಲ್ಲಿ ಒಂದು ಲಾರ್ಜ್‌ ಬ್ಯಾಗ್‌, 1 ಮೀಡಿಯಂ ಬ್ಯಾಗ್‌, 1 ಚಿಕ್ಕ ಮಿಲ್ಕ್‌ ಬ್ಯಾಗ್‌ ಮತ್ತು 1 ಡಯಾಪರ್‌ ಮ್ಯಾಟ್‌ ಹೊಂದಿದೆ.

Baby Bucket Baby Diaper Nappy Changing Baby Diaper Bag/Baby Bag/Mummy Bag/Handbag (4pcs Set Navy Blue)
₹850.00
₹1,350.00
37%

5. ಮಗುವಿಗೆ ತ್ವಚೆ ಹಾಗೂ ಕೂದಲಿನ ಆರೈಕೆಗೆ ಸೂಟ್‌ಕೇಸ್‌ ಗಿಫ್ಟ್‌ ಬಾಕ್ಸ್

ಇದು ನಿಮ್ಮ ಮಗುವಿನ ಮೊದಲ ಸೂಟ್‌ಕೇಸ್‌ ಆಗಿರಬಹುದು. ಇದರಲ್ಲಿ ನಿಮ್ಮ ಮಗುವಿಗೆ ಅಗ್ಯತವಿರುವ ವಸ್ತುಗಳನ್ನು ಇಡಲಾಗುವುದು. ಈ ಬಾಕ್ಸ್‌ನಲ್ಲಿ 1 ನ್ಯಾಚುರಲ್ ಬೇಬಿ ವಾಶ್‌ (200ml), 1 ನ್ಯಾಚುರಲ್ ಮಸಾಜ್‌ ಆಯಿಲ್‌ (100ml), 1 ನ್ಯಾಚುರಲ್‌ ಬೇಬಿ ಶ್ಯಾಂಪೂ (200ml),ನ್ಯಾಚುರಲ್ ಡಯಾಪರ್‌ ರ‍್ಯಾಶ್‌ ಕ್ರೀಮ್‌ ಮತ್ತು ನ್ಯಾಚುರಲ್‌ ಬೇಬಿ ಪೌಡರ್‌ ( 25g) ಮತ್ತು ನ್ಯಾಚುರಲ್‌ ಬೇಬಿ ಪೌಡರ್‌ 100ಗ್ರಾಂ ಇವೆಲ್ಲಾ ಈ ಸೂಟ್‌ಕೇಸ್‌ ಕಿಟ್‌ನಲ್ಲಿದ್ದು ಮಗುವಿಗೆ ಗಿಫ್ಟ್‌ ಮಾಡಲು ಉತ್ತಮ ಆಯ್ಕೆಯಾಗಿದೆ. ಈ ವಸ್ತುಗಳು ಮಕ್ಕಳ ತ್ವಚೆ ಹಾಗೂ ಕೂದಲಿನ ಆರೈಕೆ ಮಾಡುತ್ತವೆ.

The Moms Co. Everything for Baby with Suitcase Gift Box and 7 Skin and Hair Care Baby Products
₹1,655.00
₹2,399.00
31%

6. ಮಗುವಿಗೆ ಗ್ರೂಮಿಂಗ್‌ ಬ್ರೆಷ್‌ ಹಾಗೂ ಮ್ಯಾನಿಕ್ಯೂರ್‌ ಸೆಡ್‌

ಮಗುವಿರುವ ಮನೆಯಲ್ಲಿ ಈ ಸೆಟ್‌ ಇದ್ದರೆ ಅದರ ಮೃದುವಾದ ಕೂದಲು ಗಂಟು ಆಗದಂತೆ ನೋಡಿಕೊಳ್ಳಬಹುದು ಹಾಗೈ ಉಗುರು ಕತ್ತರಿಸಲು ನೇಲ್‌ ಕಟರ್‌ ಹೀಗೆ ಮಗುವಿಗೆ ಮ್ಯಾನಿಕ್ಯೂರ್‌ ಮಾಡಲು ಅಗ್ಯತವಿರುವ ಎಲ್ಲಾ ವಸ್ತುಗಳು ಇದರಲ್ಲಿವೆ.

Koochie-Koo Baby Health and Grooming Nail Hair Daily Care Kit Newborn Kids Grooming Brush and Manicure Set, Newborn Grooming Kit, Baby Care (Blue, 10 Pieces Set)
₹599.00
₹899.00
33%

7. ಮಗುವಿಗೆ ಟೀಥರ್‌ ಆಟಿಕೆಗಳು

ಚಿಕ್ಕ ಮಗುವಿಗೆ ಸಿಕ್ಕಿದ್ದು ಕಚ್ಚು ಅಭ್ಯಾಸವಿರುತ್ತದೆ. ಅದರ ದವಡೆಗೆ ಪೆಟ್ಟಾಗದಂತೆ ನೋಡಿಕೊಳ್ಳಬೇಕು, ಹಾಗಾಗಿ ಮೃದುವಾದ ವಸ್ತುಗಳನ್ನು ನೀಡಬೇಕು. ಈ ಟೀಥರ್‌ಗಳನ್ನು ಮಗುವಿಗೆ ಕೊಡಲು ಸುರಕ್ಷಿತವಾಗಿದೆ. ಜೊತೆಗೆ ಮಗುವಿಗೆ ಗುರುತಿಸುವ ಸಾಮರ್ಥ್ಯ ಕೂಡ ಹೆಚ್ಚುವುದು.

WISHKEY Colorful Attractive Plastic Non Toxic Set of 7 Shake & Grab Rattle and 1 Soothing Teether for New Born and Infants (Pack of 8 , Multicolor)
₹381.00
₹599.00
36%

8. ಮಗುವಿಗೆ ಬ್ಲ್ಯಾಂಕೆಟ್‌

ಮಗುವನ್ನು ಬೆಚ್ಚಗೆ ಮಲಗಿಸಲು ಇಂಥ ಬ್ಲ್ಯಾಂಕೆಟ್‌ ಬೇಕು, ಇನ್ನು ಹೊರಗಡೆ ವ್ಯಾಕ್ಸಿನ್‌ ಕರೆದುಕೊಂಡು ಹೋಗುವಾಗ ಅಥವಾ ಮಗುವಿನ ಜೊತೆ ಪ್ರಯಾಣ ಮಾಡುವಾಗ ಇದರಲ್ಲಿ ಮಲಗಿಸಿ ಕೊಂಡೊಯ್ಯಬಹುದು.

My Newborn Baby Blanket Hooded Sleeping Bag All Season for Boys and Girls Pink, White -Combo of 2
₹469.00
₹1,800.00
74%

9. ನವಜಾತ ಶಿಶುವಿಗೆ BeeBaby ವೆಲ್‌ಕಂ ಬೇಬಿ ಸೆಟ್‌

ಪ್ರತಿಯೊಬ್ಬ ಪೋಷಕರಿಗೆ ತಮ್ಮ ಮಗುವಿನ ಜರ್ನಿ ತುಂಬಾ ಸ್ಪೆಷಲ್ ಆಗಿರುತ್ತೆ. ಅದರಲ್ಲೂ ಆಗಷ್ಟೇ ಹುಟ್ಟಿದ ಮಗುವಿಗೆ BeeBabyಯ ಈ ವೆಲ್‌ಕಂ ಕಿಟ್‌ ಸೂಪರ್ ಆಗಿದೆ.
ಇದು ನಿಮ್ಮ ಮಗುವಿನ ಬಾಯಿಯ ಆರೈಕೆ ಮಾಡಲು ಇದು ಸಹಕಾರಿಯಾಗಿದೆ. ಇದರಲ್ಲಿ 1 ಸಿಲಿಕಾನ್‌ ಫಿಂಗರ್ ಬ್ರೆಷ್, 1 ಫುಡ್‌ ಅಂಡ್‌ ಫ್ರೂಟ್‌ ಸಿಲಿಕಾನ್‌ ನಿಬ್ಬಲ್, 1 ಪೌಡರ್‌ ಪಫ್, ಫ್ಲಿಮ್ ನೆಕ್‌ ಫೀಡಿಂಗ್‌ ಬಾಟಲ್‌ ಇಷ್ಟೆಲ್ಲಾ ವಸ್ತುಗಳಿವೆ. ಇದನ್ನು ರಿಯಾಯಿತಿಯಲ್ಲಿ ಕೊಳ್ಳಬಹುದಾಗಿದೆ.

BeeBaby Newborn Welcome Baby Set/Gift Set. 0M+ (Pink)
₹452.00
₹679.00
33%

10. ಮ್ಯೂಸಿಕಲ್‌ ಕ್ಯಾರಿ ಕಾಟ್‌/ಬೌನ್ಸರ್‌

ಮಗುವಿಗೆ ಕಂಫರ್ಟ್‌ ಆಗಿ ನಿದ್ದೆ ಮಾಡಲು ಇದು ಸಹಕಾರಿಯಾಗಿದೆ. ಇದನ್ನು ಅನೇಕ ರೀತಿಯಲ್ಲಿ ಬಳಸಬಹುದು. ಮಗುವನ್ನು ಕೂರಿಸಬಹುದು, ಇದರಲ್ಲೇ ನಿದ್ದೆ ಮಾಡಿಸಬಹುದು. ಅಲ್ಲದೆ ಕ್ಯಾರಿ ಕಾಟ್‌, ಬೌನ್ಸರ್, ಬೇಬಿ ಚೇರ್‌, ರಾಕರ್, ಕಾರ್‌ ಸೀಟ್, ಸೊಳ್ಳೆ ಪರದೆ ಹೀಗೆ ಅನೇಕ ರೀತಿಯಲ್ಲಿ ಬಳಸಬಹುದು. ಇದನ್ನು ತೊಳೆದು ಒಣಗಿಸುವುದು ಕೂಡ ಸುಲಭವಾಗಿದೆ.

JoyRide Multipurpose Musical Carry Cot/Bouncer/Rocker with Mosquito Net and Storage Box
₹1,669.00
₹2,800.00
40%

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X