ಅಮೆಜಾನ್‌: ಚಿಣ್ಣರ ಚಿಲಿಪಿಲಿಯ ಆಟಿಕೆಗಳು 70% ಆಫರ್‌ನಲ್ಲಿ ಲಭ್ಯ ಇಂದೇ ಖರೀದಿಸಿ

ಸ್ವಾತಂತ್ರ್ಯೋತ್ಸವದ ಈ ಅಮೃತ ಘಳಿಗೆಯ ಸಂದರ್ಭದಲ್ಲಿ ಅಮೆಜಾನ್‌ ಭರ್ಜರಿ ಡಿಸ್ಕೌಂಟ್‌ಗಳನ್ನು ನೀಡುತ್ತಿದೆ. ಈಗ ಚಿಣ್ಣರಿಗಾಗಿ ವಿಶೇಷ ಆಟಿಕೆಗಳ ಸೇಲ್‌ ಆರಂಭಿಸಿದೆ. ಆಡಿ ನಲಿ, ಕಲಿ ಎಂಬ ಉದ್ದೇಶದೊಂದಿಗೆ ಈ ಆಟಿಕೆಗಳ ಸೇಲ್‌ ಆರಂಭಿಸಲಾಗಿದೆ. ಇಲ್ಲಿರುವ ಬಹುತೇಕ ಎಲ್ಲ ಟಾಯ್ಸ್‌ಗಳು ಕೇವಲ ಮನರಂಜನೆ ಮಾತ್ರವಲ್ಲ ಚಿಣ್ಣರ ಬುದ್ದಿಶಕ್ತಿಯನ್ನು ಹೆಚ್ಚಿಸುತ್ತದೆ, ಕೌಶಲ್ಯವನ್ನೂ ದುಪ್ಪಟ್ಟು ಮಾಡುತ್ತದೆ.

ಈ ಆಗಸ್ಟ್‌ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಟಾಯ್ಸ್‌ಗಳನ್ನು ಮಕ್ಕಳಿಗೆ ಕೊಡಿಸಬೇಕು ಎಂಬ ಇರಾದೆ ಹೊಂದಿರುವ ಪೋಷಕರಿಗೆ ಅಮೆಜಾನ್‌ ಸುವರ್ಣ ಅವಕಾಶ ಒದಗಿಸಿದೆ. ಬಹುತೇಕ ಎಲ್ಲ ಟಾಯ್‌ಗಳು ಶೇಕಡ 70 ಡಿಸ್ಕೌಂಟ್‌ ಹೊಂದಿದೆ. ಕ್ರೆಡಿಟ್‌ ಕಾರ್ಡ್‌ ಮೂಲಕ ಪಾವತಿಸುವವರಿಗೆ ಹೆಚ್ಚುವರಿ ಡಿಸ್ಕೌಂಟ್‌ ಕೂಡ ಗ್ರಾಹಕರಿಗೆ ಲಭ್ಯವಿದೆ. ಯಾವ ಯಾವ ರೀತಿಯ ಆಟಿಕೆಗಳು ಇಲ್ಲಿವೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

VEBETO® Dancing Cactus Talking Toy [Special 1 Year Brand Warranty] Plush Toys for Kids Wriggle Singing Recording Repeat What You Say Funny Education Toys for Babies Children Playing Home Decoration
₹899.00
₹2,999.00
70%

1 ವೆಬೆಟೊ ಡ್ಯಾನ್ಸಿಂಗ್‌ ಕ್ಯಾಕ್ಟಸ್‌ ಟಾಯ್‌

ಡ್ಯಾನ್ಸಿಂಗ್ ಮತ್ತು ಮ್ಯೂಸಿಕ್‌ ಬರುವ ಈ ಡ್ಯಾನ್ಸಿಂಗ್‌ ಟಾಯ್‌ ಮಕ್ಕಳಿಗೆ ಸಖತ್‌ ಇಷ್ಟ ಆಗುತ್ತದೆ. ಇದು ಸಿಂಗಿಂಗ್‌, ಪ್ಲಷ್‌ ಟಾಯ್‌ ಕ್ಯಾಕ್ಟಸ್‌ ಇದರಲ್ಲಿ ಲೈಟಿಂಗ್‌, ರೆಕಾರ್ಡಿಂಗ್‌ ಕೂಡ ಇದೆ. 120ಕ್ಕೂ ಹೆಚ್ಚು ಹಾಡುಗಳು ಇದರಲ್ಲಿ ಪ್ಲೇ ಆಗುತ್ತೆ. ಮಕ್ಕಳು ಇದಕ್ಕೆ ತಕ್ಕಂತೆ ಹಾಡಿಕೊಂಡು ಡ್ಯಾನ್ಸ್‌ ಮಾಡಬಹುದು. ಈ ಟಾಯ್‌ ಮೂಲಕ ಮಕ್ಕಳು ಸಣ್ಣಮಟ್ಟಿಗೆ ಡ್ರಿಲ್‌ ಕೂಡ ಕಲಿಯಬಹುದು. ಈ ಆಟಿಕೆ ಹಲವು ವಿಶೇಷತೆ ಹೊಂದಿದೆ. ರೂ. 2999 ಬೆಲೆಯ ಈ ಟಾಯ್‌ಗೆ ಶೇಕಡ 70 ಡಿಸ್ಕೌಂಟ್‌ ಕೊಡಲಾಗುತ್ತಿದೆ. ಗ್ರಾಹಕರಿಗೆ ಅತಿ ಕಡಿಮೆ ಬೆಲೆಯಲ್ಲಿ ಅಂದರೆ ಕೇವಲ 899 ರೂ.ಗಳಿಗೆ ಇದು ದೊರೆಯಲಿದೆ.

ಬ್ರ್ಯಾಂಡ್‌: ವೆಬೆಟೊ

ಟಾಯ್‌ ಫಿಗರ್‌: ಇಂಟರ‍್ಯಾಕ್ಟೀವ್‌ ಗೇಮಿಂಗ್‌ ಫಿಗರ್‌

ಕಲರ್‌: ಹಸಿರು

ಮೆಟಿರಿಯಲ್‌: ಕಾಟನ್‌ (ಹತ್ತಿ) ಮತ್ತು ಫ್ಯಾಬ್ರಿಕ್‌

ಕಾರ್ಟೂನ್‌ ಕ್ಯಾರೆಕ್ಟರ್‌: ಕ್ಯಾಕ್ಟಸ್‌

Little Innocents® Big Size Fibre Filled Stuffed Animal Elephant Soft Toy for Baby of Plush Hugging Pillow Soft Toy for Kids boy Girl Birthday Gift (60 cm, Grey)
₹599.00
₹1,499.00
60%

2 ಪ್ಲಷ್‌ ಹಗ್ಗಿಂಗ್‌ ಪಿಲ್ಲೋ (ಅನಿಮಲ್ ಸಾಫ್ಟ್‌ ಟಾಯ್‌)

ಮನೆಯಲ್ಲಿ ಮಕ್ಕಳು ಮಲಗಿದಾಗ ಸಾಮಾನ್ಯವಾಗಿ ದಿಂಬು ಇಡುತ್ತೇವೆ. ಅವುಗಳು ಮಕ್ಕಳಿಗೆ ಖುಷಿ ಕೊಡುವುದಿಲ್ಲ. ಆದಕ್ಕಾಗಿಯೇ ಅಮೆಜಾನ್‌ ಮಕ್ಕಳಿಗೆ ಹಿಡಿಸುವ ಅನಿಮಲ್‌ ಸಾಫ್ಟ್‌ ಟಾಯ್ ಸೇಲ್‌ ಆರಂಭಿಸಿದೆ. ಪ್ಲಷ್‌ ಹಗ್ಗಿಂಗ್‌ ಪಿಲ್ಲೋ ಮಕ್ಕಳಿಗೆ ಮೃದುವಾಗಿರುತ್ತದೆ. ಆರಾಮಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ. ಪ್ರಾಣಿಗಳ ಚಿತ್ರ ಇರೋದರಿಂದ ಮಕ್ಕಳು ಫುಲ್‌ ಫ್ರಿಲ್‌ ಆಗುತ್ತಾರೆ. 1,499 ರೂಪಾಯಿ ಬೆಲೆಯ ಈ ಟಾಯ್‌ ನಿಮ್ಮ ಕೈ ಸೇರಲಿದೆ ಕೇವಲ 599 ರೂಪಾಯಿಗೆ. ಒಟ್ಟು ಶೇಕಡ 60ರಷ್ಟು ಡಿಸ್ಕೌಂಟ್‌. ಈ ಆಟಿಕೆ ನೋಡಿ ಮಕ್ಕಳು ಎಕ್ಸೈಟ್‌ ಆಗುತ್ತಾರೆ, ಅದನ್ನು ನೋಡಿ ಪೋಷಕರು ಫುಲ್‌ ಖುಷ್‌ ಆಗೋದು ಗ್ಯಾರಂಟಿ.

ಬ್ರ್ಯಾಂಡ್‌: ಲಿಟಲ್‌ ಇನ್ನೋಸೆಂಟ್ಸ್‌

ಅನಿಮಲ್‌ ಥೀಮ್‌: ಎಲಿಫೆಂಟ್‌ (ಆನೆ)

ಟಾಯ್‌ ಫಿಗರ್‌ ಟೈಪ್‌: ಸ್ಟಫ್ಡ್‌ ಟಾಯ್‌

ಕಲರ್‌: ಲೈಟ್‌ ಗ್ರೇ (ತಿಳಿ ಬೂದು)

ಮೆಟಿರಿಯಲ್‌: ಪಾಲಿಸ್ಟರ್‌

KIDS WONDER Kids Easel Wooden Whiteboard & Blackboard with Storage Tray Double-Sided Board for Toddlers (Blue)
₹1,699.00
₹2,399.00
29%

3 ಕಿಡ್ಸ್‌ ವಂಡರ್‌ ಕಿಡ್ಸ್‌ ಎಸ್ಸೆಲ್‌ ವುಡನ್‌ ವೈಟ್‌, ಬ್ಲ್ಯಾಕ್‌ ಬೋರ್ಡ್‌

ಮಕ್ಕಳಿಗೆ ಪಾಠವನ್ನು ಆಟವಾಡುತ್ತಾ ಹೇಳಿಕೊಡಬೇಕು. ಅದಕ್ಕೆಂದೇ ಅಮೆಜಾನ್‌ ವುಡನ್‌ ಬೋರ್ಡ್‌ ಸೇಲ್‌ಗೆ ಮುಂದಾಗಿದೆ. ಆಟ ಆಡಿಕೊಂಡೇ ಪಾಠ ಕಲಿಯಲು ಮಕ್ಕಳಿಗೆ ಖುಷಿ ಕೊಡುವ ವೈಟ್‌ ಮತ್ತು ಬೋರ್ಡ್‌ಗಳ ಸೇಲ್‌ ಆರಂಭಿಸಿದೆ. ಎರಡೂ ಕಡೆಯಲ್ಲೂ ಬರೆಯಬಹುದಾಗಿದೆ. ಇದಕ್ಕೊಂದು ಪುಟ್ಟ ಸ್ಟ್ಯಾಂಡ್‌ ಕೂಡ ಇರುವುದು ಮಕ್ಕಳಿಗೆ ಸಖತ್‌ ಖುಷಿ ಕೊಡುತ್ತದೆ. ಈ ಬೋರ್ಡ್‌ ಜತೆಗೆ ಮ್ಯಾಗ್ನೆಟಿಕ್‌ ಲೆಟರ್‌ ಸ್ಟಿಕ್ಕರ್‌, ಚಾಕ್‌ ಕವರ್, ಎರೇಸರ್‌ ಕೂಡ ಕೊಡಲಾಗುತ್ತಿದೆ. 2399 ರೂ. ಮುಖ ಬೆಲೆಯ ಈ ಬೋರ್ಡ್‌ ಅನ್ನು ಕೇವಲ 1699 ರೂ.ಗೆ ಪಡೆಯಬಹುದಾಗಿದೆ.

Baybee Wooden Hammer Case Toy Knock Pounding Bench for Kids, Developing Fine Motor and Dexterity Skills, Early Educational Activity Toys for 2+ Year Old Boys & Girls (Box Hammer)
₹999.00
₹1,299.00
23%

4 ನಾಕ್‌ ಪೌಂಡಿಂಗ್‌ ಬೆಂಚ್‌ ಫಾರ್‌ ಕಿಡ್ಸ್‌

ಮಕ್ಕಳ ಆಟಿಕೆಗಳು ಕೌಶಲ್ಯ ಹೆಚ್ಚಿಸುವ ಜತೆಗೆ ಅತ್ಯಂತ ಸುರಕ್ಷಿತವಾಗಿಯೂ ಇರಬೇಕು. ಅದಕ್ಕೆಂದೇ ಅಮೆಜಾನ್‌ ಪರಿಚಯಿಸಿದೆ ಬೇಬಿ ವುಡನ್‌ ಪಜಲ್‌, ಹ್ಯಾಮರ್‌ ಟಾಯ್‌.. ಎರಡು ವರ್ಷಕ್ಕಿಂತ ಹೆಚ್ಚು ವಯಸ್ಸಿನ ಚಿಣ್ಣರಿಗೆ ಇದು ಮಜಾ ಕೊಡುತ್ತದೆ. 999 ರೂಪಾಯಿಗಳಿಗೆ ಈ ಟಾಯ್‌ ಲಭ್ಯವಾಗುತ್ತಿದೆ. ಸ್ಕಿಲ್‌ ಡೆವಲಪ್‌ಮೆಂಟ್‌ಗೂ ಇದು ಪ್ಲಸ್‌ ಪಾಯಿಂಟ್‌. ತಪ್ಪುಗಳನ್ನು ತಿದ್ದಿ ಈ ಆಟಿಕೆ ಪಾಠ ಕಲಿಸುತ್ತದೆ.

ಬ್ರ್ಯಾಂಡ್‌: ಬೇಬಿ

ಮೆಟಿರಿಯಲ್‌: ವುಡನ್‌

ಕಲರ್‌: ಮಲ್ಟಿ

ಸೈಟ್‌: ಬಾಕ್ಸ್‌ ಹ್ಯಾಮರ್‌

ಟಾಯ್ ತೂಕ: 200 ಗ್ರಾಮ್‌

Ohuhu 9 inch Electronic Drawing Doodle Board, Digital Drawing Pad Drawing Tablet Scribble and Play Learning Boards for Kids Children at Home and School (No Include Spare Battery)
₹1,399.00
₹1,999.00
30%

5 ಡಿಜಿಟಲ್‌ ಡ್ರಾಯಿಂಗ್‌ ಟ್ಯಾಬ್ಲೆಟ್‌

ಈಗ ಎಲ್ಲವೂ ಡಿಜಿಟಲ್‌ ಯುಗ, ಕಳೆದ ಕೆಲವು ವರ್ಷಗಳಿಂದ ಮಕ್ಕಳು ಕೂಡ ಡಿಜಿಟಲ್‌ ಲೋಕಕ್ಕೆ ಎಂಟ್ರಿ ಕೊಟ್ಟಾಗಿದೆ. ಆಟ, ಪಾಠ ಎಲ್ಲವೂ ಈಗ ಡಿಜಿಟಲ್‌ ಟಾಯ್‌ ಮೂಲಕವೇ ನಡೆಯುತ್ತದೆ. ಅದಕ್ಕಾಗಿ ಅಮೆಜಾನ್‌ನಲ್ಲಿ ಹೊಸ ಡಿಜಿಟಲ್‌ ಡ್ರಾಯಿಂಗ್‌ ಟ್ಯಾಬ್ಲೆಟ್‌ ಲಭ್ಯವಿದೆ. ಮಕ್ಕಳಿಗೆ ಹೆಚ್ಚು ಕಲಿಯುವ ಆಸಕ್ತಿ ಮೂಡಿಸುವ ಟಾಯ್‌ ಇದಾಗಿದೆ. ಡಿಸ್ಕೌಂಟ್ ಬೆಲೆಯಲ್ಲಿ ಈಗ ಮಾರಾಟಕ್ಕಿದೆ. ಇದರ ಬೆಲೆ ಕೇವಲ 1399 ರೂಪಾಯಿ. ಎಲ್‌ಸಿಡಿ ಕಲರ್‌ ಸ್ಕ್ರೀನ್‌ ಹೊಂದಿರುವ ಇದು ಕಣ್ಣಿಗೂ ತಂಪು. 9 ಇಂಚಿನ ಈ ಬ್ಯಾಬ್ಲೆಟ್‌ ಮಕ್ಕಳ ಕೈಗೆ ಸಿಕ್ಕರೆ ಕ್ರಿಯೇಟಿವಿಟ್‌ ತನ್ನಂತಾನೇ ಬರುತ್ತದೆ. ಇದರದೊಂದಿಗೆ ಹೆಚ್ಚುವರಿ ನಿಬ್‌ಗಳು ದೊರೆಯುತ್ತಿವೆ.

ಬ್ರ್ಯಾಂಡ್‌: ಓಹೂ

ಕಲರ್‌: ಬಿಳಿ

ಆಪರೇಟಿಂಗ್‌ ಸಿಸ್ಟಮ್‌: ಆಂಡ್ರಾಯ್ಡ್‌ 6.0 ಮಾರ್ಷ್‌ಮೆಲ್ಲೊ

ಪ್ರೆಷರ್‌ ಸೆನ್ಸಿಟಿವಿಟಿ: 4096 ಲೆವೆಲ್‌

PATPAT® Musical Mat for Kids, Kids' Piano Mat, Rainbow Piano Keyboard Play Mat Floor Music Mat for Toddlers, Early Educational Music Sound Toys Gift for Boys Girls 1-3 Years (Multicolor1)
₹1,583.00
₹2,024.00
22%

6 ಕಿಡ್ಸ್‌ ಪಿಯಾನೋ ಮ್ಯಾಟ್‌

ಮಕ್ಕಳಿಗೆ ಆಟ ಎಂದರೆ ಪಂಚಪ್ರಾಣ. ಅದರಲ್ಲೂ ಕೆಲವು ಆಟಿಕೆಗಳನ್ನು ನೋಡುತ್ತಲೇ ಚಿಣ್ಣರ ಚಿಲಿಪಿಲಿ ಹೆಚ್ಚಾಗುತ್ತದೆ. ಅಂತಹ ಆಟಕೆಗಳ ಪೈಕಿ ಕಿಡ್ಸ್‌ ಪಿಯಾನೋ ಮ್ಯಾಟ್‌ ಕೂಡ ಒಂದು. ಅಮೆಜಾನ್‌ನಲ್ಲಿ ಈಗ ಇದು ಲಭ್ಯವಿದೆ. ಅದು ಕೇವಲ 1583 ರೂ.ಗಳಲ್ಲಿ.. ಕೇವಲ ಮೂರು ಸೆಲ್‌ಗಳನ್ನು ಹಾಕಿ ಈ ಮ್ಯಾಟ್‌ ಮೂಲಕ ಚಿಣ್ಣರು ಸಂಗೀತ ನುಡಿಸಬಹುದು. ಕಾಲಿನಲ್ಲಿ ಅಥವಾ ಕೈನಲ್ಲಿ ಒತ್ತಿದರೆ ಸೌಂಡ್‌ ಬರುತ್ತದೆ. ಇದು ಮಕ್ಕಳಿಗೆ ಖುಷಿ ಕೊಡುವ ಮ್ಯಾಟ್‌ ಅಂತೂ ಹೌದು.

ಬ್ರ್ಯಾಂಡ್‌: ಪ್ಯಾಟ್‌ಪ್ಯಾಟ್‌

ಕಲರ್‌: ಮಲ್ಟಿ

ಅಳತೆ: 34.5x27x3.5 ಸೆಂಟಿ ಮೀಟರ್‌

ವಯಸ್ಸು: 1 ರಿಂದ 3 ವರ್ಷದ ಮಕ್ಕಳಿಗೆ

ತೂಕ: 350 ಗ್ರಾಮ್‌

Einstein Box Science Experiment Kit | Chemistry Kit |Soap Making Kit | Toys for Boys and Girls Aged 6-12 Years | Birthday Gift Set for Girls & Boys Aged 7, 8, 9 and 10- Multi Color
₹749.00
₹999.00
25%

7 ಐನ್‌ಸ್ಟೀನ್‌ ಬಾಕ್ಸ್‌ ಅಲ್ಟಿಮೇಟ್‌ ಸೈನ್ಸ್‌ ಕಿಟ್‌

ಬಾಲ್ಯವನ್ನು ಮುಗಿಸಿ ಹೈಸ್ಕೂಲ್‌ ಹಂತಕ್ಕೆ ಹೋಗುವ ಮಕ್ಕಳಿಗೆ ಕೆಲವು ವಸ್ತುಗಳು ಕಡ್ಡಾಯವಾಗಿ ನೀಡಲೇಬೇಕು. ಅದರಲ್ಲಿ ಐನ್‌ಸ್ಟೀನ್‌ ಅಲ್ಟಿಮೇಟ್‌ ಸೈನ್ಸ್‌ ಕಿಟ್‌ ಕೂಡ ಒಂದು,. ಅಮೆಜಾನ್‌ನಲ್ಲಿ ಈ ಸೈನ್ಸ್‌ ಕಿಟ್‌ ನಿಜಕ್ಕೂ ಅದ್ಭುತವಾಗಿದೆ. 6-8 ಹಾಗೂ 12-14 ವರ್ಷದ ಮಕ್ಕಳಿಗೆ ಈ ರಸಾಯನಶಾಸ್ತ್ರದ (ಕೆಮಿಸ್ಟ್ರಿ) ಕಿಟ್‌ ದೊರೆಯುತ್ತಿದೆ. ಮಕ್ಕಳಿಗೆ ನೀಡುವ ಬಹುದೊಡ್ಡ ಗಿಫ್ಟ್‌ ಇದಾಗಿದೆ. ಇದರ ಬೆಲೆ ಕೇವಲ 749 ರೂ. ಈ ಕಿಟ್‌ಗಳ ಮೂಲಕ ಹಲವು ಪ್ರಯೋಗಗಳನ್ನು ಕೂಡ ಮಕ್ಕಳು ಮಾಡಬಹುದು.

ಸ್ಟೈಲ್‌ ನೇಮ್‌: ಸೈನ್ಸ್‌ ಕಿಟ್‌

ವಯಸ್ಸು: 6-8. 12-14 ಮಕ್ಕಳಿಗೆ

Snaptron Magnetic Tiles 40 pcs Kids Toy Set Building Educational Toys for Kids Children Magnetic Blocks for Kids Puzzle for Great Learning and Fun Times with Friends and Family
₹2,299.00
₹9,999.00
77%

8 ಸ್ನ್ಯಾಪ್‌ಟ್ರಾನ್‌ ಮ್ಯಾಗ್ನೆಟಿಕ್‌ ಟೈಲ್ಸ್‌

ಬೆಳೆಯುವ ಮಕ್ಕಳು ಕ್ರಿಯಾಶೀಲರಾಗಿರಬೇಕೆಂದರೆ ಕೆಲವು ಆಟಗಳನ್ನು ಆಡಲೇಬೇಕು. ಅಂಥ ಆಟಗಳನ್ನು ಮನೆಯಲ್ಲಿಯೇ ಪೋಷಕರ ಮುಂದೆ ಆಡುವಂಥ ಆಟಿಕೆಗಳು ಅಮೆಜಾನ್‌ನಲ್ಲಿ ಲಭ್ಯವಿದೆ. ಎಜುಕೇಟಿವ್‌ ಟಾಯ್ ಆಗಿರುವ ಇದು ಕಲಿಕೆಗೂ ಸಾಥ್‌ ನೀಡುತ್ತದೆ. ಮ್ಯಾಗ್ನಿಟಿಕ್‌ ಟಾಯ್‌ನ ಬೆಲೆ 2299.

ಬ್ರ್ಯಂಡ್‌: ಸ್ನ್ಯಾಪ್‌ಟ್ರಾನ್‌

ಪಜಲ್‌ ಟೈಲ್‌: ಅಸೆಂಬ್ಲೆ, ಡಿಸೆಂಬ್ಲಿ

ಪಜಲ್‌ ಸಂಖ್ಯೆ: 40

ಅಳತೆ: 20x15x11 ಸೆಂಟಿಮೀಟರ್‌

RUDRAMS 55 inch/4.5 feet U Leg Trampoline for Kids Indoor ||Kids Jumping Trampoline || Trampoline for Kids Indoor Small || Trampolines for Kids (Red/Green)
₹5,699.00
₹19,999.00
72%

9 ಟ್ರಾಮ್‌ಪೋಲಿನೆಸ್‌ ಫಾರ್‌ ಕಿಡ್ಸ್‌

ಜಂಪಿಂಗ್‌ ಜಂಪಿಂಗ್‌ ಜಂಪಿಂಗ್‌..... ಇದು ಚಿಣ್ಣರ ಆಟದಲ್ಲಿ ಅತಿ ಹೆಚ್ಚು ಜನಪ್ರಿಯವಾಗಿರುವುದು ಈಗ ಈ ರೀತಿಯ ಆಟಗಳು ಸಾಹಸಪ್ರಿಯರಿಗೆ ನಿಜಕ್ಕೂ ಹೆಚ್ಚು ಜನಪ್ರಿಯವಾಗಿವೆ. ಈ ರೀತಿಯ ಆಟಗಳು ರೆಸಾರ್ಟ್‌ಗಳಲ್ಲಿ ಅಥವಾ ಇತರೆಡೆ ಸಿಗುತ್ತಿತ್ತು. ಆದರೆ ಈಗ ಮನೆಯಲ್ಲಿಯೇ ಇಂಥ ಆಟ ಆಡಬಹುದು. ಅದಕ್ಕಾಗಿ ಅಮೆಜಾನ್‌ ಕ್ಲಿಕ್‌ ಮಾಡಿದರೆ ಸಾಕು. ಇದರಲ್ಲಿ ಲೆಗ್‌ ಟ್ರಾಮ್‌ಪೋಲಿನ್‌ ಸಿಗುತ್ತದೆ. ಇದು ಅತ್ಯಂತ ಸುರಕ್ಷಿತ ಹಾಗೂ ಮಜಾ ಕೊಡುವ ಆಟವಾಗಿದೆ. ಇದಕ್ಕೆ ಸೇಫ್ಟಿ ಪ್ರೊಟೆಕ್ಷನ್‌ ಕೂಡ ಇದೆ. ಇದು ಜನ್ಮದಿನಕ್ಕೆ ನೀಡುವ ಪರ್ಫೆಕ್ಟ್‌ ಗಿಫ್ಡ್‌. ಇದರ ಬೆಲೆ 5699 ರೂಪಾಯಿ.

ಬ್ರ್ಯಾಂಡ್‌ ರುದ್ರಮ್ಸ್‌

ಕಲರ್‌: ಹಳದಿ/ನೀಲಿ

ಮೆಟಿರೀಯಲ್‌: ಮೆಟಲ್‌ ಫ್ರೇಮ್‌/ಪಿಪಿ/ಜಂಪಿಂಗ್‌ ಮ್ಯಾಟ್‌/ಪಿವಿಸಿ/ಸ್ಪ್ರಿಂಗ್‌ ಕವರ್‌ /ಗಾವೊಮಿ ಸೇಪ್ಟಿ ನೆಟ್‌/ಸ್ಟ್ರಾಂಗ್‌ ಎಸ್‌ಎಸ್‌ ಸ್ಟ್ರಿಂಗ್‌/ಸೈಲೆಂಟ್‌ ರಬ್ಬರ್‌ ಶೂಗಳು

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion