ಅಮೆಜಾನ್‌ ಫ್ರೀಡಂ ಸೇಲ್: ಆಕರ್ಷಕ ರಿಯಾಯಿತಿಯಲ್ಲಿ ಗೃಹಪಯೋಗಿ ವಸ್ತುಗಳನ್ನು ಕೊಳ್ಳುವ ಸುವರ್ಣವಕಾಶ

ಅಮೆಜಾನ್‌ ಮತ್ತೆ ತನ್ನ ಗ್ರಾಹಕರಿಗೆ ಭರ್ಜರಿ ರಿಯಾಯಿತಿಗಳನ್ನು ನೀಡುತ್ತಿದೆ. ಈ ಬಾರಿ ಗೃಹಪಯೋಗಿ ವಸ್ತುಗಳು ನೀವು ಊಹಿಸದ ರಿಯಾಯಿತಿಯಲ್ಲಿ ಲಭ್ಯವಿದೆ. ವಾಷಿಂಗ್ ಮೆಷಿನ್, ಫ್ರಿಡ್ಜ್, ವಾಟರ್ ಪ್ಯೂರಿಫೈಯರ್, ಇನ್ವರ್ಟರ್ ಹೀಗೆ ಹಲವು ಗೃಹಪಯೋಗಿ ವಸ್ತುಗಳು ರಿಯಾಯಿತಿ ದರದಲ್ಲಿದ್ದು ಆಫರ್ ಮುಗಿಯುವ ಮುನ್ನ ಖರೀದಿಸಿದರೆ ಸಾವಿರಾರು ರೂಪಾಯಿ ಉಳಿಸಬಹುದು. ಮನಗೆ ಗೃಹಪಯೋಗಿ ವಸ್ತುಗಳನ್ನು ಗಳಿಸುವ ಯೋಚನೆ ನಿಮಗಿದ್ದರೆ ಇಲ್ಲಿದೆ ನೋಡಿ ಯಾವೆಲ್ಲ ವಸ್ತುಗಳ ಬೆಲೆ ಎಷ್ಟಿದೆ ಎನ್ನುವ ಮಾಹಿತಿ.

iRobot Roomba i7 (i7156) Wi-Fi Connected Robotic Vacuum with Power-Lifting Suction and Dual Multi-Surface Rubber Brushes (33 Watts)
₹43,900.00
₹71,900.00
39%

ಐರೋಬೊಟ್ ರೋಂಬಾ ಐ7 ವಾಕ್ಯುಮ್ ಕ್ಲೀನರ್

ಐರೋಬೊಟ್ ರೋಂಬಾ ಐ7 ವೈ-ಫೈ ಸಂಪರ್ಕಿತ ರೋಬೋಟಿಕ್ ವ್ಯಾಕ್ಯೂಮ್ ಜೊತೆಗೆ ಪವರ್-ಲಿಫ್ಟಿಂಗ್ ಸಕ್ಷನ್ ಮತ್ತು ಡ್ಯುಯಲ್ ಮಲ್ಟಿ-ಸರ್ಫೇಸ್ ರಬ್ಬರ್ ಬ್ರಷ್‌ಗಳು. ಸದ್ಯ ವಾಕ್ಯುಮ್ ಕ್ಲೀನರ್ ಗಳ ಪೈಕಿ ಈ ಗೃಹಪಯೋಗಿ ವಸ್ತು ಮಾರುಕಟ್ಟೆಯಲ್ಲಿ ಭರ್ಜರಿ ಟ್ರೆಂಡಿಂಗ್ ನಲ್ಲಿದೆ. ಮನೆಯ ಯಾವುದೇ ಮೂಲೆಯಲ್ಲಿ ಕಸ ಇದ್ದರು ರೋಬೋಟಿಕ್ ತಂತ್ರಜ್ಙಾನದ ಮೂಲಕ ಇದು ಕಸ, ಧೂಳನ್ನು ಸೆಳೆದುಕೊಂಡು ಮನೆಯನ್ನು ಸ್ವಚ್ಚವಾಗಿಡುತ್ತದೆ. ಇದರ ಮೂಲ ಬೆಲೆ ₹71,900.00 ರೂ ಇದ್ದು ಸದ್ಯ ಅಮೆಜಾನ್ ನಲ್ಲಿ ರಿಯಾಯಿತಿ ದರ ಅಂದರೆ ಕೇವಲ 43,900.00ಕ್ಕೆ ಈ ಪ್ರಾಡೆಕ್ಟ್ ಲಭ್ಯವಾಗುತ್ತಿದೆ.ಇನ್ನು ಇದು ಸಂಪೂರ್ಣವಾಗಿ ಆಪ್ ಕಂಟ್ರೋಲ್ ಆಧಾರಿತವಾಗಿದೆ. ಮನೆಯ ಯಾವುದೇ ರೂಂನಲ್ಲಿ ಕುಳಿತು ಇದನ್ನು ಆಪರೇಟ್ ಮಾಡಿದರೆ ಸಾಕು. ಯಾವ ರೂಂ ಕ್ಲೀನ್ ಮಾಡಬೇಕು ಎಂದು ನೀವು ಆಪ್ ಮೂಲಕ ಕಮಾಂಡ್ ಮಾಡಬಹುದು.

ಪ್ರಾಡಕ್ಟ್ ಹೆಸರು : ಐರೋಬೊಟ್ ರೋಂಬಾ ಐ7 ವಾಕ್ಯುಮ್ ಕ್ಲೀನರ್

ಬಣ್ಣ : ಸಿಲ್ವರ್

ಆಪ್ ಕಂಟ್ರೋಲ್

Panasonic 592 L Wifi Inverter Frost-Free Side by Side Refrigerator (NR-BS62MKX1, Black, Stainless Steel Finish)
₹75,900.00
₹95,000.00
20%

ಪ್ಯಾನಸೋನಿಕ್ 592 ಎಲ್ ವೈಫೈ ಇನ್ವರ್ಟರ್ ರೆಫ್ರಿಜರೇಟರ್!

ಪ್ಯಾನಸೋನಿಕ್ 592 ಎಲ್ ವೈಫೈ ಇನ್ವರ್ಟರ್ ಫ್ರಾಸ್ಟ್-ಫ್ರೀ ಸೈಡ್ ಬೈ ಸೈಡ್ ರೆಫ್ರಿಜರೇಟರ್ ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಬೆಸ್ಟ್ ರೆಫ್ರಿಜರೇಟರ್ ಇದು. ಇದು ಕೂಡ ಆಪ್ ಮೂಲಕ ಕಂಟ್ರೋಲ್ ಮಾಡುವ ರೆಫ್ರಿಜರೇಟರ್ ಆಗಿದೆ. ಇದು 592 ಲೀಟರ್ ಕ್ಯಾಪಸಿಟಿ ಹೊಂದಿರುವುದರಿಂದ ಐದಕ್ಕಿಂತ ಹೆಚ್ಚು ಜನರಿರುವ ಮನೆಗಳಿಗೆ ಹೇಳಿ ಮಾಡಿಸಿದ ರೆಫ್ರೀಜರೇಟರ್ ಇದಾಗಿದೆ. ಅಲ್ಲ ತರಕಾರಿ, ಹಣ್ಣುಗಳ ಶೇಖರಣೆಗೆ ವಿವಿಧ ಸ್ಟೋರೇಜ್ ಬಾಕ್ಸ್ ಗಳನ್ನು ಈ ಫ್ರಿಡ್ಜ್ ನಲ್ಲಿ ನೀಡಲಾಗಿದೆ. ಇನ್ನು ಒಂದು ವರ್ಷ ವಸ್ತುವಿನ ಮೇಲೆಯೂ 10 ವರ್ಷ ಕಂಪ್ರೇಸರ್ ಮೇಲೆ ವ್ಯಾರಂಟಿ ನೀಡಲಾಗಿದೆ. ಅಲ್ಲದೇ ಕಪ್ಪು ಬಣ್ಣದ ಕಪಾಟಿನ ರೀತಿ ಇರುವುದರಿಂದ ಯಾವುದೇ ರೀತಿಯ ಅಡುಗೆ ಮನೆಗೂ ಇದು ಸೂಟ್ ಆಗುತ್ತದೆ. ಇನ್ನು ಇದರ ನೈಜ ಬೆಲೆ 95,000 ಆದರೆ ಅಮೆಜಾನ್ ನಲ್ಲಿ 75,000ಕ್ಕೆ ಬಿಗ್ ಆಫರ್ ನಲ್ಲಿ ಸಿಗುತ್ತಿದೆ.

ಬ್ರ್ಯಾಂಡ್ : ಪ್ಯಾನಸೋನಿಕ್

ಕ್ಯಾಪಸಿಟಿ : 592 ಲೀಟರ್ಸ್

ಕಾನ್ಫಿಗರೇಶನ್ : ಸೈಡ್ ಬೈ ಸೈಡ್

ಬಣ್ಣ : ಕಪ್ಪು ಗ್ಲಾಸ್

ಡೀಫ್ರಾಸ್ಟ್ ಸಿಸ್ಟಮ್ : ಆಟೋಮ್ಯಾಟಿಕ್

ಮೆಟಿರಿಯಲ್ : ಸ್ಟೈನ್ ಲೆಸ್ ಸ್ಟೀಲ್

Whirlpool 570 L Inverter Frost-Free Multi-Door Refrigerator with adaptive intelligence technology (WS SBS 570 STEEL (SH), Grey)

ವರ್ಲ್ಪೂಲ್ 570 L ರೆಫ್ರಿಜರೇಟರ್

ವಿರ್ಲ್‌ಪೂಲ್ 570 ಲೀಟರ್ ಇನ್ವರ್ಟರ್ ಫ್ರಾಸ್ಟ್-ಫ್ರೀ ಮಲ್ಟಿ-ಡೋರ್ ರೆಫ್ರಿಜರೇಟರ್ ಜೊತೆಗೆ ಅಡಾಪ್ಟಿವ್ ಇಂಟೆಲಿಜೆನ್ಸ್ ತಂತ್ರಜ್ಞಾನ. ಈ ಪ್ರಾಡಕ್ಟ್ ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್ ಪ್ರಾಡಕ್ಟ್ ಆಗಿದೆ. ಇನ್ನು ಐಸ್-ಬಿಲ್ಡ್ ಅಪ್ ತಡೆಯಲು ಇದರಲ್ಲಿ ಸ್ವಯಂ ಡಿಫ್ರಾಸ್ಟ್ ಕಾರ್ಯ ನಡೆಯುತ್ತದೆ. 570 ಲೀಟರ್ ಸಾಮರ್ಥ್ಯ ವಿರುವ ಹಿನ್ನೆಲೆ ಇದು 5 ಅಥವಾ ಹೆಚ್ಚಿನ ಸದಸ್ಯರಿರುವ ಕುಟುಂಬಗಳಿಗೆ ಸೂಕ್ತವಾಗಿದೆ. ಇನ್ನು ಉತ್ಪನ್ನದ ಮೇಲೆ 1 ವರ್ಷ ಮತ್ತು ಕಂಪ್ರೆಸರ್ ಮೇಲೆ 10 ವರ್ಷಗಳು ವ್ಯಾರಂಟಿ ಇದೆ. ಇನ್ವರ್ಟರ್ ಕಂಪ್ರೆಸರ್ ಇರುವ ಹಿನ್ನೆಲೆ ಶಕ್ತಿಯಲ್ಲಿ ದಕ್ಷತೆ, ಸೈಲೆಂಟ್ ಆಪರೇಶನ್ ಮತ್ತು ಹೆಚ್ಚು ಬಾಳಿಕೆ ಬರುತ್ತದೆ. ಇನ್ನು ಇದರ ಮಾರುಕಟ್ಟೆಯ ನೈಜ ಬೆಲೆ 88,200.00 ಆದರೆ ನಿಮಗೆ ಕೇವಲ 64,990.00ಕ್ಕೆ ದೊರೆಯುತ್ತಿದೆ.

ಬ್ರ್ಯಾಂಡ್ : ವರ್ಲ್ಪೂಲ್

ಸಾಮರ್ಥ್ಯ: 570 ಲೀಟರ್

ಕಾನ್ಫಿಗರೇಶನ್ : ಸೈಡ್ ಬೈ ಸೈಡ್

ಬಣ್ಣ : ಕಂದು

ವಿಶೇಷ ವೈಶಿಷ್ಟ್ಯ: ಇನ್ವರ್ಟರ್

Faber 90 cm 1200 m3/hr Heat Auto Clean Chimney (Hood Crest Plus HC SC BK 90, Filterless, Touch & Gesture Control, Black)
₹21,690.00
₹24,990.00
13%

IFB 8 ಕೆಜಿ 5 ಸ್ಟಾರ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್

IFB 8 ಕೆಜಿ 5 ಸ್ಟಾರ್ ಫ್ರಂಟ್ ಲೋಡ್ ವಾಷಿಂಗ್ ಮೆಷಿನ್ 2X ಪವರ್ ಡ್ಯುಯಲ್ ಸ್ಟೀಮ್ ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್ ಪ್ರಾಡಕ್ಟ್. ಅಮೆಜಾನ್ ನಲ್ಲಿ ಉತ್ತಮ ಬೆಲೆಗೆ ಇದು ಲಭ್ಯವಾಗುತ್ತಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ ₹43,990.00 ಇದೆ. ಆದರೆ ಅಮೆಜಾನ್ ನಲ್ಲಿ 33,900 ಕ್ಕೆ ಇದು ಲಭ್ಯವಾಗುತ್ತಿದೆ. ಸಂಪೂರ್ಣ-ಸ್ವಯಂಚಾಲಿತ ಫ್ರಂಟ್ ಲೋಡ್ ತೊಳೆಯುವ ಯಂತ್ರ: ಅತ್ಯುತ್ತಮ ವಾಶ್ ಗುಣಮಟ್ಟವನ್ನು ಹೊಂದಿದೆ. 8 ಕೆಜಿ ಸಾಮರ್ಥ್ಯ ಹೊಂದಿದ್ದು ದೊಡ್ಡ ಕುಟುಂಬಗಳಿಗೆ ಸೂಕ್ತವಾಗಿದೆ. 1400 RPM ಇರುವುದರಿಂದ ಹೆಚ್ಚಿನ ಸ್ಪಿನ್ ವೇಗವು ವೇಗವಾಗಿ ಬಟ್ಟೆ ಒಣಗಲು ಸಹಾಯ ಮಾಡುತ್ತದೆ. ಇದರಲ್ಲಿ ಹದಿನಾಲ್ಕು ಬಗೆಯ ವಾಷಿಂಗ್ ಆಯ್ಕೆಗಳು ಇದೆ.

ಬ್ರ್ಯಾಂಡ್ : IFB

ವಿಶೇಷ ವೈಶಿಷ್ಟ್ಯ : ಚೈಲ್ಡ್ ಲಾಕ್, ಹೈ-ಲೋ ವೋಲ್ಟೇಜ್ ಪ್ರೊಟೆಕ್ಷನ್, ಆಕ್ವಾ ಎನರ್ಜಿ, , ಫೋಮ್ ಡಿಟೆಕ್ಷನ್, ಟೈಮ್ ಸೇವರ್, 2x ಪವರ್ ಡ್ಯುಯಲ್ ಸ್ಟೀಮ್, ಟೈಮ್ ಡಿಲೇ, ಸ್ಟೇನ್‌ಲೆಸ್ ಸ್ಟೀಲ್ ಕ್ರೆಸೆಂಟ್ ಮೂನ್ ಡ್ರಮ್, ಎಕ್ಸ್‌ಟ್ರಾ ರಿನ್ಸ್, ಆಟೋ ಇಂಬ್ಯಾಲೆನ್ಸ್ ಕಂಟ್ರೋಲ್, ಇನ್‌ಬಿಲ್ಟ್ ಹೀಟರ್

ಬಣ್ಣ : ಸಿಲ್ವರ್

POWER PYE ELECTRONICS 20 L/Day 320-Watts 3-in-1 Dehumidifier, Clothes Dryer and Air Purifier
₹28,990.00
₹39,995.00
28%

ಪವರ್ ಪೈ ಎಲೆಕ್ಟ್ರಾನಿಕ್ಸ್ ಕ್ಲೋತ್ಸ್ ಡ್ರೈಯರ್ & ಏರ್ ಪ್ಯೂರಿಫೈಯರ್

ಪವರ್ ಪೈ ಎಲೆಕ್ಟ್ರಾನಿಕ್ಸ್ 20 ಎಲ್/ಡೇ 320-ವ್ಯಾಟ್ಸ್ 3-ಇನ್-1 ಡಿಹ್ಯೂಮಿಡಿಫೈಯರ್, ಕ್ಲೋತ್ಸ್ ಡ್ರೈಯರ್ ಮತ್ತು ಏರ್ ಪ್ಯೂರಿಫೈಯರ್ ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್ ಪ್ರಾಡಕ್ಟ್ ಆಗಿದೆ. ಈ ಸಾಧನವು ಬಟ್ಟೆ ಡ್ರೈಯರ್ ಮತ್ತು ಏರ್ ಪ್ಯೂರಿಫೈಯರ್ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ ಎಲ್ಇಡಿ ಡಿಸ್ಪ್ಲೇ ಇದ್ದು, ವಾಟರ್ ಟ್ಯಾಂಕ್ ಸಾಮರ್ಥ್ಯ 5.5 ಲೀ. ಅತ್ಯುತ್ತಮವಾಗಿ ನಿಮ್ಮ ಬಟ್ಟೆಯನ್ನು ಡ್ರೈ ಮಾಡುತ್ತೆ. ಹೇಗೆ ಬಿಸಿಲಿಗೆ ಹಾಕಿದರೆ ಒಣಗಿದಂತೆ ಆಗುತ್ತೆ ಆದೇ ರೀತಿಯ ಡ್ರೈ ಇಲ್ಲು ಕೂಡ ಆಗುತ್ತದೆ. ಅಲ್ಲದೇ ಇದರಲ್ಲಿರುವ ಏರ್ ಪ್ಯೂರಿಫೈ ಆಯ್ಕೆಯು ನಿಮ್ಮ ಮನೆಯನ್ನು ಅತ್ಯಂತ ಶುದ್ಧವಾತಾವರಣ ಇರುವಂತೆ ಮಾಡುತ್ತದೆ. ಇನ್ನು ಇದರ ಮೂಲ ಬೆಲೆ 39,995 ಇದ್ದು, 28,990 ಸದ್ಯ ಅಮೆಜಾನ್ ನಲ್ಲಿ ದೊರೆಯುತ್ತದೆ.

ಬ್ರ್ಯಾಂಡ್ : ಪವರ್ ಪೈ ಎಲೆಕ್ಟ್ರಾನಿಕ್ಸ್

ಬಣ್ಣ : ಬಿಳಿ

ಸರ್ಫೇಸ್ ರೆಕಮಂಡೇಶನ್ : ಗಟ್ಟಿ ನೆಲ

ಕಂಟ್ರೋಲ್ ಟೈಪ್ : ಫುಲ್ ಆಟೋಮ್ಯಾಟಿಕ್

AquaSure From Aquaguard Amaze RO+UV+MTDS Water Purifier from Eureka Forbes with 7L Large Tank with water saving (Black)
₹8,999.00
₹16,000.00
44%

ಯುರೇಕಾ ಫೋರ್ಬ್ಸ್ ವಾಟರ್ ಪ್ಯೂರಿಫೈಯರ್

ಯುರೇಕಾ ಫೋರ್ಬ್ಸ್ ಅಕ್ವಾಗಾರ್ಡ್ RO+UV+MTDS 7 ಲೀ ವಾಟರ್ ಪ್ಯೂರಿಫೈಯರ್ ಸದ್ಯದ ಮಾರುಕಟ್ಟೆಯಲ್ಲಿರುವ ವಾಟರ್ ಪ್ಯೂರಿಫೈಯರ್ ನಲ್ಲಿ ಬೆಸ್ಟ್ ಪ್ರಾಡಕ್ಟ್. ಇದರ ವಿಶೇಷತೆಯನ್ನು ನೋಡುವುದಾದದ್ರೆ UV-C ಶುದ್ಧೀಕರಣವು 20 ನಿಮಿಷಗಳ ಕಾಲ ಕುದಿಸಿದ ನೀರಿನಂತೆ ಪ್ರತಿ ಹನಿ ನೀರು ಆರೋಗ್ಯಕರ ಮತ್ತು ಸುರಕ್ಷಿತವಾಗಿದೆ ಎಂದು ಖಚಿತಪಡಿಸುತ್ತದೆ.ಅಲ್ಲದೇ ಇದರಲ್ಲಿರುವ ಟೇಸ್ಟ್ ಅಡ್ಜಸ್ಟರ್ (MTDS) ನಿಯಂತ್ರಕವು ನೀರಿನ ಮೂಲವನ್ನು ಅವಲಂಬಿಸಿ ರುಚಿಯ ಹೊಂದಾಣಿಕೆಯನ್ನು ಸಕ್ರಿಯಗೊಳಿಸುತ್ತದೆ. ಸುಲಭವಾಗಿ ಇದನ್ನು ನೀವು ನಿಮ್ಮ ಮನೆಯಲ್ಲಿ ಅಳವಡಿಸಿಕೊಳ್ಳಬಹುದು. ಇನ್ನು ಇದರ ಮೂಲ ಬೆಲೆ 16,000 ರೂ ಇದ್ದು, ಅಮೆಜಾನ್ ನಲ್ಲಿ ಆಫರ್ ಬೆಲೆ 8,499 ರೂ. ಆಗಿದೆ.

ಬ್ರಾಂಡ್ : ಯುರೇಕಾ ಫೋರ್ಬ್ಸ್

ಸಾಮರ್ಥ್ಯ : 7 ಲೀಟರ್ ನೀರು ಸಂಗ್ರಹ

ಬಣ್ಣ : ಬೂದು

Usha Janome Dream Stitch Automatic Zig-Zag Electric Sewing Machine (White and Blue) with Free Sewing KIT Worth RS 500
₹8,799.00
₹10,300.00
15%

ಉಷಾ ಜಾನೋಮ್ ಎಲೆಕ್ಟ್ರಿಕ್ ಹೊಲಿಗೆ ಯಂತ್ರ

ಉಷಾ ಜಾನೋಮ್ ಡ್ರೀಮ್ ಸ್ಟಿಚ್ ಸ್ವಯಂಚಾಲಿತ ಝಿಗ್-ಜಾಗ್ ಎಲೆಕ್ಟ್ರಿಕ್ ಹೊಲಿಗೆ ಯಂತ್ರ 14 ಸ್ಟಿಚ್ ಫಂಕ್ಷನ್ (ಬಿಳಿ ಮತ್ತು ನೀಲಿ). ಈ ಪ್ರಾಡಕ್ಟ್ ಗೆ ಸದ್ಯ ಮಾರುಕಟ್ಟೆಯಲ್ಲಿ ಭಾರೀ ಡಿಮ್ಯಾಂಡ್ ಇದೆ. ಈ ಹೊಲಿಗೆ ಯಂತ್ರ ಕೊಂಡರೆ ನಿಮಗೆ ಉಚಿತವಾಗಿ 500 ರ್. ಮೌಲ್ಯದ ಉಚಿತ ಹೊಲಿಗೆ ಕಿಟ್ ಕೂಡ ದೊರಕುತ್ತದೆ. ಇದರಲ್ಲಿ ಅತ್ಯಾಧುನಿಕ ಹೊಲಿಗೆ ಸಲಕರಣೆಗಳು ಅಂದರೆ ಸ್ಟಿಚ್ ಪ್ಯಾಟರ್ನ್ ಸೆಲೆಕ್ಟರ್, 4-ಹಂತದ ಬಟನ್ ಹೋಲಿಂಗ್ ಸೇರಿ ವಿವಿಧ ಅಡ್ವಾನ್ಸ್ ಡ್ ಟೆಕ್ನಾಲಜಿ ಇದರಲ್ಲಿದೆ. ಮಾನ್ಯುವಲ್ ಆಗಿ ಕೆಲಸ ಮಾಡುವುದಾದರೂ ಆಧುನಿಕ ಟೆಕ್ನಾಲಜಿ ಇದರಲ್ಲಿ ಬಳಸಲಾಗಿದೆ. ಇದರ ಮೂಲ ಬೆಲೆ 12,150 ಆಗಿದ್ದು ಸದ್ಯ ಅಮೆಜಾನ್ ನಲ್ಲಿ 9,234 ಮಾರಾಟ ಮಾಡಲಾಗುತ್ತಿದೆ.

ಬ್ರಾಂಡ್ : ಉಷಾ

ಬಣ್ಣ: ಬಿಳಿ ಮತ್ತು ನೀಲಿ

ಮೆಟಿರಿಯಲ್ - ಪ್ಲಾಸ್ಟಿಕ್

ಪವರ್ ಸೋರ್ಸ್ : ಕಾರ್ಡೆಡ್ ಎಲೆಕ್ಟ್ರಿಕ್

Luminous Zelio+ 1100 Home Pure Sinewave Inverter UPS
₹6,098.00
₹10,000.00
39%

ಲುಮಿನಸ್ ಝೆಲಿಯೊ+ 1100 ಹೋಮ್ ಪ್ಯೂರ್ ಸಿನೆವೇವ್ ಇನ್ವರ್ಟರ್ ಯುಪಿಎಸ್

ಲುಮಿನಸ್ ಝೆಲಿಯೊ+ 1100 ಹೋಮ್ ಪ್ಯೂರ್ ಸಿನೆವೇವ್ ಇನ್ವರ್ಟರ್ ಯುಪಿಎಸ್ ಅತ್ಯುತ್ತಮ ಪ್ರಾಡಕ್ಟಟ್ ಆಗಿದೆ. ಇದರಲ್ಲಿ ಎಲ್ ಇಡಿ ಡಿಸ್ಲ್ಪೆ ಇದ್ದು ಪವರ್ ಬ್ಯಾಕ್ ಅಪ್, ಚಾರ್ಜಿಂಗ್ ಸಮಯ ಎಲ್ಲವನ್ನು ಇದು ತೋರಿಸುತ್ತದೆ ಇದರಲ್ಲಿ ಭಾರೀ. ರಕ್ಷಣಾ ವ್ಯವಸ್ಥೆ ಇದ್ದು ಓವರ್‌ಲೋಡ್, ಡೀಪ್ ಡಿಸ್ಚಾರ್ಜ್, ಶಾರ್ಟ್-ಸರ್ಕ್ಯೂಟ್, ರಿವರ್ಸ್ ಧ್ರುವೀಯತೆ ಮತ್ತು MCB ಮೂಲಕ ಇನ್‌ಪುಟ್ ನಿಂದ ಮುಖ್ಯ ರಕ್ಷಣೆ ಸಿಗುತ್ತದೆ. ಅಲ್ಲದೇ ಇದು ಫ್ಯಾನ್ ಮೂಲಕ ಸ್ವಯಂಚಾಲಿತ ತಾಪಮಾನ ನಿಯಂತ್ರಣವನ್ನು ಮಾಡುತ್ತದೆ. ಇದರ ಮೂಲ ಬೆಲೆ 10,000 ಇದ್ದು ಅಮೆಜಾನ್ ಭಾರೀ ರೀಯಾಯಿತಿ ದರದಲ್ಲಿ ನೀಡುತ್ತಿದ್ದು ಇದರ ಬೆಲೆ ಇದೀಗ 6,999 ರೂ.

ಬ್ರಾಂಡ್ : ಲುಮಿನಸ್

ಫ್ರಿಕ್ವೆನ್ಸಿ: 50 Hz

ಐಟಂ ತೂಕ : 10650 ಗ್ರಾಂ

AGARO Glory Cool Mist Ultrasonic Humidifier, 4.5Litres, For Large Area, Room, Home, Office, Adjustable Mist Output, Ceramic Ball Filter, Ultra Quiet, 360° Rotatable Nozzle, Auto Shut Off, Grey
₹2,900.00
₹5,799.00
50%

ಆಗರೋ ಗ್ಲೋರಿ ಕೂಲ್ ಮಿಸ್ಟ್ ಅಲ್ಟ್ರಾಸಾನಿಕ್ ಹ್ಯುಮಿಡಿಫೈಯರ್

ಆಗರೋ ಗ್ಲೋರಿ ಕೂಲ್ ಮಿಸ್ಟ್ ಅಲ್ಟ್ರಾಸಾನಿಕ್ ಅತ್ಯುತ್ತಮ ಸಾಧನವಾಗಿದ್ದು ಅತ್ಯುತ್ತಮ ಸಾಧನವಾಗಿದ್ದು 4.5ಲೀಟರ್ ಸಾಮರ್ಥ್ಯವನ್ನು ಹೊಂದಿದೆ. ದೊಡ್ಡ ಪ್ರದೇಶಕ್ಕಾಗಿ, ಕೊಠಡಿ, ಮನೆ, ಕಛೇರಿ, ಸರಿಹೊಂದಿಸಬಹುದಾದ ಮಿಸ್ಟ್ ಔಟ್‌ಪುಟ್ ಹೊಂದಿದೆ. ಸೆರಾಮಿಕ್ ಬಾಲ್ ಫಿಲ್ಟರ್, ಅಲ್ಟ್ರಾ ಕ್ವಯಟ್, 360° ತಿರುಗಿಸಬಹುದಾದ ನಳಿಕೆ, ಆಟೋ ಶಟ್ ಆಫ್ ಎಲ್ಲ ವ್ಯವಸ್ಥೆಗಳು ಇದರಲ್ಲಿ ಇದೆ. ರೂಂ ಮತ್ತು ಕೊಠಡಿಯ ಆದ್ರತೆಯನ್ನು ಅಲ್ಟ್ರಾಸೋನಾನಿಕ್ ಟೆಕ್ನಾಲಜಿ ಮೂಲಕ ಸಮತೋಲನದಲ್ಲಿಡುತ್ತದೆ. ಅಲ್ಲದೇ ನಿಮ್ಮ ಚರ್ಮವನ್ನು ತೇವವಾಗಿ ಇಡುತ್ತದೆ. ಅಲ್ಲದೇ ನಿದ್ರೆ ಹಾಗೂ ಉಸಿರಾಟಕ್ಕೂ ಯಾವುದೇ ಸಮಸ್ಯೆ ಇರುವುದಿಲ್ಲ. ಇದರ ಮೂಲ ಬೆಲೆ 5,799 ಆಗಿದ್ದು, 2,900 ಇದು ಆಫರ್ ಮೂಲಕ ಅಮೆಜಾನ್ ನಲ್ಲಿ ದೊರೆಯುತ್ತದೆ.

ಬ್ರಾಂಡ್ : ಆಗರೋ

ಬಣ್ಣ: ಬೂದು

ಸಾಮರ್ಥ್ಯ : 4.5 ಲೀಟರ್

Disclaimer: Prices are subject to change. We may receive a commission when you click on the affiliate links and make a purchase. Our product recommendations and reviews are fair and balanced.

Best Deals and Discounts
X
Desktop Bottom Promotion