For Quick Alerts
ALLOW NOTIFICATIONS  
For Daily Alerts

ಹೊಸ ವರ್ಷಕ್ಕೆ ಕೋಟ್ ಹಾಗೂ ಸಂದೇಶಗಳು

|

2019ಕ್ಕೆ ವಿದಾಯ ಹೇಳಿ, 2020ನ್ನು ಸ್ವಾಗತಿಸಲು ಇಡೀ ವಿಶ್ವವೇ ಸಜ್ಜಾಗಿದೆ. ಹೊಸ ವರ್ಷ ಎಂದ ಮೇಲೆ ಏನೋ ಒಂದು ಹೊಸ ಭರವಸೆ ನಮ್ಮಲ್ಲಿ ಇರುತ್ತದೆ. ಹೊಸ ವರ್ಷ ಒಳಿತನ್ನೇ ತರಲಿ ಎಂದು ಬಯಸುತ್ತೇವೆ. ನಮ್ಮ ಕನಸುಗಳು ನೆರವೇರಲಿ ಎಂದು ಆಶಿಸುತ್ತೇವೆ. ಇನ್ನು ಕೆಲವರು ಹೊಸ ವರ್ಷಕ್ಕೆ ಕೆಲವೊಂದು ರೆಸ್ಯೋಲೇಷನ್ ಕೈಗೊಳ್ಳುತ್ತಾರೆ. ನಾನು ಈ ವರ್ಷ ವ್ಯಾಯಾಮ ಮಾಡಿ ಮೈ ಫಿಟ್‌ ಆಗಿ ಇಟ್ಟುಕೊಳ್ಳುತ್ತೇನೆ, ಈ ವರ್ಷ ಯಾರ ಬಳಿ ಸಾಲ ಮಾಡುವುದಿಲ್ಲ, ವಿದ್ಯಾರ್ಥಿಗಳಾಗಿದ್ದರೆ ಚೆನ್ನಾಗಿ ಓದುತ್ತೇನೆ ಹೀಗೆ ನಾನಾ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ನೀವು ಈ ವರ್ಷ ಏನಾದರೂ ಅಂಥ ಒಳ್ಳೆಯ ರೆಸ್ಯೋಲೇಷನ್ ಕೈಗೊಂಡಿದ್ದರೆ ನಿಮ್ಮ ಬಯಕೆ ಈಡೇರಲಿ, ನಿಮ್ಮ ಕನಸುಗಳು ಸಾಕಾರಗೊಳ್ಳಲಿ ಎಂದು ಹೇಳುತ್ತಾ ಕನ್ನಡ ಬೋಲ್ಡ್ ಸ್ಕೈ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು...

New Year 2020

ಇಲ್ಲಿ ನಾವು ಹೊಸ ವರ್ಷಕ್ಕೆ ನಿಮ್ಮ ಸ್ನೇಹಿತರಿಗೆ, ಪ್ರೀತಿ ಪಾತ್ರರಿಗೆ ಕಳುಹಿಸಲು ಪ್ರೀತಿಯ ಸಂದೇಶಗಳನ್ನು ನೀಡಿದ್ದೇವೆ ನೋಡಿ.

ಪ್ರಸಿದ್ಧ ವ್ಯಕ್ತಿಗಳ ಕೋಟ್‌ಗಳು

ಒಳ್ಳೆಯದನ್ನು ಮಾಡಲು ಮತ್ತೊಂದು ವರ್ಷ ಸಿಕ್ಕಿದೆ,ಚಿಯರ್ಸ್ ಟು ನ್ಯೂ ಇಯರ್

*ಓರ್ಪಾನ್ ವಿನ್‌ಫ್ರೇ

ಹೊಸ ವರ್ಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಯ ಹುಟ್ಟುಹಬ್ಬ

ಚಾರ್ಲ್ಸ್ ಲ್ಯಾಂಬ್

ಸಮಯ ತುಂಬಾ ಕಡಿಮೆಯಿದೆ

ಹೊಸ ವರ್ಷ ಖಾಲಿ ಪುಸ್ತಕದಂತೆ ನಮ್ಮ ಮುಂದೆ ತೆರೆದುಕೊಂಡಿದೆ, ಅದರಲ್ಲಿ ನಮ್ಮ ಕತೆಯನ್ನು ಸುಂದರವಾಗಿ ಬರೆಯೋಣ

ಸಮಯ ತುಂಬಾ ಕಡಿಮೆ ಇದೆ, ಅದನ್ನು ಬೇರೆಯವರ

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

ಹೊಸ ಕನಸುಗಳೊಂದಿಗೆ 2020 ಸ್ವಾಗತಿಸೋಣ

ಹೊಸ ವರ್ಷ ನಿನ್ನೊಂದಿಗೆ ಸ್ವಾಗತಿಸಲು ಬಯಸುತ್ತೇನೆ.

ನಿನ್ನ ಕೈಗಳನ್ನು ಹಿಡಿದು ನಿನ್ನ ಕಣ್ಣಿನ ಕಣ್ಣಿಟ್ಟು

2020 ಸ್ವಾಗತಿಸಲು ಬಯಸುತ್ತೇನೆ ಗೆಳತಿ.

ಹೊಸ ವರ್ಷದ ಶುಭಾಶಯಗಳು

new year

ಹೊಸ ವರ್ಷ ಒಳಿತನ್ನು ಮಾಡಲಿ

ನಿಮ್ಮ ಕನಸುಗಳ ನನಸಾಗಲಿ

ಖುಷಿ, ಶಾಂತಿ, ನೆಮ್ಮದಿ, ಪ್ರೀತಿ, ಅದೃಷ್ಟ ಎಲ್ಲವೂ ನಿಮಗೆ ಸಿಗಲಿ

ನನ್ನ ಎಲ್ಲಾ ಸ್ನೇಹಿತರಿಗೆ ಹೊಸ ವರ್ಷದ ಶುಭಾಶಯಗಳು....

new year

ನಿಮ್ಮ ಹೃದಯದಲ್ಲಿ ಪ್ರೀತಿ ಇರಲಿ

ಮನಸ್ಸಿನಲ್ಲಿ ಖುಷಿ ಇರಲಿ

ತುಟಿಯಲ್ಲಿ ನಗುವಿರಲಿ

ಕಂಗಳಲ್ಲಿ ಹೊಸ ಕನಸುಗಳಿರಲಿ

ಹೊಸ ವರ್ಷದ ಹಾರ್ಧಿಕ ಶುಭಾಶಯಗಳು

new year

Read more about: new year ಹೊಸ ವರ್ಷ
English summary

New Year 2020 Wishes quotes and message

New Year 2020 is almost here and the preparation is on the top-notch throughout the world. Here are wishes and quote for 2020 new year.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X