Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಹೋದರ ಸಂಬಂಧಿ ದಿನ 2019: ಯಾವಾಗ ಹಾಗೂ ಇದರ ಆಚರಣೆ ಹೇಗೆ?
ಜುಲೈ 24ರಂದು ರಾಷ್ಟ್ರ ಮಟ್ಟದಲ್ಲಿ ಸೋದರ ಸಂಬಂಧಿ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದು ಜೀವನಪೂರ್ತಿ ಸಂಬಂಧ ಬೆಳೆಯುವುದನ್ನು ಪರಿಗಣಿಸಿ ಆಚರಿಸಲಾಗುತ್ತದೆ. ಎಲ್ಲಾ ವಯಸ್ಸಿನ ಸೋದರ ಸಂಬಂಧಿ, ಹೊಸ ಮಗು ಸೋದರ ಸಂಬಂಧಿ ಮತ್ತು ಸೋದರ ಸಂಬಂಧಿಗಳು ಹೀಗೆ ಇದರ ಆಚಣೆ ಮಾಡಲಾಗುತ್ತದೆ. ಜುಲೈ 24ರಂದು ಸೋದರ ಸಂಬಂಧಿ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ.
ತಮ್ಮ ಸೋದರ ಸಂಬಂಧಿಗಳು ಸೋದರ ಸೋದರಿಯರಷ್ಟು ತಮಗೆ ಹತ್ತಿರವಾಗಿ ಇರುವುದಿಲ್ಲ. ದರೆ ನಮ್ಮ ಜೀವನದಲ್ಲಿ ಅವರು ಪ್ರಮುಖ ಪಾತ್ರ ನಿರ್ವಹಿಸುವರು. ಕೆಲವರಿಗೆ ತಮ್ಮ ಸೋದರ ಸಂಬಂಧಿಗಳ ಜತೆಗೆ ಒಳ್ಳೆಯ ಸಂಬಂಧವು ಇರುವುದಿಲ್ಲ. ಆದರೆ ಇನ್ನು ಕೆಲವು ಮಂದಿ ಅವರನ್ನೇ ತಮ್ಮ ಗೆಳೆಯರನ್ನಾಗಿ ಮಾಡಿಕೊಂಡಿರವರು. ಕುಟುಂಬದ ವಿಶೇಷ ಸದಸ್ಯರನ್ನು ನೆನಪಿಸಿಕೊಳ್ಳಲು ಇದು ಸೂಕ್ತ ದಿನವಾಗಿದೆ ಮತ್ತು ಅವರಿಗೆ ನೀವು ಎಷ್ಟು ಪ್ರಾಮಖ್ಯತೆ ನೀಡುತ್ತೀರಿ ಎಂದು ಇದು ಹೇಳುತ್ತದೆ.

ಇತಿಹಾಸ
ಈ ದಿನವು ಯಾವಾಗ ಆರಂಭವಾಗಿದೆ ಎಂದು ಯಾರಿಗೂ ತಿಳಿದಿಲ್ಲ. ದಿನದಂದು ತಮ್ಮ ಸ್ನೇಹವನ್ನು ನೆನಪಿಸಲು ಈ ದಿನವನ್ನು ಸೋದರ ಸಂಬಂಧಿಗಳು ಆಚರಿಸಿದರು ಎಂದು ಹೇಳಳಾಗುತ್ತದೆ. ಇನ್ನು ಕೆಲವರ ಪ್ರಕಾರ ಗ್ರೀಟಿಂಗ್ ಕಾರ್ಡ್ ಕಂಪೆನಿಗಳು ತಮ್ಮ ವ್ಯಾಪಾರ ವೃದ್ಧಿ ಮಾಡಲು ಈ ದಿನವನ್ನು ಆಚರಣೆಗೆ ತಂದವು ಎಂದು ಹೇಳಲಾಗುತ್ತದೆ. ಇದರ ಹಿಂದಿನ ಕಾರಣ ಏನೇ ಆಗಿದ್ದರೂ ಇದರ ಆಚರಣೆ ಮಾತ್ರ ತುಂಬಾ ಒಳ್ಳೆಯ ವಿಚಾರವನ್ನು ಹೊಂದಿದೆ. ಕುಟುಂಬದಿಂದ ತುಂಬಾ ದೂರವಾಗಿರುವ ಮತ್ತು ಬೇರೆ ಕಡೆಗಳಲ್ಲಿ ನೆಲೆಸಿರುವಂತಹ ಸೋದರ ಸಂಬಂಧಿಗಳನ್ನು ಭೇಟಿ ಮಾಡಲು ಇದು ಸರಿಯಾದ ದಿನವಾಗಿದೆ.
ವಿಧಿ, ಆಚರಣೆ ಮತ್ತು ಸಂಪ್ರದಾಯ
ಸೋದರ ಸಂಬಂಧಿ ದಿನಕ್ಕೆ ಯಾವುದೇ ಅಧಿಕೃತವಾದ ಆಚರಣೆ ಎನ್ನುವುದು ಇಲ್ಲ. ಈ ದಿನದಂದು ತಮ್ಮ ಸೋದರ ಸಂಬಂಧಿಯನ್ನು ಭೇಟಿ ಮಾಡಲು ಕೆಲವರು ರಜೆ ಪಡೆದುಕೊಂಡು ಕೈಗಳಿಗೆ ಬ್ಯಾಂಡ್ ಕಟ್ಟಿಕೊಳ್ಳುವರು. ಇನ್ನು ಕೆಲವರು ತಮ್ಮ ಸೋದರ ಸಂಬಂಧಿಗಳ ಜತೆಗೆ ಇಡೀ ದಿನ ಕಾಲ ಕಳೆಯುವರು ಅಥವಾ ಸುತ್ತಾಡಲು ಹೋಗುವರು. ಕರೆ ಮಾಡಿ ಶುಭಾಶಯ ಹೇಳುವ ಜತೆಗೆ ಗ್ರೀಟಿಂಗ್ ಕಾರ್ಡ್ ಕೂಡ ಕಳುಹಿಸುವರು. ಇದು ತಮ್ಮ ಸೋದರ ಸಂಬಂಧಿ ಜತೆಗಿನ ಸಂಬಂಧವನ್ನು ಮರಳಿ ಪಡೆಯುವಂತಹ ಒಳ್ಳೆಯ ದಿನವಾಗಿದೆ.



Click it and Unblock the Notifications
