Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಲೈಟ್ ಗ್ರೀನ್ ಲೆಹಂಗಾ ಸ್ಯಾರಿ
ಲೈಟ್ ಗ್ರೀನ್ ಲೆಹಂಗಾ ಸ್ಯಾರಿ:
ಲ್ಯಾಕ್ಮಿ ಫ್ಯಾಷನ್ ಡಿಸೈನ್ ರವರು ತಂದಿರುವ ಮತ್ತೊಂದು ಆಕರ್ಷಕ ಸೀರೆಯೆಂದರೆ ಲೈಟ್ ಗ್ರೀನ್ ಲೆಹಂಗಾ ಸ್ಯಾರಿ. ತೆಳು ಹಸಿರು ಬಣ್ಣದ ಈ ಲೆಹಂಗಾ ಸ್ಯಾರಿನ ಸೆರಗಿಗೆ ತೆಳು ಪಿಂಕ್ ಮತ್ತು ಹಸಿರು ಬಣ್ಣದ ಎಂಬ್ರಾಯ್ಡ್ ಇದೆ. ಸ್ಯಾರಿಯ ಉಳಿದ ಭಾಗದಲ್ಲಿ ಎಂಬ್ಯಾಯ್ಡ್ ಇರುವುದಿಲ್ಲ. ಇದಕ್ಕೆ ಅದೇ ಬಣ್ಣದ ತೆಳು ಪಾರದರ್ಶಕ ಬ್ಲೌಸ್ ಹಾಕಿದರೆ ಫ್ಯಾಷನೇಬಲ್ ಆಗಿ ಕಾಣಬಹುದು. ಬ್ಲಾಸ್ ಅನ್ನು ಪಾರದರ್ಶಕವಾಗಿ ಹೊಲಿಸಲು ಇಷ್ಟಪಡದವರು ಮಾಮೂಲಿ ರೀತಿ ಕೂಡ ಹೊಲಿಸಬಹುದು.
ಈ ಸ್ಯಾರಿ ಪಾರ್ಟಿಗಳಿಗೆ ಹೋಗುವಾಗ ಧರಿಸಲು ಸೂಕ್ತವಾದ ಸೀರೆಯಾಗಿದೆ. ಈ ಸೀರೆಯನ್ನು ತುಂಬಾ ಫ್ಯಾಷನೇಬಲ್ ಆಗಿಯೂ ಉಡಬಹುದು ಹಾಗೂ ಸಾಂಪ್ರದಾಯಕವಾಗಿಯೂ ಉಡಬಹುದು.

ಇದನ್ನು ಪಾರ್ಟಿ ವೇರ್ ಆಗಿ ಬಳಸಲು ಇಷ್ಟಪಟ್ಟ ಪಡುವುದಾದರೆ ತೆಳು ಪಾರದರ್ಶಕ ಫುಲ್ ನೆಕ್ ಡ್ರೆಸ್ ಧರಿಸಿದರೆ ಒಳ್ಳೆಯದು. ಸಾಂಪ್ರದಾಯಕವಾಗಿ ಉಡಬಯಸಿದರೆ ಮಾಮೂಲಿ ರೀತಿ ಬ್ಲಸ್ ಅನ್ನು ಡಿಸೈನ್ ಆಗಿ ಹೊಲಿಸಿ ಧರಿಸಿದರೆ ಈ ಸೀರೆ ನಿಮ್ಮನ್ನು ಆಕರ್ಷಕವಾಗಿ ಕಾಣುವಂತೆ ಮಾಡುತ್ತದೆ.
ಈ ಸೀರೆ ಪಾರ್ಟಿಗೆ ಧರಿಸುವುದಾದರೆ ಕೂದಲನ್ನು ಕೊಂಡೆ ರೀತಿ ಕಟ್ಟ ಬಹುದು ಅಥವಾ ಹಾಗೆ ಗಾಳಿಗೆ ಹಾರಾಡಲು ಬಿಟ್ಟು ಮುಖಕ್ಕೆ ಮೇಕಪ್ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವಿರಿ.



Click it and Unblock the Notifications
