Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕ್ರೀಮ್ ಕಲರ್ ಎಂಬ್ರಾಯ್ಡ್ ಸ್ಯಾರಿ
ಕ್ರೀಮ್ ಕಲರ್ ಎಂಬ್ರಾಯ್ಡ್ ಸ್ಯಾರಿ
ಇದು ಎಲ್ಲಾ ಕಡೆ ಎಂಬ್ರಾಯ್ಡ್ ಇರುವ ಕ್ರೀಮ್ ಕಲರ್ ಸ್ಯಾರಿ. ಈ ಕ್ರೀಮ್ (ಕೆನೆ) ಬಣ್ಣದ ಸ್ಯಾರಿಯ ಎಲ್ಲಾ ಭಾಗದಲ್ಲಿ ಪಿಂಕ್ ಬಣ್ಣದ ಎಂಬ್ರಾಯ್ಡ್ ಇದ್ದು ನೋಡಲು ಅತ್ಯಾಕರ್ಷಕವಾಗಿದೆ. ಇದರ ಬಾರ್ಡರ್ ಚಿನ್ನದ ಬಣ್ಣದಲ್ಲಿದೆ. ಪಾರ್ಟಿಗಳಿಗೆ ಹೋಗುವಾದ ಈ ರೀತಿಯ ಸೀರೆ ಧರಿಸಿದರೆ ಫ್ಯಾಷನೇಬಲ್ ಆಗಿ ಕಾಣಬಹುದು.
ಈ ಸ್ಯಾರಿಯನ್ನು ಕೂಡ ಫ್ಯಾಷನೇಬಲ್ ಆಗಿ ಮತ್ತು ಸಾಂಪ್ರದಯಕವಾಗಿ ಉಡಬಹುದಾಗಿದೆ. ಈ ಸೀರೆ ಕ್ರೀಮ್ ಬಣ್ಣದಲ್ಲಿರುವುದರಿಂದ ಎಲ್ಲಾ ರೀತಿಯ ಮೈ ಬಣ್ಣದವರೆಗೆ ಚೆನ್ನಾಗಿ ಒಪ್ಪುತ್ತದೆ.

ಈ ಸೀರೆಯನ್ನು ಧರಿಸಿ , ತೆಳುವಾಗಿ ಮೇಕಪ್ ಮಾಡಿ ಕೂದಲನ್ನು ಗಾಳಿಗೆ ಹಾರಾಡಲು ಬಿಟ್ಟರೆ ಮಾಡರ್ನ್ ಲುಕ್ ನಿಂದ ಮಿಂಚುವಿರಿ. ಈ ಸೀರೆಗೆ ಮಾಮೂಲಿ ಹೊಲಿಸುವ ರೀತಿಯಲ್ಲಿ ಬ್ಲೌಸ್ ಹೊಲಿಸಿ ಧರಿಸಿ, ಸಾಂಪ್ರದಾಯಕವಾಗಿ ಮೇಕಪ್ ಮಾಡಿದರೆ ಲಕ್ಷಣವಾಗಿ ಕಾಣುವಿರಿ.
ಈ ಸೀರೆ ತುಂಬಾ ಗ್ರ್ಯಾಂಡ್ ಆಗಿ ಇರುವುದರಿಂದ ಗಾಢವಾದ ಮೇಕಪ್ ಗಿಂತ, ತೆಳುವಾದ ಮೇಕಪ್ ಮಾಡಿದರೆ ನೀವು ನ್ಯಾಚುರಲ್ ಬ್ಯೂಟಿಯಂತೆ ಕಾಣುವಿರಿ.
ಈ ಎಲ್ಲಾ ಲ್ಯಾಕ್ಮಿ ಫ್ಯಾಷನ್ ವಿನ್ಯಾಸದ ಸೀರೆಗಳು ಹೆಂಗಳೆಯರ ಮನಗೆಲ್ಲುವಂತೆ ಅತ್ಯಾಕರ್ಷಕವಾಗಿದೆ.



Click it and Unblock the Notifications
