Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಲ್ಯಾಕ್ಮಿ ಫ್ಯಾಷನ್ ತಂದಿದೆ ಹೊಸ ವಿನ್ಯಾಸದ ಸೀರೆ
ಮಹಿಳೆಯರನ್ನು ತುಂಬಾ ಸುಂದರವಾಗಿ ಕಾಣಿಸುವಂತೆ ಮಾಡುವ ಡ್ರೆಸ್ ಯಾವುದಾಗಿರಬಹುದು? ಜೀನ್ಸ್ , ಮಿಡಿ, ಚೂಡಿದಾರ್, ಕುರ್ತಾ? ಹೀಗೆ ಯೋಚಿಸುತ್ತೇವೆ. ಆದರೆ ಈ ಎಲ್ಲಾ ಡ್ರೆಸ್ ಗಳಿಂತ ಹೆಣ್ಣು ತುಂಬಾ ಮುದ್ದಾಗಿ ಕಾಣುವುದು ಸೀರೆಯಲ್ಲಿ! ಯಾವುದೇ ಮಾಡರ್ನ್, ಫ್ಯಾಷನೇಬಲ್ ಡ್ರೆಸ್ ಗಳು ಬರಲಿ ಸೀರೆ ಫ್ಯಾಷನ್ ಮಾತ್ರ ಇಲ್ಲಾ ಕಾಲದಲ್ಲೂ ಇದ್ದೆ ಇರುತ್ತದೆ. ಸೀರೆಯನ್ನು ತುಂಬಾ ಗರತಿ ಗೌರಮ್ಮನ ರೀತಿ ಉಡಬಹುದು, ಅದೇ ತುಂಬಾ ಸೆಕ್ಸಿಯಾಗಿ ಕೂಡ ಉಡಬಹುದು. ಆದ್ದರಿಂದಲೇ ಹಳ್ಳಿಯ ಹೆಣ್ಣಮಕ್ಕಳಿಗೆ ಮಾತ್ರವಲ್ಲ ಮಾಡರ್ನ್ ಹೆಣ್ಣು ಮಕ್ಕಳಿಗೂ ಸೀರೆ ಅಂದರೆ ಅಚ್ಚುಮೆಚ್ಚು.
ಸೀರೆಗಳು ಹೊಸ-ಹೊಸ ಡಿಸೈನ್ ಗಳಲ್ಲಿ ಬರ್ತಾ ಇರುತ್ತವೆ. ಇತ್ತೀಚಿಗೆ ಲ್ಯಾಕ್ಮಿ ಫ್ಯಾಷನ್ ಡಿಸೈನರ್ ರವರು ಅನೇಕ ವಿನ್ಯಾಸದ ಸೀರೆಗಳನ್ನು ಮಾರುಕಟ್ಟೆಗೆ ಬಿಡಲಾಗಿದೆ. ಆ ಹೊಸ ವಿನ್ಯಾಸ ಸೀರೆಗಳು ಯಾವುವು ಎಂದು ತಿಳಿಯೋಣ ಬನ್ನಿ.
ಕ್ರೀಮ್ ಕಲರ್ ಗೋಲ್ಡನ್ ಎಂಬ್ರಾಯ್ಡ್ ಸ್ಯಾರಿ
ಈ ಸೀರೆ ಕ್ರೀಮ್ ಬಣ್ಣದಲ್ಲಿದ್ದು ಪಿಂಕ್ ಮತ್ತು ಗೋಲ್ಡನ್ (ಚಿನ್ನದ) ಬಣ್ಣದ ಎಂಬ್ರಾಯ್ಡ್ ಇದೆ. ಇದರ ಬಾರ್ಡರ್ ಕೂಡ ಗೋಲ್ಡನ್ ಬಣ್ಣದಲ್ಲಿದ್ದು ಇದನ್ನು ಇದನ್ನು ಬ್ಲಾಕ್ ಟ್ರಾನ್ಸ್ ಪರಂಟ್ (ಕಪ್ಪು ಬಣ್ಣದ ಪಾರರ್ದಶಕ ಬ್ಲೌಸ್) ಜೊತೆ ಧರಿಸಿದರೆ ನಿಮ್ಮ ಚೆಲುವು ಇಮ್ಮಡಿಯಾಗುವುದು.




Click it and Unblock the Notifications
