For Quick Alerts
ALLOW NOTIFICATIONS  
For Daily Alerts

ರಾಮ ನವಮಿ 2022: ಶ್ರೀರಾಮಚಂದ್ರನ ಪವರ್‌ಫುಲ್‌ ಮಂತ್ರ ಮತ್ತು ಶ್ಲೋಕಗಳಿವು

|

ರಘುವಂಶಸ್ಥ ಶ್ರೀರಾಮಚಂದ್ರ ಮಹಾವಿಷ್ಣುವಿನ ಏಳನೇ ಅವತಾರ. ರಾಮಾಯಣದ ಕಥಾನಾಯಕ ರಾಮ. ರಾಮನದ್ದು ಮಾದರಿ ವ್ಯಕ್ತಿತ್ವ, ರಾಮನ ಆದರ್ಶ ಬದುಕು ಇಂದಿಗೂ ಆದರ್ಶಪ್ರಾಯವಾದದ್ದು. ರಾಮ ನಾಮ ಸ್ಮರಣೆಯಿಂದ ಜೀವನದ ಬವಣೆಗಳನ್ನು ನಿವಾರಿಸಲಾಗುತ್ತದೆ, ಮಾನಸಿಕ ಶಾಂತಿ ಸಿಗುತ್ತದೆ ಎನ್ನಲಾಗುತ್ತದೆ.

2022ನೇ ಸಾಲಿನಲ್ಲಿ ಏಪ್ರಿಲ್‌ 10ರಂದು ಶ್ರೀರಾಮ ನವಮಿ, ಅಂದರೆ ರಾಮನ ಜನ್ಮದಿನ ಆಚರಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ ಶ್ರೀ ರಾಮನವಮಿ ಎಂದರೆ ಹಬ್ಬದ ಸಂಭ್ರಮ. ಚೈತ್ರ ಮಾಸದ ಒಂಭತ್ತನೇ ದಿನ, ಅಂದರೆ ವರ್ಷದ ಮೊದಲ ತಿಂಗಳಿನಲ್ಲಿ ಬರುವ ಹಬ್ಬ.

ಶ್ರೀ ರಾಮನವಮಿ ಹಿನ್ನೆಲೆ ರಾಮ ಕುರಿತ ಶ್ಲೋಕ, ಮಂತ್ರಗಳು ಇಲ್ಲಿವೆ. ರಾಮನಾಮ ಸ್ಮರಣೆಯಿಂದ ಅವನ ಭಕ್ತಿಗೆ ಪಾತ್ರರಾಗೋಣ:

1. ಶ್ರೀರಾಮ ಸ್ತೋತ್ರಂ

1. ಶ್ರೀರಾಮ ಸ್ತೋತ್ರಂ

ಶ್ರೀ ರಾಮ ರಾಮ ರಾಮೇತೀ ರಮೇ ರಾಮೇ ಮನೋರಮೇ

ಸಹಸ್ರನಾಮ ತತ್ತುಲ್ಯಂ ರಾಮ ನಾಮ ವರಾನನೇ

2. ಶ್ರೀ ರಾಮ ರಕ್ಷಾ ಸ್ತೋತ್ರ

2. ಶ್ರೀ ರಾಮ ರಕ್ಷಾ ಸ್ತೋತ್ರ

ಶ್ರೀಗಣೇಶಾಯ ನಮಃ

ಅಸ್ಯ ಶ್ರೀರಾಮರಕ್ಷಾಸ್ತೋತ್ರಮಂತ್ರಸ್ಯ |

ಬುಧಕೌಶಿಕಋಷಿಃ |

ಶ್ರೀಸೀತಾರಾಮಚಂದ್ರೋ ದೇವತಾ |

ಅನುಷ್ಟುಪ್ ಛನ್ದಃ | ಸೀತಾ ಶಕ್ತಿಃ |

ಶ್ರೀಮದ್ಧನುಮಾನ್ ಕೀಲಕಮ್ |

ಶ್ರೀರಾಮಚಂದ್ರಪ್ರೀತ್ಯರ್ಥೇ ಜಪೇವಿನಿಯೋಗಃ |

ಅಥ ಧ್ಯಾನಮ್ |

ಧ್ಯಾಯೇದಾಜಾನಬಾಹುಂ ಧೃತಶರಧನುಷಂಬದ್ಧಪದ್ಮಾಸನಸ್ಥಮ್ |

ಪೀತಂ ವಾಸೋ ವಸಾನಂನವಕಮಲದಲಸ್ಪರ್ಧಿನೇತ್ರಂ ಪ್ರಸನ್ನಮ್ |

ವಾಮಾಙ್ಕಾರುಢಸೀತಾಮುಖಕಮಲಮಿಲಲ್ಲೋಚನಂನೀರದಾಭಂ |

ನಾನಾಲಙ್ಕಾರದೀಪ್ತಂ ದಧತಮುರುಜಟಾಮಣ್ಡನಂರಾಮಚಂದ್ರಮ್ ||

ಇತಿ ಧ್ಯಾನಮ್ |

3. ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ |

3. ಚರಿತಂ ರಘುನಾಥಸ್ಯ ಶತಕೋಟಿಪ್ರವಿಸ್ತರಮ್ |

ಏಕೈಕಮಕ್ಷರಂ ಪುಂಸಾಂ ಮಹಾಪಾತಕನಾಶನಮ್ ||೧||

ಧ್ಯಾತ್ವಾ ನೀಲೋತ್ಪಲಶ್ಯಾಮಂ ರಾಮಂರಾಜೀವಲೋಚನಮ್ |

ಜಾನಕೀಲಕ್ಷ್ಮಣೋಪೇತಂ ಜಟಾಮುಕುಟಮಣ್ಡಿತಮ್||೨||

ಸಾಸಿತೂಣಧನುರ್ಬಾಣಪಾಣಿಂ ನಕ್ತಂಚರಾನ್ತಕಮ್ |

ಸ್ವಲೀಲಯಾ ಜಗತ್ ತ್ರಾತುಮ್ ಆವಿರ್ಭೂತಮಜಂವಿಭುಮ್ ||೩||

ರಾಮರಕ್ಷಾಂ ಪಠೇತ್ ಪ್ರಾಜ್ಞಃ ಪಾಪಘ್ನೀಂಸರ್ವಕಾಮದಾಮ್ |

ಶಿರೋ ಮೇ ರಾಘವಃ ಪಾತು ಭಾಲಂ ದಶರಥಾತ್ಮಜಃ||೪||

ಕೌಸಲ್ಯೇಯೋ ದೃಶೌ ಪಾತುವಿಶ್ವಾಮಿತ್ರಪ್ರಿಯಃ ಶ್ರುತೀ |

ಘ್ರಾಣಂ ಪಾತು ಮಖತ್ರಾತಾ ಮುಖಂಸೌಮಿತ್ರಿವತ್ಸಲಃ ||೫||

ಜಿವ್ಹಾಂ ವಿದ್ಯಾನಿಧಿಃಪಾತು ಕಣ್ಠಂಭರತವನ್ದಿತಃ |

ಸ್ಕನ್ಧೌ ದಿವ್ಯಾಯುಧಃಪಾತು ಭುಜೌಭಗ್ನೇಶಕಾರ್ಮುಕಃ ||೬||

ಕರೌ ಸೀತಾಪತಿಃಪಾತು ಹೃದಯಂಜಾಮದಗ್ನ್ಯಜಿತ್ |

ಮಧ್ಯಂ ಪಾತು ಖರಧ್ವಂಸೀ ನಾಭಿಂಜಾಮ್ಬವದಾಶ್ರಯಃ ||೭||

ಸುಗ್ರೀವೇಶಃ ಕಟೀ ಪಾತು ಸಕ್ಥಿನೀಹನುಮತ್ಪ್ರಭುಃ |

ಊರೂ ರಘೂತ್ತಮಃ ಪಾತು ರಕ್ಷಃಕುಲವಿನಾಶಕೃತ್ ||೮||

ಜಾನುನೀ ಸೇತುಕೃತ್ ಪಾತು ಜಙ್ಘೇದಶಮುಖಾನ್ತಕಃ |

ಪಾದೌ ಬಿಭೀಷಣಶ್ರೀದಃ ಪಾತು ರಾಮೋಖಿಲಂವಪುಃ ||೯||

ಏತಾಂ ರಾಮಬಲೋಪೇತಾಂ ರಕ್ಷಾಂ ಯಃ ಸುಕೃತೀಪಠೇತ್ |

ಸಚಿರಾಯುಃ ಸುಖೀ ಪುತ್ರೀ ವಿಜಯೀ ವಿನಯೀಭವೇತ್ ||೧೦||

ಪಾತಾಲಭೂತಲವ್ಯೋಮಚಾರಿಣಶ್ಛದ್ಮಚಾರಿಣಃ |

ನ ದ್ರಷ್ಟುಮಪಿ ಶಕ್ತಾಸ್ತೇ ರಕ್ಷಿತಂರಾಮನಾಮಭಿಃ ||೧೧||

ರಾಮೇತಿ ರಾಮಭದ್ರೇತಿ ರಾಮಚಂದ್ರೇತಿ ವಾಸ್ಮರನ್ |

ನರೋ ನ ಲಿಪ್ಯತೇ ಪಾಪೈರ್ಭುಕ್ತಿಂಮುಕ್ತಿಂ ಚ ವಿನ್ದತಿ ||೧೨||

ಜಗಜ್ಜೇತ್ರೈಕಮನ್ತ್ರೇಣರಾಮನಾಮ್ನಾಭಿರಕ್ಷಿತಮ್ |

ಯಃ ಕಣ್ಠೇ ಧಾರಯೇತ್ತಸ್ಯ ಕರಸ್ಥಾ ಸರ್ವಸಿಧ್ದಯಃ ||೧೩||

ವಜ್ರಪಞ್ಜರನಾಮೇದಂ ಯೋ ರಾಮಕವಚಂ ಸ್ಮರೇತ್ |

ಅವ್ಯಾಹತಾಜ್ಞಃ ಸರ್ವತ್ರ ಲಭತೇ ಜಯಮಙ್ಗಲಮ್||೧೪||

ಆದಿಷ್ಟವಾನ್ ಯಥಾ ಸ್ವಪ್ನೇರಾಮರಕ್ಷಾಮಿಮಾಂ ಹರಃ |

ತಥಾ ಲಿಖಿತವಾನ್ ಪ್ರಾತಃ ಪ್ರಬುಧ್ದೋಬುಧಕೌಶಿಕಃ ||೧೫||

ಆರಾಮಃ ಕಲ್ಪವೃಕ್ಷಾಣಾಂ ವಿರಾಮಃಸಕಲಾಪದಾಮ್ |

ಅಭಿರಾಮಸ್ತ್ರಿಲೋಕಾನಾಂ ರಾಮಃ ಶ್ರೀಮಾನ್ ಸನಃ ಪ್ರಭುಃ ||೧೬||

ತರುಣೌ ರೂಪಸಂಪನ್ನೌ ಸುಕುಮಾರೌ ಮಹಾಬಲೌ |

ಪುಣ್ಡರೀಕವಿಶಾಲಾಕ್ಷೌಚೀರಕೃಷ್ಣಾಜಿನಾಮ್ಬರೌ ||೧೭||

ಫಲಮೂಲಾಶಿನೌ ದಾನ್ತೌ ತಾಪಸೌಬ್ರಹ್ಮಚಾರಿಣೌ |

ಪುತ್ರೌ ದಶರಥಸ್ಯೈತೌ ಭ್ರಾತರೌರಾಮಲಕ್ಷ್ಮಣೌ ||೧೮||

ಶರಣ್ಯೌ ಸರ್ವಸತ್ತ್ವಾನಾಂ ಶ್ರೇಷ್ಠೌಸರ್ವಧನುಷ್ಮತಾಮ್ |

ರಕ್ಷಃಕುಲನಿಹನ್ತಾರೌ ತ್ರಾಯೇತಾಂ ನೌರಘೂತ್ತಮೌ ||೧೯||

ಆತ್ತಸಜ್ಯಧನುಷಾವಿಷುಸ್ಪೃಶಾವಕ್ಷಯಾಶುಗನಿಷಙ್ಗಸಙ್ಗಿನೌ |

ರಕ್ಷಣಾಯ ಮಮ ರಾಮಲಕ್ಷ್ಮಣಾವಗ್ರತಃ ಪಥಿಸದೈವ ಗಚ್ಛತಾಮ್ ||೨೦||

ಸಂನದ್ಧಃ ಕವಚೀ ಖಡ್ಗೀ ಚಾಪಬಾಣಧರೋ ಯುವಾ |

ಗಚ್ಛನ್ ಮನೋರಥೋಽಸ್ಮಾಕಂ ರಾಮಃ ಪಾತು ಸಲಕ್ಷ್ಮಣಃ ||೨೧||

ರಾಮೋ ದಾಶರಥಿಃ ಶೂರೋ ಲಕ್ಷ್ಮಣಾನುಚರೋ ಬಲೀ |

ಕಾಕುತ್ಸ್ಥಃ ಪುರುಷಃ ಪೂರ್ಣಃ ಕೌಸಲ್ಯೇಯೋರಘುತ್ತಮಃ ||೨೨||

ವೇದಾನ್ತವೇದ್ಯೋ ಯಜ್ಞೇಶಃಪುರಾಣಪುರುಷೋತ್ತಮಃ |

ಜಾನಕೀವಲ್ಲಭಃ ಶ್ರೀಮಾನಪ್ರಮೇಯಪರಾಕ್ರಮಃ||೨೩||

ಇತ್ಯೇತಾನಿ ಜಪನ್ ನಿತ್ಯಂ ಮದ್ಭಕ್ತಃಶ್ರಧ್ದಯಾನ್ವಿತಃ |

ಅಶ್ವಮೇಧಾಧಿಕಂ ಪುಣ್ಯಂ ಸಂಪ್ರಾಪ್ನೋತಿ ನಸಂಶಯಃ ||೨೪||

ರಾಮಂ ದೂರ್ವಾದಲಶ್ಯಾಮಂ ಪದ್ಮಾಕ್ಷಂಪೀತವಾಸಸಮ್ |

ಸ್ತುವನ್ತಿ ನಾಮಭಿರ್ದಿವ್ಯೈರ್ನ ತೇಸಂಸಾರಿಣೋ ನರಃ ||೨೫||

ರಾಮಂ ಲಕ್ಷ್ಮಣಪೂರ್ವಜಂ ರಘುವರಂ ಸೀತಾಪತಿಂಸುಂದರಮ್

ಕಾಕುತ್ಸ್ಥಂ ಕರುಣಾರ್ಣವಂ ಗುಣನಿಧಿಂವಿಪ್ರಪ್ರಿಯಂ ಧಾರ್ಮಿಕಮ್ |

ರಾಜೇನ್ದ್ರಂ ಸತ್ಯಸನ್ಧಂ ದಶರಥತನಯಂಶ್ಯಾಮಲಂ ಶಾನ್ತಮೂರ್ತಿಂ

ವನ್ದೇ ಲೋಕಾಭಿರಾಮಂ ರಘುಕುಲತಿಲಕಂ ರಾಘವಂರಾವಣಾರಿಮ್ ||೨೬||

ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ |

ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ||೨೭||

ಶ್ರೀರಾಮ ರಾಮ ರಘುನಂದನ ರಾಮ ರಾಮ

ಶ್ರೀರಾಮ ರಾಮ ಭರತಾಗ್ರಜ ರಾಮ ರಾಮ |

ಶ್ರೀರಾಮ ರಾಮ ರಣಕರ್ಕಶ ರಾಮ ರಾಮ

ಶ್ರೀರಾಮ ರಾಮ ಶರಣಂ ಭವ ರಾಮ ರಾಮ ||೨೮||

ಶ್ರೀರಾಮಚಂದ್ರಚರಣೌ ಮನಸಾ ಸ್ಮರಾಮಿ

ಶ್ರೀರಾಮಚಂದ್ರಚರಣೌ ವಚಸಾ ಗೃಣಾಮಿ |

ಶ್ರೀರಾಮಚಂದ್ರಚರಣೌ ಶಿರಸಾ ನಮಾಮಿ

ಶ್ರೀರಾಮಚಂದ್ರಚರಣೌ ಶರಣಂ ಪ್ರಪದ್ಯೇ ||೨೯||

ಮಾತಾ ರಾಮೋ ಮತ್ಪಿತಾ ರಾಮಚಂದ್ರಃ |

ಸ್ವಾಮೀ ರಾಮೋ ಮತ್ಸಖಾ ರಾಮಚಂದ್ರಃ |

ಸರ್ವಸ್ವಂ ಮೇ ರಾಮಚಂದ್ರೋ ದಯಾಲುರ್ನಾನ್ಯಂಜಾನೇ ನೈವ ಜಾನೇ ನ ಜಾನೇ ||೩೦||

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತುಜನಕಾತ್ಮಜಾ |

ಪುರತೋ ಮಾರುತಿರ್ಯಸ್ಯ ತಂ ವಂದೇರಘುನಂದನಮ್ ||೩೧||

ಲೋಕಾಭಿರಾಮಂ ರಣರಙ್ಗಧೀರಂ ರಾಜೀವನೇತ್ರಂರಘುವಂಶನಾಥಮ್ |

ಕಾರುಣ್ಯರುಪಂ ಕರುಣಾಕರಂ ತಂಶ್ರೀರಾಮಚಂದ್ರ ಶರಣಂ ಪ್ರಪದ್ಯೇ ||೩೨||

ಮನೋಜವಂ ಮಾರುತತುಲ್ಯವೇಗಂ ಜಿತೇಂದ್ರಿಯಂಬುಧ್ದಿಮತಾಂ ವರಿಷ್ಠಮ್ |

ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂಶರಣಂ ಪ್ರಪದ್ಯೇ ||೩೩||

ಕೂಜನ್ತಂ ರಾಮರಾಮೇತಿ ಮಧುರಂ ಮಧುರಾಕ್ಷರಮ್|

ಆರುಹ್ಯ ಕವಿತಾಶಾಖಾಂ ವನ್ದೇ ವಾಲ್ಮೀಕಿಕೋಕಿಲಮ್ ||೩೪||

ಆಪದಾಮಪಹರ್ತಾರಂ ದಾತಾರಂ ಸರ್ವಸಂಪದಾಮ್ |

ಲೋಕಾಭಿರಾಮಂ ಶ್ರೀರಾಮಂ ಭೂಯೋ ಭೂಯೋನಮಾಮ್ಯಹಮ್ ||೩೫||

ಭರ್ಜನಂ ಭವಬೀಜಾನಾಮರ್ಜನಂ ಸುಖಸಂಪದಾಮ್ |

ತರ್ಜನಂ ಯಮದೂತಾನಾಂ ರಾಮರಾಮೇತಿ ಗರ್ಜನಮ್||೩೬||

ರಾಮೋ ರಾಜಮಣಿಃ ಸದಾ ವಿಜಯತೇ ರಾಮಂ ರಮೇಶಂಭಜೇ

ರಾಮೇಣಾಭಿಹತಾ ನಿಶಾಚರಚಮೂ ರಾಮಾಯ ತಸ್ಮೈನಮಃ |

ರಾಮಾನ್ನಾಸ್ತಿ ಪರಾಯಣಂ ಪರತರಂ ರಾಮಸ್ಯದಾಸೋಸ್ಮಹಂ

ರಾಮೇ ಚಿತ್ತಲಯಃ ಸದಾ ಭವತು ಮೇ ಭೋ ರಾಮಮಾಮುಧ್ದರ ||೩೭||

ರಾಮರಾಮೇತಿ ರಾಮೇತಿ ರಮೇ ರಾಮೇ ಮನೋರಮೇ |

ಸಹಸ್ರನಾಮತತ್ತುಲ್ಯಂ ರಾಮನಾಮ ವರಾನನೇ||೩೮||

ಇತಿ ಶ್ರೀಬುಧಕೌಶಿಕವಿರಚಿತಂಶ್ರೀರಾಮರಕ್ಷಾಸ್ತೋತ್ರಂ ಸಂಪೂರ್ಣಮ್ |

|| ಶ್ರೀಸೀತಾರಾಮಚಂದ್ರಾರ್ಪಣಮಸ್ತು ||

4.

4. "ಓಂ ಶ್ರೀ ರಾಮಾಯ ನಮಃ"

"ರಾಮಾಯ ರಾಮಭದ್ರಾಯ ರಾಮಚಂದ್ರಾಯ ವೇಧಸೇ, ರಘುನಾಥಾಯ ನಾಥಾಯ ಸೀತಾಯಾಃ ಪತಯೇ ನಮಃ."

5. ಯಶಸ್ಸನ್ನು ಪಡೆಯಲು ಮತ್ತು ಸಂತೋಷವನ್ನು ಹೊಂದಲು

5. ಯಶಸ್ಸನ್ನು ಪಡೆಯಲು ಮತ್ತು ಸಂತೋಷವನ್ನು ಹೊಂದಲು

"ಓಂ ಕ್ಲೀಮ್ ನಮೋ ಭಗವತೇ ರಾಮಚಂದ್ರಾಯ ಸಕಲಜನ ವಶ್ಯಕಾರಾಯ ಸ್ವಾಹಃ"

6. ​​ರಾಮ ತಾರಕ ಮಂತ್ರ

6. ​​ರಾಮ ತಾರಕ ಮಂತ್ರ

"ಶ್ರೀ ರಾಮ ಜಯ ರಾಮ ಜಯ ಜಯ ರಾಮ"

7. ​​ರಾಮ ಗಾಯತ್ರಿ ಮಂತ್ರ

7. ​​ರಾಮ ಗಾಯತ್ರಿ ಮಂತ್ರ

"ಓಂ ದಶರಥಾಯ ವಿಧ್ಮಹೇ ಸೀತವಲ್ಲಭಾಯ ಧೀಮಾಹಿ,

ತನ್ನೋ ರಾಮ ಪ್ರಚೋದಯಾತ್‌ "

8. ​ರಾಮ ಧ್ಯಾನ ಮಂತ್ರ

8. ​ರಾಮ ಧ್ಯಾನ ಮಂತ್ರ

"ಓಂ ಅಪಾದಮಪಹರ್ತರಾಮ ದತಾರಾಮ ಸರ್ವಸಂಪದಂ ಲೋಕಭಿರಾಮಂ ಶ್ರೀರಾಮಂ ಭುಯೋ-ಭುಯೋ ನಮಮ್ಯಾಹಂ"

"ಶ್ರೀ ರಾಮ ಜಯ ರಾಮ ಕೋದಂಡ ರಾಮ"

English summary

Rama Navami 2022: Lord Rama Mantras and Chants For to get Lord Rama Blessings

Here we are discussing about Rama Navami 2022: Powerful Mantras To Please Lord Rama For His Blessings.Read more.
X
Desktop Bottom Promotion