For Quick Alerts
ALLOW NOTIFICATIONS  
For Daily Alerts

ನಿಮಗೆ ಗೊತ್ತೇ? ನಾವು ಪ್ರಣಾಮ ಹೇಳುವುದು ಯಾಕೆ?

|

ಹಿಂದಿನ ಕಾಲದಲ್ಲಿ ಜನರು ಪರಸ್ಪರ ಎದುರಾದಾಗ ಅಥವಾ ಗುರುಹಿರಿಯರನ್ನು ಪ್ರಣಾಮ ಎಂದು ಹೇಳುತ್ತಿದ್ದರು. ಪ್ರಣಾಮ ಎಂದರೆ ಪೂರ್ಣ ಎಂದು ಅರ್ಥವಿದೆ. ಇದು ಸತ್ಯದ ವಿಸ್ತರಣೆ ಕೂಡ ಆಗಿದೆ. ನಮಸ್ಕಾರ ಎಂದರೆ ನಮನ, ನಮ್ಮ ತಲೆಯನ್ನು ಸ್ವಾಗತ, ಗೌರವ ಮತ್ತು ವಂದಿಸುವುದು.
ಪ್ರಣಾಮ ಎಂದರೆ ಪ್ರಣವ, ಇದು ಓಂಕಾರ ಅಥವಾ ಓಂ. ಓಂಕಾರ ಎಂದರೆ ಅದು ಸತ್ಯ. ಪ್ರಣಾಮ ಎಂದರೆ ಸತ್ಯವಂತ ಆತ್ಮದ ವಿಸ್ತರಣೆ. ಇದು ಆತ್ಮದ ವಿಸ್ತರಣೆಯ ಹಾದಿಯಾಗಿದ್ದು, ನಿಮ್ಮ ಒಳ್ಳೆಯ ಗುಣಗಳು ನನ್ನಲ್ಲಿ ತುಂಬಲಿ ಮತ್ತು ನಿಮ್ಮಲ್ಲಿ ಯಾವುದೇ ಶ್ರಮವಿಲ್ಲದೆ ತುಂಬಿಕೊಳ್ಳಲಿ.

ಪ್ರತಿಯೊಬ್ಬರ ಆತ್ಮವು ಸತ್ಯವಂತ, ಪ್ರಕಾಶಿತ ಮತ್ತು ಆನಂದದಾಯಕವಾಗಿರುವುದು. ಇದು ಪ್ರಣಾಮದಿಂದ ವಿಸ್ತರಣೆಯಾಗುವುದು.
ಪ್ರಣಾಮವಿಂದ ಬರುವಂತಹ ಪ್ರ'ಶಬ್ಧವು ಪ್ರಕೃತಿಯ ಸಂಕೇತವಾಗಿದೆ. ನಾವು ಪ್ರಕತಿಗೆ ಸಂಪೂರ್ಣ ಮತ್ತು ಅನನ್ಯವಾಗಿರಬೇಕು ಮತ್ತು ಎಲ್ಲವನ್ನು ಪ್ರಕೃತಿಗೆ ನೀಡಬೇಕು. ಪ್ರಣಾಮವು ಪ್ರಾಣಾಯಂ ಎಂದು ಆಗುವುದು. ಇದರಲ್ಲಿನ ನಹಾ ಎನ್ನುವ ಶಬ್ಧವನ್ನು ಯಾವುದೇ ರಾಷ್ಟ್ರದಲ್ಲೂ ಉಚ್ಛರಣೆ ಮಾಡುವುದಿಲ್ಲ. ನಹಾ ಎನ್ನುವುದರ ಸರಿಯಾ ಉಚ್ಛರಣೆಯು ಕೇವಲ ದೇವನಾಗರಿ ಲಿಪಿ, ಸಂಸ್ಕೃತ ಮತ್ತು ಭಾರತದ ಇತರ ಕೆಲವೊಂದು ಭಾಷೆಗಳಲ್ಲಿ ಕಂಡುಬರುವುದು. ಈ ಶಬ್ಧವನ್ನು ಉಚ್ಛರ ಮಾಡುವ ಕಾರಣದಿಂದಾಗಿ ಹುಬ್ಬುಗಳು ಮತ್ತು ಮೂಗಿನ ನಡುವೆ ಒಂದು ರೀತಿಯ ಕಂಪನ ಉಂಟಾಗುವುದು. ಇದೊಂದು ರೀತಿಯಲ್ಲಿ ಯೋಗ ಕ್ರಿಯೆ. ಇದರ ಮೂಲ ಹೆಚ್ಚು ಶ್ರಮವಿಲ್ಲದೆ ಮತ್ತು ಸ್ವಯಂ ಆಗಿ ಸೂರ್ಯನ ಶಕ್ತಿ, ಇದ ಪಿಂಗಾಳವನ್ನು ಸಮತೋಲನದಲ್ಲಿ ಇಡಬಹುದು. ನಹಾ ಉಚ್ಛಾರಣೆ ಮಾಡುವುದರಿಂದ ಪ್ರಾಣಾಯಂ ಉಚ್ಛರಣೆ ಮಾಡುವಷ್ಟೇ ಪರಿಣಾಮಕಾರಿಯಾಗಿ ಇರುವುದು.

pranam

ಪ್ರಣಮ್ ನಲ್ಲಿರು ಇರುವಂತಹ ಮ'ಅಕ್ಷರವು ನಮ್ರತೆ ಹಾಗೂ ಗೌರವದ ಸಂಕೇತವಾಗಿದೆ. ಇದರಿಂದ ಪ್ರಣಾಮದ ಸಂಪೂರ್ಣ ಅರ್ಥವೆಂದರೆ ಆತ್ಮದ ವಿಸ್ತರಣೆಯನ್ನು ವಿನಮ್ರತೆಯಿಂದ ಮಾಡುವುದು. ವಿಸ್ತರಣೆಯು ತುಂಬಾ ಸತ್ಯ, ನಿರ್ಭೀತ, ನಿಸ್ಸಂಶಯ, ನಿಷ್ಕಲ್ಮಷ ಮತ್ತು ಸ್ವತಂತ್ರವಾಗಿ ಮಾಡುವುದು.
ಸತ್ಯವಂತ ಆತ್ಮದ ವಿಸ್ತರಣೆ ಮಾಡುವಾಗ ಮತ್ತು ಆನಂದದಾಯಕ ಉಸಿರಾಟದ ಪ್ರಾಣ ಸ್ವಯಂ ಆಗಿ ಎಲ್ಲಾ ಮನುಷ್ಯರಲ್ಲಿರುವಂತಹ ಒಳ್ಳೆಯ ಗುಣಗಳನ್ನು ಇದು ಪ್ರತಿಫಲಿಸುವುದು. ಬೆಳಕು ಇರುವಾಗ ಕತ್ತಲನ್ನು ದೂರ ಮಾಡಿದರೆ. ಯಾಕೆಂದರೆ ಇದು ಪ್ರತಿಯೊಂದು ಆತ್ಮದ ಗುಣವಾಗಿದೆ. ಇದುವೇ ಸತ್ಯ, ಮನುಷ್ಯರು ಮಾತ್ರ ಇದನ್ನು ಮರೆತುಬಿಟ್ಟಿದ್ದಾರೆ.

Most Read: ಗುರು ಹಿರಿಯರ ಪಾದ ಸ್ಪರ್ಶ ಮಾಡುವುದರ ಉದ್ದೇಶ ತಿಳಿದಿದ್ದೀರಾ?

ಪ್ರಣಮ್ ನ ಮಂತ್ರ, ಮಹಾಮಂತ್ರವು ಕಿವಿಗಳಲ್ಲಿ ಕೇಳಿಸಿಕೊಂಡಾಗ, ಆತ್ಮಗಳು ತನ್ನಿಂದ ತಾನೇ ಎಚ್ಚರಗೊಳ್ಳುವುದು ಮತ್ತು ಸತ್ಯದ ಬದ್ಧತೆ, ಸತ್ಯಸಂಕಲ್ಪವನ್ನು ಇಲ್ಲಿ ಮಾಡಲಾಗುತ್ತದೆ. ಸತ್ಯ ಸಂಕಲ್ಪದಿಂದಾಗಿ ಸರಿಯಾದ ಸಮಯದಲ್ಲಿ ಸರಿಯಗಿರುವುದನ್ನು ಮಾಡಲು ಸಾಧ್ಯವಾಗುವುದು. ಇದು ಸತ್ಯಯುಗದ ನಿರ್ಮಾಣಕ್ಕೆ ಅಡಿಗಲ್ಲು ಆಗಿದೆ.

ಗಾಂಧೀಜಿ ಅವರು ಅಸಹಕಾರ ಮತ್ತು ಅಹಿಂಸೆಯ ಅತೀ ದೊಡ್ಡ ಮಹಾಮಂತ್ರಗಳನ್ನು ನೀಡಿದರು ಮತ್ತು ಭಾರತವು ಇದರಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ಅದೇ ರೀತಿಯ ಪ್ರಣಾಮದ ಮಹಾಮಂತ್ರವು ಸುಳ್ಳು ಮತ್ತು ಅಪರಿಪೂರ್ಣತೆಗೆ ಅಸಹಕಾರ ನೀಡಲು ಶಕ್ತಿಯನ್ನು ನೀಡುವುದು.
ಸುದರ್ಶನ ಚಕ್ರದಂತೆ ಪ್ರಕೃತಿಯ ನಿಮಕ್ಕೆ ವಿರುದ್ಧವಾಗಿರುವಂತಹ ಅಪರಿಪೂರ್ಣತೆಯನ್ನು ಇದು ಹೋಗಲಾಡಿಸುವುದು.
ಪ್ರಣಾಮ ನಿಮ್ಮನ್ನು ಜಾಗೃತಿಗೊಳಿಸುವುದು. ಭರತನ ಆತ್ಮಗಳು ವಿಮೋಚನೆಗೊಳ್ಳುವುದು. ಪ್ರಣಾಮ ಮಂತ್ರವು ಸಂಪೂರ್ಣ ಪರಿಪೂರ್ಣತೆ ನೀಡುವುದು. ಇದು ಸರ್ವವ್ಯಾಪ್ತಿ, ಸರ್ವಜ್ಞ ಮತ್ತು ಸರ್ವಶಕ್ತವಾಗಿರುವುದು.

Most Read: ಹಿಂದೂ ದೇವಸ್ಥಾನಗಳಲ್ಲಿ ಪುರುಷರು ಪ್ರವೇಶಿಸುವ ಮುನ್ನ ಯಾಕೆ ಶರ್ಟ್‍ಗಳನ್ನು ತೆಗೆದು ಹೋಗಬೇಕು?

ತಾಯಿ ಭಾರತಿಯು ಪ್ರಣಾಮ ಮಾಡುವ ಮೂಲಕ ಜಾಗೃತಿಗೊಳ್ಳುತ್ತಿರುವರು. ಯಾಕೆಂದರೆ ಅವರಿಗೆ ಮಕ್ಕಳು ಪ್ರಣಾಮ ಮಾಡಲು ಮರೆತಿರುವರು.
ಪ್ರಣಾಮ ಎನ್ನುವುದು ಅದಾಗಿಯೇ ಪೂರ್ಣ
ಪ್ರತ್ಯಕ್ಷ-ಸಾಕ್ಷಿ
ಪ್ರನವ-ಓಂ
ಪ್ರಮನ್-ಸತ್ಯವಂತ, ಕರ್ಮವಂತ ಮತ್ತು ಪ್ರೀತಿಯಿಂದ ಇರುವ ಉದಾಹರಣೆ
ನಿಮಗೆಲ್ಲರಿಗೂ ಇದು ನಮ್ಮ ಪ್ರಣಾಮವಾಗಿದೆ.
ಪ್ರಣಾಮ ಮಾಡಿ ನಿಮ್ಮನ್ನು ಜಾಗೃತಗೊಳಿಸಿ.
ಭಾರತವು ಎಲ್ಲಾ ಸಮಸ್ಯೆಗಳಿಂದ ಮೇಲೆದ್ದು ಸಂಪೂರ್ಣ ವಿಶ್ವಕ್ಕೆ ಅದು ಮಾರ್ಗದರ್ಶಿಯಾಗಬಹುದು. ಪ್ರಣಾಮ ಶಕ್ತಿಯ ಸಂಕೇತವಾಗಿದೆ.
ಪ್ರಣಾಮವು ಲೋಕೋಪಕಾರ ತತ್ವಶಾಸ್ತ್ರದಲ್ಲಿ ಸಂಪೂರ್ಣ ನಂಬಿಕೆ ಇರಿಸಿಕೊಂಡಿದೆ. ಇದು ಮಹಾನ್ ದಾರ್ಶನಿಕರು ಮತ್ತು ಚಿಂತಕರನ್ನು ನೀಡಿದೆ. ಸತ್ಯವು ಮೇಲೆದ್ದು ಬರಲಿದೆ. ಇದು ಅಂಧಕಾರ, ಕ್ರೋಧ ಮತ್ತು ಅಪರಿಪೂರ್ಣತೆ ನಿವಾರಣೆ ಮಾಡಲಿದೆ.
ಒಂದು ಸುಂದರವಾಗಿರುವಂತಹ ಸತ್ಯಯುಗವು ಬರತ್ತಲಿದೆ. ಇದರಿಂದಾಗಿ ಪ್ರಣಾಮವು ಮರಳಿ ಜನ್ಮ ಪಡೆದಿದೆ.

English summary

Did You know why we say pranam?

Pranam is poorn – absolute. It is the expansion of truth. Namaskar is naman – bowing your head in welcome, salutation and respect. Pranam is Pranav, it is Omkar and Om -- Omkar is the only truth. Pranam is the expansion of this truthful soul. It is expansion of the soul in a way that your good qualities come into me and mine fill you – effortlessly.
Story first published: Wednesday, March 27, 2019, 13:09 [IST]
X
Desktop Bottom Promotion