Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ದೇಹದಲ್ಲಿ ಸಕ್ಕರೆ ನಿಯಂತ್ರಣಕ್ಕೆ ಈ ಆಹಾರಕ್ರಮ ಬೆಸ್ಟ್

ಈ ರೀತಿಯ ಕಡಿಮೆ ಸಕ್ಕರೆ ಅಂಶವಿರುವ ಪದಾರ್ಥಗಳು ಸೇವನೆಯು ಮಧುಮೇಹದಂತಹ ಕಾಯಿಲೆಯು ಬರದಂತೆ ತಡಿಯುವುದು. ಅದಕ್ಕಾಗಿ ಆಹಾರದಲ್ಲಿ ಸಕ್ಕರೆ ಅಂಶವನ್ನು ಕಡಿಮೆ ತಿನ್ನಬೇಕೆಂದು ಬಯಸುವರು ಅದಕ್ಕೆ ಬದಲಾದ ಪದಾರ್ಥಗಳನ್ನು ಬಳಸಬಹುದಾಗಿದೆ.
ದೇಹದಲ್ಲಿ ಸಕ್ಕರೆ ಅಂಶವನ್ನು ನಿಯಂತ್ರಿಸಲು ಬಯಸುವರು ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದಾಗಿದೆ.
1. ಸಕ್ಕರೆ ಬದಲು ಜೇನು: ಕಾಫಿ, ಟಿ, ಜ್ಯೂಸ್ ಗೆ ಸಕ್ಕರೆ ಬದಲಾಗಿ ಜೇನನ್ನು ಬಳಸಬಹುದಾಗಿದೆ, ಇದರಿಂದ ದೇಹಕ್ಕೆ ಸಾಕಷ್ಟು ಸಕ್ಕರೆ ಅಂಶ ಸೇರುವುದನ್ನು ತಪ್ಪಿಸಬಹುದಾಗಿದೆ.
ಒಂದು ವೇಳೆ ನೀವು ಒಂದೆ ಚಮಚ ಸಕ್ಕರೆ ಏನೂ ಆಗಲ್ಲ ಅಂತ ಯೋಚನೆ ಮಾಡುವ ಮೊದಲು ಅದರಲ್ಲಿ 40 ರಷ್ಟು ಕ್ಯಾಲೋರಿ ಅಂಶವಿರುತ್ತದೆಎಂಬುದನ್ನು ಗಮನದಲ್ಲಿ ಇಟ್ಟು ಕೊಳ್ಳಬೇಕು.
2.ಅಕ್ಕಿಯ ಬದಲು ನಾರಿನ ಪದಾರ್ಥಗಳು: ಅಕ್ಕಿಯಲ್ಲಿ ಸಕ್ಕರೆ ಅಂಶವಿಲ್ಲದಿದ್ದರೂ ಕಾರ್ಬೋಹೈಡ್ರೇಟ್ ಹೆಚ್ಚಾಗಿ ಇರುವುದರಿಂದ ಅದನ್ನು ಮಿತಿ ಮೀರಿ ಸೇವಿಸುವುದು ಒಳ್ಳೆಯದಲ್ಲ. ಆದ್ದರಿಂದ ಅದರ ಬದಲಿಗೆ ಪಾಲಿಷ್ ಮಾಡದ ಕೆಂಪಕ್ಕಿ, ಬ್ರೆಡ್, ರೊಟ್ಟಿ, ಗೋಧಿ ಬ್ರೆಡ್ ಸೇವಿಸುವುದು ಒಳ್ಳೆಯದು.
3. ಹಾಲು ಉತ್ಪನ್ನಗಳು: ಹಾಲಿನ ಉತ್ಪನ್ನಗಳ್ನು ಸೇವಿಸುವಾಗ ಸಕ್ಕರೆ ಬಳಸದೆ ಸೇವಿಸಬೇಕು. ಅಲ್ಲದೆ ಕಡಿಮೆ ಕೊಬ್ಬಿನಂಶವಿರುವ ಬೆಣ್ಣೆ ಮತ್ತು ಚೀಸ್ ತಿನ್ನಬಹುದಾಗಿದೆ.
4.ತಿನ್ನಬಾರದ ತರಕಾರಿಗಳು: ಹಾಲುಗೆಡ್ಡೆ, ಈರುಳ್ಳಿ, ಬೀಟ್ ರೂಟ್ಸ್ ಇಂತಹ ಬೇರು ತರಕಾರಿಗಳಲ್ಲಿ ನೀರಿನಂಶ ಕಡಿಮೆ ಇದ್ದು ಸಕ್ಕರೆಯ ಸಾಂದ್ರತೆ ಹೆಚ್ಚಾಗಿರುತ್ತದೆ.
ಅದರಲ್ಲೂ ಹಾಲುಗೆಡ್ಡೆಯನ್ನು ತಿನ್ನದಿರುವುದು ಒಳ್ಳೆಯದು ಬೇರೆ ತರಕಾರಿಗಳನ್ನು ಸ್ವಲ್ಪ ಪ್ರಮಾಣದಲ್ಲಿ ತಿನ್ನಬಹುದಾಗಿದೆ. ಅಲ್ಲದೆ ಕಡಿಮೆ ಸಕ್ಕರೆ ಅಂಶವಿರುವ ಬ್ರೊಕೋಲಿ, ಬಟಾಣಿ ಮತ್ತು ಬೇಬಿ ಕೋರ್ನ್ ತಿನ್ನಬಹುದಾಗಿದೆ.
5. ಹಣ್ಣುಗಳು: ಕಡಿಮೆ ಸಕ್ಕರೆ ಅಂಶವಿರುವ ಹಣ್ಣುಗಳನ್ನು ಸೇವಿಸಬಹುದಾಗಿದೆ. ದೇಹದ ತೂಕವನ್ನು ಕಡಿಮೆ ಮಾಡಬೇಕೆಂದು ಬಯಸುವರು ಅಥವಾ ಮಧುಮೇಹ ಇರುವರು ಬಾಳೆಹಣ್ಣು, ಮಾವಿನಹಣ್ಣು, ಅನಾನಸ್ ಸೇವಿಸಬಾರದು.
ಇದರ ಬದಲು ಸೇಬು, ಸ್ಟ್ರಾಬರಿ, ನೆಲ್ಲಿಕಾಯಿಯನ್ನು ತಿನ್ನುವುದು ಒಳ್ಳೆಯದು. ಅಧಿಕ ನೀರಿನಂಶವಿರುವ ಹಣ್ಣಿನ ಸೇವನೆಯನ್ನು ಸಹ ಮಾಡಬಹುದಾಗಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications