Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ದುಂಡನೆಯ ಟೊಮೆಟೊದಿಂದ ತೆಳ್ಳಗಿನ ಮೈಕಟ್ಟು

ಟೊಮೆಟೊ ಡಯಟ್:
1. ಆಹಾರ ಜೊತೆ ಟೊಮೆಟೊವನ್ನು ಸೇರಿಸುವುದು ಒಳ್ಳೆಯದು. ಟೊಮಟೊ ಜ್ಯೂಸ್ ಗೆ ಕಡಿಮೆ ಕೊಬ್ಬಿನ ಚೀಸ್ ಹಾಕಿ ಕುಡಿಯಬಹುದು.
2. ಟೊಮೆಟೊವನ್ನು ಮಯೋನಿಸ್ ಜೊತೆ ಸೇವಿಸಬಹುದು. ಆದರೆ ಟೊಮೆಟೊವನ್ನು ಹಾಲಿನ ಜೊತೆ ಸೇವಿಸುವುದು ಬೇಡ.
3. ಟೊಮೆಟೊ ಜೊತೆ ಸೌತೆಕಾಯಿ, ಎಲೆಕೋಸು, ಕ್ಯಾರೆಟ್, ಬೀಟ್ ರೂಟ್ ಕತ್ತರಿಸಿ ಹಾಕಿ ರುಚಿಕರವಾದ ಸಲಾಡ್ ಮಾಡಿ ಸೇವಿಸಬಹುದು.
4. ಕೆಂಪಕ್ಕಿ ಅನ್ನ ಜೊತೆ ಟೊಮೆಟೊ ರಸ ಮಾಡಿ ತಿನ್ನಬಹುದು.
5. ಸಾಯಾಂಕಾಲ ಫ್ರೂಟ್ ಸಲಾಡ್, ಟೊಮೆಟೊ ಸೂಪ್ ಕುಡಿಯುವುದು ಒಳ್ಳೆಯದು.
6. ಗೋಧಿ ಬ್ರೆಡ್ ಜೊತೆ ಟೊಮೆಟೊ ಸಾಸ್ ತಿನ್ನಬಹುದು.
7. ಟೊಮೆಟೊ ಕತ್ತರಿಸಿ ಅದಕ್ಕೆ ಬೆರಿ ಮತ್ತು ಚಿಟಿಕೆಯಷ್ಟು ಮೆಣಸಿನ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು ಹಾಕಿ ತಿನ್ನಬಹುದು.
ಟೊಮೆಟೊ ಡಯಟ್ ನಲ್ಲಿ ಬೇರೆ ಯಾವುದೇ ಆಹಾರಗಳನ್ನು ತಿನ್ನಬಾರದೆಂಬ ನಿರ್ಬಂಧನೆಯಿಲ್ಲ. ಕಡಿಮೆ ಕೊಬ್ಬಿನಂಶವನ್ನು ಹೊಂದಿರುವ ಆಹಾರಗಳ ಜೊತೆ ಟೊಮೆಟೊವನ್ನು ತಿಂದರೆ ದೇಹದ ತೂಕ ಬೇಗನೆ ಕಡಿಮೆಯಾಗುವುದು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
