For Quick Alerts
ALLOW NOTIFICATIONS  
For Daily Alerts

ಬಾಯಿ ಶುಚಿಯಾಗಿದ್ದರೆ ಆತ್ಮವಿಶ್ವಾಸ ಹೆಚ್ಚುವುದು

|
 Mouth Cleaning Tips
ಬಾಯಿಯಲ್ಲಿ ದುರ್ವಾಸನೆ ಬರುತ್ತಿದ್ದರೆ ನಮಗೂ ಮತ್ತು ಇತರರಿಗೂ ಮುಜುಗರ ಉಂಟಾಗುತ್ತದೆ. ಬಾಯಿಯನ್ನು ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಆದರನೆ ಆತ್ಮವಿಶ್ವಾಸದಿಂದ ಮತ್ತೊಬ್ಬರ ಜೊತೆ ಮಾತನಾಡಲು ಸಾಧ್ಯ.ಬಾಯಿ ಶುಚಿತ್ವವನ್ನು ಕಾಪಾಡಲು ಈ ಕೆಳಗಿನ ಸಲಹೆಗಳನ್ನು ಪಾಲಿಸಿ.

1. ತುಟಿಗಳ ಅಂದದ ಬಗ್ಗೆ ಗಮನವನ್ನು ಕೊಡಬೇಕು. ತುಟಿ ಒಡೆಯದಂತೆ ಲಿಪ್ ಬಾಮ್ ಹಚ್ಚಿ.

2. ಊಟವಾದ ನಂತರ ಬಾಯಿಗೆ ನೀರು ಹಾಕಿ ಮುಕ್ಕಳಿಸ ಬೇಕು.

3. ಹಲ್ಲುಗಳನ್ನು ದಿನಕ್ಕೆ ಎರಡು ಬಾರಿ ಉಜ್ಜಬೇಕು.

4. ನಾಲಗೆಯನ್ನು ಶುಚಿಗೊಳಿಸಬೇಕು.

5. ಬಣ್ಣದ ಪಾನೀಯಗಳನ್ನು ಕುಡಿಯುವಾಗ ಸ್ಟ್ರಾ ಬಳಸಿ.

6. ಹೊಗೆಸೊಪ್ಪು, ಧೂಮಪಾನ, ಮದ್ಯ, ತುಂಬಾ ಇವುಗಳಿಂದ ಬಾಯಿ ದುರ್ವಾಸನೆ ಬರುತ್ತದೆ.

7. ತುಂಬಾ ಸ್ಟ್ರಾಂಗ್ ಇರುವ ಪೇಸ್ಟ್ ಗಳನ್ನು ಉಪಯೋಗಿಸಿದರೆ ಹಲ್ಲುಗಳು ಸೂಕ್ಷ್ಮವಾಗುತ್ತವೆ.

8.
ಮಿಂಟ್ ಮತ್ತು ಚ್ಯೂಯಿಂಗ್ ಗಮ್ ಅಗೆಯುತ್ತಾ ಇದ್ದರೆ ಬಾಯಿ ವಾಸನೆ ಬರುವುದಿಲ್ಲ.

9. ಹಲ್ಲುಗಳಲ್ಲಿ ಹುಳುಕು ಕಂಡು ಬಂದರೆ ಕೂಡಲೇ ದಂತ ವೈದ್ಯರಿಗೆ ತೋರಿಸಿ.

10. ತಿಂಗಳಿಗೆ ಒಮ್ಮೆ ದಂತ ವೈದ್ಯರ ಬಳಿ ಹೋಗಿ ಹಲ್ಲುಗಳನ್ನು ಶುದ್ಧ ಪಡಿಸುತ್ತಾ ಇರಿ.

English summary

Mouth Cleaning Tips | Tips For Body care | ಬಾಯಿಯ ಶುಚಿತ್ವಕ್ಕೆ ಕೆಲ ಸಲಹೆ | ದೇಹದ ಆರೈಕೆಗೆ ಕೆಲ ಸಲಹೆ

If mouth is not fresh people will get irritate to speak with you. So clean mouth will bring confidence. Here there few tips to cleaning mouth.
Story first published: Thursday, February 9, 2012, 17:19 [IST]
X
Desktop Bottom Promotion