Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಳುಕುವ ಬಳ್ಳಿಯ ಮೈಮಾಟಕ್ಕೆ ಆರೋಗ್ಯಕ್ರಮ
Body Care
oi-Reena
By Hema S

1. ಬೆಳಗಿನ ತಿಂಡಿ: ಬೆಳಗಿನ ತಿಂಡಿ ತಿನ್ನುವಾಗ ಮೊಟ್ಟೆ, ಕಡಿಮೆ ಕೊಬ್ಬಿನ ಮಾಂಸ ಮತ್ತು ಹಾಲು ಹಾಗೂ ಹಣ್ಣುಗಳನ್ನು ಸೇವಿಸಬೇಕು. ಅಲ್ಲದಿದ್ದರೆ 2 ಆಮ್ಲೇಟ್ ಮತ್ತು ಹಣ್ಣುಗಳ ಸೇವನೆ ಮಾಡಬೇಕು.
2. ಕಡಿಮೆ ಕೊಬ್ಬಿನ ಆಹಾರ: 10 ಇಂಚಿನಷ್ಟು ಚಿಕ್ಕದಾದ ಪ್ಲೇಟ್ ತೆಗೆದು ದವಸ ಧಾನ್ಯ ಮತ್ತು ಎಣ್ಣೆ ಅಧಿಕವಿಲ್ಲದ ಆಹಾರ, ವೆಜಿಟೇಬಲ್ ಸಲಾಡ್ ಸೇವನೆ ಮಾಡಬೇಕು.
3. ಕಡಿಮೆ ಕೊಬ್ಬಿನ ತಿಂಡಿ: ನೀರಿನಂಶ ಅಧಿಕವಿರುವ ಹಣ್ಣುಗಳನ್ನು ಸೇವಿಸಬೇಕು, ಕುರುಕಲು ತಿಂಡಿಯ ಸೇವನೆಯನ್ನು ಸಂಪೂರ್ಣವಾಗಿ ಬಿಡಬೇಕು.
4. ತಿನ್ನಬಹುದಾದ ಕೊಬ್ಬಿನಂಶ: ಆಲೀವ್ ಎಣ್ಣೆ, ಸ್ವಲ್ಪ ಬೆಣ್ಣೆ , ಮಯೋನೈಸ್, 300ml ಹಾಲು ದಿನದ ಒಂದು ಹೊತ್ತು ಸೇವಿಸಬಹುದಾಗಿದೆ.
ಈ ರೀತಿಯ ಆಹಾರಕ್ರಮವನ್ನು ಪಾಲಿಸಿ ತೆಳ್ಳಗಿನ ಸುಂದರ ಮೈಮಾಟವನ್ನು ಮಾಡಿಕೊಳ್ಳಬಹುದಾಗಿದೆ.
Comments
English summary
Body With Bikini Diet | To Maintain Slim And Hot Body | ತೆಳ್ಳಗಿನ ಮೈಮಾಟಕ್ಕೆ ಆರೋಗ್ಯಕ್ರಮ | ತೆಳ್ಳಗಿನ ಮೈಮಾಟಕ್ಕೆ ಸಲಹೆ
Story first published: Saturday, November 5, 2011, 16:36 [IST]
Other articles published on Nov 5, 2011



Click it and Unblock the Notifications
