ಕನ್ನಡ  » ವಿಷಯ

ಮಗುವಿನ ಆರೋಗ್ಯ

ಸಿಂಗಲ್ ಪೇರೆಂಟಿಂಗ್ ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ ಯಾಕೆ?
ಸಿಂಗಲ್ ಪೇರೆಂಟ್ ಆಗಿ ಮಕ್ಕಳನ್ನು ಸಾಕೋದು ಅಂದ್ರೆ ಸುಲಭದ ಕೆಲಸವಲ್ಲ. ಅದು ಪುರುಷರಾಗಲಿ ಅಥವಾ ಮಹಿಳೆಯರಾಗಲಿ. ಕೆಲಸದ ಜೊತೆಗೆ ಮಕ್ಕಳ ಕಾಳಜಿಯನ್ನು ಮಾಡುವುದು ಕಷ್ಟವೇ ಸರಿ. ಮಹಿಳೆ...
ಸಿಂಗಲ್ ಪೇರೆಂಟಿಂಗ್ ಮಕ್ಕಳ ಬೆಳವಣಿಗೆಗೆ ಒಳ್ಳೆಯದಲ್ಲ ಯಾಕೆ?

ತಾಯಂದಿರೇ, ಮಗುವಿಗೆ ಎದೆಹಾಲು ಉಣಿಸುವಾಗ ಈ ತಪ್ಪುಗಳು ಆದರೆ ಮಗುವಿಗೆ ಆಪತ್ತು!
ಒಂದು ಮಗುವಿನ ಬೆಳವಣಿಗೆಯಲ್ಲಿ ತಾಯಿಯ ಎದೆಹಾಲು ತುಂಬಾನೇ ಮುಖ್ಯವಾದ ಪಾತ್ರ ವಹಿಸುತ್ತದೆ. ತಾಯಿಯ ಎದೆಹಾಲಿನಿಂದಲೇ ಮಗುವಿಗೆ ಅಧಿಕ ಪೋಷಕಾಂಶಗಳು ಲಭ್ಯವಾಗುತ್ತದೆ. ಅದ್ರಲ್ಲೂ ಮಕ...
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
ಮಕ್ಕಳು ಒಂದು ವಯಸ್ಸಿಗೆ ಬಂದ ಮೇಲೆ ಸ್ವತಂತ್ರರಾಗಿದ್ದು, ಅವರ ಕೆಲಸ ಅವರೇ ಮಾಡಿಕೊಳ್ಳಬೇಕು. ಆದರೆ ಅನೇಕ ಪೋಷಕರು ತಮ್ಮ ಮಕ್ಕಳಿಗೆ ಸ್ವತಂತ್ರರಾಗಿರುವದನ್ನು ಕಲಿಸುವ ಬದಲು ಎಲ್ಲವ...
ನಿಮ್ಮ ಮಗು 10ವರ್ಷ ತಲುಪುವಾಗ ಕಲಿಸಬೇಕಾದ ಜೀವನ ಕೌಶಲ್ಯಗಳಿವು
ನಿಮ್ಮ ಮಗು ತರಕಾರಿ ತಿನ್ನುವಂತೆ ಮಾಡುವ ಟ್ರಿಕ್ ಗಳಿವು
ಪೋಷಕರಿಗೆ ಅತ್ಯಂತ ಸವಾಲಿನ ಕೆಲಸವೆಂದರೆ ಅವರ ಪುಟ್ಟ ಮಕ್ಕಳು ತರಕಾರಿಗಳನ್ನು ತಿನ್ನುವಂತೆ ಮಾಡುವುದು. ಮಕ್ಕಳು ಮತ್ತು ಸಸ್ಯಾಹಾರಗಳ ನಡುವಿನ ಯುದ್ಧವು ಅನಾದಿಕಾಲದಿಂದ ನಡೆಯುತ್...
ಮಗುವಿಗೆ ಆಗಾಗ ಜ್ವರ ಬರುತ್ತಿದೆಯೇ? ಕಾರಣ ಹಾಗೂ ಚಿಕಿತ್ಸೆಯೇನು?
ವರ್ಷಕ್ಕೆ ಒಂದೋ, ಬಾರಿ ಜ್ವರ ಬಂದ್ರೆ ಸಾಮಾನ್ಯ, ಇನ್ನು ಮಕ್ಕಳಾದರೆ 2-3 ತಿಂಗಳಿಗೊಮ್ಮೆ ಹೆಚ್ಚಿನ ಮಕ್ಕಳಿಗೆ ಜ್ವರ ಬರುವುದು. ವಾತಾವರಣದ ಬದಲಾವಣೆ, ಸೋಂಕು ಹೀಗೆ ಅನೇಕ ಕಾರಣಗಳಿಂದಾಗ...
ಮಗುವಿಗೆ ಆಗಾಗ ಜ್ವರ ಬರುತ್ತಿದೆಯೇ? ಕಾರಣ ಹಾಗೂ ಚಿಕಿತ್ಸೆಯೇನು?
ಗರ್ಭಧಾರಣೆಯ ಮುಂಚೆಯೇ ವಿಟಮಿನ್ ಸಪ್ಲಿಮೆಂಟ್‌ ತಗೆದುಕೊಳ್ಳುವ ಅಗ್ಯತತೆ ಏನು?
ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ಒಂದು ಪ್ರಸವಪೂರ್ವ ಜೀವಸತ್ವವನ್ನು ಪ್ರತಿದಿನವೂ ತೆಗೆದುಕೊಳ್ಳುವ ಅಭ್ಯಾಸವನ್ನು ಇಟ್ಟುಕೊಂಡವರು ನೀವಾಗಿದ್ದರೆ, ಮುಂದಿನ ದಿನಗಳಲ್ಲಿ ಆ ಒಂ...
ಅಂಬೆಗಾಲಿಡುವ ಮಗುವಿಗೆ ಎಷ್ಟು ಹಾಲು ಹಾಗೂ ನೀರು ಕೊಡಬೇಕು?
ಕುಡಿಯಬೇಕಾದ ಪ್ರಮಾಣವು ಸಂಖ್ಯಾ ರೂಪದಲ್ಲಿ ಮಗುವಿನಿಂದ ಮಗುವಿಗೆ ವ್ಯತ್ಯಾಸವಾಗುತ್ತದೆಯಾದರೂ ಕೂಡ, ನಾವಿಲ್ಲಿ ನಿಮಗಾಗಿ ಪ್ರಸ್ತುತಪಡಿಸಿರುವ ಮಾಹಿತಿಯನ್ನು ನೀವು ಒಂದು ಮಾರ್ಗ...
ಅಂಬೆಗಾಲಿಡುವ ಮಗುವಿಗೆ ಎಷ್ಟು ಹಾಲು ಹಾಗೂ ನೀರು ಕೊಡಬೇಕು?
ಹೊಟ್ಟೆಯಲ್ಲಿ ಮಗು ಒದೆಯುವುದು ಏಕೆ? ಯಾವಾಗ ಒದೆಯಲು ಪ್ರಾರಂಭಿಸುತ್ತದೆ?
ಗರ್ಭಿಣಿಯಾಗಿದ್ದಾಗ ಮಗುವಿನ ಮೊದಲ ಕಿಕ್‌ ಆಹಾ... ತಾಯಿಗೆ ಆಗುವ ಪುಳುಕ ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಅಯ್ಯೋ ನನ್ನ ಮಗು ಒದೆಯುತ್ತಿದೆ ಎಂದು ಆ ತಾಯಿಗೆ ಖುಷಿಯೋ ಖುಷಿ, ಇನ್ನು...
ಗರ್ಭಿಣಿ ಔಷಧಿ ತೆಗೆದುಕೊಂಡರೆ ಮುಂದೆ ಮಗುವಿಗೆ ಥೈರಾಯ್ಡ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು
ಥೈರಾಯ್ಡ್‌ ಎನ್ನುವುದು ನಮ್ಮ ಕುತ್ತಿಗೆಯಲ್ಲಿರುವ ಒಂದು ಗ್ರಂಥಿಯಾಗಿದ್ದು ಇದು ಉತ್ಪತ್ತಿ ಮಾಡುವ ಹಾರ್ಮೋನ್‌ ನಮ್ಮ ಹೃದಯ ಬಡಿತ, ರಕ್ತದೊತ್ತಡ, ದೇಹದ ಉಷ್ಣತೆ ಮತ್ತು ತೂಕವನ್ನ...
ಗರ್ಭಿಣಿ ಔಷಧಿ ತೆಗೆದುಕೊಂಡರೆ ಮುಂದೆ ಮಗುವಿಗೆ ಥೈರಾಯ್ಡ್ ಕ್ಯಾನ್ಸರ್ ಸಾಧ್ಯತೆ ಹೆಚ್ಚು
ಅವಧಿ ಪೂರ್ವ ಮಗು: ಮೊದಲ ನಾಲ್ಕು ಗಂಟೆ ಗೋಲ್ಡನ್ ಅವರ್, ಏಕೆ?
ದಂಪತಿಗೆ ತಮಗೆ ಮಗುವಾಗುತ್ತಿದೆ ಎಂದು ತಿಳಿದ ಕ್ಷಣದಿಂದ ಖುಷಿಯ ಜೊತೆಗೆ ಒಂದು ರೀತಿಯ ಅವ್ಯಕ್ತ ಭಯ ಇದ್ದೇ ಇರುತ್ತದೆ. ವೈದ್ಯರು ಕೂಡ 3 ತಿಂಗಳವರೆಗೆ ತುಂಬಾ ಜೋಪಾನವಾಗಿರಬೇಕು ಎಂದು...
ಗರ್ಭಿಣಿಯರಿಗೊಂದು ವಿಶೇಷ ಸಿಡಿ ಗರ್ಭ ಸಂಸ್ಕಾರ
ತಾಯಿಯ ಗರ್ಭದಲ್ಲಿರುವ ಮಗುವಿಗೆ ತಾಯಿಯ ನಡತೆ, ಸುತ್ತಮುತ್ತಲ ವಾತಾವರಣ ಪ್ರಭಾವ ಬೀರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಗರ್ಭದಲ್ಲಿರುವಾಗಲೆ ಮಗುವಿನ ಕಲಿಕೆ ಆರಂಭವ...
ಗರ್ಭಿಣಿಯರಿಗೊಂದು ವಿಶೇಷ ಸಿಡಿ ಗರ್ಭ ಸಂಸ್ಕಾರ
 
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
X
Desktop Bottom Promotion