ಹಣ್ಣು

ಹಣ್ಣುಗಳ ರಾಜ 'ಮಾವು' ಈ ಹಣ್ಣನ್ನು ಎಷ್ಟು ಹೊಗಳಿದರೂ ಸಾಲದು!
ಬೇಸಿಗೆಯ ಧಗೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಹೋಗುತ್ತಿದೆ, ಜೊತೆಯಲ್ಲಿಯೇ ಬರುತ್ತಿದೆ ಉಪ್ಪೂಕಾರ ಹಚ್ಚಿದ ಸೌತೇಕಾಯಿ, ಬೆಳ್ಳುಳ್ಳಿ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿದ ಮಜ್ಜಿಗೆ, ಉಪ್ಪು ಮೆಣಸಿನ ಪುಡಿಯೊಂದಿಗೆ ತಿನ್ನುವ ಗಿಳಿಮೂತಿ ಮಾವಿನ ಕಾಯಿ... ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ತರಕಾರಿ ಅಂ...
Reasons Why You Need Mango Every Day

ಮಳೆಗಾಲದಲ್ಲಿ ಸಾಧ್ಯವಾದಷ್ಟು ಇಂತಹ ಹಣ್ಣುಗಳನ್ನು ಸರಿಯಾಗಿ ತಿನ್ನಿ!
ಹೊರಗಡೆ ಕವಿದಿರುವ ಕಾರ್ಮೋಡ, ಮನೆಯೊಳಗೆ ಕೂತಿರುವ ನಮ್ಮ ಮನಸ್ಸಿಗೂ ಇದೇ ಕಾರ್ಮೋಡ ಆವರಿಸಿರುವುದು. ಮಳೆಗಾಲದಲ್ಲಿ ತುಂಬಾ ಉದಾಸೀನ ಭಾವ ಕಾಡುತ್ತಿರುತ್ತದೆ. ಇಂತಹ ಸಮಯದಲ್ಲಿ ಯಾವುದೇ ಕೆಲಸ ಮಾಡಲು ಮನಸ್ಸು ಕೂಡ ಆಗು...
ಇಂತಹ ಹಣ್ಣುಗಳ ಸಿಪ್ಪೆ ಬಿಸಾಡಿದರೆ, ನಿಮ್ಮ ಆರೋಗ್ಯಕ್ಕೇ ನಷ್ಟ!
ಹಣ್ಣುಗಳು ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಆರೋಗ್ಯ ವರ್ಧಕ ಆಹಾರವಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರು ಹಣ್ಣುಗಳನ್ನು ತಿನ್ನಬಹುದು. ಹಣ್ಣುಗಳಲ್ಲಿ ಇರುವಂತಹ ವಿಟಮಿನ್, ಖನ...
Fruit Peels That Have Amazing Health Benefits
ಗರ್ಭಿಣಿಯರೇ ನೆನಪಿಡಿ, ಅಪ್ಪಿ ತಪ್ಪಿಯೂ ಅನಾನಸ್ ಹಣ್ಣು ಸೇವಿಸಬೇಡಿ...
ಅನಾನಸ್ ಹಣ್ಣು ಎಂಬ ಹೆಸರು ಕೇಳಿದ ತಕ್ಷಣ ಮುಳ್ಳು, ಹುಳಿ ಮತ್ತು ರುಚಿಕರವಾದ ಹಣ್ಣು ಎನ್ನುವ ಕಲ್ಪನೆ ಬರುತ್ತದೆ. ಇದನ್ನು ಕತ್ತರಿಸಿ ತಿನ್ನುವುದು ಸ್ವಲ್ಪ ಜಟಿಲ ಎನಿಸಿದರೂ ವ್ಯಾಪಕವಾದ ಆರೋಗ್ಯಕರ ಅಂಶಗಳನ್ನು ಒಳಗ...
'ದಾಳಿಂಬೆ ಸಿಪ್ಪೆಯ' ಗುಣ ಗೊತ್ತಾದರೆ, ಬಿಸಾಡಲು ಮನಸ್ಸು ಬರಲ್ಲ!
ನಮ್ಮ ಕವಿಗಳು ಸುಂದರವಾದ ಹಲ್ಲುಗಳನ್ನು ದಾಳಿಂಬೆ ಹಣ್ಣಿನ ಕಾಳುಗಳಿಗೆ ಹೋಲಿಸಿ ಕಾವ್ಯದ ಸೊಗಸನ್ನು ಹೆಚ್ಚಿಸುತ್ತಾರೆ. ಇಲ್ಲಿ ಕಾಳುಗಳ ಹೊಳಪು ಹಲ್ಲುಗಳಿಗೆ ಉಪಮೇಯವಾಗಿದೆಯೇ ಹೊರತು ಕಾಳಿನ ಇತರ ಆರೋಗ್ಯಕರ ಗುಣಗಳ...
Pomegranate Peel Too Has These Health Benefits
ಚಳಿಗಾಲದಲ್ಲಿ ಇಂತಹ ಆಹಾರಗಳನ್ನು ಸೇವಿಸಿ, ಆರೋಗ್ಯವಾಗಿರಿ
ಪ್ರತಿಯೊಂದು ಹವಾಮಾನವನ್ನು ಸಹಿಸಿಕೊಳ್ಳುವಂತಹ ಶಕ್ತಿಯನ್ನು ದೇಹಕ್ಕೆ ದೇವರು ನೀಡಿದ್ದಾನೆ. ಇದರಿಂದಾಗಿ ಮಳೆಗಾಲ, ಚಳಿಗಾಲ ಮತ್ತು ಬೇಸಿಗೆಗೆ ದೇಹವು ಹೊಂದಿಕೊಳ್ಳುತ್ತದೆ. ಆದರೆ ನಮ್ಮ ದೇಹವನ್ನು ಆರೋಗ್ಯವಾಗಿಡು...
ಚಳಿಗಾಲದಲ್ಲಿ ಸಿಹಿ ಸಿಹಿ ಖರ್ಜೂರ ಸೇವಿಸಿ ಆರೋಗ್ಯ ಕಾಪಾಡಿ
ಸಿಹಿಯಾಗಿರುವ ಪದಾರ್ಥಗಳಿಂದ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ ಹೌದು ತಾನೇ? ಸಿಹಿ ಪದಾರ್ಥಗಳನ್ನು ವಿಪರೀತವಾಗಿ ಸೇವಿಸಿದಲ್ಲಿ ಕೊಬ್ಬು, ಸಕ್ಕರೆ ಕಾಯಿಲೆ ಮೊದಲಾದ ಸಮಸ್ಯೆಗಳು ಸರ್ವೇಸಾಮಾನ್ಯವಾಗಿ ಕಾಡುತ್ತದೆ. ಆದ್...
Reasons Why You Should Eat Dates During Winter
ಚಳಿಗಾಲದ ಸಂಜೀವಿನಿ-ಹುಳಿ ಸಿಹಿ ರುಚಿಯ 'ಕಿತ್ತಳೆ ಹಣ್ಣು'
ಹಣ್ಣುಗಳನ್ನು ತಿಂದು ನಿಮ್ಮ ಆರೋಗ್ಯವನ್ನು ವರ್ಧಿಸಿಕೊಳ್ಳಿ ಎಂಬುದು ಚಲಾವಣೆಯಲ್ಲಿರುವ ನಾಣ್ಣಡಿಯಾಗಿದೆ. ಎಲ್ಲಾ ಹಣ್ಣುಗಳೂ ಕೂಡ ನಮ್ಮ ಆರೋಗ್ಯಕ್ಕೆ ಸಂಜೀವಿನಿ ಎಂದೆನಿಸಿದ್ದು ಆಯಾಯ ಋತುಮಾನಕ್ಕೆ ಅನುಸಾರವಾಗ...
'ಕಿಡ್ನಿ'ಗೆ ತಗಲುವ ಸೋಂಕನ್ನು ಗುಣಪಡಿಸುವ ಮನೆಮದ್ದುಗಳು
ತುಂಬಾ ಸೂಕ್ಷ್ಮ ಹಾಗೂ ಅತೀ ಹೆಚ್ಚು ಕೆಲಸ ಮಾಡುವಂತಹ ಅಂಗವೆಂದರೆ ಅದು ಕಿಡ್ನಿ. ಇದು ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಮೂತ್ರದ ಮೂಲಕವಾಗಿ ಹೊರಗೆ ಹಾಕುವ ಕೆಲಸ ಮಾಡುವುದು. ದೇಹವು ಆರೋಗ್ಯವಾಗಿರಲು ಕಿಡ್ನಿಯ ಪಾತ...
Top Home Remedies Kidney Infection
ಬೆಣ್ಣೆ ಹಣ್ಣಿನಲ್ಲಿ ಅಡಗಿದೆ-ಬೆಣ್ಣೆಯಂತಹ ಸೌಂದರ್ಯ!
ಬೆಣ್ಣೆಹಣ್ಣು ಅತಿ ಹೆಚ್ಚಿನ ಪೋಷಕಾಂಶವುಳ್ಳ ಹಣ್ಣಾಗಿದ್ದು ಇದರ ಸೇವನೆಯಿಂದ ಹತ್ತು ಹಲವು ರೀತಿಯಲ್ಲಿ ಆರೋಗ್ಯ ಉತ್ತಮಗೊಳ್ಳುತ್ತದೆ. ಇದರಲ್ಲಿ ಆರೋಗ್ಯದ ಜೊತೆಗೇ ತ್ವಚೆಗೂ ಹಲವಾರು ಪ್ರಯೋಜನಗಳಿವೆ. ಈ ಹಣ್ಣಿನ ತಿ...
ಅದ್ಭುತ ಆರೋಗ್ಯ ಗುಣ ಹೊಂದಿರುವ ಹಣ್ಣಿನ ಸಿಪ್ಪೆಗಳು
ಹಣ್ಣುಗಳನ್ನು ತಿನ್ನುವುದರಿಂದ ಪಡೆಯುವ ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಆದರೆ ಕೆಲವು ಹಣ್ಣುಗಳ ಸಿಪ್ಪೆಗಳನ್ನು ನಾವು ತಿನ್ನಲು ಸಾಧ್ಯವಾದರೂ ತಿನ್ನದೇ ಸಿಪ್ಪೆ ಸುಲಿದು ಎಸೆಯುತ್ತೇವೆ. ವಾಸ್ತವದಲ್ಲ...
Health Benefits Fruits Peel
ಆರೋಗ್ಯ ಟಿಪ್ಸ್: ದಾಳಿಂಬೆ ಜ್ಯೂಸ್‌‌ನ ಜಬರ್ದಸ್ತ್ ಪವರ್
ಒಡೆದಾಗ ಕೆಂಪಗಿನ ಮುತ್ತುಗಳನ್ನು ಪೋಣಿಸಿಟ್ಟಂತೆ ಕಾಣುವ ದಾಳಿಂಬೆ ಹಣ್ಣಿನಲ್ಲಿ ಉತ್ತಮ ಪ್ರಮಾಣದ ಆಂಟಿ ಆಕ್ಸಿಡೆಂಟುಗಳು ಮತ್ತು ಪಾಲಿಫೆನಾಲುಗಳಿವೆ. ಇವು ಮಾನಸಿಕ ಒತ್ತಡದ ಮೂಲಕ ಹೆಚ್ಚುವ ರಕ್ತದೊತ್ತಡವನ್ನು ಕಡ...
 

ಇದರಿಂದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಳನ್ನು ಪಡೆಯಿರಿಿ- Kannada Boldsky

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more